SSP ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ! ಈ ಕೂಡಲೇ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!

Karnataka SSP scholarship 2024 apply online ನೋಡಿ ವಿದ್ಯಾರ್ಥಿಗಳೇ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಕರೆಯಲಾಗಿದ್ದು ಈ ಕೂಡಲೇ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಈ ಒಂದು ಲೇಖನದಲ್ಲಿ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಸುತ್ತೇವೆ ಬನ್ನಿ.

ನಮ್ಮ ನಮಸ್ಕಾರಗಳು ಸ್ನೇಹಿತರೆ ನೋಡಿ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆ ಹಾಗೂ ಅರ್ಜಿ ಸಲ್ಲಿಸುವ ವಿಧಾನ ಮತ್ತು ಬೇಕಾಗುವ ದಾಖಲಾತಿ ಗಳೇನು ಸಂಪೂರ್ಣ ಮಾಹಿತಿಯನ್ನು ಈ ಕೆಳಗಡೆ ಬನ್ನಿ.

ಕರ್ನಾಟಕ ಸರ್ಕಾರ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಚೆನ್ನಾಗಿ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ ಈ ಒಂದು SSP scholarship ಸೌಲಭ್ಯ ನೀಡುವುದಾಗಿ ಪ್ರಕಟಿಸಲಾಗಿದೆ.

Sorry! You are Blocked from seeing the Ads

SSP scholarship 2024 ಸಂಪೂರ್ಣ ಮಾಹಿತಿ-

WhatsApp Group Join Now
Telegram Group Join Now

ಮೆಟ್ರಿಕ್ ನಂತರ ತರಗತಿಗಳಾದ ಪಿಯುಸಿ ಹಾಗೂ ಡಿಪ್ಲೋಮೋ ಮತ್ತು ಪದವಿ ಹಾಗೂ ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ ಕರ್ನಾಟಕ ರಾಜ್ಯ ಸರ್ಕಾರವು ಈ ಒಂದು ಸ್ಕಾಲರ್ಶಿಪ್ ಹಣವನ್ನು ನೀಡುವುದಾಗಿ ಹೇಳಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಇದನ್ನು ಓದಿಗುಪ್ತಚರ ಇಲಾಖೆಯ ನೇಮಕಾತಿ!(IBR) ಒಟ್ಟು 660+ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ, 10ನೇ ಪಾಸಾಗಿದ್ದರೆ ಸಾಕು! ಈಗಲೇ ಅರ್ಜಿ ಸಲ್ಲಿಸಿ!|Intelligence bureau requirement 2024

ಬೇಕಾಗುವ ದಾಖಲಾತಿಗಳು-

  • 10ನೇ ವರ್ಗದ ರಿಜಿಸ್ಟರ್ ಸಂಖ್ಯೆ.
  • ಕಾಸ್ಟ್ ಇನ್ಕಮ್.
  • ಆಧಾರ್ ಕಾರ್ಡ್
  • ಮೊಬೈಲ್ ನಂಬರ್.
  • ವಿದ್ಯಾರ್ಥಿಯ ಇಮೇಲ್ ಐಡಿ ಹಾಗೂ ಕಾಲೇಜ್ ರಿಜಿಸ್ಟರ್ ಸಂಖ್ಯೆ.
  • ವಿದ್ಯಾರ್ಥಿ ವಿಕಾಲ ಚೇತನರಾಗಿದ್ದಾರೆ ಯುಡಿಐಡಿ ಅಂದರೆ ಗುರುತಿನ ಸಂಖ್ಯೆ.
  • ವಿದ್ಯಾರ್ಥಿಗಳು ವಾಸವಾಗಿರುವ ಸ್ಥಳ ಮತ್ತು ಜಿಲ್ಲೆ ಹಾಗೂ ತಾಲೂಕು ಮಾಹಿತಿ ಬೇಕಾಗುವುದು.
Karnataka SSP scholarship 2024 apply online
Karnataka SSP scholarship 2024 apply online

ವಿದ್ಯಾರ್ಥಿಗಳಿಗೆ ಲಾಭ-

ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯಿಂದ ಮೆಟ್ರಿಕ್ ನಂತರ ಬರುವ ಕೋರ್ಸ್ ಗಳಿಗೆ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಪಂಗಡ ಅರ್ಹ ವಿದ್ಯಾರ್ಥಿಗಳಿಗೆ ಅರ್ಜಿ ಕರೆಯಲಾಗಿದೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 31-3-24 ಇರುವುದು.

ಹೆಚ್ಚಿನ ಮಾಹಿತಿಗಾಗಿ ಇದನ್ನು ಓದಿರೈತರ ಖಾತೆಗೆ ಪ್ರತಿ ಹೆಕ್ಟರ್ ಗೆ 25 ಸಾವಿರ ಬೆಳೆ ವಿಮೆ ಬಿಡುಗಡೆ..! ನಿಮ್ಮ ಖಾತೆಗೆ ಜಮಾ ಆಗಿದೆಯಾ ಈಗಲೇ ಚೆಕ್ ಮಾಡಿಕೊಳ್ಳಿ..! Click Here..

ನೋಡಿ ಇದರೊಂದಿಗೆ ಕಾಲೇಜ್ ಶಿಕ್ಷಣ ಇಲಾಖೆ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಹಾಗು ವೈದಿಕ ಶಿಕ್ಷಣ ಇಲಾಖೆ, ಮೆಟ್ರಿಕ್ ನಂತರ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಕರೆಯಲಾಗಿದೆ ಈ ಕೂಡಲೇ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ ಅರ್ಜಿ ಸಲ್ಲಿಸಲು ಈ ಕೆಳಗಡೆ ಲಿಂಕ್ ಕೂಡ ನೀಡಿರುತ್ತೇವೆ ನೋಡಿ ಸ್ನೇಹಿತರೆ.

ಪ್ರಮುಖ ಲಿಂಕ್ ಗಳು-

ಅರ್ಜಿ ಸಲ್ಲಿಕೆ ಲಿಂಕ್-ssp.postmatric.karnatak.giv.in

ವಿಶೇಷ ಸೂಚನೆ:– ಈ ಒಂದು ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳನ್ನು ಕೊಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads