Gruhalakshmi Scheme 2024- ಗೃಹಲಕ್ಷ್ಮಿ 6ನೇ ಕಂತಿನ ಹಣ ಬಿಡುಗಡೆ ಬಗ್ಗೆ ಮಾಹಿತಿ..! ಹಣ ಯಾವಾಗ ಬರುತ್ತೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..!

Gruhalakshmi Scheme 2024-ಗೃಹ ಲಕ್ಷ್ಮಿ 6ನೇ ಕಂತಿನ ಹಣದ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..!

ನನ್ನ ನಮಸ್ಕಾರಗಳು ಎಲ್ಲಾ ಸೋದರರಿಗೆ..! ನಮ್ಮ ಜಾಲತಾಣದಲ್ಲಿ ಅಥವಾ ವೆಬ್ಸೈಟ್ನಲ್ಲಿ ನಾವು ದಿನಾಲು ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ ಹಾಗೂ ಅಭ್ಯರ್ಥಿಗಳಿಗೆ ಬೇಕಾಗುವ ಎಲ್ಲಾ ಮಾಹಿತಿಯನ್ನು ನೀಡುತ್ತಿರುತ್ತೇವೆ..!

ಇವತ್ತು ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ಗೃಹ ಲಕ್ಷ್ಮಿ 6ನೇ ಕಂತ್ತಿನ ಹಣ ಬಗ್ಗೆ ಸಂಪೂರ್ಣ ಮಾಹಿತಿ ಇವತ್ತಿನ ಲೇಖನದಲ್ಲಿ ಹೇಳುತ್ತೇವೆ. ಎಲ್ಲಾ ಸಾರ್ವಜನಿಕರು ಸಂಪೂರ್ಣ ಮಾಹಿತಿಯನ್ನು ಓದಿಕೊಂಡು ಬನ್ನಿ, ಈ ನಡೆ ನಾವು ಎಲ್ಲ ಸಂಪೂರ್ಣ ಮಾಹಿತಿಯನ್ನು ತಿಳಿಸುತ್ತೇವೆ.

Gruhalakshmi Scheme 2024-

ಕರ್ನಾಟಕ ರಾಜ್ಯ ಸರ್ಕಾರವು ಈಗಾಗಲೇ ಗೃಹಲಕ್ಷ್ಮಿ 6ನೇ ಕಂತಿನ ಹಣವನ್ನು ಫಲಾನುಭವಿಗಳಿಗೆ ಖಾತೆಗೆ ಹಾಕಲಾಗಿದೆ ಎಂದು ಸೂಚನೆಯ ಪ್ರಕಾರ ತಿಳಿದಿದೆ. ಕೂಡಲೇ ಎಲ್ಲರೂ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ಬನ್ನಿ.

Sorry! You are Blocked from seeing the Ads

ಲಕ್ಷ್ಮಿ ಹೆಬ್ಬಾಳ್ಕರ್ ರವರು ಗೃಹಲಕ್ಷ್ಮಿ ಯೋಜನೆ ಬಗ್ಗೆ ಇಲ್ಲಿದೆ ನೋಡಿ ನೀಡಿರುವ ಹೇಳಿಕೆ-

WhatsApp Group Join Now
Telegram Group Join Now

ಈ ಯೋಜನೆ ಒಂದು ಸರ್ಕಾರ ಐದು ಗ್ಯಾರಂಟಿಗಳು ಘೋಷಿಸಿದಲ್ಲಿ ಈ ಯೋಜನೆಯ ಒಂದು ಅದರಲ್ಲಿ ಭಾಗವಾಗಿತ್ತು, ಯೋಜನೆ ಪ್ರಾರಂಭಿಸಿದ ನಂತರ ಎಲ್ಲಾ ಮನೆ ಯಜಮಾನಿಗೆ 2,000 ಹಣವನ್ನು ಕರ್ನಾಟಕ ಸರ್ಕಾರವು ನೀಡಿತು, ಈಗ 6ನೇ ಕಂತಿನ ಹಣದ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಒಂದು ಹೇಳಿಕೆ ಹೇಳಿದ್ದಾರೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ನಾವು ಈ ಲೇಖನದಲ್ಲಿ ನೀಡುತ್ತೇವೆ ಎಲ್ಲಾ ಆಸಕ್ತಿಯು ಸಾರ್ವಜನಿಕರು ಓದಿಕೊಂಡು ಬನ್ನಿ.

ಲಕ್ಷ್ಮಿ ಹೆಬ್ಬಾಳ್ಕರ್ ಅವರು ಆರನೇ ಕಂತಿನ ಹಣವನ್ನು ಬಿಡುಗಡೆ ಮಾಡಲು ಸರ್ಕಾರಕ್ಕೆ ಇನ್ನೂ ಒಂದು ವಾರ ಅಥವಾ ಹತ್ತು ದಿನಗಳು ಕಾಲಾವಕಾಶ ಅಥವಾ ಟೈಮ್ ಬೇಕಾಗಿದೆ ಎಂದು ಮಾಧ್ಯಮಗಳ ಮೂಲಕ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದ್ದಾರೆ.

Gruhalakshmi Scheme 2024 ಯಾವಾಗ ಬರಬಹುದು 6ನೇ ಕಂತಿನ ಹಣ ಮನೆ ಯಜಮಾನಿಗೆ

ಇದೇ ತಿಂಗಳು ಫೆಬ್ರವರಿ 15ನೇ ದಿನಾಂಕದಿಂದ ಗೃಹಲಕ್ಷ್ಮಿ ಯೋಜನೆ ಆರನೇ ಕಂತಿನ ಹಣವನ್ನು ಕರ್ನಾಟಕ ಸರ್ಕಾರವು ಬಿಡುಗಡೆ ಮಾಡುವುದು ಎಂದು ಈಗಾಗಲೇ ತಿಳಿಸಿದೆ ಅದೇ ರೀತಿ ಅವತ್ತು ಹಣ ಬರಬಹುದೆಂದು ಒಂದು ಮಾಹಿತಿ ಇದೆ, ಎಲ್ಲರೂ ಸಂಪೂರ್ಣವಾಗಿ ಆ ಮಾಹಿತಿಯನ್ನು ತಿಳಿದುಕೊಂಡು ಬನ್ನಿ.

ಕೆಲವೊಂದು ಪೆಂಡಿಂಗ್ ಇರುವ ಎಲ್ಲಾ ಗೃಹಲಕ್ಷ್ಮಿ ಹಣ ಯಾವ ದಿನಾಂಕದಂದು ಬಿಡುಗಡೆ ಮಾಡಲಾಗುತ್ತದೆ-

ಇಲ್ಲಿ ನೋಡಿ ಸ್ನೇಹಿತರೆ, ಇದೀಗ ರಾಜ್ಯ ಸರ್ಕಾರ ಪೆಂಡಿಂಗ್ ಇರುವ ಹಣದ ಬಗ್ಗೆ ಒಂದು ಮಾಹಿತಿಯನ್ನು ಹೇಳಿದೆ ಅದೇನೆಂದರೆ ಎಲ್ಲಾ ಹಣವನ್ನು ಫಲಾನುಭವಗಳಿಗೆ ಬಿಡುಗಡೆ ಮಾಡಲಾಗುತ್ತದೆ ಮತ್ತು ಪೆಂಡಿಂಗ್ ಇರುವ ಹಣ ಬಿಡುಗಡೆಯಾದ ನಂತರ 6ನೇ ಕಂತಿನ ಹಣವನ್ನು ಕೂಡ ಬಿಡುಗಡೆ ಮಾಡುತ್ತೇವೆ ಎಂದು ಕರ್ನಾಟಕ ರಾಜ್ಯ ಸರ್ಕಾರ ಈಗಾಗಲೇ ಮಾಧ್ಯಮಗಳ ಮೂಲಕ ವಿಷಯವನ್ನು ಹೇಳಿದೆ, ಎಲ್ಲರೂ ಸಂಪೂರ್ಣವಾಗಿ ಮಾಹಿತಿಯನ್ನು ಓದಿಕೊಂಡು ಬನ್ನಿ.

ನೋಡಿ ಸ್ನೇಹಿತರೇ ಇದೊಂದು ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಇದೊಂದು ಯೋಜನೆಯಾಗಿದೆ, ಕಾಂಗ್ರೆಸ್ ಸರ್ಕಾರವು ಎಲೆಕ್ಷನ್ಗಿಂತ ಮೊದಲು ಘೋಷಿಸಿದ ಐದು ಗ್ಯಾರಂಟಿಗಳಲ್ಲಿ ಇದುನು ಒಂದು ಗೃಹಲಕ್ಷ್ಮಿ ಯೋಜನೆ. ಪ್ರತಿ ತಿಂಗಳು 2000 ಹಣವನ್ನು ಮನೆ ಒಡತಿಗೆ ನೇರವಾಗಿ ಜಮಾ ಮಾಡುತ್ತಿವೆ ಎಂದು ಕರ್ನಾಟಕ ರಾಜ್ಯ ಸರ್ಕಾರವು ಈಗಾಗಲೇ ತಿಳಿಸಿದೆ, ಮತ್ತು ಈಗಾಗಲೇ ಐದು ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿದೆ ಅದರೊಳಗೆ ಕೆಲವೊಂದು ಮಹಿಳೆಯರಿಗೆ ಹಣ ಜಮಾ ಆಗಿರುವುದಿಲ್ಲ ಅಂತಹ ಮಹಿಳೆಯರಿಗೆ ಇವತ್ತು ಈ ತಿಂಗಳಲ್ಲಿ ಅಂದರೆ ಫೆಬ್ರವರಿ ತಿಂಗಳಲ್ಲಿ ಪೆಂಡಿಂಗ್ ಹಣ ಬಿಡುಗಡೆ ಮಾಡಿ ನಂತರ 6ನೇ ಕಂತಿನ ಹಣವನ್ನು ಬಿಡುಗಡೆ ಮಾಡುವುದೆಂದು ಕರ್ನಾಟಕ ಸರ್ಕಾರ ಈಗಾಗಲೇ ಸೂಚನೆಯಲ್ಲಿ ಹೇಳಿದೆ.

ಇಲ್ಲಿದೆ ನೋಡಿ ಗೆಳೆಯರೇ ಹಣ ಬರಬೇಕು ಅಥವಾ ಜಮಾ ಆಗಬೇಕೆಂದರೆ ಏನೇನು ಮಾಡಬೇಕು-

ಕೆಲವೊಂದು ಮಹಿಳೆಯರಿಗೆ ಆಧಾರ್ ಲಿಂಕ್ ಬ್ಯಾಂಕ್ ಗೆ ಆಗಿರುವುದಿಲ್ಲ ಅದಕ್ಕಾಗಿ ಹಣ ಪೆಂಡಿಂಗ್ ಇರುತ್ತದೆ ಅಂತ ಮಹಿಳೆಯರು ಬೇಗನೆ ಹೋಗಿ ತಮ್ಮ ಖಾತೆಯ ಆಧಾರ್ ಕಾರ್ಡ್ ಚೀಟಿಂಗನ್ನು ಮಾಡಿಸಿಕೊಳ್ಳಬೇಕು ಅಂದಾಗ ಮಾತ್ರ ಹಣ ನಿಮಗೆ ಬರುತ್ತವೆ, ಈ ಕೆಲಸ ಬೇಗನೆ ಮಾಡಿದರೆ ಆದಷ್ಟು ಬೇಗ ಹಣ ಜಮಾ ಆಗುತ್ತದೆ.

ಇದೊಂದು ಕಾರಣವಾಗಿರುತ್ತದೆ ಅದಕ್ಕಾಗಿ ಎಲ್ಲಾ ಹಣಜಾಮ ಆಗದ ಮಹಿಳೆಯರು ಬೇಗನೆ ಹೋಗಿ ತಮ್ಮ ಆಧಾರ್ ಕಾರ್ಡನ್ನು ಬ್ಯಾಂಕಿಗೆ ಸೀಡಿಂಗ್ ಮಾಡಿಸಿಕೊಳ್ಳಿ ಬೇಗನೆ ಹಣ ಜಮಾ ಆಗುವುದು, ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ಓದಿಕೊಂಡು ಬನ್ನಿ.

Gruhalakshmi Scheme 2024 ಟ್ಯಾಕ್ಸ್ ಕಟ್ಟುವಂತ ಕುಟುಂಬ ಗಳಿಗೆ ಈ ಯೋಜನೆಯ ಹಣ ಜಮಾ ಆಗೋದಿಲ್ಲ ಇಲ್ಲಿದೆ ನೋಡಿ ಮಾಹಿತಿ..

ಒಂದು ಶ್ರೀಮಂತ ಕುಟುಂಬದವರಿಗೆ ಟ್ಯಾಕ್ಸ್ ಕಟ್ಟುತ್ತಾರೆ ಅಂತ ಕುಟುಂಬಗಳಿಗೆ ಮನೆ ಹೆಡೆತೆಯ ಯಜಮಾನ ಎಂದು ಕರ್ನಾಟಕ ಸರ್ಕಾರವು ಮೊದಲೇ ತಿಳಿಸಿತ್ತು ಅದೇ ರೀತಿ ಅವರ ಖಾತೆಗೆ ಹಣ ಜಮಾ ಆಗುತ್ತಿಲ್ಲ.ಮತ್ತು ಕೆಲವೊಂದು ಮಹಿಳೆಯರಿಗೆ ಆದರ್ಶೀದಿಂಗ್ ಸ್ಟೇಟಸ್ ಚೆಕ್ ಮಾಡಿಕೊಳ್ಳಿ ಹಣ ಜಮಾ ಆಗಿದ್ದಿದ್ದ ಆಗದಿದ್ದರೆ ಸ್ಟೇಟಸ್ ನಾಟ್ ಸೀಡಿಂಗ್ ಇದ್ದರೆ ಬೇಗನೆ ಹೋಗಿ ನಿಮ್ಮ ಖಾತೆ ಆದರ್ ಸೆಟ್ಟಿಂಗ್ ಮಾಡಿಸಿಕೊಳ್ಳಿ ಆದಷ್ಟು ಬೇಗ ಹಣ ಜಮಾ ಆಗುತ್ತದೆ.

ಇದೇ ರೀತಿ ನಮ್ಮ ಲೇಖನದಲ್ಲಿ ದಿನಾಲು ನಾವು ಸಾರ್ವಜನಿಕರಿಗೆ ಬೇಕಾಗುವಂತ ಎಲ್ಲಾ ಸಂಪೂರ್ಣ ಮಾಹಿತಿ ವಿವರವನ್ನು ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ ಅದಕ್ಕಾಗಿ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ಫಾಲೋ ಮಾಡಿ.

ಈ ಗೃಹ ಲಕ್ಷ್ಮಿ ಯೋಜನೆಯ ಸೇವಾಸಿಂದು ವೆಬ್ಸೈಟ್ ಮೂಲಕ ಅದೇ ರೀತಿ ಅರ್ಜಿ ಸಲ್ಲಿಸಿದ ಎಲ್ಲಾ ಮಹಿಳೆಯರಿಗೆ ಅಥವಾ ಮನೆ ಒಡೆಯೊಂದಿಗೆ ಈಗಾಗಲೇ ಹಣ ಜಮಾ ಆಗಿರುತ್ತವೆ ಹಣ ಜಮಾ ಆಗಿರುವ ಆಗದಿರುವ ಮಹಿಳೆ ಈ ಕೂಡಲೇ ಹೋಗಿ ನಾವು ನೀಡಿರುವ ಮಾಹಿತಿ ಪ್ರಕಾರ ಎಲ್ಲಾ ತಾಂತ್ರಿಕ ದೋಷಗಳನ್ನು ತಿಳಿದುಕೊಳ್ಳಿ ಅಥವಾ ಚೆಕ್ ಮಾಡಿಕೊಳ್ಳಿ ಅದು ಸರಿಪಡಿಸಿ ದ ನಂತರವೇ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ.

ನಮಗೆ ಬಂದಿರುವ ಕೆಲವೊಂದು ಸುದ್ದಿಗಳ ಪ್ರಕಾರ ಗೃಹಲಕ್ಷ್ಮಿ ಸ್ಕೀಮ್ ನೊಂದಣಿ 2024 ಜುಲೈ 14 2024 ಪ್ರಾರಂಭವಾಗುತ್ತದೆ ಮತ್ತೆ, ಈಚಿನ ಕ್ಯಾಬಿನೆಟ್ ಗಳಲ್ಲಿ ಈ ವಿಚಾರವನ್ನು ವಿಸ್ತರಿಸಿದ್ದಾರೆ ಅಥವಾ ಹೇಳಿದ್ದಾರೆ.
ಯೋಜನೆಗೆ ಬೇಕಾಗಿರುವ ಮೊದಲ ಎಲ್ಲಾ ಬ್ಯಾಂಕ್ ಪಾಸ್ ಬುಕ್ ಆಧಾರ್ ಕಾರ್ಡ್ ಮತ್ತು ವಾಸಿಸುವ ವಿಳಾಸ ಎಲ್ಲಾ ಮಾಹಿತಿಯನ್ನು ಸರಿಯಾಗಿ ಇರಬೇಕು ಅದಾದ ನಂತರ ಅವರ ಗ್ರಾಮ ಪಂಚಾಯಿತಿಗಳಲ್ಲಿ ಹೋಗಿ ಅಥವಾ ಸೇವಾ ಸಿಂಧು ವೆಬ್ಸೈಟ್ ಗೆ ಹೋಗಿ ಅರ್ಜಿ ಹಾಕಬಹುದು.

Gruhalakshmi Scheme 2024 ಕಾಂಗ್ರೆಸ್ ಸರ್ಕಾರದ ಸಿಎಂ ಸಿದ್ದರಾಮಯ್ಯ ನವರ ನೇತೃತ್ವದ ಗೃಹಲಕ್ಷ್ಮಿ ಯೋಜನೆ 2024 ಅನ್ನೋ ಈ ಯೋಜನೆಯನ್ನು ಪ್ರಾರಂಭಿಸಲಾಗಿತ್ತು ಯೋಜನೆಗೆ ಬೇಕಾಗಿರುವ ಲಿಂಕ್ ಕೂಡ ನಾವು ಈ ಕೆಳಗಡೆ ನೀಡಿರುತ್ತೇವೆ ಅದೇ ಪ್ರಕಾರ ನೀವು ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಕರ್ನಾಟಕ ಗೃಹಲಕ್ಷ್ಮಿ ನೋಂದಣಿ ಯೋಜನೆ ಮತ್ತೆ 14 ಜುಲೈ 2024 ರಿಂದ ಪ್ರಾರಂಭಿಸಲು ಲಾಗುತ್ತದೆ, ಯಾವ ಮಹಿಳೆಯರು ಈ ಯೋಜನೆ ಹಾಕಿರುವುದಿಲ್ಲ ಅರ್ಜಿ ಈ ಕೂಡಲೇ ಅರ್ಜಿ ಸಲ್ಲಿಸಬಹುದು ಆವಾಗ.

ಗೃಹಲಕ್ಷ್ಮಿ ಯೋಜನೆಯ ಅರ್ಹತಾ ಇರುವ ಮಹಿಳೆಯರು ಯಾರು 2024

ಗೃಹ ಲಕ್ಷ್ಮಿ ಮಾನದಂಡಗಳೇನೆಂದರೆ ಪರಿಶೀಲಿಸಿಕೊಳ್ಳಬೇಕು ಮೊದಲು,
ಒಂದು ಕುಟುಂಬದಲ್ಲಿ ಒಂದು ಮಹಿಳೆಗೆ ಮಾತ್ರ ಈ ಯೋಜನೆ ಅನ್ವಯಿಸುತ್ತದೆ ಎಂದು ಸರಕಾರದ ಸೂಚನೆಯಲ್ಲಿ ಹೇಳಿದೆ, ಮತ್ತೆ ಕರ್ನಾಟಕ ಸರ್ಕಾರಿ ಸೇವೆಯಲ್ಲಿ ಅವರು ಇರಬಾರದು ಮತ್ತು ವಾರ್ಷಿಕ ಆದಾಯ ಎರಡು ಲಕ್ಷಕ್ಕಿಂತ ಮೀರಿರಬಾರದು ಎಂದು ಕರ್ನಾಟಕ ಸರಕಾರದ ಯೋಜನೆಯ ಸೂಚನೆಯಲ್ಲಿ ಇದೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿ ಗಳೇನು-

1) ವಾಸಿಸುವ ಪ್ರಮಾಣ ಪತ್ರ ಅಥವಾ ಕರ್ನಾಟಕ ನಿವಾಸಿ ಆಗಿರಬೇಕು ಅದರ ಪ್ರಮಾಣ ಪತ್ರ ಇರಬೇಕು.

2) ರೇಷನ್ ಕಾರ್ಡ್ ಅಥವಾ ಪಡಿತರ ಚೀಟಿ ಇರಬೇಕು.

3) ಬ್ಯಾಂಕ್ ಅಕೌಂಟ್ ಅಥವಾ ಪಾಸ್ ಬುಕ್ ಇರಬೇಕು.

4) ಆಧಾರ್ ಕಾರ್ಡ್ ಹೊಂದಿರಬೇಕು.

5) ಪ್ಯಾನ್ ಕಾರ್ಡ್ ಇರಬೇಕು.

6) ಮೊಬೈಲ್ ಸಂಖ್ಯೆ ಇರಬೇಕು.

ಯೋಜನೆಯ ಅರ್ಜಿ ಹಾಕಲು ಈ ನಮ್ಮ ಜಾಲತಾಣದಲ್ಲಿ ಒಂದು ಲಿಂಕನ್ನು ನೀಡಿರುತ್ತೇವೆ ಆ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಮತ್ತು ನೀವು ನಿಮ್ಮ ಡಿಬಿಟಿ ಅಕೌಂಟ್ ಸ್ಟೇಟಸ್ ಅನ್ನು ಕೂಡ ಚೆಕ್ ಮಾಡಿಕೊಳ್ಳಬಹುದು, ಕೊನೆಯವರೆಗೂ ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ತಿಳಿದುಕೊಳ್ಳಿ.

Link-👉👉👉https://sevasindhu.karnataka.gov.in/

ಇವೆಲ್ಲ ಮಾಹಿತಿಯನ್ನು ಅರ್ಜಿ ಹಾಕಿದಾಗ ಭರ್ತಿ ಮಾಡಿದಾಗ ಅರ್ಜಿ ಸಂಪೂರ್ಣವಾಗಿ ಆಗುವುದು, ಎಲ್ಲಾ ಮಾಹಿತಿಗಳನ್ನು ನೀಡಬೇಕಾಗುತ್ತದೆ.

ಇದೇ ಫೆಬ್ರವರಿ ತಿಂಗಳಲ್ಲಿ 6ನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬಿಡುಗಡೆ ಮಾಡಲಾಗುವುದೆಂದು ಕರ್ನಾಟಕ ರಾಜ್ಯ ಸರ್ಕಾರವು ಈ ಕೂಡಲೇ ಹೇಳಲಾಗಿದೆ.

ವರ್ಲ್ಡ್ ಕನ್ನಡ: ಈ ನಮ್ಮ ಜಾಲತಾಣದಲ್ಲಿ ಯಾವುದೇ ತಪ್ಪು ಸಂದೇಶಗಳು ಅಥವಾ ತಿಳುವಳಿಕೆಗಳು ನೀಡುವುದಿಲ್ಲ, ತಪ್ಪಿದ್ದಲ್ಲಿ ಕ್ಷಮಿಸಿ.

ಇದೇ ರೀತಿ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ಅಥವಾ ವೆಬ್ಸೈಟ್ನಲ್ಲಿ ದಿನಾಲು ರೈತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮತ್ತು ಅಭ್ಯರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಬೇಕಾಗುವ ಎಲ್ಲಾ ಮಾಹಿತಿಯನ್ನು ನಮ್ಮ ಜಾಲತಾಣದಲ್ಲಿ ನೀಡುತ್ತೇವೆ. ಎಲ್ಲರಿಗೂ ಧನ್ಯವಾದಗಳು..!


ಯಾವಾಗ ಬರಬಹುದು 6ನೇ ಕಂತಿನ ಹಣ ಮನೆ ಯಜಮಾನಿಗೆ..?

ಇದೇ ತಿಂಗಳು ಫೆಬ್ರವರಿ 15ನೇ ದಿನಾಂಕದಿಂದ ಗೃಹಲಕ್ಷ್ಮಿ ಯೋಜನೆ ಆರನೇ ಕಂತಿನ ಹಣವನ್ನು ಕರ್ನಾಟಕ ಸರ್ಕಾರವು ಬಿಡುಗಡೆ ಮಾಡುವುದು ಎಂದು ಈಗಾಗಲೇ ತಿಳಿಸಿದೆ ಅದೇ ರೀತಿ ಅವತ್ತು ಹಣ ಬರಬಹುದೆಂದು ಒಂದು ಮಾಹಿತಿ ಇದೆ, ಎಲ್ಲರೂ ಸಂಪೂರ್ಣವಾಗಿ ಆ ಮಾಹಿತಿಯನ್ನು ತಿಳಿದುಕೊಂಡು ಬನ್ನಿ.

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads