ISRO job recruitments 2024- ಇಸ್ರೋ ಸಂಸ್ಥೆಯಲ್ಲಿ ಹುದ್ದೆಗಳಿಗೆ ನೇಮಕಾತಿ..! 10ನೇ ವರ್ಗ ಪಾಸಾಗಿದ್ದರು ಈಗಲೇ ಅರ್ಜಿ ಸಲ್ಲಿಸಿ..! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..!

ISRO job recruitments 2024- 10ನೇ ತರಗತಿ ಇಂದ ಪದವಿ ಮುಗಿಸಿದವರಿಗೆ ಇಸ್ರೋ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ..!

ನನ್ನ ನಮಸ್ಕಾರಗಳು ಎಲ್ಲಾ ಸೋದರರಿಗೆ..! ನಾವು ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ಅಥವಾ ವೆಬ್ಸೈಟ್ನಲ್ಲಿ ನಾವು ದಿನಾಲು ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ ಹಾಗೂ ಅಭ್ಯರ್ಥಿಗಳಿಗೆ ಬೇಕಾಗುವ ಎಲ್ಲಾ ರೀತಿಯ ಮಾಹಿತಿ ವಿವರವನ್ನು ನೀಡುತ್ತೇವೆ.

ಇವತ್ತಿನ ಈ ನಮ್ಮ ಲೇಖನದಲ್ಲಿ ನಾವು ಹತ್ತನೇ ವರ್ಗ ಪಾಸಾದವರಿಗೆ ಇಸ್ರೋ ಸಂಸ್ಥೆಗಳಲ್ಲಿ 226 ಅರ್ಜಿ ಕರೆಯಲಾಗಿದೆ. ಇದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಿಮ್ಮ ಮುಂದೆ ಇಡುತ್ತೇವೆ ಅಥವಾ ವಿವಾರವನ್ನು ಹೇಳುತ್ತೇವೆ. ಕೊನೆತನಕ ಎಲ್ಲಾ ಶಕ್ತಿ ಉಳ್ಳ ಅಭ್ಯರ್ಥಿಗಳು ಓದಿಕೊಂಡು ಬನ್ನಿ.

ISRO job recruitments 2024- ಭಾರತೀಯ ಬಾಹ್ಯಾಕಾಶ ಸಂಸ್ಥೆಗಳಾದ isro ಸಂಸ್ಥೆಯಲ್ಲಿ ಹತ್ತನೇ ವರ್ಗ ಪಾಸಾದವರಿಗೆ ಹಿಡಿದು ಪದವಿ ಮುಗಿಸಿದವರಿಗೆ ಅಭ್ಯರ್ಥಿಗಳಿಗೆ ಎಲ್ಲರಿಗೂ ಖಾಲಿ ರುವ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಅಥವಾ ನೇಮಕಾತಿ ಮಾಡಲಾಗುತ್ತಿದೆ ಎಂದು ಅಧಿಕ ಸೂಚನೆಯನ್ನು ಹೊರಡಿಸಿದೆ. ಈ ಕೂಡಲೇ ಅರ್ಹತೆಗಳು ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಂಡು ಅರ್ಜಿ ಹಾಕಬೇಕು.

Sorry! You are Blocked from seeing the Ads
WhatsApp Group Join Now
Telegram Group Join Now

ಅಧಿಕ ಸೂಚನೆ ಪ್ರಕಾರ ಎಲ್ಲಾ ಪ್ರಮಾಣ ಪತ್ರಗಳನ್ನು ಸರಿಯಾಗಿದ್ದರೆ ಮತ್ತು ಅದಕ್ಕೆ ಸೂಚನೆ ಪ್ರಕಾರ ಎಲ್ಲಾ ಪತ್ರಗಳು ಸರಿ ಇದ್ದರೆ ಅಂತಹ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ ಈ ಹುದ್ದೆಗಳಿಗೆ, ಹೆಚ್ಚಿನ ಮಾಹಿತಿಗಾಗಿ ನಮ್ಮ ಜಾಲತಾಣಕ್ಕೆ ಭೇಟಿ ನೀಡಿ.

ISRO job recruitments 2024- ಇಸ್ರೋ ಸಂಸ್ಥೆಯಲ್ಲಿ ಖಾಲಿ ಉಳಿದಿರುವ ಹುದ್ದೆಗಳ ವಿವರವನ್ನು ನಾವು ಸಂಪೂರ್ಣವಾಗಿ ಇಲ್ಲಿ ಹೇಳುತ್ತೇವೆ ನೋಡಿ, ಭಾರತೀಯ ಬಹ ಕಾಶ ಸಂಸ್ಥೆಯಾದ ಇದೊಂದು ದೊಡ್ಡ ಇಸ್ರೋ ಕಂಪನಿ ಅಥವಾ ಸಂಸ್ಥೆಯನ್ನು ಬಹುದು ಒಟ್ಟಾರೆಯಾಗಿ 250 ಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಈಗಾಗಲೇ, ಆಸಕ್ತಿ ಯುಳ್ಳ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದು. ಒಟ್ಟಾರೆಯಾಗಿ ಗೊತ್ತಿದ್ದಂತೆ 226 ಹುದ್ದೆಗಳು ಖಾಲಿ ಇರುತ್ತವೆ ಎಂದು ಅಧಿಕ ಸೂಚನೆಯಲ್ಲಿ ಇದೆ, ಆಸಕ್ತಿ ಇದ್ದ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಬೇಕು.

ಹುದ್ದೆಗಳ ವಿವರ:

  • ಇಂಜಿನಿಯರ್ 5 ಹುದ್ದೆಗಳು ಖಾಲಿ ಇರುತ್ತವೆ.
  • ತಾಂತ್ರಿಕ ಸಹಾಯಕ 55 ಹುದ್ದೆಗಳು ಖಾಲಿ ಇರುತ್ತವೆ.
  • ವೈಜ್ಞಾನಿಕ ಸಹಾಯಕ 6 ಹುದ್ದೆಗಳು ಖಾಲಿ ಇರುತ್ತವೆ.
  • ಟೆಕ್ನಿಷಿಯನ್ B 126 ಹುದ್ದೆಗಳು ಖಾಲಿ ಇರುತ್ತವೆ.
  • ಡ್ರಾಫ್ಟ್ ಮೆನ್ B 16 ಹುದ್ದೆಗಳು ಖಾಲಿ ಇರುತ್ತವೆ.
  • ಅಗ್ನಿಶಾಮಕ 3 ಹುದ್ದೆಗಳು ಖಾಲಿ ಇರುತ್ತವೆ.
  • ಗ್ರಂಥಾಲಯ ಸಹಾಯಕರಿಗೆ 1 ಹುದ್ದೆ ಖಾಲಿ ಇರುತ್ತದೆ.
  • ವೆಹಿಕಲ್ ಡ್ರೈವರ್ A 2 ಹುದ್ದೆಗಳು ಖಾಲಿ ಇರುತ್ತವೆ.

ಈ ಹುದ್ದೆಗಳಿಗೆ ಅರ್ಜಿ ಹಾಕಲು ಅರ್ಹರು ಯಾರು..!

ಇಸ್ರೋ ಸಂಸ್ಥೆಯಿಂದ ಖಾಲಿ ಇರುವಂತ 20026 ಹುದ್ದೆಗಳಿಗೆ ಈಗಾಗಲೇ ಅರ್ಜಿ ಕರೆಯಲಾಗಿದೆ ಅರ್ಜಿ ಸಲ್ಲಿಸಲು ಅರ್ಹ ಅಭ್ಯರ್ಥಿಗಳು ಯಾರೆಂದರೆ ನಿಗದಿಪಡಿಸಿರುವಂತೆ ಹೊಂದಿರುವ ಇರ್ಲೇಬೇಕು. ಆದರಿಂದ ಅಭ್ಯರ್ಥಿಗಳು ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮೊದಲು ಸಂಪೂರ್ಣವಾಗಿ ಮಾಹಿತಿಯನ್ನು ಓದಿ ತಿಳ್ಕೊಳ್ಳಿ ಅನಂತರ ಅರ್ಜಿ ಹಾಕಲು ಪ್ರಾರಂಭಿಸಿ, ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ಪಡೆಯಿರಿ, ಮೊದಲು ಸೂಚನೆಯನ್ನು ಪಿಡಿಎಫ್ ಡೌನ್ಲೋಡ್ ಮಾಡಿಕೊಂಡು ಎಲ್ಲಾ ಅರ್ಹತೆಯನ್ನು ತಿಳಿದುಕೊಂಡು ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿನೇ ಶೈಕ್ಷಣಿಕ ವಿದ್ಯಾರ್ಥಿ ಹೊಂದಿದ್ದಾರೆ ಮಾತ್ರ ನೀವು ಅರ್ಜಿ ಸಲ್ಲಿಸಲು ಅದಕ್ಕಾಗಿ ನೀವು ಸಂಪೂರ್ಣ ಮಾಹಿತಿಯನ್ನು ಈ ಕೆಳಗಡೆ ನಾವು ಹೇಳಿರುತ್ತೇವೆ ಅದಕ್ಕೆ ಸೂಚನೆಯನ್ನು ಓದಿಕೊಂಡು ನಂತರ ನೀವು ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ವಯೋಮಿತಿ ಅಥವಾ ವಯಸ್ಸು Age limit- ISRO jobs recruitments 2024 

ಖಾಲಿ ಇರುವಂತಹ ಹುದ್ದೆಗಳಿಗೆ ಅರ್ಜಿ ಹಾಕಲು ಅಭ್ಯರ್ಥಿಗಳು ಸಂಪೂರ್ಣವಾಗಿ ಶೈಕ್ಷಣಿಕ ವಿವರವನ್ನು ಅರ್ಹತೆಯೊಂದಿಗೆ ಸಂಪೂರ್ಣ ಭಾಗವಾಗುತ್ತದೆ ಅದಕ್ಕಾಗಿ ಅಭ್ಯರ್ಥಿಗಳು ತಮ್ಮ ವಯಸ್ಸು ಅಥವಾ ವಯೋಮಿತಿ ಎಷ್ಟಿರಬೇಕು ಎಂದು ಈಗಾಗಲೇ ಚೆಕ್ ಮಾಡಬೇಕಾಗುವುದು, ನಾವು ಸಂಪೂರ್ಣ ಮಾಹಿತಿಯನ್ನು ಹೇಳುತ್ತೇವೆ ಓದಿಕೊಳ್ಳಿ.

  • ಅಭ್ಯರ್ಥಿಯ ವಯಸ್ಸು ಕನಿಷ್ಠ ವರ್ಷ 18 ವರ್ಷ ಆಗಿರಬೇಕು ಮತ್ತು ಗರಿಷ್ಠ ವಯಸ್ಸು 35 ವರ್ಷಗಳು ಮೀರಿರಬಾರದು ಎಂದು ಅಧಿಕ ಸೂಚನೆ ಪ್ರಕಾರ ವಯೋಮಿತಿ ಹೇಳಲಾಗಿದೆ.ಎಲ್ಲಾ ಅಭ್ಯರ್ಥಿಗಳು ಈ ಈ ಸೂಚನೆಯನ್ನು ತಿಳಿದುಕೊಳ್ಳಿ.

ISRO job recruitments 2024- ಈ ಹುದ್ದೆಗಳಿಗೆ ಆಯ್ಕೆ ವಿಧಾನ ಹೇಗಿರುತ್ತದೆ..!

ಇಸ್ರೋ ಇದೊಂದು ದೊಡ್ಡ ಸಂಸ್ಥೆಯಾಗಿದ್ದು ಇದರಲ್ಲಿ ಖಾಲಿ ಉಳಿದಿರುವ ಹುದ್ದೆಗಳಿಗೆ ಈಗಾಗಲೇ ಅರ್ಜಿ ಕರೆಯಲಾಗಿದೆ, ಕಾಲಿ ಉಳಿದಿರುವ ಹುದ್ದೆಗಳೆಂದರೆ 26 ಹುದ್ದೆಗಳಿಗೆ ಈ ಸಂಸ್ಥೆಯಲ್ಲಿ ಅರ್ಜಿ ಕರೆಯಲಾಗಿದೆ ಇದು ಒಂದು ಹಂತದ ನೇಮಕಾತಿ ಮಾಡಲಾಗುತ್ತಿದ್ದು ಎಂದು ಅಧಿಕ ಸೂಚನೆ ಎಲ್ಲಿದೆ ಈ ಮೇಲ್ಗಡೆ ನಾವು ಹೇಳಿದಂತೆ ಎಲ್ಲಾ ಅಭ್ಯರ್ಥಿಗಳು ಆ ವಿಷಯದ ಅಥವಾ ವಿವರದಂತೆ ಈ ಕೂಡಲೇ ನಾವು ಕೊಟ್ಟಿರುವ ಲಿಂಕ್ ಮೂಲಕ ಹೋಗಿ ಅರ್ಜಿ ಹಾಕಬಹುದು, ಇನ್ನು ಯಾವುದೇ ಅಭ್ಯರ್ಥಿಗಳು ಗೊಂದಲವಿದ್ದಲ್ಲಿ ನಮ್ಮ ವರ್ಲ್ಡ್ ಕನ್ನಡ ಜಾಲತಾಣಕ್ಕೆ ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆಯಿರಿ ಅಥವಾ ಕಾಂಟ್ಯಾಕ್ಟ್ ಫಾರಂ ಅನ್ನು ತುಂಬಿ ನಾವು ನಿಮಗೆ 24 ಗಂಟೆ ಒಳಗಡೆ ಸಂಪರ್ಕಿಸುತ್ತೇವೆ.

Link- 👉👉👉www.isro.gov.in

ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ ಅಂದರೆ ಇಸ್ರೋ ಟೆಕ್ನಿಷಿಯನ್ಸ್ ಟ್ರ್ಯಾಕ್ ಮ್ಯಾನ್ ಅಂಡ್ ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಕರೆಯಲಾಗಿದೆ ಈಗಾಗಲೇ, ಮತ್ತು ಅಧಿಕ ಸೂಚನೆ ಕೂಡ ಈಗಾಗಲೇ ಹೊರಡಿಸಿದ್ದಾರೆ, ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಹುದ್ದೆಗಳನ್ನು ತುಂಬುವುದು ಎಂದು ಜಾಹಿರಾತು ಅಥವಾ ಘೋಷಣೆ ಮಾಡಿದ್ದಾರೆ ಈಗಾಗಲೇ. ಅರ್ಜಿ ಪ್ರಕ್ರಿಯೆ ಭಾಗವಹಿಸಲು ಅಭ್ಯರ್ಥಿಗಳಿಗೆ ಈ ಎಲ್ಲಾ ಅಧಿಕ ಸೂಚನೆಯನ್ನು ಸಂಪೂರ್ಣವಾಗಿ ಪರಿಪಾಲಿಸಬೇಕು ಓದಿಕೊಂಡು ಅರ್ಜಿ ಸಲ್ಲಿಸಿ.

ಎಲ್ಲಾ ಅಭ್ಯರ್ಥಿಗಳ ಆನ್ಲೈನ್ ಮೂಲಕ ಪರೀಕ್ಷೆ ಪೂರ್ಣಗೊಂಡ ನಂತರ ಭರ್ತಿ ಮಾಡಲಾಗುತ್ತದೆ ಅಥವಾ ಅತ್ತುಂಬಲಾಗುತ್ತದೆ ಹುದ್ದೆಗಳನ್ನು ಎಂದು ಅಧಿಕ ಸೂಚನೆಯಲ್ಲಿ ಹೊರಡಿಸಿದ್ದಾರೆ, ಪೋಡಿತಿಗೆ ಆನ್ಲೈನ್ ಅಪ್ಲಿಕೇಶನ್ ದಿನಾಂಕ ಕುರಿತು ಕೆಲವೊಂದು ಡೆಡ್ ಲೈನ್ ಅನ್ನು ಬಿಡುಗಡೆ ಮಾಡಲಾಗಿದೆ, ಆನ್ಲೈನ್ ಅಪ್ಲಿಕೇಶನ್ ದಿನಾಂಕ 10 ಪೆಪ್ರಿಯ 24ರಂದು ಈಗಾಗಲೇ ಪ್ರಕಟಿಸಲಾಗಿದೆ ಅಪ್ಲಿಕೇಶನ್ ಗಾಗಿ ವೇಳಾಪಟ್ಟಿ ಬಿಡುಗಡೆ ಮಾಡುವುದಷ್ಟೇ ಬಾಕಿ ಇರೋದು ಅಭ್ಯರ್ಥಿಗಳು ನೇಮಕಾತಿ ಅರ್ಜಿ ನಮೂನೆಯನ್ನು ತುಂಬಬೇಕು ನಮ್ಮ ವೆಬ್ಸೈಟ್ ಲಿಂಕ್ ಅಲ್ಲಿ ಅದು ನೀವು ನೋಡಬಹುದಾಗಿರುತ್ತದೆ ಈ ಕೂಡಲೇ ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ, ಇನ್ನು ಹೆಚ್ಚಿನ ಗೊಂದಲಕ್ಕಾಗಿ ನಮ್ಮ ವರ್ಲ್ಡ್ ಕನ್ನಡ ವೆಬ್ ಸೈಟ್ ಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ಪಡೆಯಿರಿ ಕೆಲವೊಮ್ಮೆ ನಮಗೆ ಕಾಂಟಾಕ್ಟ್ ಮಾಡಲು ನೀವು ಕಾಂಟ್ಯಾಕ್ಟ್ ಫಾರಂ ಅನ್ನು ತುಂಬಿ ನಾವು ನಿಮಗೆ 24 ಗಂಟೆ ಒಳಗಡೆ ಸಂಪರ್ಕಿಸುತ್ತೇವೆ.

ISRO ಹುದ್ದೆಗಳ ನೇಮಕಾತಿ 2024-

  • ಸಂಸ್ಥೆ ಹೆಸರು- ಭಾರತೀಯ ಬ್ಯಾಹಾಕಾಶ ಸಂಶೋಧನಾ ಸಂಸ್ಥೆ(ISRO)
  • ಖಾಲಿ ಇರುವ ಹುದ್ದೆಗಳು-226 ಹಾಲಿರುವ ಹುದ್ದೆಗಳಾಗಿವೆ.
  • ಅಪ್ಲಿಕೇಶನ್ ಆರಂಭ ದಿನಾಂಕ- 10,ಫೆಬ್ರುವರಿ 2024.
  • ಅರ್ಜಿ ಹಾಕಲು ಕೊನೆಯ ದಿನಾಂಕ ಮಾರ್ಚ್ 1,2024.
  • ಅಪ್ಲಿಕೇಶನ್ ಆನ್ಲೈನ್ ಮೂಲಕ ಹಾಕಬಹುದು.
  • ಅಪ್ಲಿಕೇಶನ್ ಲಿಂಕ್ -👉👉www.isro.gov.in
  • ಈ ಮೇಲ್ಗಡೆ ಲಿಂಕ್ ನ ಮೂಲಕ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿರುತ್ತದೆ.

ವಿದ್ಯಾರ್ಹತೆ ಅಥವಾ ಶೈಕ್ಷಣಿಕ ಅರ್ಹತೆ-

ಈ ಹುದ್ದೆಗೆ ಅಧಿಕ ಸೂಚನೆ ಪ್ರಕಾರ ಅಭ್ಯರ್ಥಿಗಳು 10th/ITIಶಿಕ್ಷಣ ಮುಗಿಸಿದ ವಿದ್ಯಾರ್ಥಿಗಳಿಂದ ಪದವಿ ಇಂಜಿನಿಯರಿಂಗ್ ವಿಭಾಗಗಳಲ್ಲಿ ಡಿಪ್ಲೋಮೋ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಬಿಎಸ್ಸಿ ಅಂತ ಪದವಿಗಳನ್ನು ಮುಗಿಸಿದ್ದರು ಈ ಅರ್ಜಿಗೆ ಹಾಕಬಹುದು.
ಹೆಚ್ಚಿನ ಮಾಹಿತಿಗಾಗಿ ನಮ್ಮ ವರ್ಲ್ಡ್ ಕನ್ನಡ ಫಾಲೋ ಮಾಡಿ ಮತ್ತು ಭೇಟಿ ನೀಡಿ.

ISRO job recruitments 2024- ಅರ್ಜಿ ಶುಲ್ಕ.

1) ಎಲ್ಲಾ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಅರ್ಜಿ ಶುಲ್ಕವು 500 ರೂಪಾಯಿಗಳು ಇರುವುದು ಇದು ಸಾಮಾನ್ಯ ವರ್ಗ ಮತ್ತು ಜನರಲ್ ವರ್ಗದವರಿಗೆ ಅನ್ವಯಿಸುತ್ತದೆ.
2) sc/st ಮತ್ತು ಮಹಿಳೆಯರಿಗೆ ಶೂನ್ಯ ಶುಲ್ಕ ಅಂದರೆ ಶುಲ್ಕ ಅನ್ವಯಿಸುವುದಿಲ್ಲ.

ISRO job recruitments 2024- ಆನ್ಲೈನ್ ಮೂಲಕ ನೇಮಕಾತಿಗಾಗಿ ಅರ್ಜಿ ಹೇಗೆ ಸಲ್ಲಿಸಬೇಕು..!

ಅಭ್ಯರ್ಥಿಯು ಮೊದಲು ಅಧಿಕೃತ ವೆಬ್ ಸೈಟಿಗೆ ಅಂದರೆ ಇಸ್ರೋ ಸಂಸ್ಥೆ ವೆಬ್ಸೈಟ್ ಗೆ ಭೇಟಿ ನೀಡಬೇಕು, ಸೈಲೆಂಟ್ ನಾವು ಮೇಲ್ಗಡೆ ಆಲ್ರೆಡಿ ನೀಡಿದ್ದೇವೆ. ನಿಮಗೆ ಅನ್ವಯಿಸುವ ವೃತ್ತಿ ಮತ್ತು ಅರ್ಹತೆಯನ್ನು ನೋಡಿಕೊಂಡು ಅರ್ಜಿ ಹಾಕಬೇಕು.ಇದೊಂದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿರುತ್ತದೆ ಎಲ್ಲಾ ಅಭ್ಯರ್ಥಿಗಳು ತಡ ಮಾಡದೆ ಕೊನೆಯ ದಿನಾಂಕದೊಳಗಡೆ ಅರ್ಜಿ ಹಾಕಬೇಕು.

ವರ್ಲ್ಡ್ ಕನ್ನಡ: ಈ ನಮ್ಮ ಜಾಲತಾಣದಲ್ಲಿ ಯಾವುದೇ ತಪ್ಪು ಸಂದೇಶಗಳನ್ನು ನೀಡುವುದಿಲ್ಲ, ತಪ್ಪಿದ್ದಲ್ಲಿ ಕ್ಷಮಿಸಿ.

ನಾವು ದಿನಾಲು ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ರೈತರಿಗೆ ಮತ್ತು ಅಭ್ಯರ್ಥಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಬೇಕಾಗುವ ಉಪಯೋಗವಾಗುವಂತಹ ಮಾಹಿತಿಯನ್ನು ನೀಡುತ್ತಿರುತ್ತೇವೆ, ಎಲ್ಲರಿಗೂ ಧನ್ಯವಾದಗಳು..!

ವಿದ್ಯಾರ್ಹತೆ ಅಥವಾ ಶೈಕ್ಷಣಿಕ ಅರ್ಹತೆ

ಈ ಹುದ್ದೆಗೆ ಅಧಿಕ ಸೂಚನೆ ಪ್ರಕಾರ ಅಭ್ಯರ್ಥಿಗಳು 10th/ITIಶಿಕ್ಷಣ ಮುಗಿಸಿದ ವಿದ್ಯಾರ್ಥಿಗಳಿಂದ ಪದವಿ ಇಂಜಿನಿಯರಿಂಗ್ ವಿಭಾಗಗಳಲ್ಲಿ ಡಿಪ್ಲೋಮೋ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಬಿಎಸ್ಸಿ ಅಂತ ಪದವಿಗಳನ್ನು ಮುಗಿಸಿದ್ದರು ಈ ಅರ್ಜಿಗೆ ಹಾಕಬಹುದು.

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads