India post Recruitment apply online 10ನೇ ಪಾಸಾದವರು ಈಗಲೇ ಅರ್ಜಿ ಸಲ್ಲಿಸಿ! 98,000+ ಹುದ್ದೆಗಳಿಗೆ ಅಂಚೆ ಇಲಾಖೆಯಲ್ಲಿ ನೇಮಕಾತಿ!

India post Recruitment apply online ನೋಡಿ ಸ್ನೇಹಿತರೆ ಅಂಚೆ ಇಲಾಖೆಯಲ್ಲಿ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದ್ದು ಈ ಕೂಡಲೇ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಾವು ಅಂಚೆ ಇಲಾಖೆಯ ಬಗ್ಗೆ ಪದ್ಯಗಳ ಮಾಹಿತಿ ಸಂಪೂರ್ಣವಾಗಿ ತಿಳಿಸಿ ಕೊಡುತ್ತೇವೆ ಬನ್ನಿ.

ಅಭ್ಯರ್ಥಿಯು ಕೊನೆಯ ದಿನಾಂಕದೊಳಗಡೆ ಅರ್ಜಿ ಸಲ್ಲಿಸಬೇಕು, ಅಭ್ಯರ್ಥಿಗೆ ಶಿಕ್ಷಣ ಅರ್ಹತೆ ಮತ್ತು ವಯೋಮಿತಿ ಹಾಗೂ ಇತರೆ ಮಾಹಿತಿಯನ್ನು ಸಂಪೂರ್ಣವಾಗಿ ಈ ಒಂದು ಲೇಖನದಲ್ಲಿ ತಿಳಿಸಿಕೊಡುತ್ತೇವೆ ಬನ್ನಿ ಸ್ನೇಹಿತರೆ.

Sorry! You are Blocked from seeing the Ads

India post Recruitment apply online ಅಂಚೆ ಕಚೇರಿಯ ಅಗತ್ಯ

WhatsApp Group Join Now
Telegram Group Join Now

ನೋಡಿ ಸ್ನೇಹಿತರೆ ನೇಮಕಾತಿ ಇಲಾಖೆಯಲ್ಲಿ ಕರೆಯಲಾಗಿದೆ, 98,000 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಮಲ್ಟಿ ಟಾಸ್ಕಿಂಗ್ ಸಿಬ್ಬಂದಿ ಮತ್ತು ಪೋಸ್ಟ್ ಮ್ಯಾನ್ ಹಾಗೂ ಗಾರ್ಡ್ ಇತ್ಯಾದಿ ವಿಧವಿಧ ಗಳಿಗೆ ಖಾಲಿ ಇರುವಂತ ಪೋಸ್ಟ್ ಗಳಿಗೆ ಅರ್ಜಿ ಕರೆಯಲಾಗಿದೆ.

ಅರ್ಹತೆ

ಅಭ್ಯರ್ಥಿಯು ಮಾನ್ಯತೆ ಹೊಂದಿರುವ ಶಿಕ್ಷಣ ಮಂಡಳಿಯಿಂದ 10ನೇ ಅಥವಾ 12ನೇ ವರ್ಗ ಉತ್ತೀರ್ಣರಾಗಿರಬೇಕು ಎಂದು ಅಂಚೆ ಇಲಾಖೆಯ ಅಧಿಕ ಸೂಚನೆಯಲ್ಲಿ ಪ್ರಕಟಿಸಲಾಗಿದೆ.

ಅರ್ಜಿ

  • ಅರ್ಜಿ ಹಾಕಲು ಈಗಾಗಲೇ ಪ್ರಾರಂಭವಾಗಿದೆ, ಈ ಕೂಡಲೇ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ಅಭ್ಯರ್ಥಿಗಳು ಈ ಒಂದು ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.

ಅಧಿಕೃತ ಜಾಲತಾಣದ ಲಿಂಕ್

Link- www.indiapost.gov.in

ಈ ಅಧಿಕೃತ ಜಾಲತಾಣಕ್ಕೆ ಹೋಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಅಗತ್ಯ ದಾಖಲಾತಿಗಳು-

  • ಆಧಾರ್ ಕಾರ್ಡ್.
  • 10ನೇ ವರ್ಗದ ಮಾರ್ಕ್ಸ್ ಕಾರ್ಡ್.
  • 12ನೇ ವರ್ಗದ ಮಾರ್ಕ್ಸ್ ಕಾರ್ಡ್.
  • ಕಂಪ್ಯೂಟರ್ ಪ್ರಮಾಣ ಪತ್ರ.
  • pwd ಪ್ರಮಾಣ ಪತ್ರ.
  • ಜಾತಿ ಪ್ರಮಾಣ ಪತ್ರ.
  • ಅಭ್ಯರ್ಥಿಯ ಫೋಟೋ ಹಾಗೂ ಸಿಗ್ನೇಚರ್.

ವಯೋಮಿತಿ-

ಭಾರತೀಯ ಅಂಚೆ ಇಲಾಖೆ ಪ್ರಕಾರ ಅಭ್ಯರ್ಥಿಗೆ ಕನಿಷ್ಠ 21 ವರ್ಷ ಹಾಗೂ ಗರಿಷ್ಠ 35 ವರ್ಷ ಮೀರಿದ ಬಾರದು ಎಂದು ಇದೆ.

ವಯೋಮಿತಿ ಸಡಲಿಕೆ

OBC ಅಭ್ಯರ್ಥಿಗಳಿಗೆ ಗರಿಷ್ಠ38 ವರ್ಷ.
Sc/st ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ
Pwd ಅಭ್ಯರ್ಥಿಗಳಿಗೆ10 ವರ್ಷ.
ಹೆಚ್ಚಿನ ಮಾಹಿತಿಗಾಗಿ ಇದನ್ನು ಓದಿSolar pumpset – ಶೇ 80% ಸಹಾಯಧನದಲ್ಲಿ ಸೋಲಾರ್ ಪಂಪ್ ಸೆಟ್ ಪಡೆಯಲು ಅರ್ಜಿ ಸಲ್ಲಿಸಿ.! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ!

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಕೆ ಪ್ರಾರಂಭ-15-03-2024
  • ಅರ್ಜಿ ಸಲ್ಲಿಕೆ ಕೊನೆ ದಿನಾಂಕ-05-04-2024

ಅರ್ಜಿ ಶುಲ್ಕ

  • Sc/st ಅಭ್ಯರ್ಥಿಗಳಿಗೆ 150 ರೂಪಾಯಿ.
  • ಇತರೆ ಅಭ್ಯರ್ಥಿಗಳಿಗೆ 750 ರೂಪಾಯಿ.

ಅಭ್ಯರ್ಥಿಯು ಈ ಒಂದು ಅರ್ಜಿಯನ್ನು ಆನ್ಲೈನ್ ಮುಖಾಂತರ ಸಲ್ಲಿಸಬೇಕು.

ವಿಶೇಷ ಸೂಚನೆ– ನಮ್ಮ ವೆಬ್ಸೈಟ್ನಲ್ಲಿ ಯಾವುದೇ ರೀತಿಯ ತಪ್ಪು ವಿವರಗಳನ್ನು ಕೊಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads