ಇದೀಗ HSRP ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯ.! ಈಗಲೇ ಅರ್ಜಿ ಸಲ್ಲಿಸಿ ಇಲ್ಲಿದೆ ಸಂಪೂರ್ಣವಾದ ಮಾಹಿತಿ.|hsrp number plate news.

hsrp number plate news:ಇದೀಗ ಎಲ್ಲರಿಗೂ ನಮಸ್ಕಾರಗಳು ಸರ್ಕಾರ ವಾಹನ ಸವಾರರ ಮತ್ತು ಮಾಲೀಕರಿಗೆ ದೃಷ್ಟಿಯಿಂದಾಗಿ ಬಿಡುಗಡೆ ಮಾಡಿರುವಂತಹ ಹೊಸದಾದ ಈ ಹಾಯ್ ಸೆಕ್ಯೂರಿಟಿ ನಂಬರ್ ಪ್ಲೇಟ್ ಅಳವಡಿಸಲು ಇದೀಗ ಮತ್ತೊಂದು ಅವಕಾಶವನ್ನು ನೀಡಿದೆ. ಎಲ್ಲರೂ ಕೂಡ ಸರ್ಕಾರವು ನೀಡಿರುವ ದಿನಾಂಕದ ಒಳಗಾಗಿ ನೀವು HSRP ನಂಬರ್ ಪ್ಲೇಟ್ಗಳನ್ನು ಅಳವಡಿಸಿಕೊಳ್ಳುವುದು ಉತ್ತಮ.

hsrp number plate news
hsrp number plate news

hsrp number plate news ನಂಬರ್ ಪ್ಲೇಟ್

ಇದೀಗ HSRP ನಂಬರ್ ಪೆಟ್ಗಳನ್ನು ವಾಹನಗಳಿಗೆ ಅಳವಡಿಸಿಕೊಳ್ಳುವುದು ಹೇಗೆ ಮತ್ತು ವಿಸ್ತರಣೆ ಮಾಡಲಾದ ಕೊನೆಯ ದಿನಾಂಕದ ವಿವರ ಏನು ಈ ಪ್ಲೇಟನ್ನು ಏಕೆ ಅಳವಡಿಸಿಕೊಳ್ಳಬೇಕೆಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ. ಆದ್ದರಿಂದ ನೀವು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ.

ಜೂನ್ 12ನೇ ತಾರೀಖಿನವರೆಗೆ HSRP ನಂಬರ್ ಅಳವಡಿಸಿಕೊಳ್ಳಲು ಕಾಲಾವಕಾಶ

hsrp number plate news ಇದೀಗ ವಾಹನದ ಸುರಕ್ಷತೆ ಮತ್ತು ವಾಹನ ಮಾಲೀಕರ ಸುರಕ್ಷತೆಗಾಗಿ ಬಿಡುಗಡೆ ಮಾಡಿರುವ ಹೊಸ ಮಾದರಿಯ ಹಾಯ್ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟನ್ನು ಇಲ್ಲಿಯವರೆಗೆ ಯಾರು ಅಳವಡಿಸಿಕೊಂಡಿಲ್ಲವೋ ಅಂತವರು ಜೂನ್ 12ನೇ ತಾರೀಖಿನ ಒಳಗಾಗಿ ಎಲ್ಲರು ಕೂಡ ಹಾಯ್ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟಗಳನ್ನು ನೀವು ಅಳವಡಿಸಿಕೊಳ್ಳಬೇಕೆಂದು ಹೈಕೋರ್ಟ್ ಈಗ ಆದೇಶವನ್ನು ಮಾಡಿದೆ. ಒಂದು ವೇಳೆ ನೀವು ಅಳವಡಿಸಿಕೊಳ್ಳದೆ ಇದ್ದಲ್ಲಿ ನೀವು ಬಾರಿ ದಂಡವನ್ನು ಕಟ್ಟಬೇಕಾಗುತ್ತದೆ.

Sorry! You are Blocked from seeing the Ads

(hsrp number plate news)ಯಾವೆಲ್ಲ ವಾಹನಗಳಿಗೆ HSRP  ನಂಬರ್ ವೇಟ್ ಕಡ್ಡಾಯವಾಗಿದೆ

WhatsApp Group Join Now
Telegram Group Join Now

ಇದೀಗ 2019 ಏಪ್ರಿಲ್ 1 ಕ್ಕಿಂತ ಮುಂಚೆ ನೊಂದಾಯಿಸಲ್ಪಟ್ಟಂತಹ ಎಲ್ಲಾ ವಾಹನಗಳಿಗೂ ಕೂಡ ಈ ಒಂದು ಹೊಸ ಮಾದರಿಯ HSRP ನಂಬರ್ ಪ್ಲೇಟ್ಗಳನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಇದೀಗ ಸರ್ಕಾರವು ಅಂಕಿ ಅಂಶಗಳ ಪ್ರಕಾರ ನೀಡುವ ಮಾಹಿತಿಯಲ್ಲಿ ಸುಮಾರು 45 ಲಕ್ಷ ವಾಹನಗಳು ಕೂಡ ಈ ಒಂದು ಹೊಸ ಮಾದರಿಯ ನಂಬರ್ ಅಳವಡಿಸಿಕೊಂಡಿವೆ. ಅಷ್ಟೇ ಅಲ್ಲದೆ ಇನ್ನೂ 1.55 ಕೋಟಿ ವಾಹನಗಳು ಈ ನಂಬರ್ ಪ್ಲೇಟಗಳನ್ನು ಅಳವಡಿಸಿಕೊಂಡಿಲ್ಲ ಎಂದು ಮಾಹಿತಿ ದೊರೆತಿದೆ.

HSRP ನಂಬರ್ ಪ್ಲೇಟಗಳನ್ನು ಅಳವಡಿಸದೆ ಇದ್ದರೆ ಕಟ್ಟಬೇಕು ದಂಡ

ಇದೀಗ ಸಾರಿಗೆ ಇಲಾಖೆ ಆದೇಶದ ಪ್ರಕಾರ ಜೂನ್ 12ನೇ ತಾರೀಖಿನ ಒಳಗಾಗಿ ಯಾವ ವಾಹನಗಳ ಹೊಸ ಮಾದರಿಯ ನಂಬರ್ ಪ್ಲೇಟಗಳನ್ನು ಹಾಕದೆ ಇದ್ದರೆ  ಟ್ರಾಫಿಕ್ ಪೊಲೀಸರ ಕೈಯಲ್ಲಿ ಸಿಕ್ಕಾಗ ಮೊದಲ ಬಾರಿಗೆ 500 ರೂಪಾಯಿ ದಂಡವನ್ನು ಮತ್ತೊಮ್ಮೆ ಸಿಕ್ಕರೆ ಆನಂತರ 1,000 ದಂಡವನ್ನು ವಿಧಿಸಲಾಗುತ್ತದೆ.

ಅದಕ್ಕಾಗಿ ನೀವು ಮುಂದಾಲೋಚನೆ ಮಾಡಿ HSRP ನಂಬರ್ ಪ್ಲೇಟಗಳನ್ನು ಅಳವಡಿಸಿಕೊಳ್ಳುವುದು ಉತ್ತಮ. ನೀವು ನಿಮ್ಮ ಹತ್ತಿರ ಇರುವಂತಹ ಆನ್ಲೈನ್ ಸೆಂಟ್ರಗಳಿಗೆ ಹೋಗಿ ನೀವು HSRP ನಂಬರ್ ಪ್ಲೇಟಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

ಇದೀಗ ನಾವು ಈ ಮೇಲೆ ನೀಡಿರುವಂತಹ ಮಾಹಿತಿಯನ್ನು ನಿಮಗೆ ಇಷ್ಟವಾದರೆ ಇದನ್ನು ನಿಮ್ಮ ಸ್ನೇಹಿತರಿಗೆ ಮತ್ತು ನಿಮ್ಮ ಕುಟುಂಬದವರೊಂದಿಗೆ ಶೇರ್ ಮಾಡಿಕೊಳ್ಳಿ. ಹಾಗೆ ಈ ಲೇಖನವನ್ನು ಕೊನೆಯವರೆಗೂ ಓದಿದಕ್ಕಾಗಿ ಧನ್ಯವಾದಗಳು.

new rules for pan card users:ಪ್ಯಾನ್ ಕಾರ್ಡ್ ಬಳಕೆದಾರರಿಗೆ ಮತ್ತೊಂದು ಹೊಸ ಆದೇಶ.!ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!

ಇದೀಗ ಪಿಎಂ ಕಿಸಾನ್ 17ನೇ ಕಂತಿನ 2,000 ಹಣ ಈ ದಿನಾಂಕದಂದು ಎಲ್ಲರ ಖಾತೆಗೆ ಜಮಾ ಇಲ್ಲಿದೆ ಸಂಪೂರ್ಣವಾದ ಮಾಹಿತಿ.|pm kisan 17th installment released date announced.

atal pension yojana details 2024:ಇದೀಗ ಇಂಥ ರೇಷನ್ ಕಾರ್ಡ್ದಾರರಿಗೆ ಪ್ರತಿ ತಿಂಗಳು 5,000 ಹಣ ಇಲ್ಲಿದೆ ಸಂಪೂರ್ಣ ಮಾಹಿತಿ.!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads