ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಹಣ ಜಮಾ ಆಗಿದೆ! ನಿಮಗೂ 2000 ರೂ.ಬಂತಾ ಚೆಕ್ ಮಾಡಿ ಈಗಲೇ! GruhaLakshmi 7th installment amount.

GruhaLakshmi 7th installment amount ನೋಡಿ ಸ್ನೇಹಿತರೇ ಗೃಹಲಕ್ಷ್ಮಿ ಯೋಜನೆಯ 2000 ಪೆಂಡಿಂಗ್ ಹಣ ಬಿಡುಗಡೆ ಮಾಡಲಾಗಿದೆ 7ನೇ ಕಂತಿನ ಹಣ ಕೂಡ ಎರಡು ದಿನಗಳ ಹಿಂದೆ ಬಿಡುಗಡೆ ಮಾಡಲಾಗಿದ್ದು ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಂಡು ನೋಡಬೇಕು ಸ್ನೇಹಿತರೆ.

ಕರ್ನಾಟಕ ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆ ಹಣವನ್ನು ಬಿಡುಗಡೆ ಮಾಡಲಾಗಿತ್ತು, ಪೆಂಡಿಂಗ್ ಹಣ ಕೂಡ 7ನೇ ಕಂತಿನ ಜೊತೆಗೆ ಬಿಡುಗಡೆ ಮಾಡಲಾಗಿದೆ ಎಂದು ಅಧಿಕ ಸೂಚನೆಯಲ್ಲಿ ಪ್ರಕಟಿಸಲಾಗಿದೆ.

GruhaLakshmi 7th installment amount Credited:

ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆ ಹಣವನ್ನು ಬಿಡುಗಡೆ ಮಾಡಲಾಗಿದ್ದು, ಈ ಕೂಡಲೇ ಅರ್ಹ ಫಲಾನುಭವಿಗಳು ಯೋಜನೆಯನ್ನು ತಿಳಿದುಕೊಳ್ಳಬೇಕು ಎಂದು ನಾವು ತಿಳಿಸುತ್ತಿದ್ದೇವೆ ಎಂದು ಹೇಳಲಾಗಿದೆ.

Sorry! You are Blocked from seeing the Ads
WhatsApp Group Join Now
Telegram Group Join Now

ಸರ್ಕಾರದ ಆದೇಶದಂತೆ ಗೃಹಲಕ್ಷ್ಮಿ ಯೋಜನೆಯ ಸಾವಿರ ರೂಪಾಯಿ ಹಣವನ್ನು ಬಿಡುಗಡೆ ಮಾಡಲಾಗಿದ್ದು ದಿನಾಂಕ 25 ರ ಒಳಗಾಗಿ ಯಜಮಾನಿಯ ಬ್ಯಾಂಕ್ ಖಾತೆಗೆ ಜಮಾ ಮಾಡುವುದಾಗಿ ತಿಳಿಸಲಾಗಿತ್ತು ಅದೇ ರೀತಿ ಈಗ ಮಾಡಿದ್ದಾರೆ ಜಮಾ.

ಹೆಚ್ಚಿನ ಮಾಹಿತಿಗಾಗಿ ಇದನ್ನು ಓದಿರೈತರ ಖಾತೆಗೆ ಪ್ರತಿ ಹೆಕ್ಟರ್ ಗೆ 25 ಸಾವಿರ ಬೆಳೆ ವಿಮೆ ಬಿಡುಗಡೆ..! ನಿಮ್ಮ ಖಾತೆಗೆ ಜಮಾ ಆಗಿದೆಯಾ ಈಗಲೇ ಚೆಕ್ ಮಾಡಿಕೊಳ್ಳಿ..! Click Here..

ಸ್ಟೇಟಸ್ ಚೆಕ್ ಮಾಡಿಕೊಳ್ಳುವ ವಿಧಾನ.

ಕೆಲವು ಮಹಿಳೆಯರು ತಮ್ಮ ಖಾತೆಗೆ ಎರಡು ಸಾವಿರ ರೂಪಾಯಿ ಜಮಾ ಆಗದ ಕಾರಣ ಗೊಂದಲದಲ್ಲಿದ್ದಾರೆ ಅವರಿಗೆ ಅವರ ಹಣ ಬಂದಿದೆಯೋ ಇಲ್ಲ ಎಂಬುದರ ಮಾಹಿತಿ ಬಗ್ಗೆ ತಿಳಿದುಕೊಳ್ಳಲು ಡಿವಿಟಿ ಯಾಕ್ ಮೂಲಕ ತಿಳಿದುಕೊಳ್ಳಬಹುದಾಗಿರುತ್ತದೆ.

ಮೊದಲು ಫಲಾನುಭವಿಗಳು ನಾವು ಈ ಕೆಳಗಡೆ ನೀಡಿರುವ ಅಧಿಕೃತ ಜಾಲತಾಣದ ವೆಬ್ಸೈಟ್ಲಿಂಕಿಗೆ ಕ್ಲಿಕ್ ಮಾಡಿ ಅಲ್ಲಿ ಕೇಳಿರುವ ಸಂಪೂರ್ಣ ಮಾಹಿತಿಯನ್ನು ಅವರು ಸಲ್ಲಿಸಬೇಕು.

ಅರ್ಹ ಯಜಮಾನಿ ಮಹಿಳೆಗೆ ಏಳು ಕಂತುಗಳ ಒಟ್ಟು 14,000 ಹಣವನ್ನು ವರ್ಗಾವಣೆ ಮಾಡಲಾಗುತ್ತದೆ ಎಂದು ಈಗಾಗಲೇ ಹೇಳಿದ್ದಾರೆ ಅದೇ ರೀತಿ ಮಾಡಿದ್ದಾರೆ.

ಈ ಕೆಳಗಡೆ ಗೃಹಲಕ್ಷ್ಮಿ ಯೋಜನೆಯ ಹಣ ಚೆಕ್ ಮಾಡಿಕೊಳ್ಳಲು ಡಿ ಬಿ ಟಿ ಲಿಂಕ್ ಈಗಾಗಲೇ ನೀಡಿರುತ್ತೇವೆ ಫಲಾನುಭವಿಗಳು ಈ ಕೂಡಲೇ ಚೆಕ್ ಮಾಡಿಕೊಳ್ಳಬಹುದು.

Link-https://mahitikanaja.karnataka.gov.in/

ವಿಶೇಷ ಸೂಚನೆ:– ಈ ಒಂದು ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳನ್ನು ಕೊಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads