ನೀರು ಸರಬರಾಜು ಮಂಡಳಿ ನೇಮಕಾತಿ.! ಈ ಕೊಡಲೇ ಅರ್ಜಿ ಸಲ್ಲಿಸಿ.! | kea recruitment 2024.

Kea recruitment 2024 ಕರ್ನಾಟಕ ನಗರದ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಹುದ್ದೆಗಳಿಗೆ ಖಾಲಿ ಇರಲು ಈ ಕೂಡಲೇ ನೇಮಕಾತಿ ಮಾಡಲಾಗುತ್ತಿತ್ತು ಆಸಕ್ತಿಯು ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಈ ಕೂಡಲೇ ಅರ್ಜಿ ಸಲ್ಲಿಸಿ ಎಂದು ನಾವು ನಿಮ್ಮಲ್ಲಿ ಕೇಳಿಕೊಳ್ಳುತ್ತೇವೆ.

ಅಭ್ಯರ್ಥಿಗಳು ನಿಗದಿಪಡಿಸಿರುವ ದಿನಾಂಕದೊಳಗಡೆ ಅರ್ಜಿ ಸಲ್ಲಿಸಬೇಕು ಅದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಕೊಡುತ್ತೇವೆ ಬನ್ನಿ.

ಅಭ್ಯರ್ಥಿಗಳು ಹೇಗೆ ಅರ್ಜಿ ಸಲ್ಲಿಸಬೇಕು ಮತ್ತು ತಿಂಗಳ ವೇತನ ಎಷ್ಟು ಹಾಗೂ ಅಭ್ಯರ್ಥಿಗಳ ವಯೋಮಿತಿ, ಇಲ್ಲಿ ಲೇಖನದಲ್ಲೇ ತಿಳಿಸಿಕೊಡುತ್ತೇವೆ. ಈ ಎಲ್ಲ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಂಡು ನಂತರ ಅರ್ಜಿ ಸಲ್ಲಿಸಬೇಕು.

Sorry! You are Blocked from seeing the Ads
kea recruitment 2024
kea recruitment 2024

ಹುದ್ದೆಯ ವಿವರ

  • ನೇಮಕಾತಿ ಸಂಸ್ಥೆ- ಕರ್ನಾಟಕ ಪ್ರದಿಕಾರ ಸಂಸ್ಥೆಯಾಗಿದೆ.
  • ತಿಂಗಳ ಸಂಬಳ-83,000 rs.
  • ಉದ್ಯೋಗ ಸ್ಥಳ ಕರ್ನಾಟಕ.

ಹುದ್ದೆಯ ಅರ್ಹತೆ-

  • ಸಾಯಕ ಇಂಜಿನಿಯರ್ 50 ಹುದ್ದೆಗಳನ್ನು ಕರೆಯಲಾಗಿದೆ.
  • ಪ್ರಥಮ ದರ್ಜೆ ಲೆಕ್ಕ ಸಹಾಯಕರು 14 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.

ಶಿಕ್ಷಣ ಅರ್ಹತೆ-

WhatsApp Group Join Now
Telegram Group Join Now

ವಿದ್ಯಾರ್ಥಿಯ ಸಾಯಕ ಇಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸಲು BE/b.tech ಹುದ್ದೆಗಳಿಗೆ ಅರ್ಜಿ ಕರೆಯಲಾಗಿತ್ತು ಅಭ್ಯರ್ಥಿಗಳು ಸಿವಿಲ್ ಇಂಜಿನಿಯರ್ ಮುಗಿಸಿರಬೇಕು ಎಂದು ಇದೆ.

ಲೆಕ್ಕ ಸಹಾಯಕರು ಹುದ್ದೆಗಳಿಗೆ ಅಭ್ಯರ್ಥಿಗಳು ಮಾನ್ಯತ ಹೊಂದಿರುವ ಬಿಕಾಂ ಪದವಿ ಮುಗಿಸಿರಬೇಕು ಎಂದಿದೆ.

ವೇತನ ಶ್ರೇಣಿ

ಅಭ್ಯರ್ಥಿಗಳಿಗೆ 41,000 to 83,000 ಸಾವಿರದವರೆಗೆ ತಿಂಗಳ ಸಂಬಳ ನೀಡಲಾಗುವುದು.

ಇನ್ನು ಹೆಚ್ಚಿನ ಮಾಹಿತಿಗಾಗಿ ಇದನ್ನು ಓದಿ-KSRTC ಹುದ್ದೆಗಳಿಗೆ ನೇಮಕಾತಿ.! ಈ ಕೂಡಲೇ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.! | KSRTC job recruitment 2024.

ಅರ್ಜಿ ಶುಲ್ಕ
ಸಾಮಾನ್ಯ ಅಭ್ಯರ್ಥಿಗಳಿಗೆ ರೂ. 750 ಅರ್ಜಿ ಶುಲ್ಕ ಇರುವುದು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 500 ಅರ್ಜಿ ಶುಲ್ಕ ಇರುವುದು.

ವಯೋಮಿತಿ
ಅಭ್ಯರ್ಥಿಗೆ ವಯೋಮಿತಿ ನೋಡುವುದಾದರೆ ಕನಿಷ್ಠ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ಇರಬೇಕೆಂದು ಅಧಿಕ ಸೂಚನೆಯಲ್ಲಿ ಇದೆ.

ಅರ್ಜಿ ಸಲ್ಲಿಕೆ ದಿನಾಂಕಗಳು

  • ಪ್ರಾರಂಭ ದಿನಾಂಕ 10-2-2024.
  • ಕೊನೆಯ ದಿನಾಂಕ 10.03.2024

ಅರ್ಜಿ ಸಲ್ಲಿಸಲು ಲಿಂಕ್

Link-kea.kar.nic.in

ಅಭ್ಯರ್ಥಿಗಳು ಈ ಮೇಲ್ಗಡೆ ಕೊಟ್ಟಿರುವ ಲಿಂಕ್ ಮೂಲಕ ಅರ್ಜಿ ಸಲ್ಲಿಸಬೇಕು.

ವಿಶೇಷ ಸೂಚನೆ:ಈ ನಮ್ಮ ಜಾಲತನದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳನ್ನು ಕೊಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads