HSRP number plate Karnataka ನಂಬರ್ ಪ್ಲೇಟ್ ಹಾಕದವರಿಗೆ ಮತ್ತೊಂದು ಹೊಸ ರೂಲ್ಸ್ ? RTO ನ್ ಹೊಸ ನಿರ್ಧಾರ! ಇಲ್ಲಿದೆ ಸಂಪೂರ್ಣ ಮಾಹಿತಿ!

HSRP number plate Karnataka ಸಮಸ್ತ ಕರ್ನಾಟಕ ಜನತೆಗೆ ನಮಸ್ಕಾರಗಳು ನಾವು ಈ ಲೇಖನದ ಮೂಲಕ ಈಗ ತಿಳಿಸುವುದೇನೆಂದರೆ HSRP ನಂಬರ್ ಪ್ಲೇಟ್ ನ್ನು ಹಾಕದವರಿಗೆ ಮತ್ತೊಂದು ಹೊಸ ರೂಲ್ಸ್ ಏನದು ಆ ಹೊಸ ರೂಲ್ಸ್ ಎಂಬುದರ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ. ಆದ್ದರಿಂದ ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದಿಕೊಳ್ಳಿ.

ಇದೀಗ ನಮ್ಮ ದೇಶದಲ್ಲಿ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವ ಹಾಗೆ ಸಾಕಷ್ಟು ಸರ್ಕಾರ ನಿಯಮಗಳು ಕೂಡ ಕಠಿಣ ಗೊಳ್ಳುತ್ತಿವೆ. ಇದೀಗ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸರ್ಕಾರವು ನೀಡಿರುವ ಮಾಹಿತಿಯ ಪ್ರಕಾರ ಎಲ್ಲಾ ವಾಹನಗಳಿಗೆ ಹಾಯ್ ಸೆಕ್ಯೂರಿಟಿ ನಂಬರ್ ಪ್ಲೇಟ್ ಅಂದರೆ HSRP ನಂಬರ್ ಪ್ಲೇಟ್ ಇರಲೇಬೇಕು ಎಂದು ಮಾಹಿತಿಯನ್ನು ನೀಡಿತ್ತು. ಒಂದು ವೇಳೆ ನಿಮ್ಮ ಗಾಡಿಗಳಿಗೆ HSRP ನಂಬರ್ ಪ್ಲೇಟ್ ಇಲ್ಲದೇ ಹೋದರೆ ಬಾರಿ ಪ್ರಮಾಣದ ದಂಡವನ್ನು ಪಾವತಿ ಮಾಡಬೇಕಾಗುತ್ತದೆ.

ಇದೀಗ ದೆಹಲಿಯಲ್ಲಿ ಎನ್ ಸಿ ಆರ್ ನ ಅಧಿಕಾರಿಗಳು ವಾಹನ ನಂಬರ್  ಪ್ಲೇಟ್ ಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಇದೀಗ ರಾಜಧಾನಿಯಾದಂತಹ ದೆಹಲಿ ಗ್ರೇಟರ್ ನೋವಿನ ,ಫಾರಿದಾಬಾದ್, ಗೌತಮ್ ,ಬುದನಗರ್ ಮೊದಲಾದ ಕಡೆ ಅಧಿಕಾರಿಗಳು ವಾಹನಗಳ ನಂಬರ್ ಪ್ಲೇಟ್ ಗಳನ್ನು ಪರೀಕ್ಷೆ ಮಾಡುತ್ತಿದ್ದಾರೆ. ಒಂದು ವೇಳೆ HSRP ನಂಬರ್ ಪ್ಲೇಟ್ ಇಲ್ಲದೇ ಹೋದರೆ ಆ ವಾಹನಗಳನ್ನು ತಡೆ ಹಿಡಿದು ಚಲನ್ ನೀಡುತ್ತಿದ್ದಾರೆ.

Sorry! You are Blocked from seeing the Ads
WhatsApp Group Join Now
Telegram Group Join Now

ಇದನ್ನು ಓದಿ3 ಗ್ಯಾಸ್ ಸಿಲಿಂಡರ್ ಉಚಿತ.! ಕಡ್ಡಾಯವಾಗಿ ರೇಷನ್ ಕಾರ್ಡ್ ಇರಬೇಕು.! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ !free gas cylinder for bpl card holders

HSRP number plate Karnataka  ಇಲ್ಲದೆ ಹೋದರೆ ಹತ್ತು ಸಾವಿರ ದಂಡ

ಇದೀಗ ಸರ್ಕಾರವು 2019 ಕ್ಕಿಂತ ಮೊದಲು ಯಾವೆಲ್ಲ ಗಾಡಿಗಳನ್ನು ಖರೀದಿ ಮಾಡಿದ್ದಾರೋ ಆ ವಾಹನಗಳಿಗೆ HSRP ನಂಬರ್ ಪ್ಲೇಟ್ ಹಾಕಿಸಿಕೊಳ್ಳುವುದು ಕಡ್ಡಾಯವಾಗಿ ಮಾಡಲಾಗಿತ್ತು. ಸರ್ಕಾರವು ಈ HSRP ನಂಬರ್ ಪ್ಲೇಟನ್ನು ಅಳವಡಿಸಿಕೊಳ್ಳಲು ಗಡುವು ಕೂಡ ನೀಡಿತ್ತು. ಆದರೆ ಸಾಕಷ್ಟು ಜನರಿಗೆ ನಿಗದಿತ ದಿನಾಂಕದ ಒಳಗಾಗಿ ಈ ನಂಬರ್ ಪ್ಲೇಟ್ ಹಾಕಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದಕಾರಣ ಮೇ 31ರವರೆಗೆ ಮತ್ತೆ ಅವಕಾಶವನ್ನು ಮಾಡಿಕೊಡಲಾಗಿದೆ. ನಮ್ಮ ರಾಜಧಾನಿಯಾದಂತಹ ದೆಹಲಿ ಹಾಗೂ ಮತ್ತಿತರ ಪ್ರದೇಶಗಳಲ್ಲಿ ಈಗಾಗಲೇ ಈ ನಿಯಮಗಳು ಕಡ್ಡಾಯಗೊಳಿಸಿದ್ದು. ಒಂದು ವೇಳೆ ಹೆಚ್ಚು HSRPನಂಬರ್ ಪ್ಲೇಟ್ ಇಲ್ಲದೇ ಹೋದರೆ ಅಂತಹ ವಾಹನಗಳನ್ನು ಅಧಿಕಾರಿಗಳು ಹಿಡಿದು 5 ರಿಂದ 10 ಸಾವಿರದವರೆಗೆ ದಂಡವನ್ನು ವಿಧಿಸುತ್ತಿದ್ದಾರೆ.

HSRP number plate Karnataka new rules details

ಈ ನಿಯಮವು ಈಗ ಸದ್ಯಕ್ಕೆ ದೆಹಲಿಯಲ್ಲಿ ಮಾತ್ರ ಜಾರಿಗೆ ಆಗಿದೆ. ಇನ್ನು ಕೆಲವೇ ದಿನಮಾನಗಳಲ್ಲಿ ದೇಶಾದ್ಯಂತ ಜಾರಿಗೆ ಬರಲಿದೆ. ಆದ್ದರಿಂದ ನೀವು HSRP ನಂಬರ್ ಪ್ಲೇಟ್ ಇಲ್ಲದೇ ಇರುವವರು ಬೇಗ ನಿಮ್ಮ ವಾಹನಕ್ಕೆ ನಂಬರ್ ಪ್ಲೇಟ್ ಹಾಕಿಸಿಕೊಳ್ಳಲಿಲ್ಲದಿದ್ದರೆ ನೀವು ರೂ.10,000 ದಂಡವನ್ನು ಪಾವತಿ ಮಾಡಬೇಕಾಗುತ್ತದೆ.

ನಾವು ಈ ಮೇಲೆ ನೀಡಿರುವಂತಹ ಮಾಹಿತಿಯು ಯಾವುದೇ ರೀತಿಯ ಸುಳ್ಳು ಮಾಹಿತಿ ಅಲ್ಲ. ನಾವು ಈ ಮೇಲೆ ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ಇದನ್ನು ನಿಮ್ಮ ಸ್ನೇಹಿತರಿಗೂ ಕೂಡ ಶೇರ್ ಮಾಡಿ. ಲೇಖನವನ್ನು ಕೊನೆಯವರೆಗೂ ಓದಿದ್ದಕ್ಕಾಗಿ ಧನ್ಯವಾದಗಳು.

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads