ಗ್ರಾಮ ಪಂಚಾಯತ್ ನಲ್ಲಿ ಹುದ್ದೆಗಳ ನೇಮಕಾತಿ! ಒಟ್ಟು 247+ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ, ಈ ಕೂಡಲೇ ಅರ್ಜಿ ಸಲ್ಲಿಸಬಹುದು!

Karnataka Gram Panchayat Recruitment ನೋಡಿ ಸ್ನೇಹಿತರೆ ಗ್ರಾಮ ಪಂಚಾಯತ್ ಹುದ್ದೆಗಳ ನೇಮಕಾತಿ ಮಾಡಲಾಗುತ್ತಿದ್ದು ಈ ಕೂಡಲೇ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ನೋಡಿ ಸ್ನೇಹಿತರೆ ಅಭ್ಯರ್ಥಿಗಳು ಕೊನೆ ದಿನಾಂಕದೊಳಗಡೆ ಅರ್ಜಿ ಸಲ್ಲಿಸಬೇಕು ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆ ಮತ್ತು ವಿದ್ಯಾ ಅರ್ಹತೆ ಹಾಗೂ ಅರ್ಜಿ ಶುಲ್ಕ ಮತ್ತು ಪ್ರಮುಖ ದಿನಾಂಕಗಳು ಇತರೆ ಗೌರವವನ್ನು ಈ ಕೆಳಗಡೆ ಲೇಖನದಲ್ಲಿ ತಿಳಿಸುತ್ತೇವೆ ಬನ್ನಿ.

ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಈ ಕೆಳಗಡೆ ಈ ಒಂದು ಲೇಖನವನ್ನು ಕೊನೆಯವರೆಗೂ ಓದಿಕೊಂಡು ಬನ್ನಿ ಸ್ನೇಹಿತರೆ.

Sorry! You are Blocked from seeing the Ads

Karnataka Gram Panchayat Recruitment ಪಂಚಾಯತ್ ರಾಜ್ ಹುದ್ದೆಗಳ ಸಂಪೂರ್ಣ ವಿವರ

  • ಹುದ್ದೆಗಳ ಹೆಸರು: ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO)
  • ಒಟ್ಟು ಹುದ್ದೆಗಳು: 247 ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದೆ.
  • ಅರ್ಜಿ ಸಲ್ಲಿಸುವ ವಿಧಾನ ಆನ್ಲೈನ್ ಮುಖಾಂತರ ಇರೋದು.

ಅಭ್ಯರ್ಥಿಗಳಿಗೆ ಶಿಕ್ಷಣ ಅರ್ಹತೆ

WhatsApp Group Join Now
Telegram Group Join Now

ಪಂಚಾಯತ್ ರಾಜ್ ಹುದ್ದೆಗಳಿಗೆ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಹೊಂದಿರುವ ಶಿಕ್ಷಣ ಮಂಡಳಿಯಿಂದ ಪದವಿಯನ್ನು ಪೂರ್ಣಗೊಳಿಸಿರಬೇಕು ಎಂದು ಅಧಿಕ ಸೂಚನೆಯಲ್ಲಿ ಪ್ರಕಟಿಸಲಾಗಿದೆ.

Karnataka Gram Panchayat Recruitment
Karnataka Gram Panchayat Recruitment

ವಯೋಮಿತಿ

  • ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷವನ್ನು ಮೀರಬಾರದು ಅಧಿಕ ಸೂಚನೆಯಲ್ಲಿ ಪ್ರಕಟಿಸಲಾಗಿದೆ.
  • ಪ್ರವರ್ಗ 2a, 2b, 3a, 3b ವಿದ್ಯಾರ್ಥಿಗಳು ಗರಿಷ್ಠ 38 ವರ್ಷ ಮೀರಬಾರದು .
  • ಪರಿಶಿಷ್ಟ ಪಂಗಡ ಜಾತಿ ಮತ್ತು ಪರಿಶಿಷ್ಟ ಪಂಗಡಗಳು, ಪ್ರವರ್ಗ 01 ವಿದ್ಯಾರ್ಥಿಗಳು ಗರಿಷ್ಠ 40 ವರ್ಷವನ್ನು ಮೀರಬಾರದು. ಎಂದು ಅಧಿಕ ಸೂಚನೆಯಲ್ಲಿ ಪ್ರಕಟಿಸಲಾಗಿದೆ.

ವೇತನ ಶ್ರೇಣಿ

ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಪ್ರತಿ ತಿಂಗಳ ವೇತನ ಶ್ರೇಣಿಯು 37,000 to 70,000 ಇರುತ್ತದೆ ಎಂದು ಅಧಿಕ ಸೂಚನೆಯಲ್ಲಿ ಪ್ರಕಟಿಸಲಾಗಿದೆ.

ಅರ್ಜಿ ಶುಲ್ಕ

ಸಾಮಾನ್ಯ ಅಭ್ಯರ್ಥಿಗಳಿಗೆ600 ರೂ.
ಪ್ರವರ್ಗ-1, 2a, 2b, 3a, 3b ಅಭ್ಯರ್ಥಿಗಳಿಗೆ300 ರೂ.
ಪ್ರಶಿಷ್ಟ ಜಾತಿ ಮತ್ತು ಪ್ರಶಿಷ್ಟ ಪಂಗಡ ಹಾಗೂ ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆಯಾವುದೇ ಶುಲ್ಕವಿರುವುದಿಲ್ಲ

ಹೆಚ್ಚಿನ ಮಾಹಿತಿಗಾಗಿ ಇದನ್ನು ಓದಿಗೃಹಲಕ್ಷ್ಮಿ ಯೋಜನೆ 2000 ರೂ. ಜಮಾ ಆಗಿದೆಯಾ.? ಈಗಲೇ ಸ್ಟೇಟಸ್ ಚೆಕ್ ಮಾಡಿಕೊಳ್ಳಿ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ!|gruhalakshmi yojana status

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 15-04-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-05-2024

ಅರ್ಜಿ ಸಲ್ಲಿಸಲು ಪ್ರಮುಖ ಲಿಂಕ್ ಗಳು:

https://kpsc.kar.nic.in/

ಈ ಮೇಲ್ಗಡೆ ಕೊಟ್ಟಿರುವ ಲಿಂಕ್ ಮೂಲಕ ಅಭ್ಯರ್ಥಿಗಳ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಇದನ್ನು ಓದಿಹಿಂದುಸ್ತಾನ ಏರೋನಾಟಿಕ್ಸ್ ಲಿಮಿಟೆಡ್ ಹುದ್ದೆಗಳಿಗೆ ನೇಮಕಾತಿ! ಒಟ್ಟು 65+ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು! ಈ ಕೂಡಲೇ ಅರ್ಜಿ ಸಲ್ಲಿಸಿ! hal recruitment 2024

ವಿಶೇಷ ಸೂಚನೆ: ನೋಡಿ ಈ ನಮ್ಮ ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳನ್ನು ಕೊಡುವುದಿಲ್ಲ ಇದೇ ರೀತಿ ನಮ್ಮ ಲೇಖನಗಳನ್ನು ಓದಿಕೊಂಡು ಬನ್ನಿ ಸ್ನೇಹಿತರೆ.

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads