Government schemes 2024- ಯುವ ನಿಧಿ ಎಲ್ಲಾ ವಿದ್ಯಾರ್ಥಿಗಳ ಖಾತೆಗೆ ಜಮಾ ಮಾಡಲಾಗಿದೆ..! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..!

Government schemes 2024- ಕರ್ನಾಟಕ ಸರ್ಕಾರದಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಯುವನಿಧಿ ಹಾಕಲಾಗಿದೆ.

ನನ್ನ ನಮಸ್ಕಾರಗಳು ಎಲ್ಲಾ ಸಹೋದರರಿಗೆ..! ಈ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಹಾಗೂ ಅಭ್ಯರ್ಥಿಗಳಿಗೆ ಮತ್ತು ರೈತರಿಗೆ ಬೇಕಾಗುವ ಎಲ್ಲಾ ಮಾಹಿತಿಯ ವಿವರವನ್ನು ನಿಮ್ಮ ಜಾಲತಾಣದಲ್ಲಿ ನೀಡುತ್ತೇವೆ.

ಇವತ್ತಿನ ಈ ನಮ್ಮ ಲೇಖನದಲ್ಲಿ ಕರ್ನಾಟಕ ಸರ್ಕಾರದಿಂದ ವಿದ್ಯಾರ್ಥಿಗಳಿಗೆ 5 ಗ್ಯಾರಂಟಿಗಳಲ್ಲಿ ಒಂದಾದ ಯುವ ನಿಧಿ ಹಣ ವಿದ್ಯಾರ್ಥಿಗಳ ಖಾತೆಗೆ ಹಾಕಲಾಗಿದೆ, ಅದರ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ನೀಡುತ್ತೇವೆ.

ಕೆಲವು ತಿಂಗಳ ಹಿಂದೆ ಕರ್ನಾಟಕ ರಾಜ್ಯ ಸರ್ಕಾರವು ಎಲೆಕ್ಷನ್ ಗಿಂತ ಮೊದಲು ಐದು ಗ್ಯಾರಂಟಿಗಳು ಘೋಷಿಸಿದ್ದರು ಅದರಲ್ಲಿ ಈ ಯುವನಿಧಿ ಯೋಜನೆ ಕೂಡ ಒಂದಾಗಿತ್ತು, ಅದು ಜನವರಿ ತಿಂಗಳಲ್ಲಿ ಅರ್ಜಿ ಕರೆಯಲಾಗಿತ್ತು, ಅರ್ಹವಿದ್ದ ಎಲ್ಲಾ ವಿದ್ಯಾರ್ಥಿಗಳಿಗೆ ಈಗಾಗಲೇ ಹಣ ಜಮಾ ಆಗಿದೆ, ಹೀಗೆ ಓದಿಕೊಂಡು ಬನ್ನಿ ಎಲ್ಲ ಸಂಪೂರ್ಣ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತೇವೆ, ಎಲ್ಲರೂ ಸಂಪೂರ್ಣವಾಗಿ ಓದಿಕೊಂಡು ಬನ್ನಿ.

Sorry! You are Blocked from seeing the Ads
WhatsApp Group Join Now
Telegram Group Join Now

ಕರ್ನಾಟಕದಲ್ಲಿ 2023 ನೇ ಬ್ಯಾಚಿನಲ್ಲಿ ಮುಗಿಸಿರುವ ವಿದ್ಯಾರ್ಥಿಗಳಿಗೆ ಯುವನಿಧಿ ಎಂಬ ಯೋಜನೆಯು ಸರ್ಕಾರವು ಹೊರಡಿಸಿತು, ಅದರಲ್ಲಿ ಪದವೀಧರರು ಮತ್ತು ಡಿಪ್ಲೋಮೋ ಮುಗಿಸಿದ ವಿದ್ಯಾರ್ಥಿಗಳಿಗೆ ಹಣ ಕೊಡುವುದಾಗಿ ಸರ್ಕಾರವು ಘೋಷಣೆ ಮಾಡಿತು, ಇದರ ಪ್ರಕಾರ ಈಗ ಕರ್ನಾಟಕ ಸರ್ಕಾರವು ಒಂದು ದಿನದ ಹಿಂದೆ ಪದವೀಧರ ವಿದ್ಯಾರ್ಥಿಗಳ ಕೌಂಟಿಗೆ ರೂ.3,000 ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳಿಗೆ 1500 ಅಕೌಂಟಿಗೆ ಹಾಕಲಾಗಿದೆ, ಈ ಕೂಡಲೇ ಅರ್ಹವಿದ್ದ ಅಭ್ಯರ್ಥಿಗಳು ಅಥವಾ ವಿದ್ಯಾರ್ಥಿಗಳು ಈ ಕೂಡಲೇ ನಿಮ್ಮ ಅಕೌಂಟಿಗೆ ಬಂದಿದೆ ಇಲ್ಲವೋ ಎಂಬ ಸ್ಟೇಟಸ್ ಚೆಕ್ ಮಾಡಿಕೊಳ್ಳಿ, ಬಗ್ಗೆ ಹೇಗೆ ಸ್ಟೇಟಸ್ ಚೆಕ್ ಮಾಡಿಕೊಳ್ಳುವುದು ಎಂಬ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ಈಗ ಹೇಳುತ್ತೇವೆ ಅದರ ಲಿಂಕ್ ಕೂಡ ಈ ಕೆಳಗಡೆ ಲೇಖನದಲ್ಲಿ ನೀಡಿರುತ್ತೇವೆ ಸಂಪೂರ್ಣವಾಗಿ ಓದಿಕೊಂಡು ನೋಡಿ.

ಇದು ಯುವಕರಿಗೆ ಒಂದು ಹಣಕಾಸಿನ ನೆರವು ಕರ್ನಾಟಕ ಸರ್ಕಾರವು ನೀಡುತ್ತದೆ ಎಂದು ಭರವಸೆ ಕೊಟ್ಟಿತ್ತು, ಉದ್ಯೋಗವನ್ನು ಹುಡುಕುತ್ತಿರುವಾಗ ಆರು ತಿಂಗಳು ಮನೆಯಲ್ಲಿರುವ ಅಂತಹ ವಿದ್ಯಾರ್ಥಿಗಳಿಗೆ ಇದು ಅನ್ವಯಿಸುತ್ತದೆ ಎಂದು ಸರ್ಕಾರದ ಸೂಚನೆ ಎಲ್ಲಿತ್ತು, ಎರಡು ವರ್ಷಗಳ ತನಕ ಇವನಿಗೆ ಕೊಡುವುದಾಗಿ ಘೋಷಣೆ ಮಾಡಿತ್ತು, ಇದೇ ರೀತಿ ಒಂದು ದಿನದ ಹಿಂದೆ ವಿದ್ಯಾರ್ಥಿಗಳ ಅಕೌಂಟಿಗೆ ಹಣವನ್ನು ಜಮಾ ಮಾಡಲಾಗಿದೆ, ಯಾವ ವಿದ್ಯಾರ್ಥಿಯು ಹಣ ಬಂದಿಲ್ಲವೋ ಸ್ಟೇಟಸ್ ಚೆಕ್ ಮಾಡಿಕೊಳ್ಳಿ ಅಥವಾ ಬ್ಯಾಂಕ್ ಅಕೌಂಟ್ ಚೆಕ್ ಮಾಡಿಕೊಳ್ಳಿ, ಕೆಲವೊಮ್ಮೆ ವಿದ್ಯಾರ್ಥಿಗಳ ಬ್ಯಾಂಕ್ ಅಕೌಂಟ್ ಗೆ ಅವರ ಆಧಾರ್ ಕಾರ್ಡ್ ಸೀಡಿಂಗ್ ಆಗಿರುವುದಿಲ್ಲ ಆದ ಕಾರಣ ಜಮಾ ಆಗಲು ತಡವಾಗುತ್ತದೆ, ಹಂತ ವಿದ್ಯಾರ್ಥಿಗಳು ಬೇಗನೆ ಹೋಗಿ ಆಧಾರ್ ಸೀಡಿಂಗ್ ಮಾಡಿಸಿಕೊಳ್ಳಬೇಕು, ನಂತರ ಹಣ ಜಮಾವಾಗುವುದು.

ಅರತ ಮಾನದಂಡಗಳಿಂದ ಮತ್ತು ಅರ್ಜಿ ಪ್ರಕ್ರಿಯೆಗಳಲ್ಲಿ ನೀಡಲಾಗುವ ಎಲ್ಲಾ ಪ್ರಯೋಜನ ಯೋಜನೆಗಳು ಈ ಯುವ ನಿಧಿ ನ್ಯಾವಿಗೇಟ್ ಮಾಡಲು ಮತ್ತು ಕರ್ನಾಟಕದ ಯುವಕರಿಗೆ ಸಬಲೀಕರಣಗಳಿಸಲು ಅದರ ಮಹತ್ವ ಅರ್ಥ ಮಾಡಿಕೊಳ್ಳಲು ನಿಮಗೆ ಸರ್ಕಾರವು ಸಹಾಯ ಮಾಡಲು ಇದೆ ಎಂದು ಘೋಷಣೆ ಮಾಡಿದ್ದಾರೆ.

ಈ ಯೋಜನೆ ನೋಂದಣಿ ಡಿಸೆಂಬರ್ 26ರಂದು ಅರ್ಜಿ ಕರೆಯಲು ಪ್ರಾರಂಭವಾಗಿತ್ತು, ಅವಗ ಯಾವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿರುತ್ತಾನೋ ಆ ವಿದ್ಯಾರ್ಥಿಗೆ ಈಗ ಹಣ ಅಕೌಂಟಿಗೆ ಜಮಾ ಆಗಿದೆ ಎಂದು ಮಾಹಿತಿ ಬಂದಿದೆ, ಎಲ್ಲಾ ಯಾವುದೇ ವಿದ್ಯಾರ್ಥಿಗಳಲ್ಲಿ ಗೊಂದಲವಿದ್ದಲ್ಲಿ ನಮ್ಮ ಜಾಲತಾಣಕ್ಕೆ ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆಯಿರಿ ಅಥವಾ ಕಾಂಟ್ಯಾಕ್ಟ್ ಫಾರಂ ಅನ್ನು ಫಿಲ್ ಅಪ್ ಮಾಡಿ ನಾವು ನಿಮಗೆ 24 ಗಂಟೆ ಒಳಗಡೆ ಕರೆ ಮಾಡುತ್ತೇವೆ.

Government schemes 2024 ಯುವ ನಿಧಿ ಯೋಜನೆ ಪ್ರಾರಂಭ ಯಾವಾಗ ಮಾಡಲಾಯಿತು

ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಡಿಸೆಂಬರ್ 26ರಂದು ಬೆಂಗಳೂರಿನಲ್ಲಿ ಯುವ ನಿಧಿ ಪ್ರಾರಂಭ ಮಾಡುವುದಾಗಿ ಹೇಳಿದರು ಅದರಂತೆ ಅರ್ಜಿ ಕರೆಯಲು ಪ್ರಾರಂಭ ಮಾಡಿದ್ದರು, ಅದೇ ರೀತಿ ಒಂದು ದಿನದ ಹಿಂದೆ ಈ ಘೋಷಣೆಯಂತೆ ಎಲ್ಲಾ ವಿದ್ಯಾರ್ಥಿಗಳಿಗೆ ಹಣ ಬಂದಿದೆ ಎಂಬ ಮಾಹಿತಿ ಇದೆ.

Government schemes 2024 ಯೋಜನೆ ಹೆಸರು ಯುವ ನಿಧಿ ಯೋಜನೆ, ಅರ್ಜಿ ಕರೆಯಲು ಪ್ರಾರಂಭಿಸಿದ ದಿನಾಂಕ ಡಿಸೆಂಬರ್ 26ರಂದು ಅರ್ಜಿ ಹಾಕಲು ಪ್ರಾರಂಭವಾದ ದಿನಾಂಕವಾಗಿದೆ.
ಯೋಜನೆಗೆ ಅರ್ಹರಾಗಿದ್ದ ವಿದ್ಯಾರ್ಥಿಗಳು ಅರಂದರೆ ನಿರೋದ್ಯೋಗಿ ಆರು ತಿಂಗಳಾದರೂ ಉದ್ಯೋಗ ಸಿಗದೇ ಇರುವ ವಿದ್ಯಾರ್ಥಿಗಳಿಗೆ ಮತ್ತು ಡಿಪ್ಲೋಮಾ ಮುಗಿಸಿ ಆರು ತಿಂಗಳ ಆಗಿರಬೇಕು ಅಂದರೆ ಈ ಯೋಜನೆಗೆ ಅರ್ಹರಾಗಿರುತ್ತಾರೆ, ಪ್ರತಿ ನಿರುದ್ಯೋಗಿ ಪದವೀಧರರಿಗೆ 3000 ಗಳ ಮೊತ್ತವನ್ನು ಕರ್ನಾಟಕ ರಾಜ್ಯ ಸರ್ಕಾರ ನೀಡುತ್ತಿದೆ, ಮತ್ತು 1500 ಡಿಪ್ಲೋಮಾ ವಿದ್ಯಾರ್ಥಿಗಳಿಗೆ ನೀಡಲಾಗುವುದೆಂದು ಹೇಳಿದೆ. ಈ ಯೋಜನೆಯು ಡಿವಿಟಿ ಮೂಲಕ ವಿದ್ಯಾರ್ಥಿ ಹಣ ಜಮಾ ಆಗುವುದೆಂದು ಮಾಹಿತಿ ಇದೆ.

ತಿಂಗಳ ಆರ್ಥಿಕ ನೆರವು ನಿರುದ್ಯೋಗಿ ಅಭ್ಯರ್ಥಿಗಳಿಗೆ-

ಯುವ ನಿಧಿ ಈ ಯೋಜನೆ ಅಡಿಯಲ್ಲಿ ಅರ್ಹ ಫಲಾನುಭವಿಗಳು ನೇರ ಬ್ಯಾಂಕ್ ವರ್ಗಾವಣೆ ಮೂಲಕ ಹಣವನ್ನು ಪಡೆಯಲಿದ್ದಾರೆ ಅವರ ಖಾತೆಗೆ ನೇರವಾಗಿ ಹಣ ಜಮಾ ಆಗುತ್ತದೆ, ಎರಡು ವರ್ಷಗಳ ಅವಧಿಯವರೆಗೆ ಹಣ ನೀಡಲಾಗುವುದೆಂದು ಕರ್ನಾಟಕ ರಾಜ್ಯ ಸರ್ಕಾರವು ಟಿಪ್ಪಣಿಯಲ್ಲಿ ಅಥವಾ ಸೂಚನೆಯಲ್ಲಿ ಹೇಳಿದೆ.

ಯುವ ನಿಧಿ ಯೋಜನೆ ಅಡಿಯಲ್ಲಿ ಬರುವ ವಿದ್ಯಾರ್ಥಿಗಳು-

2023 ನೇ ಸಾಲಿನ ಅಥವಾ ವರ್ಷದಲ್ಲಿ ಪಾಸಾಗಿರುವ ಪದವಿ ಮತ್ತು ಡಿಪ್ಲೋಮೋ ಮಾಡಿ ಅಥವಾ ಪೂರ್ಣಗೊಳಿಸಿರಬೇಕು ನಿರುದ್ಯೋಗ ಯುವಕರಿಗೆ ಸರ್ಕಾರವು ಈ ಕೆಳಗಿನಂತೆ ಮೊತ್ತವನ್ನು ನೀಡಲಾಗುತ್ತದೆ.

1) 3,000 ಸಾವಿರ ರೂಪಾಯಿಗಳು ನಿರುದ್ಯೋಗಿ ಪದವೀಧರರಿಗೆ ಕೊಡುತ್ತಾರೆ.

2) 1,500 ಸಾವಿರ ಡಿಪ್ಲೋಮೋ ವಿದ್ಯಾರ್ಥಿಗಳಿಗೆ ನೀಡುತ್ತಾರೆ.

ಅರ್ಹವಿದ್ದ ಅಭ್ಯರ್ಥಿಗಳು ಈ ಕೂಡಲೇ ಹೋಗಿ ನಿಮ್ಮ ಡಿ ಬಿ ಟಿ ಅಕೌಂಟನ್ನು ಚೆಕ್ ಮಾಡಿ ನಿಮಗೆ ಅಮೌಂಟ್ ಬಂದಿದೆ ಇಲ್ಲವೋ ಎಂದು ಈ ಕೂಡಲೇ ಹೋಗಿ ನೋಡಿ, ಯಾವುದೇ ವಿಷಯದಲ್ಲಿ ಗೊಂದಲವಿದ್ದಲ್ಲಿ ನಮ್ಮ ಜಾಲತಾಣಕ್ಕೆ ಭೇಟಿ ನೀಡಿ ನಾವು ನಿಮಗೆ ಸಂಪೂರ್ಣ ಮಾಹಿತಿಯನ್ನು ಹೇಳುತ್ತೇವೆ.

ಯುವ ನಿಧಿ ಯಾರು ಅರ್ಜಿ ಸಲ್ಲಿಸಬಹುದು

1)ಅರ್ಜಿದಾರರು ಯಾರಾಗಿರುತ್ತಾರೆ ಎಂದರೆ ಕರ್ನಾಟಕದಲ್ಲಿ ಓದಿ ಶಿಕ್ಷಣವನ್ನು ಮುಗಿಸಿರುತ್ತಾರೆ ಮತ್ತು ಅವರು ಕರ್ನಾಟಕದ ನಿವಾಸಿಗಳಾಗಿರಬೇಕು ಇವರು ಅರ್ಹರಾಗಿರುತ್ತಾರೆ.

2) 2023ರಲ್ಲಿ ಅವರ ಪದವಿ ಅಥವಾ ಡಿಪ್ಲೋಮಾ ಮುಗಿಸಿರಬೇಕು ಅವರಿಗೆ ಮಾತ್ರ ಈ ಯೋಜನೆಯ ಅನ್ವಯಿಸುತ್ತದೆ.

3) ಅರ್ಜಿ ದಾರರು ತಮ್ಮ ಪದವಿ ಅಥವಾ ಡಿಪ್ಲೋಮಾ ಮುಗಿಸಿದವರಿಗೆ ಮಾತ್ರ 6 ತಿಂಗಳ ಒಳಗಡೆ ಉದ್ಯೋಗ ಸಿಗದಿದ್ದರೆ ಅವರಿಗೆ ಮಾತ್ರ ಈ ಯೋಜನೆಯು ಅನ್ವಯಿಸುತ್ತದೆ ಎಂದು ಸರ್ಕಾರದ ಸೂಚನೆಯಲ್ಲಿ ಇದೆ.

4) ಇದೇ ರೀತಿ ಎಲ್ಲಾ ಯೋಜನೆಗಳಲ್ಲಿ ಈಗಾಗಲೇ ಈ ಪ್ರಯೋಜನ ಘೋಷಿಸುವುದಾಗಿ ಸರ್ಕಾರದ ಮುಖ್ಯಸ್ಥರು ಹೇಳಿದ್ದಾರೆ.

5) ಪದವೀಧರರಿಗೆ ಮತ್ತು ಡಿಪ್ಲೋಮೋ ಮುಗಿಸಿದವರಿಗೆ ಈಗಾಗಲೇ ಹಣ ತಲುಪಿದೆ ಇದೆ ಫೆಬ್ರವರಿ ತಿಂಗಳಲ್ಲಿ.

6) ಈ ಯೋಜನೆಯ ಲಾಭ ಪಡೆಯಲು ವಿದ್ಯಾರ್ಥಿಯು ಬ್ಯಾಂಕ್ ಪಾಸ್ ಬುಕ್ ಅಥವಾ ಖಾತೆಯನ್ನು ಆಧಾರ್ ಕಾರ್ಡ್ ಸೀಡಿಂಗ್ ಅಥವಾ ಲಿಂಕ್ ಆಗಿರಬೇಕು, ಅಂದರೆ ಮಾತ್ರ ಹಣ ಬರುತ್ತದೆ.

link-👉👉👉https://sevasindhuservices.karnataka.gov.in/

Government schemes 2024 ಕರ್ನಾಟಕ ಯುವ ನಿಧಿ ಯೋಜನೆ 2023ನೇ ಎಲೆಕ್ಷನ್ ಮುಗಿದ ನಂತರ ಈ ಯೋಜನೆಯನ್ನು ಜಾರಿಗೆ ತರಲು ಘೋಷಿಸಿದರು, ಇದಕ್ಕೆ ಅರ್ಹರಿದ್ದ ವಿದ್ಯಾರ್ಥಿಗಳು ಯಾರೆಂದರೆ, ಪದವಿ ಮುಗಿಸಿ ಮತ್ತು ಡಿಪ್ಲೋಮೋ ಮುಗಿಸಿ ಆರು ತಿಂಗಳವರೆಗೆ ಕೆಲಸವಿಲ್ಲದೆ ಕೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಹಣ ಕೊಡುವುದಾಗಿ ಸರ್ಕಾರ ಘೋಷಣೆ ಮಾಡಿತು ಅದೇ ರೀತಿ ಪದವೀಧರರಿಗೆ ರೂ. 3000 ಗಳು ಮತ್ತು ಡಿಪ್ಲೋಮೋ ದಾರರಿಗೆ 1500 ಈ ಕೂಡಲೇ ಸರ್ಕಾರವು ಬಿಡುಗಡೆ ಮಾಡಲಾಗಿದೆ ಇದೇ ಫೆಬ್ರವರಿ ತಿಂಗಳಲ್ಲಿ, ಅ ವಿದ್ಯಾರ್ಥಿಯು ಹಣ ಪಡೆದಿಲ್ಲವೋ ಅಥವಾ ಖಾತೆಗೆ ಹಣ ಜಮಾ ಆಗಿಲ್ವೋ ಆ ವಿದ್ಯಾರ್ಥಿ ಬೇಗ ಹೋಗಿ ನಿಮ್ಮ ಸ್ಟೇಟಸ್ ಅಥವಾ ಡಿ ಬಿ ಟಿ ಅಕೌಂಟ್ ಚೆಕ್ ಮಾಡಿಕೊಳ್ಳಿ.

Government schemes 2024 ಯೋಜನೆಯ ಶಿವಮೊಗ್ಗದ ಪ್ರೀಡಮ್ ಪಾರ್ಕಿನಲ್ಲಿ ಕರ್ನಾಟಕ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷದ ಮುಖಾಂತರ ಯುವ ನಿಧಿ ಯೋಜನೆ ಜನವರಿ 13ರಂದು ಜಾರಿಗೆ ತರಲಾಗಿದೆ, ಈ ಅರ್ಜಿ ಸಲ್ಲಿಸಲು ಸೇವಾ ಸಿಂಧು ಪೋರ್ಟಲ್ ಗೆ ಹೋಗಬೇಕು ಅವಾಗ ವಿದ್ಯಾರ್ಥಿಗಳು ಅರ್ಜಿ ಹಾಕಬಹುದು ಅರ್ಜಿಗೆ ಬೇಕಾಗುವ ಎಲ್ಲಾ ಮಾಹಿತಿಗಳನ್ನು ಈಗ ಈ ಕೂಡಲೇ ಅಧಿಕ ಸೂಚನೆಯಲ್ಲಿ ನೀಡಲಾಗಿದೆ ಈ ಕೂಡಲೇ ಎಲ್ಲಾ ಅಭ್ಯರ್ಥಿಗಳು ಅಥವಾ ವಿದ್ಯಾರ್ಥಿಗಳು ಹೋಗಿ ನೋಡಿಕೊಳ್ಳಿ.

ವರ್ಲ್ಡ್ ಕನ್ನಡ: ಈ ನಮ್ಮ ಜಾಲತಾಣದಲ್ಲಿ ಅಥವಾ ವೆಬ್ಸೈಟ್ನಲ್ಲಿ ಯಾವುದೇ ರೀತಿ ತಪ್ಪು ಸಂದೇಶವನ್ನು ನೀಡಿರುವುದಿಲ್ಲ, ತಪ್ಪಿದ್ದಲ್ಲಿ ಕ್ಷಮಿಸಿ.

ಇದೇ ರೀತಿ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ಅಥವಾ ವೆಬ್ಸೈಟ್ನಲ್ಲಿ ದಿನಾಲು ವಿದ್ಯಾರ್ಥಿಗಳಿಗೆ ಮತ್ತು ರೈತರಿಗೆ ಮತ್ತು ಅಭ್ಯರ್ಥಿಗಳಿಗೆ ಬೇಕಾಗುವ ಎಲ್ಲಾ ಮಾಹಿತಿ ವಿವರವನ್ನು ನೀಡುತ್ತೇವೆ ಆಸಕ್ತಿಯು ಎಲ್ಲಾ ಸಾರ್ವಜನಿಕರು ಕೂಡ ನಮ್ಮ ಜಾಲತನಕ್ಕೆ ಭೇಟಿ ನೀಡಿ, ಎಲ್ಲರಿಗೂ ಧನ್ಯವಾದಗಳು..!

ಯುವ ನಿಧಿ ಯಾರು ಅರ್ಜಿ ಸಲ್ಲಿಸಬಹುದು..?

ಅರ್ಜಿದಾರರು ಯಾರಾಗಿರುತ್ತಾರೆ ಎಂದರೆ ಕರ್ನಾಟಕದಲ್ಲಿ ಓದಿ ಶಿಕ್ಷಣವನ್ನು ಮುಗಿಸಿರುತ್ತಾರೆ ಮತ್ತು ಅವರು ಕರ್ನಾಟಕದ ನಿವಾಸಿಗಳಾಗಿರಬೇಕು ಇವರು ಅರ್ಹರಾಗಿರುತ್ತಾರೆ.

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads