government Jobs- 1500 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ನೇಮಕಾತಿ..!PUC ಮುಗಿಸಿದ್ದರೆ ಸಾಕು..!

Government jobs in karnataka

ನನ್ನ ನಮಸ್ಕಾರಗಳು ಎಲ್ಲಾ ಸಹೋದರರಿಗೆ! ಈ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ದಿನನಿತ್ಯವು ನಾವು ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತಹ ಮಾಹಿತಿಯನ್ನು ನೀಡಲಾಗುತ್ತಿದ್ದು ಇವತ್ತಿನ ವರದಿಯಲ್ಲಿ 1500 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ನೇಮಕ ಬಗ್ಗೆ ಇದರಲ್ಲಿ ಮಾಹಿತಿ ನೀಡುತ್ತೇವೆ…

ಈಗಾಗಲೇ ತಿಳಿದಿರುವಂತೆ 1500 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ನೇಮಕಾತಿಗೆ ಸಿದ್ಧತೆ ನಡೆದಿದ್ದು ಇನ್ನೇನು ಸ್ವಲ್ಪ ದಿನಗಳಲ್ಲಿ ಅಧಿಕೃತ ಸೂಚನೆಯನ್ನು ರಾಜ್ಯ ಸರ್ಕಾರವು ನೀಡುತ್ತದೆ. ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ನೇಮಕಾತಿ ಬಗ್ಗೆ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರು ಇದರ ಬಗ್ಗೆ ಮಾಹಿತಿಯನ್ನು ಸುದ್ದಿ ವಾಹಿನಿಗಳಲ್ಲಿ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ತಿಳಿದಿರುವಂತೆ 1500 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ನೇಮಕಾತಿಗೆ ಸಿದ್ಧತೆ ನಡೆದಿದ್ದು ಇನ್ನೇನು ಸ್ವಲ್ಪ ದಿನಗಳಲ್ಲಿ ಅಧಿಕೃತ ಸೂಚನೆಯನ್ನು ರಾಜ್ಯ ಸರ್ಕಾರವು ನೀಡುತ್ತದೆ. ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ನೇಮಕಾತಿ ಬಗ್ಗೆ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರು ಇದರ ಬಗ್ಗೆ ಮಾಹಿತಿಯನ್ನು ಸುದ್ದಿ ವಾಹಿನಿಗಳಲ್ಲಿ ವ್ಯಕ್ತಪಡಿಸಿದ್ದಾರೆ.

Sorry! You are Blocked from seeing the Ads
WhatsApp Group Join Now
Telegram Group Join Now

ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ಜೊತೆಗೆ 375 ಸರ್ವೆಯರ್ ಹುದ್ದೆಗಳು ಭರ್ತಿ ಮಾಡಲಾಗುವುದು ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರು ವ್ಯಕ್ತಪಡಿಸಿದ್ದರು.

ಗ್ರಾಮ ಲೆಕ್ಕಾಧಿಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ನೀವು ಅರ್ಹರ ಇದ್ದೀರಾ?

ಕರ್ನಾಟಕ ರಾಜ್ಯ ಸರ್ಕಾರದ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 1500 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 12ನೇ ತರಗತಿ ಪಾಸ್ ಆಗಿರಬೇಕು ಅಥವಾ ಪಿಯುಸಿ ಪಾಸ್ ಆಗಿರಬೇಕು. ಈ ಶಿಕ್ಷಣವನ್ನು ಕಲಿತಿದ್ದವರು ಎಲ್ಲರೂ ಅರ್ಹರಾಗಿರುತ್ತಾರೆ ಈ ಗ್ರಾಮ ಲೆಕ್ಕಾಧಿಕಾರಿ ಪೋಸ್ಟಿಗೆ.

government Jobs

ಈ ಒಂದು ನೇಮಕಾತಿ ವರದಿ ಕರ್ನಾಟಕ ಸರ್ಕಾರ ಕಂದಾಯ ಇಲಾಖೆಯು ಅಧಿಕೃತವಾಗಿ ಸೂಚನೆ ಹೊರಡಿಸಿದ ನಂತರ ನಾವು ನಿಮಗೆ ಶೀಘ್ರದಲ್ಲಿಯೇ ಮಾಹಿತಿ ನೀಡುತ್ತೇವೆ..

ಗ್ರಾಮ ಲೆಕ್ಕಾಧಿಕಾರಿಯಾಗಿ ಆಯ್ಕೆಯಾದರೆ ಬರುವ ಸಂಬಳ ಎಷ್ಟು ?

Government jobsಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 1500 ಗ್ರಾಮ ಲೆಕ್ಕಾಧಿಕಾರಿ ಉದ್ಯೋಗಗಳಿಗೆ ಅಭ್ಯರ್ಥಿಗಳ ಆಯ್ಕೆಯಾದರೆ ಅವರಿಗೆ 21,000 To 23,000 ಮಾಸಿಕ ವೇತನ ನೀಡಲಾಗುತ್ತದೆ ಎಂದು ತಿಳಿದಿರುತ್ತದೆ.. ಸರ್ಕಾರಿ ಹುದ್ದೆಯಲ್ಲಿ ಕೆಲಸ ಮಾಡಲು ಆಸಕ್ತಿ ಉಳ್ಳ ಎಲ್ಲಾ ಯುವಕರಿಗೆ ಒಂದು ಭರ್ಜರಿ ಅವಕಾಶವಾಗಿದೆ ಇದು ಹೆಚ್ಚಿನ ಮಾಹಿತಿಗಾಗಿ ಇನ್ನೂ ಕೆಳಗಿದೆ ಪುಟವನ್ನು ಓದಿ..

ಯಾವ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ ಆ ಅಭ್ಯರ್ಥಿಗಳು ಈ ಸುವರ್ಣ ಅವಕಾಶವನ್ನು ಉಪಯೋಗಿಸಿಕೊಳ್ಳಿ..

ಅರ್ಜಿ ಸಲ್ಲಿಸುವುದು ಹೇಗೆ?

ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ಅಥವಾ government Jobs ಕರ್ನಾಟಕ ಸರ್ಕಾರದಿಂದ ಕಂದಾಯ ಇಲಾಖೆಯು ಇನ್ನೂ ಕೆಲವೇ ದಿನಗಳಲ್ಲಿ ಅಧಿಕ ಸೂಚನೆ ನೇಮಕಾತಿ ಪ್ರಕ್ರಿಯೆಯನ್ನು ಆರಂಭ ಮಾಡಲಾಗುತ್ತದೆ. ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರವರು ವ್ಯಕ್ತಪಡಿಸಿಕೊಂಡಿದ್ದರು, ಯಾವುದೇ ಸಮಯದಲ್ಲಿ ಅಧಿಕ ಸೂಚನೆಯನ್ನು ಹೊರಡಿಸಿದ ನಂತರ ನಮ್ಮ ವರ್ಡ್ ಕನ್ನಡ ಜಾಲತಾಣದಲ್ಲಿ ಮಾಹಿತಿಯನ್ನು ನೀಡುತ್ತೇವೆ ಅದಕ್ಕಾಗಿ ನಮ್ಮ ಚಾನೆಲ್ ಗೆ ಭೇಟಿ ನೀಡಿ ಯಾವುದೇ ವಿಷಯವನ್ನು ಕೇಳಲು ನೀವು ಅಥವಾ ಬಯಸಿದರೆ ವರ್ಲ್ಡ್ ಕನ್ನಡ ಜಾಲತಾಣಕ್ಕೆ ಭೇಟಿ ನೀಡಿ ಕಾಂಟಾಕ್ಟ್ ಪೇಜ್ ಓಪನ್ ಮಾಡಿದ ನಂತರ ಒಂದು ಫಾರ್ಮ್ ಓಪನ್ ಆಗುವುದು ಆ ಫಾರ್ಮ್ ತುಂಬಿ ಸಲ್ಲಿಸಿದರೆ ನಾವು ನಿಮಗೆ 24 ಗಂಟೆ ಒಳಗಡೆ ನಾವು ಸಂಪರ್ಕಿಸುತ್ತೇವೆ.

ಅದರಿಂದ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವುದು ಹೇಗೆ ಎಂಬ ಪ್ರಮುಖ ಮಾಹಿತಿಯನ್ನು ತಿಳಿದುಕೊಂಡು ಈ ಕೆಳಗಿನ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡ ನಂತರವೇ ಅರ್ಜಿ ಸಲ್ಲಿಸಲು ಮುಂದಾಗಿ ಅಥವಾ ನಿಮಗೆ ಕನ್ಫರ್ಮೇಶನ್ ಆದ ನಂತರವೇ ನೀವು ಅರ್ಜಿ ಸಲ್ಲಿಸಲು ಹೋಗಬಹುದು.

government Jobs-ಅರ್ಜಿ ಸಲ್ಲಿಸಲು ಮೊದಲು ಅರ್ಹ ಅಭ್ಯರ್ಥಿಗಳು ನಾವು ಕೆಳಗಡೆ ಕೊಟ್ಟಿರುವ ಲಿಂಕ್ ಗೆ ಭೇಟಿ ನೀಡಿ ಅಧಿಕ ಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ ಅಥವಾ ಓದಿ ಹಾಗೂ ಡೌನ್ಲೋಡ್ ಮಾಡಿದ ನಂತರ ಸೂಚನೆಯನ್ನು ವಿವರವಾಗಿ ಸಂಪೂರ್ಣ ಮಾಹಿತಿಯನ್ನು ಸರಿಯಾಗಿ ಓದಿ ಎಲ್ಲಾ ಅರ್ಹತೆಗಳನ್ನು ತಿಳಿದುಕೊಳ್ಳಿ. ಯಾವಾಗ ಅಧಿಕೃತ ಅಧಿಕ ಸೂಚನೆಯನ್ನು ಸರಿಯಾಗಿ ಎಚ್ಚರಿಕೆಯಿಂದ ಓದಿದ ನಂತರವೇ ನಿಮ್ಮ ಅರ್ಹತೆಗಳನ್ನು ಪರಿಶೀಲಿಸಿಕೊಂಡ ನಂತರ ಅರ್ಜಿ ಸಲ್ಲಿಸಲು ಹೋಗಿ ಅಥವಾ ಮುಂದಿನ ಪ್ರಕ್ರಿಯೆಯಲ್ಲಿ ಭಾಗಗೊಳ್ಳಿ ನಂತರ ಅರ್ಜಿ ಸಲ್ಲಿಸಲು ಪ್ರಕ್ರಿಯೆ ಆನ್ಲೈನ್ ಇದೆಯೋ ಅಥವಾ ಆಫ್ಲೈನ್ ಇದೆ ಎಂದು ಪರಿಶೀಲಿಸಿಕೊಳ್ಳಲು ನೇಮಕಾತಿಯ ಇಲಾಖೆಯ ಜಾಲತಾಣದಲ್ಲಿ ಭೇಟಿ ನೀಡಿ ಒಮ್ಮೆ ಕನ್ಫರ್ಮ್ ಆದಮೇಲೆ ಆನ್ಲೈನಲ್ಲಿ ಅರ್ಜಿ ಸಲ್ಲಿಸಲು ನೀವು ಮುಂದು ಹೋಗಬೇಕು.

ಅರ್ಜಿ ಸಲ್ಲಿಸಲು ಬೇಕಾಗುವ ಅರ್ಜಿ ನಮೂನೆಯ ಎಲ್ಲಾ ಮಾಹಿತಿಯನ್ನು ಸರಿಯಾಗಿ ಮತ್ತೊಮ್ಮೆ ನೋಡಿ ಬರ್ತಿ ಮಾಡಬೇಕು. ಏಕೆಂದರೆ ಅರ್ಜಿ ಸಲ್ಲಿಸಿದ ನಂತರ ಒಮ್ಮೆ ತಿದ್ದುಪಡಿ ಮಾಡಲು ಬರುವುದಿಲ್ಲ ಅಥವಾ ಎಡಿಟ್ ಆಪ್ಷನ್ ಕ್ಲೋಸ್ ಆಗಿರುತ್ತೆ. ಆದ್ದರಿಂದ ಒಮ್ಮೆ ವಿಚಾರ ಮಾಡಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಶುಲ್ಕದ ಪಾವತಿ ನಿಮ್ಮ ವರ್ಗಕ್ಕೆ ಅಥವಾ ಜಾತಿ ತಕ್ಕಂತೆ ನಿಗದಿಪಡಿಸಿರುವ ಆನ್ಲೈನ್ ಅಥವಾ ಆಫ್ಲೈನ್ ಎಂದು ಪರಿಶೀಲಿಸಿ ತುಂಬಬೇಕು ನಿಮ್ಮ ಇತ್ತೀಚಿನ ಸೂಕ್ತವಾದ ಭಾವಚಿತ್ರವನ್ನು ಮತ್ತು ನಿಮ್ಮ ಸಿಗ್ನೇಚರ್ ಅಥವಾ ಸಹಿಯನ್ನು ನೀಡಬೇಕು (ನಮೂನೆಯಲ್ಲಿ ಇದ್ದರೆ ಮಾತ್ರ) ಮತ್ತೊಮ್ಮೆ ನಿಮ್ಮ ಅಜ್ಜಿ ನಮೂನೆಯನ್ನು ಪರಿಶೀಲಿಸಿ ಅಥವಾ ನೋಡಿ ಅಜ್ಜಿ ಮುಂದುವರಿಸಿ ಸಲ್ಲಿಸಬೇಕಾಗುತ್ತದೆ.

ಒಂದು ಅರ್ಜಿ ಹಾಕುವ ಪ್ರಕ್ರಿಯೆಯನ್ನು ತಿಳಿದುಕೊಂಡ ನಂತರ, ಕಂದಾಯ ಇಲಾಖೆ ಅರ್ಜಿ ಸಲ್ಲಿಸುವುದು ತಡ ಮಾಡದೆ ನೀವು ಅಜ್ಜಿಯನ್ನು ಹೊಂದಿದ್ದರೆ ಅರ್ಜಿ ಸಲ್ಲಿಸಿ ಅಥವಾ ಅರ್ಜಿ ಹಾಕಿ.

1500 ಗ್ರಾಮ ಲೆಕ್ಕಾಧಿಕಾರಿ( government Jobs)ಹುದ್ದೆಗಳು ಉತ್ತಮ ಹುದ್ದೆಗಳಾಗಿದ್ದು, ಪ್ರತಿ ಗ್ರಾಮ ಪಂಚಾಯತಿಯ ಒಂದು ಉನ್ನತ ಅಥವಾ ಒಳ್ಳೆ ರೀತಿಯ ಹುದ್ದೆಯಾಗಿರುತ್ತದೆ. ಈ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗಾಗಿ ನೇಮಕ ಮಾಡಿಕೊಳ್ಳುತ್ತಿರುವ ಕರ್ನಾಟಕ ರಾಜ್ಯ ಸರ್ಕಾರ ಕಂದಾಯ ಇಲಾಖೆಯ ಎಲ್ಲಾ ಸಿದ್ಧತೆಯನ್ನು ಮಾಡಿದ್ದು ಇನ್ನು ಸ್ವಲ್ಪ ದಿನಗಳಲ್ಲಿ ಅಧಿಕೃತ ಸೂಚನೆಯನ್ನು ನೀಡಲಾಗುತ್ತದೆ ಎಂದು ಶ್ರೀ ಕೃಷ್ಣಬೈರೇಗೌಡ ಕಂದಾಯ ಸಚಿವರಾದ ಇವರು ಸುದ್ದಿ ವಾಹಿನಿಗಳಲ್ಲಿ ವ್ಯಕ್ತಪಡಿಸಿಕೊಂಡಿದ್ದರು ಈ ಮಾಹಿತಿಯನ್ನು ನಾವು ನಿಮಗೆ ತಿಳಿದ ನಂತರ ತಲುಪಿಸುತಿದ್ದೇವೆ ಇದೇ ರೀತಿ ಮಾಹಿತಿಗಳು ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ಉದ್ಯೋಗದ ಮಾಹಿತಿಗಳು ನೀಡುತ್ತಾ ಬರುತ್ತೇವೆ ಯಾವುದೇ ಅಭ್ಯರ್ಥಿಗಳು ಏನನ್ನಾದರೂ ಕೇಳಲು ಬಯಸಿದರೆ ನಮ್ಮ ವರ್ಲ್ಡ್ ಕನ್ನಡ ಜಾಲತಾಣಕ್ಕೆ ಭೇಟಿ ನೀಡಿ ಕೆಳಗಡೆ ಕೊಟ್ಟಿರುವ ಕಾಂಟ್ಯಾಕ್ಟ್ ಫಾರ್ಮನ್ನು ತುಂಬಬೇಕು ತುಂಬಿದ ನಂತರ ನಮಗೆ ಸಲ್ಲಿಸಿ ನಾವು ನಿಮಗೆ 24 ಗಂಟೆಗಳ ಒಳಗಡೆ ಸಂಪರ್ಕಿಸುತ್ತೇವೆ.

ಇದೇ ರೀತಿ ವಿದ್ಯಾರ್ಥಿಗಳಿಗೆ ಉದ್ಯೋಗ ಅಥವಾ ಕೆಲಸ ಹುಡುಕುತ್ತಿರುವವರಿಗೆ ಹಾಗೂ ರೈತರಿಗೆ ಮತ್ತು ಸಾರ್ವಜನಿಕರಿಗೆ ಸಹಾಯವಾಗುವಂತಹ ದಿನನಿತ್ಯ ಮಾಹಿತಿಯನ್ನು ನಮ್ಮ ವರ್ಲ್ಡ್ಕ ಕನ್ನಡ ಜಾಲತಾಣದಲ್ಲಿ ನೀಡುತ್ತೇವೆ. ಈ ಮಾಹಿತಿಗಳು ನಿಮಗೆ ಉಪಯುಕ್ತವಾದರೆ ನಿಮ್ಮ ಸ್ನೇಹಿತರಿಗೆ ಅಥವಾ ನಿಮ್ಮ ಗೆಳೆಯರಿಗೆ ನಿಮ್ಮ ಪರಿಚಯದವರಿಗೆ ಶೇರ್ ಮಾಡಿಕೊಳ್ಳಿ. ಇದರ ಮುಂದಿನ ಕಂದಾಯ ಇಲಾಖೆಯ ಅಧಿಕೃತ ಸೂಚನೆಯನ್ನು ಪ್ರಕಟಿಸಿದ ನಂತರ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ನಾವು ನೀಡುತ್ತೇವೆ ಉಪಯುಕ್ತವಾಗುವರಿಗೆ ನಮ್ಮ ಜಾಲತಾಣಿಕೆ ಭೇಟಿ ನೀಡಿ ಮಾಹಿತಿಯನ್ನು ತಿಳಿದುಕೊಳ್ಳಿ ಮತ್ತು ನಿಮ್ಮ ಸಹೋದರ ಸ್ನೇಹಿತರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಅಥವಾ ಹಂಚಿಕೊಳ್ಳಿ.

1500 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ (government Jobs)ದೊಡ್ಡ ನೇಮಕಾತಿ ಪಿಯುಸಿ ಶಿಕ್ಷಣದ ಮೇಲೆ ಕರೆಯಲಾಗಿದೆ ಉಪಯೋಗಿಸಿಕೊಳ್ಳಿ, ಯಾವುದೇ ಜಾಬ್ ಮಾಹಿತಿಯು ನಮ್ಮ ವರ್ಲ್ಡ್ಕ ಕನ್ನಡ ಜಾಲತಾಣದಲ್ಲಿ ಮಾಹಿತಿಯನ್ನು ನೀಡುತ್ತೇವೆ, ರೈತರು ಮತ್ತು ವಿದ್ಯಾರ್ಥಿಗಳು ನಮ್ಮ ವರ್ಲ್ಡ್ ಕನ್ನಡ ಜಾಲತಾಣಕ್ಕೆ ಭೇಟಿ ನೀಡಿ.

ಇದಕ್ಕಿಂತ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಬಯಸುವವರು ನಮ್ಮ ಜಾಲತಾಣಕ್ಕೆ ಭೇಟಿ ನೀಡಿ ನಮ್ಮನ್ನು ಸಂಪರ್ಕಿಸಿ ನಾವು ನಿಮಗೆ 24 ಗಂಟೆ ಒಳಗಡೆ ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ, ಅದೇ ರೀತಿ ವಿದ್ಯಾರ್ಥಿಗಳು ಹಾಗೂ ರೈತರು ಯಾವುದೇ ಮಾಹಿತಿ ಬೇಕಾದರೂ ನಾವು ನೀಡುತ್ತೇವೆ ನೀವು ಕೂಡ ನಮ್ಮ ಜಾಲತಾಣಕ್ಕೆ ಭೇಟಿ ನೀಡಿ ಕಾಂಟಾಕ್ಟ್ ಪೇಜ್ ತುಂಬಿ ನಾವು ನಿಮಗೆ ಸಂಪರ್ಕಿಸುತ್ತೇವೆ, ಎಲ್ಲರಿಗೂ ವಂದನೆಗಳು..


ಅರ್ಜಿ ಹೇಗೆ ಸಲ್ಲಿಸುವುದು ?

ಅರ್ಜಿ ಸಲ್ಲಿಸುವುದು ಕಂದಾಯ ಇಲಾಖೆ ವೆಬ್ಸೈಟ್ ಗೆ ಭೇಟಿ ನೀಡಿ ಅಭ್ಯರ್ಥಿಗಳು ಸಲ್ಲಿಸಬಹುದಾಗಿರುತ್ತದೆ.

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads