Government job:ಕರ್ನಾಟಕ ರಸ್ತೆ ಸಾರಿಗೆ ಇಲಾಖೆಯಲ್ಲಿ 10 ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ..! ಹತ್ತನೇ ವರ್ಗ ಪಾಸ್ ಆಗಿದ್ದರೆ ಸಾಕು ಈಗಲೇ ಅರ್ಜಿ ಸಲ್ಲಿಸಿ..!

Government job-ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆಯಲ್ಲಿ 10,000 ಸಾವಿರ ಹುದ್ದೆಗಳ ನೇಮಕಾತಿ..!

ನನ್ನ ನಮಸ್ಕಾರಗಳು ಎಲ್ಲಾ ಸಹೋದರರಿಗೆ! ಈ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ದಿನನಿತ್ಯವನ್ನು ಸಾರ್ವಜನಿಕರಿಗೆ ಅಥವಾ ಪಬ್ಲಿಕ್ ಗೆ ಮತ್ತು ಮತ್ತು ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತಹ ಮಾಹಿತಿಯನ್ನು ನೀಡಲಾಗುತ್ತಿದ್ದು.ಇವತ್ತಿನ ವರದಿಯಲ್ಲಿ ಉದ್ಯೋಗದ ಮಾಹಿತಿಯನ್ನು ತೆಗೆದುಕೊಂಡು ಬಂದಿದ್ದು ಅದು ಯಾವುದು ಎಂದರೆ ಕರ್ನಾಟಕ ರಾಜ್ಯ ಸರ್ಕಾರದಲ್ಲಿ ರಸ್ತೆ ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ 10 ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ಗೆ ಅರ್ಜಿ ಕರೆಯಲಾಗಿದೆ.

ಈ ಒಂದು ನೇಮಕಾತಿಯ ವಿವರದ ಬಗ್ಗೆ ಕರ್ನಾಟಕ ಸಾರಿಗೆ ಸಚಿವರಾದ ಕೆ ರಾಮಲಿಂಗ ರೆಡ್ಡಿ ಅವರು ಘೋಷಣೆಯನ್ನು ಮಾಡಿದ್ದು.ಈ ಒಂದು ವಿವರದ ಬಗ್ಗೆ ರಾಮಲಿಂಗ ರೆಡ್ಡಿ ಅವರು ಹೇಳಿಕೆ ಒಂದು ಸಂಪೂರ್ಣ ಮಾಹಿತಿಯನ್ನು ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ಸಂಪೂರ್ಣ ಮಾಹಿತಿಯನ್ನು ಓದಿಕೊಳ್ಳಿ.

Government job-ಗುಲ್ಬರ್ಗ ಅಥವಾ ಕಲ್ಬುರ್ಗಿ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಸ್ತೆ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಅವರು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಗಳಲ್ಲಿ ಸಂಸ್ಥೆಯಲ್ಲಿ ಉಳಿದಿರುವ ಹುದ್ದೆಗಳಿಗೆ 10 ಸಾವಿರಕ್ಕೂ ಸಿಬ್ಬಂದಿಗಳು ಶೀಘ್ರದಲ್ಲೇ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಮಾಡಲಾಗುತ್ತದೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಗುಲ್ಬರ್ಗ ಜಿಲ್ಲೆಯಲ್ಲಿ ನಿರ್ಮಾಣವಾದ ಹೊಸ ಸ್ಯಾಟಲೈಟ್ ಬಸ್ ಸ್ಟ್ಯಾಂಡನ್ನು ಅಥವಾ ನಿಲ್ದಾಣವನ್ನು ಉದ್ಘಾಟಿಸಲಾಯಿತು ಅಥವಾ ತೆರೆಯಲಾಯಿತು ಮಾತನಾಡಿದ ರಾಮಲಿಂಗ ರೆಡ್ಡಿ ಅವರು ಕರ್ನಾಟಕ ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿ, ಒಟ್ಟಾರೆ 13,900 ನಿವೃತ್ತಿಯಾಗಿ ಖಾಲಿಯಾದ ಹುದ್ದೆಗಳಿವೆ, ಎಂದು ಮಾಧ್ಯಮದಲ್ಲಿ ಹೇಳಿಕೆ ಕೊಟ್ಟಿದ್ದಾರೆ.

Sorry! You are Blocked from seeing the Ads
WhatsApp Group Join Now
Telegram Group Join Now

ಎಲ್ಲ ಹುದ್ದೆಗಳ ನೇಮಕಾತಿಗೆ ಅತಿ ಬೇಗನೆ ಪ್ರಾರಂಭ ಮಾಡಲಿದ್ದೇವೆ ಮತ್ತು ಸದ್ಯಕ್ಕೆ 10,000 ಹುದ್ದೆಗಳ ನೇಮಕಾತಿಗೆ ಕರ್ನಾಟಕ ಸರ್ಕಾರದಿಂದ ಅನುಮೋದನೆ ದೊರೆತಿದ್ದು, ಇನ್ನೇನು ಸ್ವಲ್ಪ ದಿನಗಳಲ್ಲಿ ಅಥವಾ ಕೆಲವೇ ದಿನಗಳಲ್ಲಿ ಈ ನೇಮಕಾತಿಗೆ ಅರ್ಜಿಗೆ ಕರೆಯಲಾಗಿದೆ ಎಂದು ರಾಮಲಿಂಗ ರೆಡ್ಡಿ ಅವರು ಮಾಧ್ಯಮದಲ್ಲಿ ಹೇಳಿಕೆ ಕೊಟ್ಟಿದ್ದಾರೆ.

1719 ಚಾಲಕರ ನಿರ್ವಾಹಕ ಹುದ್ದೆಗಳನ್ನು ನೇಮಕಾತಿಗೆ ಪ್ರಾರಂಭಿಸಲು ಕೊನೆಯ ಹಂತದಲ್ಲಿದೆ. ಈಗಲೇ ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥ ನಿಗಮದಲ್ಲಿ ಖಾಲಿ ಉಳಿದಿರುವ ಚಾಲಕರ ಹುದ್ದೆಗಳಿಗೆ ನೇಮಕಾತಿ ಪ್ರಾರಂಭ ಮಾಡಲು ಈಗಾಗಲೇ ಅಂತಿಮ ಘಟ್ಟದಲ್ಲಿದ್ದು, ಇನ್ನೇನು ಕೆಲವೇ ದಿವಸಗಳಲ್ಲಿ ಅರ್ಜಿ ಕರಿಯಲು ಪ್ರಾರಂಭ ಮಾಡಲಿದ್ದು. ಸರ್ಕಾರಿ ಹುದ್ದೆಯ ನಿರೀಕ್ಷೆಯಲ್ಲಿ ಅಥವಾ ಅಪೇಕ್ಷಿಸುವವರು ಇದೊಂದು ಸುವರ್ಣ ಅವಕಾಶವಾಗಿದೆ. ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರ್ಕಾರವು ಕರ್ನಾಟಕ ಜನರ ಅನೇಕ ಅಚ್ಚುಮೆಚ್ಚಿನ ಯೋಜನೆಯಾಗಿದ್ದು, ಈ ಯೋಜನೆಗೆ ಹಲವಾರು ಜನರ ಟೀಕೆ ಬಂದಿದ್ದು ಕೂಡ ಉಂಟು. ಇನ್ನು ಯಾವುದೇ ಮಾಹಿತಿ ಬೇಕಾದರೂ ನಮ್ಮ ವರ್ಲ್ಡ್ ಕನ್ನಡ ಜಾಲತಾಣಕ್ಕೆ ಭೇಟಿ ನೀಡಿ ಕಾಂಟಾಕ್ಟ್ ಫಾರಂ ಫಿಲಂ ನಾವು ನಿಮಗೆ 24 ಗಂಟೆ ಒಳಗಡೆ ಸಂಪರ್ಕಿಸಲು ಪ್ರಯತ್ನ ಮಾಡುತ್ತೇವೆ.

ಆದರೆ ಇದ್ದನೇನು ಲೆಕ್ಕಿಸದೆ ಕರ್ನಾಟಕ ರಾಜ್ಯ ಸರ್ಕಾರ ಈ ಯೋಜನೆಯನ್ನು ಈ ಯೋಜನೆಯನ್ನು ಜಾರಿಗೆ ತಂದು ಕರ್ನಾಟಕದಲ್ಲಿ ಒಂದು ಹೊಸ ವಿಚಾರವನ್ನು ಕೊಟ್ಟು ಅಥವಾ ಕ್ರಾಂತಿಯನ್ನು ಕೂಡ ಹುಟ್ಟಿಸಿದೆ ಎಂದು ಹೇಳಬಹುದು. ಕರ್ನಾಟಕ ರಾಜ್ಯದ ಹೆಂಗಸರು ಅಥವಾ ಮಹಿಳೆಯರು ನಿರೀಕ್ಷೆಗೂ ಮೀರಿ ಈ ಒಂದು ಯೋಜನೆಯನ್ನು ಅವಕಾಶ ಪಡೆದುಕೊಳ್ಳುತ್ತಿದ್ದು ಉತ್ತಮವಾಗಿ ಕಂಡು ಬಂದಿದೆ.

ಶಕ್ತಿ ಯೋಜನೆಯು ತೆರೆ ಮೇಲೆ ತರುವ ಮುಂಚೆ ಅಥವಾ ಚಾಲನೆ ನೀಡುವ ಮುಂಚೆ ಕರ್ನಾಟಕ ಸರ್ಕಾರಿ ವಾಹನಗಳಲ್ಲಿ ಅಥವಾ ಬಸ್ಸುಗಳಲ್ಲಿ ಜನರು ದಿನಾಲು 85 ಲಕ್ಷಕ್ಕಿಂತ ಜನ ಪ್ರಯಾಣ ಮಾಡುತ್ತಿದ್ದರು. ಆದರೆ ಇವಾಗ ಶಕ್ತಿ ಯೋಜನೆಯ ಜಾರಿಗೆ ಬಂದ ನಂತರ ಮಹಿಳೆಯರ ಸಂಖ್ಯೆ ಪ್ರಯಾಣದಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಈಗ ದಿನಾಲು ಕರ್ನಾಟಕ ಸರ್ಕಾರಿ ಬಸ್ಸುಗಳಲ್ಲಿ 1.50 ಕೋಟಿ ಜನ ಪ್ರಯಾಣ ಬೆಳೆಸುತ್ತಿದ್ದಾರೆ ಅಥವಾ ಮಾಡುತ್ತಿದ್ದಾರೆ. ಒಟ್ಟಾಗಿ ಹೇಳುವುದಾದರೆ ಕರ್ನಾಟಕ ರಾಜ್ಯ ಸರ್ಕಾರ ಕಾಂಗ್ರೆಸ್ ಪಕ್ಷದ ಈ ಒಂದು ಹೊಸ ಯೋಜನೆಯ ಹಾಗಿದೆ. ಶಕ್ತಿ ಯೋಜನೆಯ ರಾಜ್ಯದ ಮಹಿಳೆಯರಿಗೆ ಅಷ್ಟೇ ಇಲ್ಲದೆ ರಾಜ್ಯದ ವಿದ್ಯಾರ್ಥಿನಿಯರಿಗೆ ಮತ್ತು ಹೆಂಗಸರಿಗೆ ಇದೊಂದು ಯೋಜನೆಯು ಲಾಭದಾಯಕವಾಗಿದೆ ಎಂದು ಹೇಳಬಹುದು.

ಹಾಗಿದ್ದರೆ ಕರ್ನಾಟಕ ರಸ್ತೆ ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳು ಯಾವವು?

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆಯಲ್ಲಿ 10,000 ಸಾವಿರ ಹುದ್ದೆಗಳ ನೇಮಕಾತಿ..! 

ಕರ್ನಾಟಕ ರಸ್ತೆ ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳು ಯಾವು ಎಂದರೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ, ಚಾಲಕ ಹುದ್ದೆಗಳಿಗೆ ಖಾಲಿ ಇದೆ, ಈ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಬೇಗನೆ ಪ್ರಾರಂಭ ಮಾಡಲಾಗುತ್ತದೆ. ಚಾಲಕ ಹುದ್ದೆಗಳನ್ನು ಹೊರತುಪಡಿಸಿ ಬಹಳ ವಿಭಾಗದಲ್ಲಿ ಖಾಲಿ ಹುದ್ದೆಗಳು ಇವೆ ಅಥವಾ ಹುದ್ದೆಗಳಿವೆ. ಯಾವುದೇ ನ್ಯೂಸ್ ಅಥವಾ ಅಗ್ರಿಕಲ್ಚರ್ ಮತ್ತು ವಿದ್ಯಾರ್ಥಿಗಳಿಗೆ ಬೇಕಾಗುವ ಜಾಬ್ ಅಪ್ಡೇಟ್ಸ್ ಮತ್ತು ಅಭ್ಯರ್ಥಿಗಳಿಗೆ ಬೇಕಾಗುವ ಜಾಬ್ ನೋಟಿಫಿಕೇಶನ್ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ನೀಡುತ್ತೇವೆ ನಮ್ಮ ಜಾಲತಾಣವನ್ನು ನೀವು ಭೇಟಿ ನೀಡಿ. ಯಾವುದೇ ಅಭ್ಯರ್ಥಿಯು ಈ ವಿಷಯದಲ್ಲಿ ಗೊಂದಲವಿದ್ದಲ್ಲಿ ನಮ್ಮ ವರ್ಲ್ಡ್ ಕನ್ನಡ ಜಾಲತಾಣಕ್ಕೆ ಭೇಟಿ ನೀಡಿ ಕಾಂಟಾಕ್ಟ್ ಫಾರಂ ಸಲ್ಲಿಸಿ, ನಾವು ನಿಮಗೆ 24 ಗಂಟೆ ಒಳಗಡೆ ಸಂಪರ್ಕಿಸುತ್ತೇವೆ.

Government job-ಚಾಲಕ ಹುದ್ದೆಗಳಿಗೆ ಅರ್ಹತೆಗಳೇನು?

ಕರ್ನಾಟಕ ರಾಜ್ಯ ಸರ್ಕಾರದ ರಸ್ತೆ ಸಾರಿಗೆ ಇಲಾಖೆಗಳಲ್ಲಿ ಖಾಲಿ ಇರುವ ನಿರ್ವಾಹಕ ಅಥವಾ ಚಾಲಕ ಹುದ್ದೆಗಳಿಗೆ ಅರ್ಜಿ ಹಾಕುವುದು ಅಭ್ಯರ್ಥಿಗಳು 10ನೇ ತರಗತಿ ಶಿಕ್ಷಣ ಮುಗಿಸಿರಬೇಕು, ಮತ್ತು ಅವರಿಗೆ ಕನಿಷ್ಠ 18 ವರ್ಷ ಆಗಿರಬೇಕು ಈ ಒಂದು ಹುದ್ದೆಗಳಿಗೆ ಅರ್ಜಿ ಹಾಕಲು ಬೇಕಾಗಿರುವ ಅರ್ಹತೆ ಯಾಗಿದೆ.

ಕರ್ನಾಟಕ ರಾಜ್ಯ ಸರ್ಕಾರ ರಸ್ತೆ ಸಾರಿಗೆ ಇಲಾಖೆಗಳಾದ ಅಥವಾ ನಿಗಮಗಳಾದ ಬೆಂಗಳೂರು ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಇದ್ದು, ಇನ್ನು ಉಳಿದ ಹಲವು ಇಲಾಖೆಗಳಲ್ಲಿ ಹುದ್ದೆಗಳು ಖಾಲಿ ಉಳಿದಿವೆ, ಎಲ್ಲಾ ಹುದ್ದೆಗಳ ನೇಮಕಾತಿಗೆ ಕರ್ನಾಟಕ ರಾಜ್ಯ ಸರ್ಕಾರ ವು ಅತಿ ಶೀಘ್ರದಲ್ಲೇ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಆರಂಭ ಮಾಡಲು ಮುಂದಾಗಿದೆ.

ಆದರಿಂದ ಎಲ್ಲಾ ವಿದ್ಯಾರ್ಥಿಗಳು ಈ ಒಂದು ಸರ್ಕಾರಿ ಉದ್ಯೋಗವನ್ನು ಪಡೆಯಲು ಅಪೇಕ್ಷಿಸುವ ವಿದ್ಯಾರ್ಥಿಗಳು ಅಥವಾ ಅಭ್ಯರ್ಥಿಗಳು ನಿಮ್ಮ ಪರೀಕ್ಷೆಗೆ ತಯಾರಾಗಲು ಈಗಲೇ ಮಾಡಿಕೊಳ್ಳಿ ಅಥವಾ ಆರಂಭಿಸಿ, ಪರೀಕ್ಷೆಗೆ ಸಂಪೂರ್ಣವಾಗಿ ತಯಾರಿ ನಡೆಸಿ ಮತ್ತು ಒಂದು ಸರಕಾರಿ ಹುದ್ದೆಯನ್ನು ನಿಮ್ಮದು ಮಾಡಿಕೊಳ್ಳಿ ಇದೊಂದು ಸುವರ್ಣ ಅವಕಾಶವನ್ನು ನೀವು ಪಡೆದುಕೊಳ್ಳಿ.

Government job ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಅಥವಾ ಇಲಾಖೆಯಲ್ಲಿ ಮೊದಲನೇದಾಗಿ ನಾಲ್ಕು ಭಾಗಗಳಾಗಿದ್ದು, ಅದರಲ್ಲಿ KSRTC ಮತ್ತು BMTC ವಿವಿಧ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ 10ನೇ ವರ್ಗ ಪಾಸಾಗಿದ್ದರೆ ಸಾಕು ಕಂಡಕ್ಟರ್ ಹಾಗೂ ನಿರ್ವಾಹಕ ಹುದ್ದೆಗಳಿಗೆ ಅರ್ಜಿ ಹಾಕಬಹುದು.

ಅರ್ಜಿ ಹಾಕಲು ಇನ್ನು ಸ್ವಲ್ಪ ದಿನಗಳಲ್ಲಿ ಆನ್ ಲೈನ್ ಮೂಲಕ ಕರೆಯಲಾಗುತ್ತದೆ ನಿಮ್ಮ ಅರ್ಹತೆಯನ್ನು ತಿಳಿದುಕೊಂಡು ನೀವು ಈ ಅರ್ಜಿ ಸಲ್ಲಿಕೆಯಾದ ನಂತರ ಅರ್ಜಿ ಹಾಕಿ, ಮತ್ತು ಈ ಅರ್ಜಿ ಯಾವಾಗ ಆನ್ಲೈನ್ ಕರೆಯುತ್ತಾರೆ ಅವಾಗ ನಮ್ಮ ಈ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ಮಾಹಿತಿಯನ್ನು ನೀಡುತ್ತೇವೆ.

ಮೇಲ್ಕಾಣಿಸಿದ ವಿಷಯ ಹೇಳಿದಂತೆ ಆ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಹೊಸ ವಿಂಡೋ ನಿಮ್ಮ ಮೊಬೈಲ್ ಅಥವಾ ಲ್ಯಾಪ್ಟಾಪ್ ನಲ್ಲಿ ಓಪನ್ ಆಗುತ್ತದೆ ಇದ ಆದ ನಂತರ ನಿಮ್ಮ ಮಾಹಿತಿಯನ್ನು ಸಂಪೂರ್ಣವಾಗಿ ಅದರಲ್ಲಿ ನೀಡಬೇಕು. ಅದರಲ್ಲಿ ಕೇಳಿರುವಂತಹ ವಿವರವನ್ನು ಪರಿಪೂರ್ಣವಾಗಿ ಹಾಕಿದರೆ ಮಾತ್ರ ನಿಮ್ಮ ಅರ್ಜಿ ಸಲ್ಲಿಕೆಯಾಗುತ್ತದೆ ಇಲ್ಲದಿದ್ದರೆ ಅರ್ಜಿ ಸಲ್ಲಿಕೆ ಆಗುವುದಿಲ್ಲ ಅಥವಾ ಅರ್ಜಿ ಹಾಕಲಾಗುವುದಿಲ್ಲ. ನಾವು ಹೇಳಿದ ವಿಷಯದಲ್ಲಿ ಏನಾದರೂ ತಪ್ಪು ಕಂಡು ಬಂದಲ್ಲಿ ಕ್ಷಮೆ ಇರಲಿ. ಅವರು ನಿಗದಿ ಪಡಿಸಿದ ಕೊನೆಯ ದಿನಾಂಕದ ಒಳಗಡೆ ಅರ್ಜಿ ಸಲ್ಲಿಸಬೇಕು, ಅರ್ಜಿ ಸಲ್ಲಿಸಲು ನಿಮಗೆ ತೊಂದರೆಯಾದಾಗ ನಮ್ಮ ವರ್ಲ್ಡ್ ಕನ್ನಡ ಜಾಲತಾಣಕ್ಕೆ ಭೇಟಿ ನೀಡಿ ಕಾಂಟಾಕ್ಟ್ ಫಾರಂ ಅನ್ನು ಫಿಲಪ್ ಮಾಡಿ ಸಲ್ಲಿಸಿ, ನಾವು ನಿಮಗೆ 24 ಗಂಟೆ ಒಳಗಡೆ ಸಂಪರ್ಕಿಸುತ್ತೇವೆ.

ಕರ್ನಾಟಕ ರಾಜ್ಯ ಸರ್ಕಾರವು ರಸ್ತೆ ಸಾರಿಗೆ ಹುದ್ದೆಗಳಿಗೆ Government job ಕೊನೆಯ ದಿನಾಂಕ ನಿಗದಿಪಡಿಸಿದ ಅವಧಿ ಒಳಗಡೆ ಅರ್ಜಿ ಸಲ್ಲಿಸಬೇಕು, ಒಂದು ವೇಳೆ ಅರ್ಜಿ ವಿಸ್ತರಣೆಯಾದ ದಿನಾಂಕವನ್ನು ಇದ್ದರೆ ನಾವು ನಿಮಗೆ ಮಾಹಿತಿಯನ್ನು ನೀಡುತ್ತೇವೆ. ಇಂತಹ ಉತ್ತಮ ಅವಕಾಶವನ್ನು ಅಭ್ಯರ್ಥಿಗಳು ಯಾವುದೂ ಕಾರಣಕ್ಕೂ ಮಿಸ್ ಮಾಡಿಕೊಳ್ಳತಕ್ಕಂತದ್ದು ಎಲ್ಲರೂ ಕೂಡ ಅರ್ಜಿ ಸಲ್ಲಿಸಿ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನಿಗಮದಲ್ಲಿ 4 ಭಾಗಗಳಿದ್ದು ಇದೀಗ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಖಾಲಿ ಉಳಿದಿರುವ 10,000 ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದೆ. ಅರ್ಜಿ ಸಲ್ಲಿಸಲು ಯಾರು ಅಭ್ಯರ್ಥಿಗಳು ಅರ್ಹರು ಎಂದು ಅದರಲ್ಲಿ ಲಿಖಿತ ರೂಪದಲ್ಲಿ ಇರುತ್ತದೆ ಅದನ್ನು ಎಲ್ಲಾ ಅಭ್ಯರ್ಥಿಗಳು ಗಮನಿಸಬೇಕು.

ಆಸಕ್ತಿಯುಳ್ಳ ಅಭ್ಯರ್ಥಿಗಳು ಮೇಲ್ಕಾಣಿಸಿದ ವಿಷಯದಂತೆ ಸರಿಯಾಗಿ ಓದಿ ತಿಳಿದುಕೊಂಡ ನಂತರ ಎಲ್ಲಾ ಕ್ರಮಗಳನ್ನು ಪಾಲಿಸಿ ಅರ್ಜಿ ಹಾಕಿ. ಅದರಲ್ಲಿರುವ ದಾಖಲಾತಿಗಳು ಮತ್ತು ಮಾಹಿತಿಗಳು ಸರಿಯಾಗಿ ನೀಡಿ ಒಂದುವೇಳೆ ತಪ್ಪಾಗಿ ನೀಡಿದ್ದಲ್ಲಿ ಅರ್ಜಿ ರಿಜೆಕ್ಟ್ ಆಗಬಹುದು, ಅದನ್ನು ಗಮನದಲ್ಲಿಟ್ಟುಕೊಂಡು ಅರ್ಜಿ ಸಲ್ಲಿಸಬೇಕು, ಈ ವಿಷಯವನ್ನು ನಿಮ್ಮ ಸ್ನೇಹಿತರಿಗೆ ಮತ್ತು ನಿಮ್ಮ ಬೇಕಾಗಿರುವ ಸಹೋದರರಿಗೆ ಮತ್ತು ಅರ್ಹತೆಯುಳ್ಳ ಅಭ್ಯರ್ಥಿಗಳಿಗೆ ಈ ವಿಷಯದ ಬಗ್ಗೆ ಈ ಮಾಹಿತಿಯನ್ನು ಅವರೊಡನೆ ಹಂಚಿಕೊಳ್ಳಿ.

ಸರ್ಕಾರಿ ಉದ್ಯೋಗಕ್ಕಾಗಿ ನೋಡುತ್ತಿರುವವರಿಗೆ ವರ್ಲ್ಡ್ ಕನ್ನಡ ವೆಬ್ಸೈಟ್ನಲ್ಲಿ ಅಥವಾ ಜಾಲತಾಣದಲ್ಲಿ ಸುಲಭ ರೀತಿಯಲ್ಲಿ ವಿವರಣೆ ಅಥವಾ ಮಾಹಿತಿಯನ್ನು ನೀಡುತ್ತೇವೆ, ಯಾವುದೇ ಲೋಪ ದೋಷವಿದ್ದಲ್ಲಿ ತಮ್ಮಲ್ಲಿ ಕ್ಷಮೆ ಇರಲಿ ಎಂದು ವರ್ಲ್ಡ್ ಕನ್ನಡ ಜಾಲತಾಣದವರು ನಿಮ್ಮಲ್ಲಿ ಕೇಳುತ್ತಾರೆ. ಇದೇ ರೀತಿ ಹೆಚ್ಚಿನ ವಿಷಯಕ್ಕಾಗಿ ನಮ್ಮ ವರ್ಲ್ಡ್ ಕನ್ನಡ ಜಾಲತಾಣಕ್ಕೆ ಭೇಟಿ ನೀಡಿ.

ಈ ನಮ್ಮ ವರ್ಡ್ ಕನ್ನಡ ವೆಬ್ ಸೈಟ್ ನಲ್ಲಿ ರೈತರಿಗೆ ಬೇಕಾಗುವ ಮಾಹಿತಿ ಮತ್ತು ವಿದ್ಯಾರ್ಥಿಗಳಿಗೆ ನೀಡುವ ಸ್ಕಾಲರ್ಶಿಪ್ ಮತ್ತು ಅಭ್ಯರ್ಥಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಜಾಬ್ ನೋಟಿಫಿಕೇಶನ್ ಮಾಹಿತಿಯನ್ನು ನೀಡುತ್ತೇವೆ, ಯಾವುದೇ ವಿಷಯದ ಬಗ್ಗೆ ಕೇಳಬೇಕಾದರೆ ನಮ್ಮ ವರ್ಲ್ಡ್ ಕನ್ನಡ ವೆಬ್ ಸೈಟಿಗೆ ಭೇಟಿ ನೀಡಿ ಕಾಂಟಾಕ್ಟ್ ಫಾರಂ ಸಲ್ಲಿಸಿ. ನಾವು ನಿಮಗೆ 24 ಗಂಟೆ ಒಳಗಡೆ ಸಂಪರ್ಕಿಸುತ್ತೇವೆ, ಎಲ್ಲರಿಗೂ ಧನ್ಯವಾದಗಳು..

ಅರ್ಜಿ ಹೇಗೆ ಹಾಕುವುದು ?

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆಯ ವೆಬ್ ಸೈಟಿಗೆ ಹೋಗಿ ಅರ್ಜಿ ಸಲ್ಲಿಸಬಹುದು.

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads