ಕಡಿಮೆ ಜಮೀನನ್ನು ಹೊಂದಿರುವ ರೈತರಿಗೆ ಸರ್ಕಾರದಿಂದ ಸಿಹಿ ಸುದ್ದಿ.10,000 ನೇರವಾಗಿ ರೈತರ ಖಾತೆಗೆ ನೀಡಲು ನಿರ್ಧಾರ.!
Government new scheme for farmers ನೋಡಿ ಸ್ನೇಹಿತರೆ ಕರ್ನಾಟಕ ಸರ್ಕಾರದಿಂದ ಬೆಳೆಗಾಗಿ ಪ್ರೋತ್ಸಾಹಿಸಲು ರೈತ ಸಿರಿ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ತಿಳಿದುಕೊಳ್ಳಬಹುದೇ? ಅರ್ಹ ರೈತರಿಗೆ 10,000 ರೂಪಾಯಿಗಳನ್ನು ಕೃಷಿ ಬೀಜಕ್ಕಾಗಿ ನೀಡಲಾಗುವುದೆಂದು ಮತ್ತು ಬಸವ ಬರಹ ಕೀಟನಾಶಗಳ ಖರೀದಿಗೆ ಮತ್ತು ಸಿರಿಧಾನ್ಯ ಬೆಳೆಗಳನ್ನು ಬೆಳೆಯಲು ಆರ್ಥಿಕವಾಗಿ ನೆರವು ನೀಡಲಾಗುವುದು ಎಂದು ತಿಳಿಸಿದ್ದಾರೆ ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳಬಹುದು ಎಲ್ಲಾ ಸ್ನೇಹಿತರು.
ಇವತ್ತಿನ ವಿಷಯದಲ್ಲಿ ರೈತ ಸಿರಿ ಯೋಜನೆಯ ಬಗ್ಗೆ ಮಾಹಿತಿಯನ್ನು ಕೊಡುತ್ತೇವೆ ಎಂದು ಅರ್ಹತೆ ಮತ್ತು ಅರ್ಜಿ ಸಲ್ಲಿಕೆ ಬೇಕಾಗುವ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ಎಂದು ಹೇಳುತ್ತಿದ್ದೇವೆ ನೋಡಿ.
Table of Contents
Government new scheme for farmers ರೈತ ಸಿರಿ ಯೋಜನೆ ಮಾಹಿತಿ ತಿಳಿಯಿರಿ:
ರಾಜ್ಯ ಸರ್ಕಾರ ಕರ್ನಾಟಕದಲ್ಲಿ ಸಾವಯವ ಕ್ರಷಿಯನ್ನು ಉತ್ತೇಜಿಸಲು ಮತ್ತು ರಾಜ್ಯದಲ್ಲಿ ಒಣಭೂಮಿ ನೀರಿನ ಪ್ರಮಾಣವನ್ನು ಹೆಚ್ಚಿಸಲು ಮತ್ತು ಕ್ರಷಿಭೂಮಿಯಲ್ಲಿ ಹೊಂಡಗಳ ನಿರ್ಮಾಣ ಮಾಡಲು ಪ್ರೋತ್ಸಾಹಿಸುತ್ತದೆ, ಇದಕ್ಕಾಗಿ ಕ್ರಷಿಗೆ ಬೇಕಾಗುವ ಕ್ರಷಿ ಚಟುವಟಿಕೆ ವಸ್ತುಗಳು, ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳ ಖರೀದಿಗೆ 10000 rs ಅನ್ನು ರೈತಸಿರಿ ಯೋಜನೆಯ ಅಡಿಯಲ್ಲಿ ರೈತರ bank account ಜಮಾ ಮಾಡುತ್ತದೆ. ಗರಿಷ್ಠ 2 ಹೆಕ್ಟರ್ ಮಾತ್ರ ಸೀಮಿತವಾಗುವಂತೆ ಇ ಪ್ರೋತ್ಸಾಹಧನ ಪ್ರತೀ ಫಲಾನುಭವಿ ರೈತರಿಗೆ ಸಿಗುತ್ತದೆ.
ರೈತಸಿರಿ ಅರ್ಜಿ ಸಲ್ಲಿಕೆ ಬೇಕಾಗುವ ದಾಖಲೆಗಳು
- ಆಧಾರ್ ಕಾರ್ಡ್(aadhar card)
- ಜಮೀನಿನ ದಾಖಲೆಗಳು
- ರೇಷನ್ ಕಾರ್ಡ್(ration card)
- ವಿಳಾಸ ಪುರಾವೆ
- photo
- ವಾಸ್ತವ್ಯ ಪ್ರಮಾಣ ಪತ್ರ
- ಬ್ಯಾಂಕ್ ಪಾಸ್ ಬುಕ್(bank passbook)
ರೈತಸಿರಿ ಯೋಜನೆಯ ಅರ್ಹತೆಗಳು
- ಕರ್ನಾಟಕ ನಿವಾಸಿಯಾಗಿರಬೇಕು
- ಅರ್ಜಿದಾರ ರೈತ ವ್ರತ್ತಿಯನ್ನು ನಿರ್ವಹಿಸುತ್ತಿರಬೇಕು
- ಕನಿಷ್ಠ 1 ಹೆಕ್ಟರ್ ಕ್ರಷಿ ಆಸ್ತಿ ಹೊಂದಿರಬೇಕು
- ಪ್ರಾಥಮಿಕವಾಗಿ ರೈತ ರಾಗಿ ಉತ್ಪಾದಕನಾಗಿರಬೇಕು.
ಈ ಒಂದು ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಿ ಹಾಗೂ ಈ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ದಿನಾಲು ಮಾಹಿತಿಯನ್ನು ಕೊಡುತ್ತಿರುತ್ತೇವೆ, ಅಸಕ್ತಿ ಇರುವ ರೈತರು ನಮ್ಮ ಜಾಲತಾಣಕ್ಕೆ ಭೇಟಿ ಕೊಡಬಹುದು ನೋಡಿ.