Karanatak village accountant recruitment :1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅಧಿಕ ಸೂಚನೆ ಪ್ರಕಟ ಮಾಡಲಾಗಿದೆ., ಆನ್ ಲೈನ್ ಮೂಲಕ ಅರ್ಜಿ ಆಹ್ವಾನ.
1000 ಗ್ರಾಮ ಲೆಕ್ಕಿಗರ ಹುದ್ದೆಗೆ ಅರ್ಜಿ ಆಹ್ವಾನ.
1000 ಗ್ರಾಮ ಲೆಕ್ಕಿಗರ ಹುದ್ದೆಗೆ ಅರ್ಜಿ ಆಹ್ವಾನ ಕರ್ನಾಟಕ ಸರ್ಕಾರ ಕಂದಾಯ ಇಲಾಖೆಯಲ್ಲಿ ಖಾಲಿ ಉಳಿದಿರುವ ವಿಲೇಜ್ ಅಕೌಂಟೆಂಟ್ ಒಟ್ಟು 1000 ಸಾವಿರ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲಾಗುವುದು ಎಂಬ ವಿಷಯದ ಬಗ್ಗೆ ಸರ್ಕಾರವು ಅಧಿಕ ಸೂಚನೆಯನ್ನು ಹೊರಡಿಸಿದೆ. ಗ್ರಾಮ ಆಡಳಿತ ಲೆಕ್ಕಾಧಿಕಾರಿಗೆ ಅಥವಾ ವಿಲೇಜ್ ಅಕೌಂಟೆಂಟ್ ಪರೀಕ್ಷೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಈ ನಮ್ಮ ವರ್ಲ್ಡ್ ಕನ್ನಡ ವೆಬ್ ಸೈಟ್ ನಲ್ಲಿ ನಾವು ದಿನಾಲು ಈ ರೀತಿಯ ಮಾಹಿತಿ ವಿವರವನ್ನು ನೀಡುತ್ತಿರುತ್ತೇವೆ ಆಸಕ್ತಿಯುಳ್ಳ ಎಲ್ಲಾ ಅಭ್ಯರ್ಥಿಗಳು ಸಂಪೂರ್ಣವಾಗಿ ಮಾಹಿತಿಯನ್ನು ಓದಿ.
ಶೈಕ್ಷಣಿಕವಾಗಿ ಅರ್ಹತೆ ಇರುವ ಎಲ್ಲಾ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಅಧಿಕಾರವು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗ ಬೇಕಾಗಿರುತ್ತದೆ.
karnataka village accountant recruitment ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಹುದ್ದೆ ಹೆಸರು-ಗ್ರಾಮ ಆಡಳಿತ ಅಧಿಕಾರಿ( VA- ಗ್ರಾಮ ಲೆಕ್ಕಿಗ)
ಹುದ್ದೆಗಳ ಸಂಖ್ಯೆ: 1000.
ತಿಂಗಳ ವೇತನ-21400-42000.
Karanatak village accountant ವಿದ್ಯಾರ್ಹತೆ ಮಾಹಿತಿ–
ಅಭ್ಯರ್ಥಿ ದ್ವಿತೀಯ ಪಿಯುಸಿ ಪಾಸ್ ಆಗಿರಬೇಕು ಅಥವಾ ಸಿಬಿಎಸ್ಸಿ 12ನೇ ತರಗತಿ ಪಾಸ್ ಆಗಿರಬೇಕು. 3 ವರ್ಷಗಳ ಡಿಪ್ಲೋಮಾ ,2 ವರ್ಷಗಳ ಯಾವುದೇ ವೃತ್ತಿಯ ಶಿಕ್ಷಣ ಡಿಪ್ಲೋಮೋ ಪಾಸ್ ಆಗಿರಬೇಕು.
Karanatak village accountant ಹುದ್ದೆಗಳಿಗೆ ಅಭ್ಯರ್ಥಿಯ ವಯಸ್ಸಿನ ಮಿತಿ–
*ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ಮೀರಿರಬಾರದು.
*ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ ಮೀರಿರಬಾರದು.
*ಎಸ್ ಸಿ ಮತ್ತು ಎಸ್ ಟಿ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ ಕನಿಷ್ಠ 40 ವರ್ಷ ಮೀರಿರಬಾರದು.
ಪ್ರಾರಂಭ ಮತ್ತು ಕೊನೆಯ ದಿನಾಂಕ–
*ಪ್ರಾರಂಭದ ದಿನಾಂಕ 4/03/2024
*ಕೊನೆಯ ದಿನಾಂಕ 03/04/2024
ಅರ್ಜಿ ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ- 06/04/2024
ಅರ್ಜಿ ಸಲ್ಲಿಸಲು ಲಿಂಕ್-https://cetonline.karnataka.gov.in/kea/indexnew
ಅರ್ಜಿ ಶುಲ್ಕ-
1)ಸಾಮಾನ್ಯ ಅರ್ಹತೆ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ರೂಪಾಯಿ 750.
2)ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ 500.
ವರ್ಲ್ಡ್ ಕನ್ನಡ : ವರ್ಲ್ಡ್ ಕನ್ನಡ ವೆಬ್ ಸೈಟ್ ನಲ್ಲಿ ಯಾವುದೇ ರೀತಿಯ ತಪ್ಪು ಸಂದೇಶವನ್ನು ನೀಡುವುದಿಲ್ಲ.
ಇದೇ ರೀತಿ ಈ ನಮ್ಮ ವರ್ಡ್ ಕನ್ನಡ ಜಾಲತಾಣದಲ್ಲಿ ದಿನಾಲು ಅಭ್ಯರ್ಥಿಗಳಿಗೆ ಮಾಹಿತಿಯನ್ನು ನೀಡುತ್ತಿರುತ್ತೇವೆ, ಎಲ್ಲರಿಗೂ ಧನ್ಯವಾದಗಳು.