IPPB recruitment 2024 ಭಾರತೀಯ ಅಂಚೆ ಬ್ಯಾಂಕಿನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ! ಈ ಕೂಡಲೇ ಅರ್ಜಿ ಸಲ್ಲಿಸಿ!

IPPB recruitment 2024 ಭಾರತೀಯ ಅಂಚೆ ಬ್ಯಾಂಕಿನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಎಲ್ಲಾ ಅರ್ಹ ಅಭ್ಯರ್ಥಿಗಳು ಈ ಕೊಡಲೇ ಅರ್ಜಿ ಸಲ್ಲಿಸಿ!

ಅಭ್ಯರ್ಥಿಗಳು ನೀಡಿರುವ ಕೊನೆಯ ಜನಾಂಗದೊಳಗಡೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು, ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆ ಮತ್ತು ಅರ್ಜಿ ಶುಲ್ಕ ಹಾಗೂ ಶಿಕ್ಷಣದ ಅರ್ಹತೆ ಎಲ್ಲಾ ಮಾಹಿತಿಯನ್ನು ಈ ಕೆಳಗಡೆ ಈ ಲೇಖನದಲ್ಲಿ ತಿಳಿಸಿಕೊಡುತ.

IPPB recruitment 2024 ಸಂಪೂರ್ಣ ವಿವರ

  • ನೇಮಕ ಸಂಸ್ಥೆ- ಭಾರತೀಯ ಅಂಚೆ ಬ್ಯಾಂಕ್(IPPB)
  • ವೇತನ ಶ್ರೇಣಿ-30,000 ರೂ.
  • ಹುದ್ದೆಗಳ ಸಂಖ್ಯೆ- 47
  • ಉದ್ಯೋಗ ಸ್ಥಳ -all india

ಹುದ್ದೆಗಳ ವಿವರ

ಕರ್ನಾಟಕ01
ಬಿಹಾರ05
ದೆಹಲಿ01
ಹರಿಯಾಣ04
ಗುಜರಾತ್08
ಜಾರ್ಖಂಡ್01
ಮಧ್ಯಪ್ರದೇಶ03
ಮಹಾರಾಷ್ಟ್ರ02
ಒಡಿಸ್ಸಾ02
ರಾಜಸ್ಥಾನ04
ಉತ್ತರ ಪ್ರದೇಶ15
ಹೆಚ್ಚಿನ ಮಾಹಿತಿಗಾಗಿ ಇದನ್ನು ಓದಿPDO ಹುದ್ದೆಗಳ ನೇಮಕಾತಿ ಅಧಿಕ ಸೂಚನೆ ಪ್ರಕಟ.! ಈ ಕೂಡಲೇ ಅರ್ಜಿ ಸಲ್ಲಿಸಿ.! | PD0 recruitment 2024 Karnataka notification.

ಶೈಕ್ಷಣಿಕ ಅರ್ಹತೆ

ಭಾರತೀಯ ಅಂಚೆ ಬ್ಯಾಂಕಿನ ಇಲಾಖೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದಿರುವ ಶಿಕ್ಷಣ ಮಂಡಳಿಯಿಂದ ಪದವಿ ಪೂರ್ಣಗೊಳಿಸಿರಬೇಕು ಎಂದು ಅಧಿಕ ಸೂಚನೆಯಲ್ಲಿ ಪ್ರಕಟಿಸಲಾಗಿದೆ.

Sorry! You are Blocked from seeing the Ads

ವೇತನ ಶ್ರೇಣಿ

WhatsApp Group Join Now
Telegram Group Join Now

ಕಾರ್ಯನಿರ್ವಾಹಕ- 30,000 rs.

IPPB recruitment 2024
IPPB recruitment 2024

ವಯೋಮಿತಿ

ಭಾರತೀಯ ಅಂಚೆ ಬ್ಯಾಂಕ್ ಇಲಾಖೆಯಲ್ಲಿ ಅಧಿಕ ಸೂಚನೆ ಪ್ರಕಾರ ಕನಿಷ್ಠ 21 ವರ್ಷ ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು ಎಂದು ಇದೆ.

ವಯೋಮಿತಿ ಸಡಿಲಿಕೆ

  • OBC ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ.
  • sc/st ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ.

ಈ ರೀತಿ ವಯೋಮಿತಿ ಸಡಿಲಿಕೆಯನ್ನು ಅಧಿಕ ಸೂಚನೆಯಲ್ಲಿ ಹೇಳಲಾಗಿದೆ.

ಅರ್ಜಿ ಶುಲ್ಕ

  • Sc/st/pwbd ಅಭ್ಯರ್ಥಿಗಳಿಗೆ 150 ರೂಪಾಯಿ.
  • ಇತರೆ ಎಲ್ಲಾ ಅಭ್ಯರ್ಥಿಗಳಿಗೆ 750
  • ಆನ್ಲೈನ್ ಮುಖಾಂತರ ಪಾವತಿಸಬೇಕು.

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ 15- 3-2024.
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ 05-04-2023.

ಪ್ರಮುಖ ಲಿಂಕುಗಳು

ಅಧಿಕ ಸೂಚನೆ ಇಲ್ಲಿದೆ ನೋಡಿ.

ಆನ್ಲೈನ್ ಅರ್ಜಿ-https://ibpsonline.ibps.in/ipppblfeb24/

ವೆಬ್ಸೈಟ್ ಲಿಂಕ್-ippbonline.com

ವಿಶೇಷ ಸೂಚನೆ: ಈ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳನ್ನು ಕೊಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads