Karnataka Bank Recruitment 2024:ಕರ್ನಾಟಕ ಬ್ಯಾಂಕಿನಲ್ಲಿ ಭರ್ಜರಿ ನೇಮಕಾತಿ! ಈಗಲೇ ಸಂಪೂರ್ಣ ಮಾಹಿತಿ ತಿಳಿಯಿರಿ.

Karnataka Bank Recruitment 2024 apply online:ಕರ್ನಾಟಕ ಬ್ಯಾಂಕಿನಲ್ಲಿ ಭರ್ಜರಿ ನೇಮಕಾತಿ! ಈಗಲೇ ಸಂಪೂರ್ಣ ಮಾಹಿತಿ ತಿಳಿಯಿರಿ.

ನಮಸ್ಕಾರ ಸ್ನೇಹಿತರೆ ಕರ್ನಾಟಕ ಬ್ಯಾಂಕಿನಲ್ಲಿ ಭರ್ಜರಿ ಹುದ್ದೆಗಳ ನೇಮಕಾತಿ ಮಾಡಲಾಗುತ್ತಿದೆ, ಕಾಡಿರುವ ಟೈಟಲ್ ಎಂಜಿನಿಯರ್ ಮತ್ತು ಕ್ಲೌಡ್ ಸೆಕ್ಯೂರಿಟಿ ಇಂಜಿನಿಯರ್ ಹಾಗೂ ಇತರೆ ಅಪ್ಲಿಕೇಶನ್ ಭದ್ರತೆ ಇಂಜಿನಿಯರ್ ಗೆ ಅರ್ಜಿ ಕರೆಯಲಾಗಿದೆ ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ ಹಾಗೂ ಆಸಪ್ತ ಮತ್ತು ಅರ್ಹ ಅಭ್ಯರ್ಥಿಗಳು ಮಾಹಿತಿ ತಿಳಿದುಕೊಂಡು ನಂತರ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಪ್ರಕ್ರಿಯೆಯನ್ನು ತಿಳಿದುಕೊಳ್ಳಿ.

ನೇಮಕಾತಿಗೆ ಅರ್ಜಿ ಹಾಕೋಣ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಕೊನೆ ದಿನಾಂಕ 26ರಂದು ಇರುತ್ತದೆ ಈ ದಿನಾಂಕದೊಳಗಡೆ ಅರ್ಜಿ ಸಲ್ಲಿಸಿ.

Sorry! You are Blocked from seeing the Ads
Karnataka Bank Recruitment 2024
Karnataka Bank Recruitment 2024

(Karnataka Bank Recruitment 2024)ಕರ್ನಾಟಕ ಬ್ಯಾಂಕ್ ಭರ್ಜರಿ ನೇಮಕಾತಿ 2024!

  • ಸಂಸ್ಥೆ ಹೆಸರು – ಕರ್ನಾಟಕ ಬ್ಯಾಂಕ್.
  • ಹುದ್ದೆಯ ಹೆಸರು ಡಾಟಾ ಎಂಜಿನಿಯರ್ 11 ಹುದ್ದೆಗಳು ಮತ್ತು ಕ್ಲೌಡ್ ಸೆಕ್ಯೂರಿಟಿ ಇಂಜಿನಿಯರ್ ಒಂದು ಅಪ್ಲಿಕೇಶನ್ ಭದ್ರತಾ ಇಂಜಿನಿಯರ್ ಒಂದು ಹುದ್ದೆ ಹಾಗೂ ನಿರ್ವಾಹಕ ಒಂದು ಹುದ್ದೆಗಳು ಖಾಲಿ ಇರುತ್ತವೆ.
  • ಒಟ್ಟಾರೆಯಾಗಿ 14 ಕಾಲಿಗೆ ಕೃತಿಗಳು ಇರುತ್ತವೆ.
  • ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳ:

  • ಜೂನ್ 2024 ರಂದು ಅರ್ಜಿ ಸಲ್ಲಿಸಲು ಪ್ರಾರಂಭವಾಗುತ್ತದೆ ಹಾಗೂ July 26 2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ.

ವಯೋಮಿತಿ:

WhatsApp Group Join Now
Telegram Group Join Now

ಈ ಒಂದು ಅರ್ಜಿ ಸಲ್ಲಿಸಲು ಕನಿಷ್ಠ 35 ವರ್ಷದೊಳಗಿರಬೇಕು ಎಂದು ಮಾಹಿತಿ ಇದೆ ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ.

ಅರ್ಜಿ ಸಲ್ಲಿಸಲು ವಿದ್ಯಾರ್ಹತೆ:

  • ಡೇಟಾ ಇಂಜಿನಿಯರ್ ಅಧಿಕ ಸೂಚನೆ ನೀಡುವಂತಹ ಬಿ ಟೆಕ್ ಎಂ ಟೆಕ್ ವಿದ್ಯಾ ಅರ್ಹತೆ ಇರುತ್ತದೆ ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳಿ.
  • ಯಾವುದೇ ಮಾನ್ಯತೆ ಹೊಂದಿರುವ ಶಿಕ್ಷಣ ಮಂಡಳಿಯಿಂದ ಪದವಿ ಮುಗಿಸಿರಬೇಕು ಎಂದು ಮಾಹಿತಿ ಇದೆ.

ವೇತನದ ಮಾಹಿತಿ ಅಧಿಕ ಸೂಚನೆಯಲ್ಲಿ ಇರುತ್ತದೆ ಅದರ ಪ್ರಕಾರ ಆ ಹುದ್ದೆಗಳಿಗೆ ವೇತನವನ್ನು ನೀಡಲಾಗುತ್ತದೆ ಎಂದು ಮಾಹಿತಿ ಇದೆ ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವಿರುವುದಿಲ್ಲ.

ಅಗತ್ಯವಿರುವ ದಾಖಲೆಗಳ ಮಾಹಿತಿ:

  • ಡಿಗ್ರಿ ಮುಗಿಸಿರುವಂತಹ ಅಂಕಪಟ್ಟಿ ಮತ್ತು ಜನ್ಮ ದಿನಾಂಕ ಹಾಗೂ ತರಬೇತಿ ಕಾರ್ಯಕ್ರಮಗಳ ಮಾಹಿತಿ ಇತರೆ ಅಧಿಕ ಸೂಚನೆಯಲ್ಲಿ ನೀಡಿರುವಂತಹ ದಾಖಲೆಗಳು ಇರಬೇಕಾಗುತ್ತದೆ ಈಗ ಒಂದು ಮಾಹಿತಿಯನ್ನು ತಿಳಿದುಕೊಳ್ಳಿ.

ಮೇಲ್ಗಡೆ ಕೊಟ್ಟಿರುವ ಎಲ್ಲ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ ಹೆಚ್ಚಿನ ಮಾಹಿತಿ ಪಡೆಯಲು ನಮ್ಮ ಜಾಲತಾಣಕ್ಕೆ ಭೇಟಿ ಕೊಡಿ ಮಾಹಿತಿಯನ್ನು ಪಡೆಯಿರಿ ಎಂದು ತಿಳಿಸಿ ಕೊಡುತ್ತಿದ್ದೇವೆ ಸ್ನೇಹಿತರೆ.

crop compensation status:3ನೇ ಕಂತಿನ ಬೆಳೆ ಪರಿಹಾರ ಹಣ : 3000 ರೂ ರೈತರ ಖಾತೆಗೆ ಜಮಾ! ಚೆಕ್ ಮಾಡಿಕೊಳ್ಳಿ ಈಗಲೇ

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads