Government food scheme 2024- ಭಾರತ ಅಕ್ಕಿ ಕೆಜಿಗೆ 29 ರೂಪಾಯಿಗಳು ಮಾತ್ರ..! ಈಗಲೇ ಖರೀದಿಸಿ,ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..!

Government food scheme 2024 ಭಾರತ ಅಕ್ಕಿ ಕೆಜಿಗೆ 29 ರೂಪಾಯಿಗಳು ಮಾತ್ರ ಈ ಕೂಡಲೇ ಖರೀದಿಸಿ,ಎಲ್ಲಾ ಮಾಹಿತಿಯನ್ನು ಈ ಕೂಡಲೇ ಸಂಪೂರ್ಣವಾಗಿ ಓದಿಕೊಳ್ಳಿ.

ನನ್ನ ನಮಸ್ಕಾರಗಳು ಎಲ್ಲಾ ಸಹೋದರರಿಗೆ..! ನಮ್ಮ ಈ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ಅಥವಾ ವೆಬ್ಸೈಟ್ನಲ್ಲಿ ದಿನಾಲು ರೈತರಿಗೆ ಮತ್ತು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮತ್ತು ಅಭ್ಯರ್ಥಿಗಳಿಗೆ ಬೇಕಾಗುವಂತಹ ಮಾಹಿತಿ ವಿವರವನ್ನು ನೀಡುತ್ತೇವೆ, ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳಿ.

ನಾವು ಇವತ್ತಿನ ಲೇಖನದಲ್ಲಿ ಒಂದು ಹೊಸ ಯೋಜನೆ ಬಗ್ಗೆ ಹೇಳಲಿದ್ದೇವೆ ಅದೇನೆಂದರೆ, ಭಾರತ ಅಕ್ಕಿ ಕೇಂದ್ರ ಸರ್ಕಾರದಿಂದ ಈ ಯೋಜನೆಯು ಬಂದಿದೆ ಅಂದರೆ ಕೇವಲ 29 ಗಳಿಗೆ ಮಾತ್ರ ಒಂದು ಕೆಜಿ ಅಕ್ಕಿ ಮಾರಾಟ ಮಾಡಲಾಗುತ್ತಿದೆ ಅಥವಾ ಕೊಡಲಾಗುತ್ತದೆ ಎಂದು ಹೇಳಲಾಗಿದೆ ಇದರ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ನಾವು ನಿಮ್ಮ ಮುಂದೆ ಇಡುತ್ತೇವೆ ಬನ್ನಿ.

29 ರೂಪಾಯಿಗೆ ಒಂದು ಕೆಜಿ ಅಕ್ಕಿ..! ಕೇಂದ್ರ ಸರ್ಕಾರದ ಈ ಹೊಸ ಯೋಜನೆ ಮೂಡಿಬಂದಿದೆ ಎಲ್ಲಾ ಬಡ ಜನರಿಗೂ ಇದು ಅನುಕೂಲವಾಗುವುದು ಇದೊಂದು ಸಂತೋಷದ ಸುದ್ದಿ ಆಗಿದೆ.

Sorry! You are Blocked from seeing the Ads
WhatsApp Group Join Now
Telegram Group Join Now

ಮಂಗಳವಾರ ಮಾಜಿ ಮುಖ್ಯಮಂತ್ರಿಯಾದ ಈ ಬಿಎಸ್ ಯಡಿಯೂರಪ್ಪ ಅವರು ಕರ್ನಾಟಕ ರಾಜ್ಯದಲ್ಲಿ ಭಾರತಕ್ಕೆ ಬ್ರಾಂಡ್ ಮಾರಾಟಕ್ಕೆ ಚಾಲನೆ ಮಾಡಿದರು ಎಂದು ಮಾಧ್ಯಮಗಳ ಮೂಲಕ ಮಾಹಿತಿ ಇದೆ. ಭಾರತ ಅಕ್ಕಿ ಕೇಂದ್ರಿಯ ಸರ್ಕಾರದ ಒಂದು ಯೋಜನೆ ಆಗಿದೆ, ಯೋಜನೆ ಗ್ರಾಹಕರಿಗೆ ಎಲ್ಲಾ ಭೌತಿಕ ಮತ್ತು ಮೊಬೈಲ್ ಬಳಕೆಗಳಲ್ಲಿ ಮಂಗಳವಾರ ದಿನ ಅಂಗಡಿಗಳಲ್ಲಿ ಲಭ್ಯವಿರುತ್ತದೆ ಎಂದು ಹೇಳಲಾಗಿದೆ. ಕೂಡಲೇ ಎಲ್ಲಾ ಜನರು ಈ ಅಕ್ಕಿಯನ್ನು ಖರೀದಿಸಿ ನಿಮ್ಮ ಖರ್ಚನ್ನು ಕಡಿಮೆ ಮಾಡಿಕೊಳ್ಳಿ ಈ ಕೂಡಲೇ ಇದೊಂದು ಒಳ್ಳೆ ಅವಕಾಶವಾಗಿದೆ, ಯಾಕೆ ಈಗಾಗಲೇ ಬಿಡುಗಡೆ ಯಾಗಿದೆ ಎಂದು ನಮಗೆಲ್ಲರಿಗೂ ಗೊತ್ತು ಅದು ಮಾರುಕಟ್ಟೆ ಬಂದು ಒಂದು ದಿನದಲ್ಲೇ ಖಾಲಿ ಆಗಿರುತ್ತದೆ. ಅಷ್ಟೊಂದು ಡಿಮ್ಯಾಂಡ್ ಇರುವ ಈ ಹಕ್ಕಿಗೆ ಇನ್ನಷ್ಟು ಹೆಚ್ಚಿನ ಬೇಡಿಕೆಗಳು ಮೂಡಿಬರುತ್ತವೆ ಎಂದು ಕೆಲವು ಸೂಚನೆಗಳ ಪ್ರಕಾರ ಇದೆ ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದ ಅಕ್ಕಿಯನ್ನು ಖರೀದಿಸಿ ಭಾರತ ಅಕ್ಕಿ ತಂದು ಮಾರಾಟ ಮಾಡಲು ಅಂಗಡಿಗಳಲ್ಲಿ ನೀಡಲಾಗುವುದು ಎಲ್ಲಾ ಗ್ರಾಹಕರಿಗೆ ಕೆಲವೇ ದಿನಗಳಲ್ಲಿ ದೊರೆಯುವುದೆಂದು ಕೂಡ ಮಾಹಿತಿ ಇದೆ.

ಭಾರತ ಅಕ್ಕಿ-

Government food scheme 2024 ಈ ಯೋಜನೆಯು ಒಂದು ಚಿಲ್ಲರೆ ಮಾರಾಟದ ಪ್ರಾರಂಭೋ ಮಾರುಕಟ್ಟೆಯಲ್ಲಿ ಕೈವಾಟ ದರದಲ್ಲಿ ಪೂರೈಸುವುದು ಹೆಚ್ಚಾಗುತ್ತದೆ ಮತ್ತು ಆಹಾರ ಪದಾರ್ಥಗಳಲ್ಲಿ ಬೆಲೆ ನಿಯಂತ್ರಣ ಕಡಿಮೆಯಾಗುವುದು ಎಂದು ಕೆಲವು ಸೂಚನಾ ಪ್ರಕಾರ ತಿಳಿದು ಬಂದಿದೆ.

ಈ ಕೂಡಲೇ ಎಲ್ಲಾ ಗ್ರಾಹಕರು ಅಥವಾ ಆಸಕ್ತಿಯುಳ್ಳ ಸಾರ್ವಜನಿಕರು ಈ ಅಕ್ಕಿಯ ಖರೀದಿಗೆ ಈ ಕೂಡಲೇ ಹೋಗಿ ನಿಮ್ಮ ಹತ್ತಿರದಲ್ಲಿದ್ದ ಅಂಗಡಿಯಲ್ಲಿ ಖರೀದಿ ಮಾಡಿಕೊಳ್ಳಿ ಇದೊಂದು ಒಳ್ಳೆಯ ಅವಕಾಶ ಕೇಂದ್ರ ಸರ್ಕಾರವು ಕೇವಲ 29ಗಳಿಗೆ ಮಾತ್ರ ಹಾಕಿ ನೀಡಲಾಗುತ್ತಿದ್ದು ಇದು ಕೆಲವೊಮ್ಮೆ ಇರುವುದು ಕೆಲವೊಮ್ಮೆ ಇಲ್ಲ ಈಗಾಗಲೇ ಮಂಗಳವಾರ ದಿನದಂದು ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ಇದೆ ಒಂದು ಕೆಜಿಗೆ 29 ಒಳ್ಳೆಯ ಅಕ್ಕಿ ಎಲ್ಲಿ ಸಿಗುವುದಿಲ್ಲ ಅದಕ್ಕಾಗಿ ಎಲ್ಲಾ ಗ್ರಾಹಕರು ಬೇಗನೆ ಹೋಗಿ ಖರೀದಿಸಿ.

ಇನ್ನು ಹೆಚ್ಚಿನ ಮಾಹಿತಿಗಾಗಿ ನಾವು ಇದೇ ರೀತಿ ಮಾಹಿತಿಗಳನ್ನು ನಮ್ಮ ಜಾಲತಾಣದಲ್ಲಿ ನೀಡಿರುತ್ತೇವೆ ಆಸಕ್ತಿಯುಳ್ಳ ಎಲ್ಲಾ ಅಭ್ಯರ್ಥಿಗಳು ಗ್ರಾಹಕರು ಸಾರ್ವಜನಿಕರು ಬಂದು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ ಇನ್ನು ಈ ಮಾಹಿತಿ ಇದೆ ಈ ಮಾಹಿತಿ ಸಂಪೂರ್ಣವಾಗಿ ತಿಳಿದುಕೊಂಡು ನಿಮ್ಮ ಕೆಲಸವನ್ನು ಪ್ರಾರಂಭಿಸಿ.

ಭಾರತ ಅಕ್ಕಿ ಬ್ರ್ಯಾಂಡ್ 5 ಕೆಜಿ 10 ಕೆಜಿ ಪ್ಯಾಕಗಳಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಬಿಡುಗಡೆ ದಿನದಂದು ಅಥವಾ ಸಮಾರಂಭದ ಉದ್ದೇಶಿಸಿ ಮಾತನಾಡಿದ ಯಡಿಯೂರಪ್ಪ ಸಿಎಂ ಮಾಜಿ ಸಿಎಂ ಅವರು ಚಂದಾಳ್ 60 ಕೆಜಿ ಭಾರತಟ್ಟ 27 ಕೆಜಿ ಮತ್ತು ಮಂಗಾ ದಾಲ್ 90 ಕೆಜಿ ಭಾರತಕ್ಕೆ ಬ್ರಾಂಡ್ ಅಡಿಯಲ್ಲಿ ಸಬ್ಸಿಡಿ ಸಿಗುತ್ತವೆ ಅಂಗಡಿಗಳಲ್ಲಿ ಬೇಗನೆ ಹೋಗಿ ಒಳ್ಳೆಯ ಹಕ್ಕಿಯನ್ನು ಪಡೆದುಕೊಳ್ಳಿ ಅಥವಾ ತೆಗೆದುಕೊಳ್ಳಿ.

Government food scheme 2024

Government food scheme 2024 ಇದೊಂದು ಉತ್ತಮ ಗುಣಮಟ್ಟದ ಅಕ್ಕಿ ಕೇವಲ 29 ಒಂದು ಕೆಜಿಗೆ ಮಾರಾಟ ಮಾಡಲಾಗುತ್ತಿದ್ದಾರೆ ಮಾಧ್ಯಮ ಮತ್ತು ಕಡಿಮೆ ಆದಾಯ ಇರುವವರಿಗೆ ಇದು ಒಂದು ಒಳ್ಳೆಯ ಸುವರ್ಣ ಅವಕಾಶ ಈ ಅಕ್ಕಿಯನ್ನು ಬಳಸಿಕೊಂಡು ಒಳ್ಳೆಯ ಊಟವನ್ನು ಮಾಡಬಹುದು ಈ ಕೂಡಲೇ ಈ ಅಕ್ಕಿಯನ್ನು ಖರೀದಿಸಿಯಲ್ಲಿ ಎಲ್ಲಾ ಕ್ಯಾಲ್ಸಿಯಂ ಪೊಟ್ಯಾಷಿಯಂ ಕೂಡ ಇರುತ್ತದೆ ಎಂದು ಕೆಲವು ಮಾಹಿತಿಗಳ ಪ್ರಕಾರ ಹೇಳಿದ್ದಾರೆ.

ಚಿಲ್ಲರೆ ಕಿ ದರದಲ್ಲಿ 15 ರಷ್ಟು ಈಗಾಗಲೇ ಹೆಚ್ಚಳವಾಗಿದೆ ಇದಕ್ಕೆ ಪರಿಹಾರವಾಗಿ ಸರ್ಕಾರ ಕೆಜಿಗೆ 29 ಮಾತ್ರ ಸಬ್ಸಿಡಿ ಬೆಲೆಯಲ್ಲಿ ಭಾರತಕ್ಕಿಯನ್ನು ಈಗಾಗಲೇ ನೀಡುತ್ತಿದೆ, Government food scheme 2024 ಭಾರತಕ್ಕೆ 5 ಮತ್ತು 10 ಕೆಜಿ ಪ್ಯಾಕುಗಳಲ್ಲಿ ಇರುತ್ತವೆ, ಸಾರ್ವಜನಿಕರು ಎಲ್ಲಿ ಹೋಗಿ ಕರಿಸುವುದೆ ಕಡೆಯಿಸಬೇಕೆಂದರೆ ಸಂಪೂರ್ಣ ವಿವರಣೆ ಈ ಕೆಳಗಡೆ ಹೇಳುತ್ತೇವೆ ಬನ್ನಿ.

ದೇಶದಲ್ಲಿ ಈಗ ಅಕ್ಕಿ ಬೆಲೆ 15 ರಷ್ಟು ಹೆಚ್ಚಾಗಿದೆ ಜನಸಾಮಾನ್ಯರು ಬದುಕುವುದೇ ಕಷ್ಟ ಇದರಿಂದಾಗಿ, ಅಂತ ಸಮಯದಲ್ಲಿ ಕೇಂದ್ರ ಸರ್ಕಾರವು ಒಂದು ಯೋಜನೆ ಜಾರಿಗೆ ತಂದಿತ್ತು ಅದೇನೆಂದರೆ, ಭಾರತ ಅಕ್ಕಿ ಕೇವಲ 29ಗಳಿಗೆ ಮಾತ್ರ ಈ ಅಕ್ಕಿ ದೊರೆಯುತ್ತದೆ ಈಗಿನ ಮಾರ್ಕೆಟಿನಲ್ಲಿ ಅದು 5 ಕೆಜಿ ಮತ್ತು 10 ಕೆಜಿ ಪ್ಯಾಕುಗಳು ಇರುತ್ತವೆ. ಈಗ ಮಾತ್ರ ಮುಂದಿನ ದಿನಮಾನಗಳಲ್ಲಿ ಒಂದು ಕೆಜಿ ಪ್ಯಾಕ್ ಮೂಲಕ ಬರುತ್ತದೆ ಎಂದು ಹೇಳಿದ್ದಾರೆ ನಮಗೆಲ್ಲಭ್ಯವಿರುವ ಮಾಹಿತಿ ಪ್ರಕಾರ ನಿಮ್ಮ ಮುಂದೆ ನಾವು ಹೇಳುತ್ತಿದ್ದೇವೆ.

ಚಿಲ್ಲರೆ ಮಾರಾಟದ ಉದ್ದೇಶದಿಂದಾಗಿ ಭಾರತ ರೈಸ್ ಅನ್ನು ಪರಿಚಯಿಸಲಾಗಿದೆ ಕೇಂದ್ರ ಸರ್ಕಾರವು ಈಗ ಕಡಿಮೆ ಬೆಲೆಯಲ್ಲಿ ಒಂದು ಯೋಜನೆಯನ್ನು ತಂದಿತ್ತು ಅದೇನಂದರೆ ಇದೆ ಭಾರತ ಅಕ್ಕಿ ಯೋಜನೆ ಬಡ ಜನರಿಗೆ ನೀಡಲು ಒಂದು ಅಥವಾ ಸಾರ್ವಜನಿಕರಿಗೆ ಕಡಿಮೆ ಬೆಲೆಯಲ್ಲಿ ನೀಡುವುದಾಗಿ ಕೇಂದ್ರ ಸರ್ಕಾರವು ಅಧಿಕ ಸೂಚನೆ ಪ್ರಕಾರ ಹೇಳಿತು ಈಗ ಈ ಅಕ್ಕಿಯು ಮಾರುಕಟ್ಟೆಯಲ್ಲಿ ಲಭ್ಯವು ಇದೆ ಈ ಕೂಡಲೇ ಸಾರ್ವಜನಿಕರು ಖರೀದಿಸಬಹುದು.

ಮಾಧ್ಯಮಗಳ ಮೂಲಕ ಕೆಲವು ಮಾಹಿತಿ ಪ್ರಕಾರ ಹಾರ ಸಚಿವರಾದ ಪಿಯುಶ್ ಗೋಯಲ್ ಭಾರತಕ್ಕೆ ಮಾರಾಟಕ್ಕೆ ಅಧಿಕೃತವಾಗಿ ಸೂಚನೆಯನ್ನು ನೀಡಿದ್ದಾರೆ ಅಥವಾ ಚಾಲನೆಯನ್ನು ನೀಡಿದ್ದಾರೆ. ಅಲ್ಲದೆ ಇದರ ಮಾರಾಟಕ್ಕಾಗಿ ಬೇಗನೆ ಮಾರುಕಟ್ಟೆಗೆ ಬಂದಿವೆ.

ಭಾರತ ಅಕ್ಕಿ(Rice)ಎಂದರೇನು ?

ಈಗಿನ ದಿನಗಳಲ್ಲಿ ಹೆಚ್ಚುತ್ತಿರುವ ಹಾರದ ಬೆಲೆಯಲ್ಲಿ ಅಕ್ಕಿಯ ಬೆಲೆಯೂ ಕೂಡ ಹೆಚ್ಚಾಗಿತ್ತು, ಗ್ರಾಹಕರ ವ್ಯವಹಾರಗಳು ಮತ್ತು ಆಹಾರ ಮತ್ತು ಸಾರ್ವಜನಿಕರಲ್ಲಿ ಕೇಂದ್ರ ಸರ್ಕಾರವು ಸಾರ್ವಜನಿಕರಿಗೆ ಒಂದು ಯೋಜನೆಯು ಪರಿಚಯಿಸಿತು ಅದೇನಂದರೆ ‘ಭಾರತ್ ಅಕ್ಕಿ’ ಯೋಜನೆಯ ಪ್ರಾರಂಭಿಸಲಾಯಿತು. ಕೇಂದ್ರೀಯ ಭಂಡಾರ ಈ ಏಜೆನ್ಸಿಗಳ ಪ್ರಕಾರ ಈ ಬ್ರಾಂಡ್ ಅಡಿಯಲ್ಲಿ 5 ಎಲ್‌ಎಂಟಿ ಅಕ್ಕಿ ಮಾರಾಟ ಮಾಡಲಾಗುತ್ತಿದೆ ಎಂದು ಈಗಾಗಲೇ ಸೂಚನೆಯಲ್ಲಿ ಹೇಳಿದ್ದಾರೆ.

Government food scheme 2024 ಈಗಿನ ದಿನಮಾನದಲ್ಲಿ ಅಕ್ಕಿ ಇಯರ್ ಬೆಲೆಯು ಇವರ ತಲೆ ಇತ್ತು, ಅದರೊಂದಿಗೆ ಒಂದು ಯೋಜನೆಯು ಕೇಂದ್ರ ಸರ್ಕಾರವು ಒಂದು ಯೋಜನೆ ಜಾರಿಗೆ ತತ್ತು ಅದೇನಂದರೆ, Government food scheme 2024 ಭಾರತಕ ಅಕ್ಕಿ ಕೇಂದ್ರ ಸರ್ಕಾರ ಎಲ್ಲಾ ಸಾರ್ವಜನಿಕರಿಗೆ ಇದೊಂದು ಸಂತೋಷದ ವಿಷಯ ಮತ್ತು ಕೆಲ ಬಡ ಜನರಿಗೆ ಇದು ಕೂಡ ಸಂತೋಷದ ವಿಷಯ ಎನ್ನಬಹುದು ಅವರು ಕೂಡ ಈ ಹಕ್ಕಿಯನ್ನು ಖರೀದಿಸಬಹುದು ಈ ಕೂಡಲೇ ನಿಮ್ಮ ಊರಲ್ಲಿ ಲಭ್ಯವಿರುವ ಅಂಗಡಿಯಲ್ಲಿ ಹೋಗಿ ಖರೀದಿಸಿಕೊಳ್ಳಿ ಇನ್ನು ಹೆಚ್ಚಿನ ಮಾಹಿತಿಗಾಗಿ ನಮ್ಮ ಜಾಲತಾಣಕ್ಕೆ ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ನಾವು ಹೇಳುತ್ತೇವೆ.

ಭಾರತ ಅಕ್ಕಿ ಎಲ್ಲಿ ಖರೀದಿ ಮಾಡಬಹುದು..!

ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಅವರು ಭಾರತ ಅಕ್ಕಿಯನ್ನು ಈಗಾಗಲೇ ಗ್ರಾಹಕರಿಗೆ ಕೊಡುವುದಾಗಿ ಹೇಳಿದ್ದಾರೆ ಅದೇ ರೀತಿ ಈ ಕೂಡಲೇ ಅದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ ಇನ್ನು ಮುಂದಿನ ದಿನಗಳಲ್ಲಿ ಈ ಕಾಮರ್ಸ್ ಪ್ಲಾಟ್ಫಾರ್ಮ್ ಗಳನ್ನು ಮತ್ತು ಆನ್ಲೈನ್ ಮೂಲಕವೂ ಲಭ್ಯವಾಗಿರುತ್ತದೆ ಇದು.

ರಿಯಾಯಿತಿ ತರಗಳಲ್ಲಿ ಯಾವ ವಸ್ತುಗಳು ಖರೀದಿ ಮಾಡಬಹುದು-

Government food scheme 2024 ಕೇಂದ್ರ ಸರ್ಕಾರವು ಭಾರತಕ್ಕೆ ಜೊತೆಗೆ ಇನ್ನೂ ಕೆಲವು ಸಬ್ಸಿಡಿ ದರದಲ್ಲಿ ನೀಡುತ್ತದೆ ಮತ್ತು ಹೆಚ್ಚುರಿಯಾಗಿ ಈ ಸಹಕಾರಿ ಚಾನೆಲ್ ಗಳ ಮೂಲಕ ಭಾರತ ದಾಲ್ ಅನ್ನ ಕೆಜಿಗೆ 60 ರೂಪಾಯಿ ಮತ್ತು ಇರುಳಿಗಿ 25 ರೂಪಾಯಿಗೆ ನೀಡಲಾಗುತ್ತಿದೆ.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯ ಬಗ್ಗೆ ಮಾಹಿತಿ –

ಪ್ರಧಾನ ಮಂತ್ರಿ ಕರಿಕಲಾಂಡ್ ಅನ್ನ ಯೋಜನೆ ಅಡಿಯಲ್ಲಿ ರೈತರು ಸಾಮಾನ್ಯ ಗ್ರಾಹಕರು ಮತ್ತು ಇನ್ನಿತರ ಸಾರ್ವಜನಿಕರು ಎಲ್ಲರೂ ವಿತರಣಾ ವ್ಯವಸ್ಥೆ ಮೂಲಕ 80 ಕೋಟಿಗೆ ಹೆಚ್ಚಿನ ಫಲಾನುಭವಿಗಳು ಬಡ ಜನ ಯಾರೆಂದರೆ ನೋಡುವುದಾದರೆ ಬಡ ಜನರು ಹಾಗೂ ಶಾಲಾ ಮಕ್ಕಳಿಗೆ ಮತ್ತು ವಸತಿ ನಿಲಯಗಳಿಗೆ ಇದರ ಲಾಭವನ್ನು ಪಡೆಯಬಹುದಾಗಿದೆ.

ಈ ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ ಯೋಜನೆಯ ಮೂಲಕ ಪಡೆದಿರುವ ಗೋಧಿ ಹಾಗೂ ಅಕ್ಕಿ ಇಡೀ ದೇಶದಾದ್ಯಂತ ಸುಮಾರು ಆರು ಲಕ್ಷ ಕ ನ್ಯಾಯಬೆಲೆ ಅಂಗಡಿಗಳ ಜಾಲದ ಮೂಲಕ ಸುಮಾರು 80 ಕೋಟಿಗಳ ಪಿ ಡಿ ಎಸ್ ಫಲಾನುಭವಿಗಳಿಗೆ ಅಂದರೆ ಪಡಿತರ ಚೀಟಿ ಫಲಾನುಭವಿಗಳಿಗೆ ಉಚಿತ ನೀಡಲಾಗುತ್ತಿದೆ. ಅದೇ ರೀತಿ ಎಲ್ಲಾ ಜನರು ಈ ಮಾಹಿತಿಯನ್ನು ತಿಳಿದುಕೊಳ್ಳಬೇಕು ಹಾಗೂ ಈ ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದು ನಾವು ಹೇಳುತ್ತೇವೆ.

ವರ್ಲ್ಡ್ ಕನ್ನಡ: ಈ ನಮ್ಮ ವೆಬ್ಸೈಟ್ನಲ್ಲಿ ಅಥವಾ ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ಸಂದೇಶಗಳನ್ನು ನೀಡುವುದಿಲ್ಲ, ತಪ್ಪಿದಲ್ಲಿ ಕ್ಷಮಿಸಿ.

ಹೀಗೆ ನಮ್ಮ ವರ್ಡ್ ಕನ್ನಡ ಜಾಲತಾಣದಲ್ಲಿ ದಿನಾಲೂ ರೈತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮತ್ತು ಅಭ್ಯರ್ಥಿಗಳಿಗೆ ಉಪಯುಕ್ತ ವಾಗುವಂತಹ ಮಾಹಿತಿ ವಿವರವನ್ನು ನೀಡುತ್ತಿರುತ್ತೇವೆ. ಎಲ್ಲರಿಗೂ ಧನ್ಯವಾದಗಳು..!

ಭಾರತ ಅಕ್ಕಿ ಎಲ್ಲಿ ಖರೀದಿ ಮಾಡಬಹುದು..?

ಭಾರತ ಅಕ್ಕಿಯನ್ನು ಈಗಾಗಲೇ ಗ್ರಾಹಕರಿಗೆ ಕೊಡುವುದಾಗಿ ಹೇಳಿದ್ದಾರೆ ಅದೇ ರೀತಿ ಈ ಕೂಡಲೇ ಅದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ ಇನ್ನು ಮುಂದಿನ ದಿನಗಳಲ್ಲಿ ಈ ಕಾಮರ್ಸ್ ಪ್ಲಾಟ್ಫಾರ್ಮ್ ಗಳನ್ನು ಮತ್ತು ಆನ್ಲೈನ್ ಮೂಲಕವೂ ಲಭ್ಯವಾಗಿರುತ್ತದೆ ಇದು.

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads