Hatti gold mines recruitment 2024 ಹಟ್ಟಿ ಚಿನ್ನದ ಗಣಿ ನೇಮಕಾತಿ ಮಾಡಲಾಗುತ್ತಿದ್ದು ಈ ಕೂಡಲೇ ಎಲ್ಲಾ ಅಭ್ಯರ್ಥಿಗಳು ಈ ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಬಹುದಾಗಿರುತ್ತದೆ ಪಿಯುಸಿ ಪಾಸಾದವರು ಈ ಕೂಡಲೇ ಅರ್ಜಿ ಹಾಕಬಹುದಾಗಿರುತ್ತದೆ ಇದರ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಸಿ ಕೊಡುತ್ತೇವೆ ಬನ್ನಿ ಸ್ನೇಹಿತರೆ.
ನೋಡಿ ಅಭ್ಯರ್ಥಿಗಳೇ ನಿಗದಿಪಡಿಸಿರುವ ದಿನಾಂಕದೊಳಗಡೆ ಆನ್ಲೈನ್ ಮುಖಾಂತರ ಅರ್ಜಿ ಹಾಕಬಹುದಾಗಿರುತ್ತದೆ ಈ ಹುದ್ದೆಗೆ ಬೇಕಾಗಿರುವ ವಿದ್ಯಾರ್ಹತೆ ಮತ್ತು ವಯೋಮಿತಿ ಹಾಗೂ ವೇತನ ಶ್ರೇಣಿ ಹಾಗು ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಗಳನ್ನು ಈ ಒಂದು ಲೇಖನದಲ್ಲಿ ತಿಳಿಸಿಕೊಡುತ್ತೇವೆ ಬನ್ನಿ ಸ್ನೇಹಿತರೆ.
Table of Contents
Hatti gold mines recruitment 2024 ಸಂಪೂರ್ಣ ಮಾಹಿತಿ–
- ನೇಮಕಾತಿ ಸಂಸ್ಥೆ- ಹಟ್ಟಿ ಚಿನ್ನದ ಗಣಿ ಕಂಪನಿ(HTML) company
- ವೇತನ ಶ್ರೇಣಿ- 21,000 rs to 48,000 rs.
- ಹುದ್ದೆಗಳ ಸಂಖ್ಯೆ ಒಟ್ಟು 168
- ಉದ್ಯೋಗ ಸ್ಥಳ- ರಾಯಚೂರು.
HGML Recruitment 2024 ಹುದ್ದೆಗಳ ವಿವರ:
ಸಹಾಯಕ ಫೋರ್‌ಮನ್ | 16 |
ಸಹಾಯಕ ಫೋರ್‌ಮನ್ | 07 |
ಲ್ಯಾಬ್ ಸಹಾಯಕ | 01 |
ಸಹಾಯಕ ಫೋರ್‌ಮ್ಯಾನ್ | 03 |
ಸಹಾಯಕ ಫೋರ್‌ಮನ್ | 02 |
ಸಹಾಯಕ ಫೋರ್‌ಮನ್ | 19 |
ITI ಫಿಟ್ಟರ್ | 56 |
ITI ಫಿಟ್ಟರ್ | 26 |
ಐಟಿಐ ಎಲೆಕ್ಟಿಕಲ್ | 04 |
ಸಹಾಯಕ ಫೋರ್‌ಮನ್ | 01 |
ಸಹಾಯಕ ಫೋರ್‌ಮ್ಯಾನ್ | 01 |
ಭದ್ರತಾ ನಿರೀಕ್ಷಕ | 06 |
ITI ಫಿಟ್ಟರ್ | 02 |
ಭದ್ರತಾ ಸಿಬ್ಬಂದಿ | 24 |
HGML Recruitment 2024 ವೇತನ ಶ್ರೇಣಿ :
- ಸಹಾಯಕ ಫೋರ್‌ಮನ್ – 25,000 ರೂ. ರಿಂದ 48,020 ರೂ.
- ಸಹಾಯಕ ಫೋರ್‌ಮನ್ – 25,000 ರೂ. ರಿಂದ 48,020 ರೂ.
- ಲ್ಯಾಬ್ ಸಹಾಯಕ – 25,000 ರೂ. ರಿಂದ 48,020 ರೂ.
- ಸಹಾಯಕ ಫೋರ್‌ಮ್ಯಾನ್ – 25,000 ರೂ. ರಿಂದ 48,020 ರೂ.
- ಸಹಾಯಕ ಫೋರ್‌ಮನ್ – 25,000 ರೂ. ರಿಂದ 48,020 ರೂ.
- ಸಹಾಯಕ ಫೋರ್‌ಮನ್ – 25,000 ರೂ. ರಿಂದ 48,020 ರೂ.
- ITI ಫಿಟ್ಟರ್ – 20,920 ರೂ. ರಿಂದ 42,660 ರೂ.
- ITI ಫಿಟ್ಟರ್ – 20,920 ರೂ. ರಿಂದ 42,660 ರೂ.
- ಐಟಿಐ ಎಲೆಕ್ನಿಕಲ್ – 20,920 ರೂ. ರಿಂದ 42,660 ರೂ.
- ಸಹಾಯಕ ಫೋರ್‌ಮನ್ – 25,000 ರೂ. ರಿಂದ 48,020 ರೂ.
- ಸಹಾಯಕ ಫೋರ್‌ಮ್ಯಾನ್ – 25,000 ರೂ. ರಿಂದ 48,020 ರೂ.
- ಭದ್ರತಾ ನಿರೀಕ್ಷಕ – 25,000 ರೂ. ರಿಂದ 48,020 ರೂ.
- ITI ಫಿಟ್ಟರ್ – 20,920 ರೂ. ರಿಂದ 42,660 ರೂ.
- ಭದ್ರತಾ ಸಿಬ್ಬಂದಿ – 20,920 ರೂ. ರಿಂದ 42,660 ರೂ.
ವಯೋಮಿತಿ–
hatti gold mines recruitment 2024 ಕರ್ನಾಟಕ ಲೋಕಸಭಾ ಆಯೋಗ ಅದಿಕ್ಕೆ ಸೂಚನೆ ಪ್ರಕಾರ ಕನಿಷ್ಠ 18 ವರ್ಷ ಗರಿಷ್ಠ ವಯೋಮಿತಿ ಈ ಕೆಳಗಿನಂತೆ ಹೇಳುತ್ತೇವೆ ನೋಡಿ ಬನ್ನಿ.
- ಸಾಮಾನ್ಯ ವಿದ್ಯಾರ್ಥಿಗಳಿಗೆ 35 ವರ್ಷ ಮೇಲೆ ಮೀರಬಾರದು.
- ಪ್ರವರ್ಗ-2a, 2b, 3a, 3b ಅಭ್ಯರ್ಥಿಗಳಿಗೆ 38 ವರ್ಷ ಮೀರಿರಬಾರದು.
- sc/st/cat-1 ಅಭ್ಯರ್ಥಿಗಳಿಗೆ 40 ವರ್ಷ ಮೀರಿರಬಾರದು.
- ಆನ್ಲೈನ್ ಮುಖಾಂತರ ಅರ್ಜಿಯನ್ನು ಪಾವತಿಸಬೇಕು.
ಅರ್ಜಿ ಶುಲ್ಕ–
- ಸಾಮಾನ್ಯ ಅಭ್ಯರ್ಥಿಗಳಿಗೆ 600 ಇರುವುದು.
- ಪ್ರವರ್ಗ-2a, 2b, 3a, 3b ಅಭ್ಯರ್ಥಿಗಳಿಗೆ-300 ಇರೋದು.
- sc/st/cat-1 -100 ರೂಪಾಯಿ ಇರೋದು.
ಪ್ರಮುಖ ದಿನಾಂಕಗಳು-
- ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ- 19-03-2024.
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ-03-05-2024.
ಮೇಲ್ಗಡೆ ಕೊಟ್ಟಿರುವ ದಿನಾಂಕದೊಳಗಡೆ ಮೂಲಕ ಅರ್ಜಿ ಸಲ್ಲಿಸಿ ಸ್ನೇಹಿತರೆ.
ಪ್ರಮುಖ ಲಿಂಕ್ ಗಳು–
ಅಧಿಕ ಸೂಚನೆ ಲಿಂಕ್–
1)Non hk-https://huttigold.karnataka.gov.in/storage/pdf-files/AdveNL.pdf
ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿ.
Link- huttigold.Karnataka.gov.in
ಈ ಮೇಲ್ಗಡೆ ಕೊಟ್ಟಿರುವ ಅಧಿಕ ಸೂಚನೆಯನ್ನು ಓದಿಕೊಂಡು ಕೊಟ್ಟಿರುವ ಲಿಂಕ್ ಮೂಲಕ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಿ ಗೆಳೆಯರೇ.
ವಿಶೇಷ ಸೂಚನೆ– ನೋಡಿ ಸ್ನೇಹಿತರೆ ಈ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳನ್ನು ಕೊಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!