ದ್ವಿತೀಯ (PUC)ಪಿಯುಸಿ ಪರೀಕ್ಷೆ ಪಲಿತಾಂಶ ಪ್ರಕಟಣೆ ಬಗ್ಗೆ ಮಾಹಿತಿ.! ಈಗಲೇ ಈ ಮಾಹಿತಿಯನ್ನು ತಿಳಿಯಿರಿ | Karnataka 2nd PUC result date

Karnataka 2nd PUC result date ಎಲ್ಲರಿಗೂ ನಮಸ್ಕಾರ ದ್ವಿತೀಯ ಪಿಯುಸಿ ರಿಸಲ್ಟ್ ಸಂಪೂರ್ಣ ಮಾಹಿತಿ ಈ ಒಂದು ಲೇಖನದಲ್ಲಿ ನಾವು ತಿಳಿಸುತ್ತಿದ್ದೇವೆ. ಈಗಲೇ ಈ ಮಾಹಿತಿಯನ್ನು ತಿಳಿಯಿರಿ ಸ್ನೇಹಿತರೆ ಹಾಗೂ ವಿದ್ಯಾರ್ಥಿಗಳೇ.

2024 ನಾಲ್ಕನೇ ಸಾಲಿನ ಸೆಕೆಂಡ್ ಪಿಯುಸಿ ರಿಸಲ್ಟ್ ಎಂದು ಪ್ರಕಟವಾಗಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿಯನ್ನು ಕೂಡ ಹರಳಿಸಿದ್ದಾರೆ ಮತ್ತು ಈ ಮಾಹಿತಿಯಲ್ಲಿ ವಿದ್ಯಾರ್ಥಿಗಳು ಎಲ್ಲರೂ ಗೊಂದಲವಿದ್ದರೆ ಅದರ ಬಗ್ಗೆ ನಾವು ಸಂಪೂರ್ಣವಾಗಿ ಸ್ಪಷ್ಟನೆ ಇಡುತ್ತಿವೆ ಈ ಒಂದು ಲೇಖನದಲ್ಲಿ.

Karnataka 2nd PUC result date ಸಂಪೂರ್ಣ ಮಾಹಿತಿ-

ನೋಡಿ ವಿದ್ಯಾರ್ಥಿಗಳೇ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಾಟ ಕುರಿತು ಏಪ್ರಿಲ್ ಮೂರರಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಪತ್ರಿಕಾಗೋಷ್ಠಿ ಹಾಯಿಸಿದ ಎಂಬುದು ಸುಳ್ಳು ಸುದ್ದಿ ಎಂದು ಈಗಾಗಲೇ KSEAB ಮಂಡಳಿಯ ಅಧ್ಯಕ್ಷ ಮಂಜುಶ್ರೀ ಸ್ಪಷ್ಟನೆ ಪಡಿಸಿದ್ದಾರೆ ಇದನ್ನು ಎಲ್ಲಾ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಪೋಷಕರು ತಿಳಿದುಕೊಳ್ಳಬೇಕು ಎಂದು ನಾವು ತಿಳಿಸುತ್ತಿದ್ದೇವೆ.

Sorry! You are Blocked from seeing the Ads
Karnataka 2nd PUC result date
Karnataka 2nd PUC result date

ಯಾವಾಗ ದ್ವಿತೀಯ ಪಿಯುಸಿ ರಿಸಲ್ಟ್ 2024-

  • KSEAB ಮಂಡಳಿಯಿಂದ ಯಾವುದೇ ಪತ್ರ ಪ್ರಕಟಣೆ ಬಿಡುಗಡೆ ಮಾಡಿಲ್ಲ ಇನ್ನು.
  • ಸೆಕೆಂಡ್ ಪಿಯುಸಿ ಮೌಲ್ಯಮಾಪನ ಕಾರ್ಯ ನಡೆಯುತ್ತಿದೆ ಮೌಲ್ಯಮಾಪನ ಕೆಲಸ ಮುಗಿದ ನಂತರವೇ ಈ ಒಂದು ರಿಸಲ್ಟ್ ಅನ್ನು ಬಿಡುಗಡೆ ಮಾಡಲಾಗುವುದೆಂದು ಅಧ್ಯಕ್ಷ ಮಂಜಿಶ್ರೀ ಮಾಹಿತಿ ನೀಡಿದ್ದಾರೆ.
WhatsApp Group Join Now
Telegram Group Join Now

ಇದನ್ನು ಓದಿಗ್ರಾಮೀಣ ಅಭಿವೃದ್ಧಿ ಕ್ಷೇತ್ರದಲ್ಲಿ(kpsc) ನೇಮಕಾತಿ 2024.! ಒಟ್ಟು 247+ ಪಿ ಡಿ ಓ(PDO) ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.!

ನಕಲಿ ಪತ್ರಿಕ ಪ್ರಕಟಣೆಯನ್ನು ಆಧಾರಿತ ಕೆಲವೇ ವೆಬ್ಸೈಟ್ ಗಳಲ್ಲಿ ಏಪ್ರಿಲ್ ಮುಂದರ ಮೂರರಂದು ಫಲಿತಾಂಶ ಪ್ರಕಟವಾಗುವುದು ಎಂದು ಸುಳ್ಳು ಸುದ್ದಿಯನ್ನು ಹೇಳಲಾಗಿದೆ ಅದರಂತೆ ಡಿಲೀಟ್ ಮಾಡಬೇಕು ಎಂದು ನಾವು ವಿದ್ಯಾರ್ಥಿ ಪೋಷಕರು ಗೊಂದಲ ಉಂಟಾಗುತ್ತದೆ ಎಂದು ಮನವಿ ಮಾಡುತ್ತಿದ್ದೇವೆ ಎಲ್ಲಾ ಬ್ಲಾಗರ್ಸ್ ಮತ್ತು ಇನ್ನಿತರ ವೆಬ್ಸೈಟ್ ಗಳಲ್ಲಿ ಈ ರೀತಿ ನೀಡಿರುವ ಮಾಹಿತಿಯನ್ನು ನಾವು ಮುಂದೆ ನಡೆಯುತ್ತಿದ್ದೇವೆ.

ಇದೇ ರೀತಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ಈ ನಮ್ಮ ಜಾಲತಾಣಕ್ಕೆ ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ಪಡೆಯಿರಿ ನಾವು ದಿನಾಲು ಇದೆ ರೀತಿ ಮಾಹಿತಿಯನ್ನು ಒದಗಿಸುತ್ತಿರುತ್ತೇವೆ.

ಇದನ್ನು ಓದಿAgricultural Land ಕೃಷಿ ಭೂಮಿ ಇರುವ ರೈತರಿಗೆ ಸರ್ಕಾರದಿಂದ ₹10,000 ನೀಡಲಾಗುತ್ತಿದೆ! ಈ ಕೂಡಲೇ ಈ ಮಾಹಿತಿಯನ್ನು ತಿಳಿದುಕೊಳ್ಳಿ.!

Link- karresults.nic.in

ವಿಶೇಷ ಸೂಚನೆ– ನಮ್ಮ ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ಅಥವಾ ಸುಳ್ಳು ಮಾಹಿತಿಗಳನ್ನು ಕೊಡುವುದಿಲ್ಲ, ಧನ್ಯವಾದಗಳು .!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads