KSRTC ಸಾರಿಗೆ ಇಲಾಖೆ ನೇಮಕಾತಿ 2024, ಈ ಕೂಡಲೇ ಅರ್ಜಿ ಸಲ್ಲಿಸಿ .! 10ನೇ ತರಗತಿ ಹಾಗೂ ಪಿಯುಸಿ ಪಾಸಾದವರಿಗೆ ಸರ್ಕಾರಿ ಉದ್ಯೋಗ..! Apply Now..

kpsc Motor vehicle inspector recruitment 2024 ಸಾರಿಗೆ ಇಲಾಖೆಯಲ್ಲಿ ಖಾಲಿ ಉಳಿದಿರುವ ವಾಹನ ನಿರೀಕ್ಷಕರು ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದ್ದು ಅಂದರೆ ಮೋಟಾರ್ ವೆಹಿಕಲ್ ಇನ್ಸ್ಪೆಕ್ಟರ್ ಹುದ್ದೆಗೆ ಅರ್ಜಿ ಕರೆಯಲಾಗಿದೆ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದೆ, ಅರ್ಹ ಆಸಕ್ತಿ ಉಳ್ಳ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಹಾಕಬಹುದಾಗಿರುತ್ತದೆ.

ಅಭ್ಯರ್ಥಿಗಳು ನಿಗದಿಪಡಿಸಿರುವಂಥ ದಿನಾಂಕದೊಳಗಡೆ ಅರ್ಜಿ ಹಾಕಬಹುದಾಗಿರುತ್ತದೆ, ಹುದ್ದೆಗಳಿಗೆ ಬೇಕಾಗಿರುವ ಅರ್ಜಿ ಹಾಕಲು ದಾಖಲಾತಿ ಪ್ರಮಾಣ ಪತ್ರ ಮತ್ತು ಅಭ್ಯರ್ಥಿಯ ವಯಸ್ಸು ಹಾಗೂ ವಿದ್ಯಾರ್ಹತೆ, ಮತ್ತು ವೇತನ ಶ್ರೇಣಿ ಅರ್ಜಿ ಹಾಕಲು ಶುಲ್ಕ ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಡೆ ಓದಿಕೊಂಡು ಹೋಗೋಣ ಬನ್ನಿ ಸ್ನೇಹಿತರೆ.

kpsc Motor vehicle inspector recruitment 2024
kpsc Motor vehicle inspector recruitment 2024

Kpsc Motor vehicle inspector recruitment 2024 ಸಂಪೂರ್ಣ ಮಾಹಿತಿ-

  • ನೇಮಕಾತಿಯ ಸಂಸ್ಥೆ ಹೆಸರು: ಕರ್ನಾಟಕ ಲೋಕಸೇವಾ ಆಯೋಗ.
  • ವೇತನ ಶ್ರೇಣಿ :33,450 rs to 62,000 rs,ಇರುವುದು.
  • ಒಟ್ಟು ಹುದ್ದೆಗಳ ಸಂಖ್ಯೆ 76.
  • ಉದ್ಯೋಗ ಮಾಡುವ ಸ್ಥಳ ಕರ್ನಾಟಕ.

ಈ ರೀತಿ ಕರ್ನಾಟಕ ಸರ್ಕಾರ ಸಾರಿಗೆ ಇಲಾಖೆಯಿಂದ ಅಧಿಕ ಸೂಚನೆ ಪ್ರಕಟವಾಗಿದೆ ನೇಮಕಾತಿ ಮಾಡಿಕೊಳ್ಳಲು ಅಭ್ಯರ್ಥಿಗಳು ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಂಡು ಅರ್ಜಿ ಹಾಕಬಹುದಾಗಿರುತ್ತದೆ.

Sorry! You are Blocked from seeing the Ads

ಹುದ್ದೆಗಳ ಮಾಹಿತಿ

  • ಒಟ್ಟು ಹುದ್ದೆಗಳ ಸಂಖ್ಯೆ 76, ಒಂದು ಭರ್ಜರಿ ನೇಮಕಾತಿಗೆ ಸಾರಿಗೆ ಇಲಾಖೆಯು ಮುಂದಾಗಿದೆ ಎಂದು ಅಧಿಕ ಸೂಚನೆಯನ್ನು ಪ್ರಕಟಿಸಲಾಗಿದೆ.
    ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ ಕೊನೆವರೆಗೂ ಓದಿಕೊಳ್ಳಿ ಎಂದು ನಾವು ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ತಿಳಿಸುತ್ತಿದ್ದೇವೆ.

ಅಭ್ಯರ್ಥಿಗಳಿಗೆ ಶೈಕ್ಷಣಿಕ ಅರ್ಹತೆ

  • ಅಭ್ಯರ್ಥಿಗಳು ಕರ್ನಾಟಕ ಸರ್ಕಾರ ಸಾರಿಗೆ ಇಲಾಖೆ ಪ್ರಕಾರ ಅಭ್ಯರ್ಥಿಗಳಿಗೆ ಶಿಕ್ಷಣ ಅರ್ಹತೆ ನೋಡುವುದಾದರೆ ಅಭ್ಯರ್ಥಿಗಳು ಮಾನ್ಯತೆ ಪಡೆದಿರುವ ಶಿಕ್ಷಣ ಮಂಡಳಿಯಿಂದ 10ನೇ ವರ್ಗ ಮುಗಿಸಿರಬೇಕು, ಹಾಗೂ ತತ್ಸಮ ವಿದ್ಯಾರ್ಹತೆ, ಶಿಕ್ಷಣ ಅಂದರೆ ಡಿಪ್ಲೋಮಾ ಮತ್ತು ಆಟೋಮೊಬೈಲ್ ಇಂಜಿನಿಯರಿಂಗ್ ಕೂಡ ಮುಗಿಸಿದರೆ ಈ ಒಂದು ಹುದ್ದೆಗೆ ಅರ್ಜಿ ಹಾಕಬಹುದಾಗಿರುತ್ತದೆ ಇದನ್ನು ನಾವು ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ಇತ್ತೀಸುತಿದ್ದೇವೆ.

ಅರ್ಜಿ ಶುಲ್ಕ

  • ಸಾಮಾನ್ಯ ಅಭ್ಯರ್ಥಿಗಳಿಗೆ ರೂ.600 ಗಳು ಇರುವುದು.
  • ಪ್ರವರ್ಗ-1, 2a, 2b, 3a, 3b ಅಭ್ಯರ್ಥಿಗಳಿಗೆ 300 ರೂಪಾಯಿಗಳು ಇರುವುದು.
  • sc,st cat-1, ಅಭ್ಯರ್ಥಿಗಳಿಗೆ ಯಾವುದೇ ರೀತಿ ಶುಲ್ಕ ಇರುವುದಿಲ್ಲ.

ಅರ್ಜಿ ಹಾಕಲು ಪ್ರಮುಖ ದಿನಾಂಕಗಳು

  • ನೋಡಿ ಅರ್ಜಿ ಹಾಕಲು ಪ್ರಾರಂಭ ದಿನಾಂಕ-22/04/2024.
    ಅರ್ಜಿ ಹಾಕಲು ಕೊನೆಯ ದಿನಾಂಕ-21/05/2024.

ಅಧಿಕ ಸೂಚನೆ ಲಿಂಕ್

WhatsApp Group Join Now
Telegram Group Join Now

Non hk Link-https://www.kpsc.kar.nic.in/IMV-RPC.pdf
hk-https://www.kpsc.kar.nic.in/IMV-HK.pdf

ಅಧಿಕೃತ ಜಾಲತಾಣ-

Link-kpsc.kar.nic.in

ವಿಶೇಷ ಸೂಚನೆ: ನೋಡಿ ಈ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ಯಾವುದೇ ರೀತಿ ತಪ್ಪು ಮಾಹಿತಿಗಳನ್ನು ಕೊಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!

ಈ ಹುದ್ದೆಗೆ ಅರ್ಜಿ ಹೇಗೆ ಸಲ್ಲಿಸಬೇಕು.?

ನೋಡಿ ಅಭ್ಯರ್ಥಿಗಳೇ ಈ ಹುದ್ದೆಗೆ ನೀವು ನಾವು ನೀಡಿರುವ ಲಿಂಕ್ ಮೂಲಕ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
Link-kpsc.kar.nic.in

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads