Gruhalakshmi: ಗೃಹಲಕ್ಷ್ಮಿ 9ನೇ ಕಂತಿನ ಹಣ ಬಿಡುಗಡೆ..! 9ನೇ ಕಂತಿನ ಹಣ ಜಮಾ..! ಈಗಲೇ ಸ್ಟೇಟಸ್ ಚೆಕ್ ಮಾಡಿಕೊಳ್ಳಿ.!Gruhalakshmi 9th installment released.

ನಮಸ್ಕಾರ ಸ್ನೇಹಿತರೆ ನಾವು ಇವತ್ತಿನ ಲೇಖನದಲ್ಲಿ(Gruhalakshmi 9th installment released) ನಾವು ಗೃಹಲಕ್ಷ್ಮಿ 9ನೇ ಕಂತಿನ ಹಣ ಜಮಾ ಆಗಿದ್ದು, ಜಮ ಆಗಿರುವ ಹಣ ಹೇಗೆ ಸ್ಟೇಟಸ್ check ಮಾಡಿಕೊಳ್ಳುವುದು ಮತ್ತು ಯಾವ ಜಿಲ್ಲೆಗೆ ಬಿಡುಗಡೆ ಆಗಿದೆ ಎಂಬ ಸಂಪೂರ್ಣ ಮಾಹಿತಿ ನೀಡುತ್ತೇವೆ ಕೊನೆವರೆಗೂ ಈ ಮಾಹಿತಿಯನ್ನು ಓದಿ.

ಕೊನೆವರೆಗೂ ಈ ಮಾಹಿತಿಯನ್ನು ತಿಳಿದುಕೊಂಡ ನಂತರನೇ ನಿಮಗೆ ಈ ಒಂದು ಲೇಖನದಲ್ಲಿ ಗೊತ್ತಿರುವ ವಿಷಯವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಸ್ನೇಹಿತರೆ.

(Gruhalakshmi 9th installment released) ಗೃಹಲಕ್ಷ್ಮಿ 9ನೇ ಕಂತಿನ ಹಣ ಬಿಡುಗಡೆ ಮಾಹಿತಿ-

  • ಈ ವಿಷಯ ಎಲ್ಲರಿಗೂ ಗೊತ್ತಿದ್ದಂತೆ ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತರಲಾಗಿತ್ತು ಅಂದರೆ ಹಿಂದಿನ ವರ್ಷದಲ್ಲಿ ಕಾಂಗ್ರೆಸ್ ಸರ್ಕಾರವು ಅಸ್ತಿತ್ವಕ್ಕೆ ಬಂದಾಗ ಈ ಒಂದು ಗ್ಯಾರಂಟಿಯನ್ನು ಜಾರಿಗೆ ತರಲಾಯಿತು.
  • ಇದರಿಂದ ಮಹಿಳೆಯರಿಗೆ ಆರ್ಥಿಕ ಪರಿಸ್ಥಿತಿ ಸಹಾಯ ಮಾಡಲು ಒಂದು ಯೋಜನೆ ಉದ್ದೇಶವಾಗಿತ್ತು ಈಗಾಗಲೇ ಎಂಟು ಕಂತನ ಜಮಾ ಆಗಿದ್ದು ಇದೀಗ ಬಂದ ವಿಷಯ ಏನೆಂದರೆ 9ನೇ ಕಂತೆನ ಹಣ ಬಿಡುಗಡೆ ಮಾಡಲಾಗಿದ್ದು ಅದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಸಿದ್ದೇವೆ.

ನೋಡಿ ಅದೇ ರೀತಿ ಗೃಹಲಕ್ಷ್ಮಿ 8ನೇ ಕಂತಿನ ಹಣ ಮಾರ್ಚ್ ಕೊನೆ ವಾರದಿಂದ ಹಿಡಿದು ಏಪ್ರಿಲ್ 10 ನೇ ಒಳಗಾಗಿ ಎಲ್ಲಾ ಮಹಿಳೆಯರಿಗೆ ಗೃಹಲಕ್ಷ್ಮಿ ಎಂಟನೇ ಕಂತಿನ ಜಮವಾಗಿದೆ.

Sorry! You are Blocked from seeing the Ads
WhatsApp Group Join Now
Telegram Group Join Now

ನೋಡಿ ಸ್ನೇಹಿತರೆ ಇದೀಗ ಲೋಕಸಭಾ ಚುನಾವಣೆ ಬರುತ್ತಿದ್ದು ಆದ ಕಾರಣ 9ನೇ ಕಂತಿನ ಹಣಜಮ ಈಗಾಗಲೇ ಮಾಡಲಾಗಿದೆ ಎಂಬ ಮಾಹಿತಿಯನ್ನು ಕಾಂಗ್ರೆಸ್ ಸರ್ಕಾರ ಸುದ್ದಿಗೋಷ್ಠಿ ಮಾಡಲಾಗಿದೆ.

ಇದನ್ನು ಓದಿಇದೀಗ ರೈಲ್ವೆ ಇಲಾಖೆಯಲ್ಲಿ ಪರೀಕ್ಷೆ ಇಲ್ಲದೆ ನೇರ ನೇಮಕಾತಿ! 10ನೇ ತರಗತಿ ಪಾಸಾದರೆ ಸಾಕು! ಈಗಲೇ ಅರ್ಜಿ ಸಲ್ಲಿಸಿ! ಇಲ್ಲಿದೆ ಸಂಪೂರ್ಣವಾದ ಮಾಹಿತಿ!

ಇದನ್ನು ಓದಿ30 ದಿನಗಳ ಉಚಿತ ಟೈಲರಿಂಗ್ ತರಬೇತಿ! ಹಾಗೆ ಉಚಿತ ಊಟ ಮತ್ತು ವಸತಿ ಕೂಡ! ಇಲ್ಲಿದೆ ಸಂಪೂರ್ಣ ಮಾಹಿತಿ!

ಏಪ್ರಿಲ್ 20ನೇ ದಿನಾಂಕದಂದು ಗೃಹಲಕ್ಷ್ಮಿ 14 ಜಿಲ್ಲೆಗಳಿಗೆ 9ನೇ ಕಂತಿನ ಹಣ ಬಿಡುಗಡೆ ಮಾಡಲಾಗಿದೆ .

ಈ ಕೆಳಗಿನ ಕೊಟ್ಟಿರುವ ಪಟ್ಟಿಯಂತೆ ಇರುತ್ತವೆ ನೋಡಿ.

  • ಚಾಮರಾಜನಗರ
  • ಬೆಂಗಳೂರು ಗ್ರಾಮಾಂತರ
  • ಚಿಕ್ಕಮಗಳೂರು
  • ಬೆಂಗಳೂರು ಕೇಂದ್ರ ಮತ್ತು ಬೆಂಗಳೂರು ಉತ್ತರ.
  • ತುಮಕೂರು
  • ಕೋಲಾರ
  • ಬೆಂಗಳೂರು ದಕ್ಷಿಣ
  • ಉಡುಪಿ
  • ಚಿಕ್ಕಬಳ್ಳಾಪುರ
  • ಹಾಸನ
  • ದಕ್ಷಿಣ ಕನ್ನಡ
  • ಚಿತ್ರದುರ್ಗ
  • ಮಂಡ್ಯ
  • ಮೈಸೂರು

(Gruhalakshmi 9th installment released)

Gruhalakshmi 9th installment released
Gruhalakshmi 9th installment released

ಮೇಲ್ಗಡೆ ಕೊಟ್ಟಿರುವಂತೆ ಜಿಲ್ಲೆಗಳ ಪ್ರತಿಯೊಬ್ಬರಿಗೂ 9ನೇ ಕಂತಿನ 2000 ಹಣವನ್ನು ಜಮಾ ಮಾಡಲಾಗಿರುತ್ತದೆ ಎಂದು ತಿಳಿಸಲಾಗಿದೆ.

ಅಧಿಕೃತ ಜಾಲತಾಣದ ಲಿಂಕ

link–https://play.google.com/store/apps/details?id=com.dbtkarnataka&hl=en_US

ನೋಡಿ ಇದೇ ರೀತಿ ಮಾಹಿತಿಯನ್ನು ಈ ನಮ್ಮ ಜಾಲತಾಣದಲ್ಲಿ ಕೊಡುತ್ತಿರುತ್ತೇವೆ.

thanks for every one

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads