Intelligence bureau requirement 2024 ನಮಸ್ಕಾರ ಸ್ನೇಹಿತರೇ ಗುಪ್ತಚರ ಇಲಾಖೆಯಲ್ಲಿ 660 ಕ್ಕಿಂತ ಹೆಚ್ಚಿನ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದ್ದು, ಈ ಕೂಡಲೇ ಅರ್ಹ ಅಭ್ಯರ್ಥಿಗಳು ಈ ಅರ್ಜಿಯನ್ನು ಹಾಕಬಹುದಾಗಿರುತ್ತದೆ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿಕೊಂಡು ನಂತರ ಅರ್ಜಿ ಸಲ್ಲಿಸಿ.
ನೋಡಿ ಸ್ನೇಹಿತರೆ ಈ ಅರ್ಜಿಯು ಕೊನೆಯ ದಿನಾಂಕದೊಳಗಡೆ ಅರ್ಜಿಯನ್ನು ಸಲ್ಲಿಸಿ ಮತ್ತು ಅಭ್ಯರ್ಥಿಗೆ ಬೇಕಾಗುವ ವಿದ್ಯಾ ಅರ್ಹತೆ ಹಾಗೂ ವಯೋಮಿತಿ ಮತ್ತು ಅರ್ಜಿ ಶುಲ್ಕ ಇತರೆ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ತಿಳಿಸಿಕೊಡುತ್ತೇವೆ ಬನ್ನಿ.
ವಿಷಯಗಳ ಪಟ್ಟಿ :
Intelligence bureau requirement 2024 ಗುಪ್ತಚರ ಇಲಾಖೆ ನೇಮಕಾತಿ ಸಂಪೂರ್ಣ ವಿವರ:
ನೇಮಕ ಸಂಸ್ಥೆ | ಇಂಟೆಲಿಜೆನ್ಸ್ ಬ್ಯೂರೋ (Intelligence Bureau) |
ಖಾಲಿ ಹುದ್ದೆಗಳು | 660 |
ಹುದ್ದೆಗಳ ಹೆಸರು | ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ |
ಉದ್ಯೋಗ ಸ್ಥಳ | ಅಖಿಲ ಭಾರತ |
ಇನ್ನು ಹೆಚ್ಚಿನ ಮಾಹಿತಿಗಾಗಿ ಇದನ್ನು ಓದಿ–ಗ್ರಾಮ ಪಂಚಾಯತ್ ನಲ್ಲಿ ಹುದ್ದೆಗಳ ನೇಮಕಾತಿ! ಒಟ್ಟು 247+ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ, ಈ ಕೂಡಲೇ ಅರ್ಜಿ ಸಲ್ಲಿಸಬಹುದು!
ಹುದ್ದೆಗಳ ವಿವರ–
- ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ-80
- ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ-136
- ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್-120
- ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್-II/ಕಾರ್ಯನಿರ್ವಾಹಕ- 170
- ಭದ್ರತಾ ಸಹಾಯಕ/ಕಾರ್ಯನಿರ್ವಾಹಕ-100
- ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್-II/ಟೆಕ್- 8
- ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ-II/ಸಿವಿಲ್ ವರ್ಕ್ಸ್-3
- ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್-I (ಮೋಟಾರು ಸಾರಿಗೆ)- 22
- ಹಲ್ವಾಯಿ ಮತ್ತು ಅಡುಗೆ -10
- ಕೇರ್ ಟೇಕರ್ -5
- ಆಪ್ತ ಸಹಾಯಕ -5
- ಪ್ರಿಂಟಿಂಗ್ ಪ್ರೆಸ್ ಆಪರೇಟರ್ -1
ವಿದ್ಯಾ ಅರ್ಹತೆ:
ಇಂಟೆಲಿಜೆನ್ಸ್ ಬ್ಯೂರೋ (Intelligence Bureau) ಅಧಿಕೃತ ಅಧಿಸೂಚನೆಯ ಪ್ರಕಾರ
ಅಭ್ಯರ್ಥಿಯು ಮಾನ್ಯ ಪಡೆದಿರುವ ಶಿಕ್ಷಣ ಮಂಡಳಿಯಿಂದ ಹತ್ತನೇ ಹಾಗೂ 12ನೇ ವರ್ಗ ಪಾಸ್ ಆಗಿರಬೇಕು ಎಂದು ಇಂಟಲಿಜೆನ್ಸ್ ಬ್ಯೂರೋ, ಅಧಿಕ ಸೂಚನೆಯಲ್ಲಿ ಪ್ರಕಟಿಸಲಾಗಿದೆ.
ವಯೋಮಿತಿ ಎಷ್ಟಿರಬೇಕು.?
ಇಂಟೆಲಿಜೆನ್ಸ್ ಬ್ಯೂರೋ (Intelligence Bureau) ಅಧಿಕೃತ ಅಧಿಸೂಚನೆಯ ಪ್ರಕಾರ, 12-ಮೇ-2024 ರಂತೆ ಗರಿಷ್ಠ ಅಭ್ಯರ್ಥಿಯ ವಯಸ್ಸು 56 ವರ್ಷಗಳು ಮಿರಬಾರದು ಎಂದು ಇದೆ.
ಹೆಚ್ಚಿನ ಮಾಹಿತಿಗಾಗಿ ಇದನ್ನು ಓದಿ–ಗೃಹಲಕ್ಷ್ಮಿ ಯೋಜನೆ 2000 ರೂ. ಜಮಾ ಆಗಿದೆಯಾ.? ಈಗಲೇ ಸ್ಟೇಟಸ್ ಚೆಕ್ ಮಾಡಿಕೊಳ್ಳಿ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ!|gruhalakshmi yojana status
ವೇತನ ಶ್ರೇಣಿ..?
ಅಧಿಸೂಚನೆ ಪ್ರಕಾರ ತಿಂಗಳ ವೇತನ 21,700 ದಿಂದ ವರೆಗೆ 69,100.
ಪ್ರಮುಖ ದಿನಾಂಕಗಳು(Important Dates):
ಅರ್ಜಿ ಪ್ರಾರಂಭ 13 ಮಾರ್ಚ್ 2024.
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ 12 ಮೇ 2024.
ಪ್ರಮುಖ ಲಿಂಕ್ ಗಳು..!
ಈ ಕೆಳಗಿನ ಲಿಂಕ್ ಮೂಲಕ ಹಾಗೂ ಅಧಿಕ ಸುಜನ ಪ್ರಕಾರ ಓದಿಕೊಂಡು ಅರ್ಜಿ ಸಲ್ಲಿಸಿ ಸ್ನೇಹಿತರೆ.
https://drive.google.com/file/d/1ztfQraALrZig3dca1vaMMAigk4rCKYhU/view?usp=sharing
ವಿಶೇಷ ಸೂಚನೆ: ಈ ನಮ್ಮ ಜಾಲತನದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳನ್ನು ಕೊಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!