Income Tax 2024:ನೌಕರರಿಗೆ ಗುಡ್ ನ್ಯೂಸ್. ಇಂತವರು ವೇತನಕ್ಕೆ ತೆರಿಗೆ ಪಾವತಿ ಮಾಡಬೇಕಿಲ್ಲ,ಸಂಪೂರ್ಣ ಮಾಹಿತಿ ತಿಳಿಯಿರಿ.

good news for employees such people do not have to pay tax on salary:ಬಂಧುಗಳೇ ಇವತ್ತಿನ ಲೇಖನದಲ್ಲಿ ಆದಾಯ ತೆರಿಗೆಯ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ಪಡೆಯಿರಿ ಈ ಒಂದು ಲೇಖನವನ್ನು ಕೊನೆಯವರೆಗೂ ಓದಿಕೊಳ್ಳಿ ಎಂದು ತಿಳಿಸಿಕೊಡುತ್ತಿದ್ದೇವೆ. ಪ್ರಪಂಚದಾದ್ಯಂತ ಆದಾಯ ತೆರಿಗೆಯೇ ಪ್ರತಿಯೊಂದು ದೇಶದ ಮುಖ್ಯ ಬೆಳವಣಿಗೆಗೆ ಕಾರಣವಾಗುವ ಅಂಶ.

good news for employees such people do not have to pay tax on salary
good news for employees such people do not have to pay tax on salary

good news for employees such people do not have to pay tax on salary

ಪ್ರತಿಯೊಂದು ದೇಶವು ತನ್ನದೇ ಆದಂತಹ ಆದಾಯ ತೆರಿಗೆ ನಿಯಮಗಳನ್ನು ಹೊಂದಿರುತ್ತದೆ, ಈ ನಿಯಮಗಳಿಂದ ತಪ್ಪಿಸಿಕೊಳ್ಳದೆ ಇರುವ ಹಾಗೆ ನೋಡಿಕೊಳ್ಳಲು ಆದಾಯ ತೆರಿಗೆ ಇಲಾಖೆಯು ದೇಶದ ಪ್ರತಿಯೊಬ್ಬ ವ್ಯಕ್ತಿಯ ಹಣಕಾಸು ಮತ್ತು ವಾಣಿಜ್ಯ ವಹಿವಾಟುಗಳನ್ನು ನಿರಂತರ ಪರಿಶೀಲನೆ ಮಾಡುತ್ತಿರುತ್ತದೆ. ದೆ

ಜನರು ತಮ್ಮ ದಿನನಿತ್ಯದ ಜೀವನದಲ್ಲಿ ಹಲವು ರೀತಿಯಲ್ಲಿ ತೆರಿಯನ್ನು ಪಾವತಿ ಮಾಡುತ್ತಾರೆ, ಆದರೆ ಈ ಲೇಖನದಲ್ಲಿ ನಿಮಗೆ ಮಾಸಿಕ ವೇತನದಲ್ಲಿ ತೆರಿಗೆ ಪಾವತಿ ಮಾಡುವವರಿಗೆ ಯಾವ್ಯವ ನಿಯಮಗಳು ಅನ್ವಯ ಆಗುತ್ತವೆ ಅಂತ ನೋಡೋಣ, ಏಕೆಂದರೆ ಕೆಲವರಿಗೆ ತಿಂಗಳ ಕೊನೆಯಲ್ಲಿ ವಿವಿಧ ಪ್ರಮಾಣದಲ್ಲಿ ವೇತನವನ್ನು ಪಡೆಯುವ ನೌಕರರು, ಅವರು ಪಡೆಯುವ ವೇತನ ಪ್ರಮಾಣ ಮತ್ತು ಅದಿಕ್ಕೆ ಆದಾಯ ತೆರಿಗೆ ವಿನಾಯಿತಿ ವ್ಯವಸ್ಥೆ ಬಗ್ಗೆ ಮಾಹಿತಿ ಇರುವುದಿಲ್ಲ.

Sorry! You are Blocked from seeing the Ads
WhatsApp Group Join Now
Telegram Group Join Now

ಬಂಧುಗಳೇ ಹಣಕಾಸು ಸಚಿವರು 2020ರಲ್ಲಿ ಹೊಸ ತೆರಿಗೆ ವ್ಯವಸ್ಥೆಯನ್ನು(Tax Regime) ಬಜೆಟ್ ಮಂಡಿಸುವಾಗ ಸಂಸತ್ತಿನಲ್ಲಿ ಜಾರಿಗೊಳಿಸಿ, ತೆರಿಗೆ ಪಾವತಿದಾರರಿಗೆ ಪ್ರಯೋಜನವಾಗುವಂತೆ ಆದಾಯ ತೆರಿಗೆ ಸ್ಲಾಬ್ ಮತ್ತು ದರಗಳನ್ನು ಬದಲಾಯಿಸಿ ಕಡಿಮೆ ಮಾಡಿದರು.

ಹಳೆಯ ತೆರಿಗೆ ವ್ಯವಸ್ಥೆ

7 ಲಕ್ಷಕ್ಕಿಂತ ಕಡಿಮೆ ಆದಾಯ ಸಂಪೂರ್ಣ ವಿನಾಯಿತಿ ಆದರೆ, ಪಾವತಿದಾರರು ಹಳೆಯ ತೆರಿಗೆ ವ್ಯವಸ್ಥೆಯಲ್ಲಿ ರೂ. 5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದ್ದಾಗಿರಬೇಕು.

ಹೊಸ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆ ಪಾವತಿ ಶ್ರೇಣಿ:

  • ರೂ. 3 ಲಕ್ಷದವರೆಗೆ: ತೆರಿಗೆ ವಿನಾಯಿತಿ
  • 3 ಲಕ್ಷದಿಂದ 6 ಲಕ್ಷವರೆಗೆ: 5% ತೆರಿಗೆ
  • 6 ಲಕ್ಷದಿಂದ 9 ಲಕ್ಷವರೆಗೆ: 10% ತೆರಿಗೆ
  • 9 ಲಕ್ಷದಿಂದ 12 ಲಕ್ಷವರೆಗೆ: 15% ತೆರಿಗೆ
  • 12 ಲಕ್ಷದಿಂದ 15 ಲಕ್ಷವರೆಗೆ: 20% ತೆರಿಗೆ
  • 15 ಲಕ್ಷಕ್ಕಿಂತ ಹೆಚ್ಚು ಆದಾಯ: 30% ತೆರಿಗೆ

ನಾವು ಈ ಮೇಲೆ ನೀಡುವಂತಹ ಮಾಹಿತಿ ನಿಮಗೆ ಇಷ್ಟವಾದರೆ ಇದನ್ನು ನಿಮ್ಮ ಸ್ನೇಹಿತರ ಹಾಗೂ ನಿಮ್ಮ ಕುಟುಂಬದವರೊಂದಿಗೆ ಶೇರ್ ಮಾಡಿಕೊಳ್ಳಿ. ಈ ಲೇಖನವನ್ನು ಕೊನೆಯವರೆಗೂ ಓದಿದ್ದಕ್ಕಾಗಿ ಧನ್ಯವಾದಗಳು.

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads