Google scholarship 2024 : ವಿದ್ಯಾರ್ಥಿಗಳಿಗೆ 2 ಲಕ್ಷದವರೆಗೆ ಸ್ಕಾಲರ್ಶಿಪ್.! ಈ ಕೂಡಲೇ ಅರ್ಜಿ ಸಲ್ಲಿಸಿ.! Apply now..

Google scholarship 2024 ನಮಸ್ಕಾರ ಸ್ನೇಹಿತರೆ ಈ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ನಾವು ಇವತ್ತು ವಿದ್ಯಾರ್ಥಿಗಳಿಗೆ ಗೂಗಲ್ ವತಿಯಿಂದ ಎರಡು ಲಕ್ಷದವರೆಗೆ ಉಚಿತ ಸ್ಕಾಲರ್ಶಿಪ್ ನೀಡಲಾಗುವುದು ಎಂದು ತಿಳಿಸಿದ್ದಾರೆ. ಅದರ ಸಂಪೂರ್ಣ ಮಾಹಿತಿಯನ್ನು ನಾವು ಈ ಒಂದು ಲೇಖನದಲ್ಲಿ ತಿಳಿಸಿಕೊಡುತ್ತೇವೆ ಬನ್ನಿ ಸ್ನೇಹಿತರೆ.

ಜನರೇಶನ್ ಗೂಗಲ್ ಸ್ಕಾಲರ್ಶಿಪ್(Google Scholarship 2024):

ವಿಶ್ವದ ಅತಿ ದೊಡ್ಡ ಕಂಪನಿಯಾದ ಗೂಗಲ್ ನಿಂದ ವಿದ್ಯಾರ್ಥಿಗಳಿಗೆ ಜನರೇಶನ್ ಗೂಗಲ್ ಸ್ಕಾಲರ್ಶಿಪ್ ನೀಡುವುದಾಗಿ ಹೇಳಿದ್ದಾರೆ, (google scholarship) ನೋಡಿ ವಿದ್ಯಾರ್ಥಿಗಳೇ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಕಲಿತಿರೋ ವಿದ್ಯಾರ್ಥಿಗಳಿಗೆ ಈ ಒಂದು ಕಾಲರ್ಶಿಪ್ ಅಂದರೆ ಉಚಿತ ಸ್ಕಾಲರ್ಶಿಪ್ ಪಡೆದುಕೊಳ್ಳಬಹುದಾಗಿರುತ್ತದೆ.

Google scholarship 2024
Google scholarship 2024

ಈ ಒಂದು ಸ್ಕಾಲರ್ಶಿಪ್ ಗೆ ಯಾವ ವಿದ್ಯಾರ್ಥಿಗಳು ಅರ್ಹ ರಾಗಿರುತ್ತಾರೆ.?

ಗೂಗಲ್ ಕಂಪನಿಯು ನೀಡುತ್ತಿರುವ ಜನರೇಷನ್ ಗೂಗಲ್ ಸ್ಕಾಲರ್ಶಿಪ್ ಪಡೆದುಕೊಳ್ಳಲು(Generation Google Scholarship)ಗೆ ಅರ್ಜಿ ಹಾಕಬೇಕಾದರೆ ವಿಜ್ಞಾನ(Science) ಮತ್ತು ತಂತ್ರಜ್ಞಾನ(Technology)ಕ್ಷೇತ್ರದಲ್ಲಿ ಶಿಕ್ಷಣ ಮಾಡುತ್ತಿರಬೇಕು ಹಾಗೂ ಹಿಂದಿನ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಎಂದು ಕೆಲವು ಕಡೆ ಮಾಹಿತಿ ಇದೆ, ಈ ಒಂದು ಎಲ್ಲಾ ಅರ್ಹತೆ ಇದ್ದರೆ ಈ ಒಂದು ಸ್ಕಾಲರ್ಶಿಪ್ ಗೆ ವಿದ್ಯಾರ್ಥಿಗಳು ಅರ್ಹ ಆಗಿರುತ್ತಾರೆ ಮತ್ತು ಈ ಕೂಡಲೇ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

Sorry! You are Blocked from seeing the Ads
WhatsApp Group Join Now
Telegram Group Join Now

ನೋಡಿ ವಿದ್ಯಾರ್ಥಿಗಳೇ ಈ ಒಂದು ಗೂಗಲ್ ಸ್ಕಾಲರ್ಶಿಪ್ ಅನ್ನು ನೀವು ಅರ್ಹರಾಗಿದ್ದರೆ ಬೇಗನೆ ಪಡೆದುಕೊಳ್ಳಿ ನಿಮಗೆ ಈ ಒಂದು ಸ್ಕಾಲರ್ಶಿಪ್ ನಿಂದ ಸಹಾಯವಾಗಬಹುದು ಇನ್ನು ಹೆಚ್ಚಿನ ಮಾಹಿತಿಗಾಗಿ ನಮ್ಮ ಜಾಲತಾಣಕ್ಕೆ ಭೇಟಿ ನೀಡುತ್ತಿರಿ ನಾವು ದಿನಾಲು ಇದೇ ರೀತಿ ಮಾಹಿತಿಯನ್ನು ಕೊಡುತ್ತಿರುತ್ತೇವೆ ಸ್ನೇಹಿತರೆ.

ಪ್ರಮುಖ ದಿನಾಂಕಗಳು :

  • ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : 26 ಮಾರ್ಚ್ 2024
  • ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ : 16 ಮೇ 2024

ಮೇಲ್ಗಡೆ ನೀಡಿರುವ ದಿನಾಂಕದೊಳಗಡೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ ವಿದ್ಯಾರ್ಥಿಗಳಿಗಾಗಿ ಸ್ಕಾಲರ್ಶಿಪ್ ನೀಡುವುದು ಅದು ಈಗಾಗಲೇ ಅಧಿಕೃತದಲ್ಲಿ ಪ್ರಕಟಿಸಲಾಗಿದೆ ಅದನ್ನು ಅರ್ಹ ವಿದ್ಯಾರ್ಥಿಗಳು ಈ ಕೂಡಲೇ ಅರ್ಜಿ ಹಾಕಬಹುದಾಗಿರುತ್ತದೆ ಈ ಕೂಡಲೇ ಅರ್ಜಿ ಸಲ್ಲಿಸಿ ಸ್ನೇಹಿತರೆ.

ವಿಶೇಷ ಸೂಚನೆ: ಈ ನಮ್ಮ ಜಾಲತಾಣದಲ್ಲಿ ಅದೇ ರೀತಿಯ ತಪ್ಪು ಮಾಹಿತಿಗಳನ್ನು ಕೊಡುವುದಿಲ್ಲ, ಹಾಗೂ ದಿನಾಲು ನಾವು ಎಲ್ಲರಿಗಿಂತ ಮುಂಚೆ ಮಾಹಿತಿಯನ್ನು ತಲುಪಿಸುತ್ತಿರುತ್ತದೆ ಆದ ಕಾರಣ ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗಿ, ಧನ್ಯವಾದಗಳು..!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads