Free laptop scheme: ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್.! ಈ ಕೂಡಲೇ ಅರ್ಜಿ ಸಲ್ಲಿಸಿ.!

Free laptop scheme ಉಚಿತ ಲ್ಯಾಪ್ಟಾಪ್ ಪಡೆಯಲು ವಿದ್ಯಾರ್ಥಿಗಳು ಮಾಡಬೇಕಾದ ಕೆಲಸಗಳೇನು ಹಾಗೂ ಅರ್ಜಿ ಹೇಗೆ ಸಲ್ಲಿಸಬೇಕೆಂಬ ಮಾಹಿತಿ ನೀಡುತ್ತೇವೆ ಬನ್ನಿ.

ಈ ಒಂದು ಲೇಖನದಲ್ಲಿ ನಾವು ಪ್ರಿ ಲ್ಯಾಪ್ಟಾಪ್ ವಿದ್ಯಾರ್ಥಿಗಳಿಗೆ ನೀಡಲಾಗುವುದೆಂದು ಸರ್ಕಾರದ ಯೋಜನೆ ಅಡಿಯಲ್ಲಿ ಹೇಳಲಾಗಿದೆ ಅದನ್ನು ಸಂಪೂರ್ಣವಾಗಿ ಮಾಹಿತಿ ಕೊಡುತ್ತೇವೆ ಬನ್ನಿ ಸ್ನೇಹಿತರೆ.

Free laptop scheme ಉಚಿತ ಲ್ಯಾಪ್ಟಾಪ್ ಯೋಜನೆ

ನೋಡಿ ಗೆಳೆಯರೇ ವಿದ್ಯಾರ್ಥಿಗಳಿಗೋಸ್ಕರ ಉಚಿತ ಲ್ಯಾಪ್ಟಾಪ್ ಯೋಜನೆಯು ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಜಾರಿಗೆ ತಂದ ತರಲಾಗಿದೆ ಯಾವ ವಿದ್ಯಾರ್ಥಿಗಳು ಅರ್ಹ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಇನ್ನಿತರ ವಿಷಯಗಳನ್ನು ತಿಳಿಯೋಣ ನೋಡಿ. ನೋಡಿ ವಿದ್ಯಾರ್ಥಿಗಳಿಗೆ ಸಾಯವಾಗಬೇಕೆಂದು ಉತ್ತಮ ಅಂಕ ಪಡೆದಿರುವ 10ನೇ ವರ್ಗದ ವಿದ್ಯಾರ್ಥಿಗಳು ಮತ್ತು ಇನ್ನಿತರ ತರಗತಿ ವಿದ್ಯಾರ್ಥಿಗಳು ಈ ಯೋಜನೆಯನ್ನು ಪಡೆದುಕೊಳ್ಳಬಹುದಾಗಿರುತ್ತದೆ ಹಾಗೂ ಇದೊಂದು ಡಿಗ್ರಿ ವಿದ್ಯಾರ್ಥಿಗಳು ಕೂಡ ಈ ಯೋಜನೆಗೆ ಅರ್ಹರು ಇರುತ್ತಾರೆ ಎಂದು ಈ ಲೇಖನದಲ್ಲಿ ತಿಳಿಸಿರುತ್ತೇವೆ.

Sorry! You are Blocked from seeing the Ads
WhatsApp Group Join Now
Telegram Group Join Now

ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಲು ಮೊಬೈಲ್ ಫೋನ್ ಅಥವಾ ಲ್ಯಾಪ್ಟಾಪ್ ಬೇಕಾಗುವುದು ಅವಾಗ ಮಾತ್ರ ವಿದ್ಯಾರ್ಥಿಗಳಿಗೆ ತಾಂತ್ರಿಕವಾಗಿ ತಿಳಿದುಕೊಳ್ಳಬಹುದು ಹಾಗೂ ಹೆಚ್ಚಿನ ಮಾಹಿತಿ ಸಿಗುವುದು ಆದರೆ ಕರ್ನಾಟಕ ರಾಜ್ಯದಲ್ಲಿ ಬಡ ಕುಟುಂಬದ ವಿದ್ಯಾರ್ಥಿಗಳಿದ್ದು ಅವರು ಲ್ಯಾಪ್ಟಾಪ್ ಅಥವಾ ಮೊಬೈಲ್ ತೆಗೆದುಕೊಳ್ಳಲು ಆಗುವುದಿಲ್ಲ ಆರ್ಥಿಕ ದೌರ್ಬಲ್ಯತೆ ಅವರನ್ನು ಕಾಡುತ್ತಲೇ ಇರುತ್ತದೆ ಆದ ಕಾರಣ ಇದನ್ನು ನೋಡಿಕೊಂಡು ಕರ್ನಾಟಕ ಸರ್ಕಾರ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ಅನ್ನು ನೀಡಲು ಬಂದಿದೆ ಈ ಯೋಜನೆ ಅಡಿಯಲ್ಲಿ ಪ್ರತಿಯೊಬ್ಬ ಬಡ ವಿದ್ಯಾರ್ಥಿಗಳಿಗೆ ಸರ್ಕಾರವು ಉಚಿತ ಲ್ಯಾಪ್ಟಾಪ್ ಅನ್ನು ನೀಡುತ್ತದೆ.

Free laptop scheme
Free laptop scheme

ಲ್ಯಾಪ್ಟಾಪ್ ಪಡೆಯಲು ಇರಬೇಕಾದ ಅರ್ಹತೆಗಳು

  • ವಿದ್ಯಾರ್ಥಿಯು ಯಾವುದೇ ವರ್ಗದವರಾಗಿದ್ದರು ಈ ಒಂದು ಲ್ಯಾಪ್ಟಾಪ್ ಯೋಜನೆಗೆ ಉಪಯೋಗ ಪಡಿಸಿಕೊಳ್ಳಬಹುದು.
  • ವಿದ್ಯಾರ್ಥಿಯು ಭಾರತದ ಪ್ರಜೆಯಾಗಿರಬೇಕು.
  • ವಿದ್ಯಾರ್ಥಿಯ 12ನೇ ವರ್ಗದಲ್ಲಿ ಉತ್ತಮ ಅಂಕ ಪಡೆದಿರಬೇಕು.

ಬೇಕಾಗುವ ದಾಖಲೆಗಳು?

  • ಕರ್ನಾಟಕ ರಾಜ್ಯದ ನಿವಾಸ ಪ್ರಮಾಣ ಪತ್ರ ಬೇಕಾಗುವುದು.
  • ಆಧಾರ್ ಕಾರ್ಡ್ ಬೇಕಾಗುವುದು.
  • ಬ್ಯಾಂಕ್ ಖಾತೆಯ ಜೆರಾಕ್ಸ್ ಬೇಕಾಗುವುದು.
  • ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಬೇಕಾಗುವುದು.
  • ಪೋಷಕರ ಆಧಾರ್ ಕಾರ್ಡ್
  • ವಿದ್ಯಾರ್ಥಿಯು ಇಂದಿನ ತರಗತಿಯಲ್ಲಿ ಪಾಸಾದ ಅಂಕಪಟ್ಟಿ ಬೇಕಾಗುವುದು.
  • ವಿದ್ಯಾರ್ಥಿಯ ಇತ್ತೀಚಿನ ಭಾವಚಿತ್ರಗಳು ಎರಡು
  • ಶೈಕ್ಷಣಿಕ ದೃಢೀಕರಣ ಪತ್ರಬೇಕಾಗುವುದು.

ಇವೆಲ್ಲ ಮಾಹಿತಿಗಳನ್ನು ತೆಗೆದುಕೊಂಡು ವಿದ್ಯಾರ್ಥಿಯು ಅರ್ಜಿ ಹಾಕಬಹುದು.

Free laptop scheme ಅರ್ಜಿ ಹಾಕಲು ಲಿಂಕ

Link-https://dce.karnataka.gov.in/page/Colleges/Government+First+Grade+Colleges/enhttps://dce.karnataka.gov.in/page/Colleges/Government+First+Grade+Colleges/en

ಈ ಮೇಲ್ಗಡೆ ನೀಡಿರುವ ಲಿಂಕ್ ಮೂಲಕ ವಿದ್ಯಾರ್ಥಿಯು ಅರ್ಜಿ ಹಾಕಬಹುದು.

ವಿಶೇಷ ಸೂಚನೆ: ಈ ನಮ್ಮ ಜಾಲತಾಣದಲ್ಲಿ ಯಾವುದೇ ರೀತಿ ತಪ್ಪು ಮಾಹಿತಿಗಳನ್ನು ಕೊಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads