Good news for SBI account holders ಸ್ನೇಹಿತರೆ ನಮಸ್ಕಾರ ನಾವು ಇವತ್ತಿನ ಲೇಖನದಲ್ಲಿ SBI ಅಕೌಂಟ್ ಅನ್ನು ಹೊಂದಿರುವವರಿಗೆ ಮತ್ತೊಂದು ಸಿಹಿ ಸುದ್ದಿಯನ್ನು ನೀಡಿರುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನಿಮಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ.
ಇದೀಗ ನಮ್ಮ ದೇಶದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೇಶದ ಅತಿ ದೊಡ್ಡ ಸಾರ್ವಜನಿಕ ವಲಯದ ಕಂಪನಿಯಾಗಿದೆ. ಇದೀಗ ತನ್ನ ಮೌಲ್ಯಯುತ ಗ್ರಾಹಕರಾಗಿ ಹಲವಾರು ರೀತಿಯ ಆಕರ್ಷಕ ಕೊಡುಗೆಗಳನ್ನು ಕೂಡ ಪರಿಚಯ ಮಾಡಿದೆ. ಇದೀಗ ಪ್ರಸ್ತುತ ಕೊಡುಗೆಗಳಲ್ಲಿ ಒಂದಾದ SBI ಸರ್ವೋತ್ತಮ FD ಯೋಜನೆಯ ಗ್ರಾಹಕರಿಗೆ 7.4% ನಷ್ಟು ಬಡ್ಡಿ ದರವನ್ನು ಪಡೆಯುವ ಅವಕಾಶವನ್ನು ಇದೀಗ SBI ಗ್ರಾಹಕರಿಗೆ ನೀಡಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ.
Table of Contents
Good news for SBI account holders complte information
ಈಗ SBI ಬ್ಯಾಂಕ್ ನೀಡುವ ಬಡ್ಡಿಯ ದರವು ಸಾರ್ವಜನಿಕರ ಭವಿಷ್ಯ ನಿಧಿ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಮತ್ತು ಅಂಚೆ ಕಚೇರಿ ಯೋಜನೆಗಳನ್ನು ಇತರ ಹೂಡಿಕೆ ಆಯ್ಕೆಗಳಿಂದ ಒದಗಿಸಲಾಗುವಂತಹ ದರಗಳನ್ನು ಕೂಡ ಮೀರಿಸುವಂತಿದೆ. ಹಾಗೆ SBIಯೋಜನೆಯನ್ನು ಪ್ರತ್ಯೇಕಿಸುವುದು ಅದರ ಹೆಚ್ಚಿನ ಬಡ್ಡಿಯ ದರ ಮಾತ್ರವಲ್ಲದೆ ಅದರ ತುಲಾನಾತ್ಮಕವಾಗಿ ಕಡಿಮೆ ಅವಧಿ ಒಂದು ಅಥವಾ ಎರಡು ವರ್ಷಗಳ ಸೀಮಿತ ವಾಗಿರುತ್ತದೆ. ಇದೀಗ ಎರಡು ವರ್ಷಗಳ ಕಾಲ ನಿಶ್ಚಿತ ಠೇವಣಿಗಾಗಿ ಬ್ಯಾಂಕು ಸಾಮಾನ್ಯ ಜನರಿಗೆ 7.4% ಅಷ್ಟು ಬಡ್ಡಿ ದರವನ್ನು ನೀಡುತ್ತದೆ. ಹಾಗೆ ಹಿರಿಯ ನಾಗರಿಕರಿಗೆ 7.9% ಹೆಚ್ಚಿನ ಬಡ್ಡಿ ದರವನ್ನು ನೀಡುತ್ತದೆ.
ಇದೀಗ ಪ್ರಸ್ತುತವಾಗಿ ಒಂದು ವರ್ಷದ ಅವಧಿಯೊಂದಿಗೆ ಸ್ಥಿರ ಠೇವಣಿಗಳ ಮೇಲೆ ಸಾಮಾನ್ಯ ಜನರಿಗೆ 7.10% ಮತ್ತು ಹಿರಿಯ ನಾಗರಿಕರೇ 7.60% ಬಡ್ಡಿದರವನ್ನು ನೀಡುತ್ತದೆ. ಇದೀಗ SBI ಸರ್ವೋತ್ತಮ ಪೀಕ್ಸೆಡ್ ಡಿಪಾಸಿಟ್ ಸ್ಕೀಮ್ ಎಂದು ಕರೆಯಲ್ಪಡುವ SBI ಅತ್ಯುತ್ತಮ ಅವಧಿಯ ಠೇವಣಿ ಯೋಜನೆಗೆ ಕನಿಷ್ಠ ರೂಪಾಯ 15 ಲಕ್ಷ ಠೇವಣಿ ಅಗತ್ಯವಿರುತ್ತದೆ ಗರಿಷ್ಠವಾಗಿ 2 ಕೋಟಿ ಹೂಡಿಕೆಗಳ ವರೆಗೆ ಅವಕಾಶವಿರುತ್ತದೆ. ಈ ಯೋಜನೆಯಲ್ಲಿ ಹೂಡಿಕೆದಾರರು ಒಂದು ಅಥವಾ ಎರಡು ವರ್ಷಗಳವರೆಗೆ ಹೂಡಿಕೆಯನ್ನು ಮಾಡುವ ಆಯ್ಕೆ ಇದೆ.
ಹಾಗಿದ್ದರೆ ಬಡ್ಡಿಯ ದರವನ್ನು ಹೇಗೆ ಲೆಕ್ಕ ಹಾಕುತ್ತಾರೆ
ಇದೀಗ ಈ ಯೋಜನೆ ಮೂಲಕ ಸಿಗುವ ಬಡ್ಡಿ ದರವನ್ನು ಚಕ್ರಬಡ್ಡಿ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಇದೀಗ ಹೆಚ್ಚು ಹಿರಿಯ ನಾಗರಿಕರಿಗೆ ನಿರ್ದಿಷ್ಟವಾಗಿ ಅನುಗುಣವಾಗಿ ಇಳುವರಿ ಸೌಲಭ್ಯಗಳನ್ನು ಬ್ಯಾಂಕು ಒದಗಿಸುತ್ತದೆ. ಹಾಗೆ ಒಂದು ವರ್ಷದ ಠೇವಣಿಗಾಗಿ ಹಿರಿಯ ನಾಗರಿಕರು ವರ್ಷಕ್ಕೆ 7.82% ರಷ್ಟು ಬಡ್ಡಿ ದರವನ್ನು ಗಳಿಸಬಹುದಾಗಿದೆ. ಅಷ್ಟೇ ಅಲ್ಲದೆ ಎರಡು ವರ್ಷದ ಠೇವಣಿಗೆ 8.14% ನಷ್ಟು ಹೆಚ್ಚಿನ ಬಡ್ಡಿ ದರವನ್ನು ಈ ಯೋಜನೆ ಮೂಲಕ ನೀಡುತ್ತಾರೆ. ಈ ಯೋಜನೆಯ ಅಕಾಲಿಕವಾಗಿ ವಾಪಸತಿಯ ಉದ್ದೇಶಿಸಲ ಎಂದು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ.
ಅಷ್ಟೇ ಅಲ್ಲದೆ ನೀವು ಹೂಡಿಕೆ ಮಾಡಿದ ನಂತರ ಮಧ್ಯದಲ್ಲಿ ಅಂದರೆ ಅವಧಿಯು ಪೂರ್ಣಗೊಳ್ಳುವ ಮೊದಲೇ ನೀವು ಯಾರಾದರೂ ತಮ್ಮ ಹಣವನ್ನು ಪಡೆಯಲು ನಿರ್ಧಾರ ಮಾಡಿದರೆ ನೀವು ಅವುಗಳಿಗೆ ಹೆಚ್ಚುವರಿ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಹಾಗೆ ನಿವೃತ್ತಿ ಹೊಂದಿದವರಿಗೆ ಈ ಯೋಜನೆ ಸೂಕ್ತವಾಗಿರುತ್ತದೆ. ಹಿರಿಯ ನಾಗರಿಕರಿಗೆ ಸಂಯುಕ್ತ ಬಡ್ಡಿ ಮತ್ತು ಆಕರ್ಷಕ ಬಡ್ಡಿ ದರಗಳನ್ನು ನೀಡುವ ಯೋಜನೆಯಲ್ಲಿ ತಮ್ಮ PPF ಹಣವನ್ನು ಹೂಡಿಕೆ ಮಾಡಲು ಅವಕಾಶವನ್ನು ನೀಡುತ್ತಾರೆ. ಹಾಗೆ ನೀವು ಅಧಿಕೃತ ವೆಬ್ ಸೈಟ್ ನಲ್ಲಿ ಈ ನಿರ್ದಿಷ್ಟ ಯೋಜನೆಯ ಮೂಡಿಕೆ ಮಾಡುವ ಅವಧಿಯ ಕುರಿತು ಯಾವುದೇ ವಿವರಗಳನ್ನು ನೀಡಲಾಗುವುದಿಲ್ಲ.
ನಾವು ಈ ಮೇಲೆ ನೀಡಿರುವ ಮಾಹಿತಿ ನಿಮಗೆ ಸರಿಯಾದ ರೀತಿಯಲ್ಲಿ ದೊರೆತಿದೆ ಎಂದು ನಾವು ತಿಳಿದಿದ್ದೇವೆ. ನಮ್ಮ ಮಾಧ್ಯಮದಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಗಳನ್ನು ನೀಡುವುದಿಲ್ಲ. ಈ ಲೇಖನವನ್ನು ಕೊನೆಯವರೆಗೂ ಓದಿದ್ದಕ್ಕಾಗಿ ಧನ್ಯವಾದಗಳು.