ಹಿಂದುಸ್ತಾನ ಏರೋನಾಟಿಕ್ಸ್ ಲಿಮಿಟೆಡ್ ಹುದ್ದೆಗಳಿಗೆ ನೇಮಕಾತಿ! ಒಟ್ಟು 65+ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು! ಈ ಕೂಡಲೇ ಅರ್ಜಿ ಸಲ್ಲಿಸಿ! hal recruitment 2024

hal recruitment 2024 ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನಲ್ಲಿ ಖಾಲಿ ಉಳಿದಿರುವ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಈ ಕೂಡಲೇ ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಆನ್ಲೈನ್ ಮುಖಾಂತರ.

ಅಭ್ಯರ್ಥಿಗಳು ಪಡಿಸಿರುವಂತಹ ದಿನಾಂಕದೊಳಗಡೆ ಆನ್ಲೈನ್ ಮುಖಾಂತರ ಅರ್ಜಿ ಹಾಕಬೇಕು ಹುದ್ದೆಗಳೇನು ಅನುಸಾರವಾಗಿ ವಿದ್ಯಾರ್ಹತೆ,ವಯೋಮಿತಿ, ವೇತನ ಅರ್ಜಿ ಶುಲ್ಕ, ಸೇರಿದಂತೆ ಮುಂತಾದ ಮಾಹಿತಿಗಳನ್ನು ಈ ಕೆಳಗಡೆ ಕೊಡುತ್ತೇವೆ ಬನ್ನಿ.

hal recruitment 2024 ಸಂಪೂರ್ಣ ವಿವರ

ನೇಮಕಾತಿ ಸಂಸ್ಥೆಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(Hal)
ವೇತನ ಶ್ರೇಣಿ22,000 to 47,000 rs
ಉದ್ಯೋಗ ಸ್ಥಳಬೆಂಗಳೂರು
ಹುದ್ದೆಗಳ ಸಂಖ್ಯೆ65
ಹೆಚ್ಚಿನ ಮಾಹಿತಿಗಾಗಿ ಇದನ್ನು ಓದಿIndia post Recruitment apply online 10ನೇ ಪಾಸಾದವರು ಈಗಲೇ ಅರ್ಜಿ ಸಲ್ಲಿಸಿ! 98,000+ ಹುದ್ದೆಗಳಿಗೆ ಅಂಚೆ ಇಲಾಖೆಯಲ್ಲಿ ನೇಮಕಾತಿ!

ಹುದ್ದೆಗಳ ವಿವರ

  • ಡಿಪ್ಲೋಮಾ ಟೆಕ್ನಿಷಿಯನ್ 51
  • ಆಪರೇಟರ್ 11
  • ಅಸಿಸ್ಟೆಂಟ್ 3

ಶೈಕ್ಷಣಿಕ ಅರ್ಹತೆ

Hal ಅಧಿಕ ಸೂಚನೆಯ ಪ್ರಕಾರ ಅಭ್ಯರ್ಥಿ ಯಾವುದೇ ಮಾನ್ಯತೆ ಪಡೆದಿರುವ ಶಿಕ್ಷಣ ಮಂಡಳಿಯಿಂದ ಡಿಪ್ಲೋಮೋ ಅಥವಾ ಯಾವುದೇ ಪದವಿ ಪೂರ್ಣಗೊಳಿಸಿರಬೇಕು ಎಂದು ಅಧಿಕ ಸೂಚನೆಯಲ್ಲಿ ಪ್ರಕಟಿಸಲಾಗಿದೆ.

Sorry! You are Blocked from seeing the Ads

ವೇತನ ಶ್ರೇಣಿ

  • ಡಿಪ್ಲೋಮೋ ಟೆಕ್ನಿಷಿಯನ್- 23,000 to 47,000 rs
  • ಆಪರೇಟರ್- 22,000 to 46,000 rs.
  • ಅಸಿಸ್ಟೆಂಟ್- 22,000 to 45,000 rs.

ವಯೋಮಿತಿ

WhatsApp Group Join Now
Telegram Group Join Now

ಅಧಿಕ ಸೂಚನೆ ಪ್ರಕಾರ ಅಭ್ಯರ್ಥಿಗೆ ಗರಿಷ್ಠ 28 ವರ್ಷ ಮೀರಿರಬಾರದು ಎಂದು ಪ್ರಕಟಿಸಲಾಗಿದೆ.

ವಯೋಮಿತಿ ಸಡಲಿಕ್ಕೆ

  • OBC ಅಭ್ಯರ್ಥಿಗಳಿಗೆ 3 ವರ್ಷ.
  • Sc/st ಅಭ್ಯರ್ಥಿಗಳಿಗೆ 5 ವರ್ಷ.
  • Pwbd ಅಭ್ಯರ್ಥಿಗಳಿಗೆ 10 ವರ್ಷ.

ಅರ್ಜಿ ಶುಲ್ಕ

ಯಾವುದೇ ರೀತಿಯ ಅರ್ಜಿ ಶುಲ್ಕ ಅನ್ವಯಿಸುವುದಿಲ್ಲ.

hal recruitment 2024
hal recruitment 2024

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು-

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ 9.03.2024
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ 24-04-2024

ಪ್ರಮುಖ ಲಿಂಕ್

Link- hal.india.co.in

ಈ ಮೇಲ್ಗಡೆ ಕೊಟ್ಟಿರುವ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು ಸ್ನೇಹಿತರೆ.

ವಿಶೇಷ ಸೂಚನೆ-ಈ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿ ಕೊಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads