Karnataka government- ರೈತರ ಸಾಲ ಮನ್ನಾ ಘೋಷಿಸಿದ್ದಾರೆ..! ಕರ್ನಾಟಕ ರಾಜ್ಯ ಸರ್ಕಾರದಿಂದ ರೈತರಿಗೆ ಸಂತೋಷದ ಸುದ್ದಿ..! ಇಲ್ಲಿದೆ ಓದಿ ಸಂಪೂರ್ಣ ಮಾಹಿತಿ..!

ನನ್ನ ನಮಸ್ಕಾರಗಳು ಎಲ್ಲಾ ಸೋದರರಿಗೂ.! ನಮ್ಮ ಈ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ ಮತ್ತು ಉದ್ಯೋಗ ಹುಡುಕುವುದು ಮಾಹಿತಿ ವಿವಾರವನ್ನು ನೀಡುತ್ತೇವೆ. ಇವತ್ತಿನ ಮಾಹಿತಿಯಲ್ಲಿ ರೈತರ ಸಾಲ ಮನ್ನಾ ಇವರದ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ.

ರೈತರ ಸಾಲ ಮನ್ನಾ..!

karnataka government-ಕರ್ನಾಟಕ ರಾಜ್ಯ ರಾಜು ಸರ್ಕಾರದಿಂದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಘೋಷಿಸಿದ ರೈತರ ಸಾಲದ ಮನ್ನಾ ಮಾಡಲಾಗಿದೆ ತಿಳಿದುಕೊಳ್ಳಿ.

ನಮ್ಮ ಪ್ರತಿಯೊಂದು ಇವರ ನಿಮಗೆ ಉಪಯೋಗವಾಗುತ್ತದೆ ಭಾವಿಸುತ್ತೇನೆ. ಈ ಲೇಖನದಲ್ಲಿ ನಾವು ಕರ್ನಾಟಕ ರಾಜ್ಯ ಸರ್ಕಾರದ ರೈತರ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಇದರ ಒಂದು ಬಗ್ಗೆ ಸಂಪೂರ್ಣವಾಗಿ ನಮ್ಮ ಜಾಲತಾಣದಲ್ಲಿ ತಿಳಿಸಿಕೊಡುತ್ತೇವೆ.

Sorry! You are Blocked from seeing the Ads

ಬಡ್ಡಿಮನ್ನಾ-

WhatsApp Group Join Now
Telegram Group Join Now

ಕರ್ನಾಟಕ ರಾಜ್ಯ ಸರ್ಕಾರವು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಈ ಒಂದು ಘೋಷಣೆಯನ್ನು ಹೇಳಿದ್ದಾರೆ ಈ ಘೋಷಣೆಯ ಕಡೆ ನೋಡಿದರೆ ರೈತರ ಕೃಷಿ ಚಟುವಟಿಕೆಗಳಿಗೆ ನೀಡಿದ ಸಾಲದ ಮೇಲಿನ ಬಡ್ಡಿ ದನವನ್ನು ಅಥವಾ ಹಣವನ್ನು ಕೆಲವೊಂದು ನಿಯಮ ಅನ್ವಯ ಬಡ್ಡಿಮನ್ನಾ ಮಾರಿ ಘೋಷಣೆ ಹೇಳಿದ್ದಾರೆ.

ಈ ಬಡ್ಡಿಮನ್ನಾ ಯಾವ ರೈತರಿಗೆ ಸಾಲಕ್ಕೆ ಈ ನಿಯಮಗಳು ಅನ್ವಯ ಯಾಗುವುದು ಎಂದು ನಾವು ತಿಳಿಸುತ್ತೇವೆ, ಯಾವ ರೈತರಿಗೆ ಏನು ಮಾಡಬೇಕು ಎಂಬ ವಿವರವನ್ನು ನಮ್ಮ ವರ್ಲ್ಡ್ ಕನ್ನಡ ವೆಬ್ ಸೈಟ್ ನಲ್ಲಿ ವಿವರವಾಗಿ ಹೇಳುತ್ತೇವೆ.

karnataka government-ಯಾವ ಬ್ಯಾಂಕಿನ ಮೇಲೆ ಇರುವ ಸಾಲ ಮನ್ನಾ ಆಗಲಿದೆ?

ಕರ್ನಾಟಕ ರಾಜ್ಯದ ರೈತರಿಗೆ ಅವರು ಮಾಡಿದ ಕೃಷಿ ಸಾಲ ಅಥವಾ ಬೆಳೆ ಸಾಲ ಎಂಬುದು ಬಡ್ಡಿ ಹಣವನ್ನು ಮನ್ನಾ ಮಾಡಲಾಗಿರುತ್ತದೆ.

ರಾಜ್ಯ ಸರ್ಕಾರದ ಅಥವಾ ಸಹಕಾರ ಸಂಘಗಳ ಬ್ಯಾಂಕುಗಳಲ್ಲಿ ಯಾವು ಎಂದು ನೋಡುವುದಾದರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕು, ಜಿಲ್ಲಾ ಕೇಂದ್ರ ಅಥವಾ ಡಿಸ್ಟಿಕ್ ಕೇಂದ್ರ ಸಹಕಾರ ಸಂಘ ಪ್ರಾಥಮಿಕ ಸಹಕಾರಿ ಕೃಷಿ, ಮತ್ತು ಗ್ರಾಮೀಣ ಅಭಿವೃದ್ಧಿ,ಬ್ಯಾಂಕುಗಳಿಂದ ಮತ್ತು ದೀರ್ಘಾವಧಿ ಮೇಲೆ ಕೃಷಿ ಸಂಬಂಧಿತ, ಚಟುವಟಿಕೆಗಳ ಮೇಲಿನ ಸಾಲಕ್ಕೆ ಇರುವ ಬಡ್ಡಿಯನ್ನು ಕರ್ನಾಟಕ ರಾಜ್ಯ ಸರ್ಕಾರವು ತೆಗೆಯಲಿದೆ ಅಥವಾ ಮನ್ನಾ ಮಾಡಲಾಗುತ್ತದೆ ಎಂದು ಮಾಧ್ಯಮಗಳಲ್ಲಿ ಘೋಷಣೆ ಮಾಡಿದ್ದಾರೆ, ಇನ್ನು ಹೆಚ್ಚಿನ ಮಾಹಿತಿಗಾಗಿ ನಮ್ಮ ವರ್ಲ್ಡ್ ಕನ್ನಡ ಜಾಲತಾಣಕ್ಕೆ ಭೇಟಿ ನೀಡಿ ಸಂಪೂರ್ಣ ವಿವರವನ್ನು ತಿಳಿಯಿರಿ ಮತ್ತು ಯಾವುದೇ ಗೊಂದಲವಿದ್ದಲ್ಲಿ ನಮ್ಮ ಜಾಲತಾಣಕ್ಕೆ ಭೇಟಿ ನೀಡಿದ ನಂತರ ಕಾಂಟಾಕ್ಟ್ ಮಾಡಿ ಸಂಪರ್ಕಿಸುತ್ತೇವೆ.

ನಿಮ್ಮ ಸಾಲದ ಬಡ್ಡಿ ಮನ್ನಾ ಆಗಲಿದೆ.?

ರೈತರಿಗೆ ಒಂದು ವಿಷಯ ಹೇಳುವುದೆಂದರೆ, ನೀವು ಕೂಡ ಸಹಕಾರಿ ಬ್ಯಾಂಕುಗಳಲ್ಲಿ ಕೃಷಿ ಮತ್ತು ಕೃಷಿ ಸಂಬಂಧಿಸಿದ್ದಂತೆ ಬೇರೆ ಯಾವುದಾದರೂ ಸಾಲ ಅಥವಾ ಹಣ ಪಡೆದಿದ್ದರೆ ನಿಮ್ಮ ಬಡ್ಡಿ ಹಣವು ತೆಗೆಯಲಾಗುವುದು ಅಥವಾ ಮನ್ನಾ ಮಾಡಲಾಗುವುದು, ನೀವು ನಿಮ್ಮ ಸಾಲದ ಮೇಲಿನ ಡಿಸೆಂಬರ್ 31ರ ವರೆಗೆ ಇರುವ ಕಂತುಗಳನ್ನು ಅಥವಾ ಹಣವನ್ನು, ನೆಕ್ಸ್ಟ್ ಫೆಬ್ರವರಿ 20 24ರ ಒಳಗಡೆ ತುಂಬಬೇಕು. ಮಾಡಿದರೆ ನಿಮ್ಮ ಬಡ್ಡಿ ಹಣವನ್ನು ಮನ್ನಾ ಮಾಡಲಾಗುವುದೆಂದು ಕರ್ನಾಟಕ ರಾಜ್ಯ ಸರ್ಕಾರ ಘೋಷಣೆ ಮಾಡಲಾಗಿದೆ.

ರೈತರ ಕೃಷಿ ಸಾಲದ ಬಡ್ಡಿ ಮನ್ನಾ ನಿಯಮಗಳೇನು.? ಎಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
  • ಈ ಕರ್ನಾಟಕ ಸರ್ಕಾರ ಘೋಷಣೆಯ, ಈ ಯೋಜನೆ ಕೃಷಿಯಂತರ ಸಾಲಗಳಿಗೆ ಅನ್ವಯಿಸುವುದಿಲ್ಲ ಅಂದರೆ ರೈತರು ಮಾಡಿದ ಸಾಲವು ಕೃಷಿ ಮತ್ತು ಕೃಷಿ ಸಂಬಂಧಿಸಿದ ಚಟುವಟಿಕೆಗಳಿಗೆ ಮಾಡಿದ ಸಾಲ ಇದ್ದರೆ ಮಾತ್ರ ಈ ನಿಯಮವು ಅನ್ವಯಗೊಳಿಸುವುದು. ಮತ್ತು ಇತರೆ ಕೃಷಿಯ ಸಾಲಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ. ನಿಮಗೇನಾದರೂ ಗೊಂದಲ ಇದ್ದಲ್ಲಿ ನಮ್ಮ ವರ್ಡ್ ಕನ್ನಡ ಜಾಲತಾಣಕ್ಕೆ ಭೇಟಿ ನೀಡಿ ಕಾಂಟಾಕ್ಟ್ ಫಾರಂ ಅನ್ನು ಫಿಲಂ ಮಾಡಿ ನಾವು ನಿಮಗೆ 24 ಗಂಟೆ ಒಳಗಡೆ ಸಂಪರ್ಕಿಸುತ್ತೇವೆ.
  • ನಿಗದಿತ ಸಹಕಾರ ಬ್ಯಾಂಕುಗಳಲ್ಲದೆ ಅಥವಾ ಸಂಘಗಳಲ್ಲದೆ ಇತರೆ ಸಹಕಾರ ಸಂಸ್ಥೆಗಳಲ್ಲಿ ಸಾಲ ಮಾಡಿದ ರೈತರಿಗೆ ಈ ನಿಯಮ ಹೊರಡಿಸಿದ ಸರ್ಕಾರದ ಘೋಷಣೆಯು ಅನ್ವಯಿಸುವುದಿಲ್ಲ. ಈ ಒಂದು ಯೋಜನೆಯ, ರೈತರ ನಿಗದಿಪಡಿಸಿದ ಸಹಕಾರ ಸಂಘಗಳಲ್ಲಿ ಸಾಲ ಪಡೆದಿದ್ದರೆ ಮಾತ್ರ ಈ ಯೋಜನೆಯು ಅಥವಾ ನಿಯಮವು ಅನ್ವಯಗೊಳ್ಳುವುದು. ಒಂದು ವೇಳೆ ಬೇರೆ ಸಹಕಾರ ಸಂಸ್ಥೆಗಳಲ್ಲಿ ಸಾಲ ಮಾಡಿದ್ದರೆ ಈ ಒಂದು ಯೋಜನೆಯು ಅವರಿಗೆ ಅನ್ವಯಿಸುವುದಿಲ್ಲ. ನಾವು ಮೇಲೆ ನೀಡಿದ ವಿವರವನ್ನು ಕೆಲವೊಂದು ಬ್ಯಾಂಕುಗಳಲ್ಲಿ ಸಾಲ ಮಾಡಿದರೆ ರೈತರು ಈ ಯೋಜನೆಯು ಅವರಿಗೆ ಅನ್ವಯಿಸುವುದಿಲ್ಲ ಸಂಬಂಧವಿರುವುದಿಲ್ಲ ಎಂದು ಕರ್ನಾಟಕ ಸರ್ಕಾರ ಘೋಷಣೆ ಮಾಡಿದೆ.
  • ಕೃಷಿ ಸಂಬಂಧಿಸಿದಂತೆ ಮಾಧ್ಯಮಾವಧಿ ಮತ್ತು ದೀರ್ಘ ಅವಧಿವರೆಗೆ ಸಾಲಗಳಿಗೆ ಅಂದರೆ ನೀರಾವರಿ ಅಭಿವೃದ್ಧಿ, ಇನ್ನೇತರ ಅನೇಕ ಚಟುವಟಿಕೆಗಳಿಗೆ ಯೋಜನೆಯ ವಾಗುತ್ತಿರುತ್ತದೆ. ಇದೇ ರೀತಿ ನಾವು ರೈತರಿಗೆ ಎಲ್ಲ ರೀತಿಯ ಚಟುವಟಿಕೆಗಳಿಗೆ ನಾವು ಮಾಹಿತಿಯನ್ನು ನೀಡುತ್ತಿರುತ್ತೇವೆ ನೀವು ನಮ್ಮ ಜಾಲತಾಣಕ್ಕೆ ಭೇಟಿ ನೀಡಿ.

ಇದೊಂದು ಯೋಜನೆಯ ರೈತರ ಸಾಲ ಮಾಡಿದ ಉದ್ದೇಶ ಸಾಯುವ ಪಶು ಸಂಗೋಪನೆ ಮತ್ತು ಹೈನುಗಾರಿಕೆ ಇನ್ನಿತರ ಚಟುವಟಿಕೆಗಳಿಗೆ, ಯಾಂತ್ರಿಕ ಕಾರಣ ತೋಟಗಾರಿಕೆ ಅಭಿವೃದ್ಧಿ, ಒಟ್ಟಾಗಿ ಹೇಳುವುದಾದರೆ ಕುರುಕ್ಷೇತ್ರ ಚಟುವಟಿಕೆಗಳಿಗೆ ನಿಯಮವು ಅನ್ವಯಿಸಬಹುದು, ಎಂದು ಕರ್ನಾಟಕ ರಾಜ್ಯ ಸರ್ಕಾರವು ಮಾಧ್ಯಮ ವರದಿಗಳಲ್ಲಿ ಘೋಷಿಸಿದೆ ಅಥವಾ ಹೇಳಲಾಗಿದೆ, ಯೋಜನೆ ಬಗ್ಗೆ ಮಾಹಿತಿ ಎಲ್ಲಾ ರೈತರು ಗಮನದಲ್ಲಿಟ್ಟುಕೊಂಡು ತಿಳಿದುಕೊಳ್ಳಿ ಅಥವಾ ಗಮನದಲ್ಲಿಟ್ಟುಕೊಂಡು ಓದಿ ಎಂದು ಮನವಿ.

karnataka government-ರಾಜ್ಯ ಸರ್ಕಾರದ ಬಡ್ಡಿ ಇಲ್ಲದೆ ಅಥವಾ ಬದ್ಧತೆ ಅಡಿ ಕೊಡುವ ಕೃಷಿ ಸಂಬಂಧಿಸಿದೆ ಮಾಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳನ್ನು ಸಾಲಗಳಿಗೆ ಅಷ್ಟೇ ಅನ್ವಯವಾಗುವುದು, ಸರ್ಕಾರವು ಹೇಳಿದ ಮಾಹಿತಿಯಲ್ಲಿ ಡಿಸೆಂಬರ್ ಒಳಗಿನ ಕಂತುಗಳನ್ನೆಲ್ಲ ತುಂಬಬೇಕು ಅನಂತರೆಲ್ಲ ನಿಮ್ಮ ಬಡ್ಡಿ ಯನ್ನು ಸರ್ಕಾರವನ್ನು ಮನ್ನಾ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಸರ್ಕಾರವು ಘೋಷಿಸಿದೆ ಅಥವಾ ಹೇಳಿದೆ.

ಬರಗಾಲದ ಸಮಯದಲ್ಲಿ, ಕರ್ನಾಟಕದ ರಾಜ್ಯ ಸರ್ಕಾರವು ಈ ಒಂದು ಬೃಹತ್ ಯೋಜನೆಯ ಅನೇಕ ರೈತರ ಮುಖದಲ್ಲಿ ಹುಮ್ಮಸ್ಸು ತಂದಿದೆ. ಯಾಕೆಂದರೆ ಈ ಒಂದು ನಿಯಮದಿಂದ ಕರ್ನಾಟಕ ರಾಜ್ಯದ ಲಕ್ಷಾಂತರ ರೈತರಿಗೆ ಅನುಕೂಲವಾಗುತ್ತಿದ್ದು. ಬರಗಾಲದ ಈ ಒಂದು ಸಮಯದಲ್ಲಿ ಆರ್ಥಿಕ ಸಮಸ್ಯೆಯಿಂದ ಹಣದ ಸಮಸ್ಯೆಯಿಂದ ಇರುವರಿಗೆ ಇದೊಂದು ಹುಮ್ಮಸ್ಸು ಅಥವಾ ಸಂತೋಷದ ನ್ಯೂಸ್ ಆಗಿದ್ದು, ಸರ್ಕಾರವು ಇದೇ ರೀತಿ ಹಲವಾರು ಯೋಜನೆಯನ್ನು ಜಾರಿಗೆ ಅಲ್ಲಿದೆ, ಯಾವುದೇ ಮಾಹಿತಿ ನಿಮಗೆ ಗೊಂದಲವಿದ್ದಲ್ಲಿ ನಮ್ಮನ್ನು ಸಂಪರ್ಕಿಸಬಹುದು.

ಕರ್ನಾಟಕದ(karnataka government)ರಾಜ್ಯದಲ್ಲಿ ವಿಧಾನಸಭೆ ಪರಿಷತ್ತಿನ ಅನ್ವಯ ರೈತರ ಸಹಕಾರಿ ಬ್ಯಾಂಕುಗಳಿಂದ ತೆಗೆದುಕೊಂಡಿರುವ ಸಾಲವನ್ನು ಅದರ ಬಡ್ಡಿ ಮನ್ನಾ ಕರ್ನಾಟಕ ಸರ್ಕಾರವು ಮಾಡುವುದು ಎಂದು ಮಾಧ್ಯಮಗಳಲ್ಲಿ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಹೇಳಿದ್ದಾರೆ. ಸಾಲವನ್ನು ಕೊಟ್ಟಿರುವ ಸಮಯದಲ್ಲಿ ತುಂಬಬೇಕು ಮಾತ್ರ ರಿಯಾಯಿತಿ ಅಥವಾ ಈ ನಿಯಮ ಅನ್ವಯವಾಗುವುದು ಅಥವಾ ದೊರೆಯಲಿದೆ. ಯಾವುದೇ ಗೊಂದಲವಿದ್ದಲ್ಲಿ ನಮ್ಮನ್ನು ಸಂಪರ್ಕಿಸಬಹುದು ನಾವು ನಿಮಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ.

ಮಾಧ್ಯಮಾವಧಿ ಅಥವಾ ದೀರ್ಘಾವಧಿ ಸಾಲ ಕಟ್ಟಿದರೆ ಅದರ ಮೇಲೆ ಇರುವ ಬಡ್ಡಿ ಎಷ್ಟಿರುತ್ತೋ ಸಂಪೂರ್ಣವಾಗಿ ಮನ್ನ ಮಾಡಲಾಗುವುದು ಎಂದು ಕರ್ನಾಟಕದ ಮುಖ್ಯಮಂತ್ರಿಗಳಾದ ಸಿಎಂ ಸಿದ್ದರಾಮಯ್ಯನವರು ಘೋಷಿಸಿದ್ದಾರೆ.

ಕರ್ನಾಟಕ ರಾಜ್ಯದ ರೈತರಿಗೆ ಸಿಎಂ ಸಿದ್ದರಾಮಯ್ಯನವರು ಒಂದು ಸಂತೋಷದ ವಿಷಯ ನೀಡಿದ್ದಾರೆ, ಸಹಕಾರ ಸಂಘಗಳಲ್ಲಿರುವ ರೈತರ ಸಾಲದ ಮೇಲೆ ಎಷ್ಟು ಬಡ್ಡಿ ಇರುತ್ತದೆ ಅಷ್ಟೆಲ್ಲ ಮನ್ನ ಮಾಡುವುದಾಗಿ, ಅದು ಅವರು ಸಾಲ ಕಂತನ್ನು ನೀಡಿದ ಅವಧಿಯಲ್ಲಿ ತುಂಬಬೇಕು ಮಾತ್ರ ಈ ಅನ್ವಯ ಅನ್ವಯಿಸುವುದು. ಒಟ್ಟಾರೆಯಾಗಿ 300 ಕೋಟಿಯಷ್ಟು ಇರಬಹುದು ಎಂದು ತಿಳಿದು ಬಂದಿದೆ, ಇದನ್ನು ನಾವು ಮನ್ನಾ ಮಾಡಲಾಗುವುದು ಸಿಎಂ ಅವರು ಘೋಷಿಸಿದ್ದಾರೆ.

ಇದರಿಂದ ಅನ್ನದ ಕರ್ನಾಟಕ ರಾಜ್ಯದ ಅನ್ನದಾತರು ತುಂಬಾ ಖುಷಿಯಿಂದ ಅಥವಾ ಸಂತೋಷದಿಂದ ಇದ್ದು, ಈ ವಿಷಯದಿಂದ ಮೆಚ್ಚುಗ ಮೂಡಿ ಬಂದಿದೆ, ಇದೇ ರೀತಿ ಯಾವುದೇ ರೀತಿಯ ಮಾಹಿತಿ ಇದ್ದರೆ ನಾವು ನಿಮಗೆ ತಕ್ಷಣ ನೀಡುತ್ತೇವೆ, ನಮ್ಮ ವರ್ಡ್ ಕನ್ನಡ ಜಾಲತಾಣಕ್ಕೆ ಭೇಟಿ ನೀಡಿ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಇನ್ನು ಹೆಚ್ಚಿನ ಮಾಹಿತಿಗಾಗಿ ನಮ್ಮ ವರ್ಲ್ಡ್ ಕನ್ನಡ ಜಾಲತಾಣಕ್ಕೆ ಭೇಟಿ ನೀಡಿ, ಸಂಪರ್ಕ ಫಾರಂ ಅನ್ನು ಸಲ್ಲಿಸಿ, ನಾವು ನಿಮಗೆ 24 ಗಂಟೆ ಒಳಗಡೆ ಸಂಪರ್ಕಿಸುತ್ತೇವೆ, ಎಲ್ಲರಿಗೂ ಧನ್ಯವಾದಗಳು.

ಈ ಪ್ರಕ್ರಿಯೆಯನ್ನು ಎಲ್ಲಿ ಹೋಗಿ ವಿಚಾರಿಸಬೇಕು?

ಈ ಪ್ರಕ್ರಿಯೆಯನ್ನು ನಿಮ್ಮ ಕೇಂದ್ರದ ಬ್ಯಾಂಕುಗಳಲ್ಲಿ ಅಥವಾ ಸೊಸೈಟಿ ನಲ್ಲಿ ಹೋಗಿ ವಿಚಾರಿಸಬೇಕು.

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads