Free laptop for students:ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್, ಬೇಗನೆ ಅರ್ಜಿ ಹಾಕಿ, ಅರ್ಜಿ ಹಾಕಲು ಲಿಂಕ ಇಲ್ಲಿದೆ ನೋಡಿ..

Free laptop for students:ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಾವು ಕರ್ನಾಟಕ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ಯೋಜನೆಯು ನೀಡಲಾಗಿದ್ದು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ.

Free laptop scheme karanatak -ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಪಡೆದುಕೊಳ್ಳಲು ಈಗಾಗಲೇ ಅರ್ಜಿ ಸಲ್ಲಿಸಲು ದಿನಾಂಕ 19 -02- 2024 ರಂದು ಪ್ರಾರಂಭವಾಗಿದೆ, ಕೊನೆಯ ದಿನಕ್ಕೆ ಬಂದು ಬಿಟ್ಟು 29-02-2024 ರಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಿದೆ ಅದರೊಳಗೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬೇಕು.

Sorry! You are Blocked from seeing the Ads
Free laptop for students

Free laptop ಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

  • ಆಧಾರ್ ಕಾರ್ಡ್ ಬೇಕಾಗುವುದು.
  • ಪೋಷಕರ ಆಧಾರ್ ಕಾರ್ಡ್ ಬೇಕಾಗುವುದು.
  • ಹಿಂದಿನ ವರ್ಷ ತೇರ್ಗಡೆಯಾದ ಅಂಕಪಟ್ಟಿ.
  • ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ ಕಡ್ಡಾಯವಾಗಿರುತ್ತದೆ.

ಈ ಯೋಜನೆಗೆ ನೋಂದಣಿ ಹೇಗೆ ಮಾಡಬೇಕು

WhatsApp Group Join Now
Telegram Group Join Now

1)ಪ್ರಸ್ತುತ ಈ ಯೋಜನೆಗೆ AICTE ವಿದ್ಯಾರ್ಥಿಯ ಒಂದು ಸ್ಟೂಡೆಂಟ್ 1 ಲ್ಯಾಪ್ಟಾಪ್ ಯೋಜನೆಗೆ ಅರ್ಜಿ ಹಾಕಬೇಕು ಅವಕಾಶವಿದೆ.
2)ಅಖಿಲ ಭಾರತ ತಾಂತ್ರಿಕ ಶಿಕ್ಷಣದ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕು ಡೈರೆಕ್ಟ್ ಲಿಂಕ್ ಈ ಕೆಳಗಡೆ ನೀಡಲಾಗಿದೆ.
3)ವೆಬ್ ಸೈಟ್ ನಲ್ಲಿ ‘ಒನ್ ಸ್ಟೂಡೆಂಟ್ ಒನ್ ಲ್ಯಾಪ್ಟಾಪ್ ಯೋಜನೆ’ಎಂದು ಕಾಣುತ್ತದೆ ಎಂದು ಗೊತ್ತಾಯಿತು ಮೇಲೆ ಕ್ಲಿಕ್ ಮಾಡಿ.
4)ಇದಾದ ನಂತರ ನೀವು ನೊಂದಣಿ ಪ್ರಕ್ರಿಯೆ ಮೇಲೆ ಮುಂದುವರೆಯಬೇಕಾಗುತ್ತದೆ ಅಲ್ಲಿ ಕೇಳುವ ಪ್ರತಿಯೊಂದು ದಾಖಲೆಗಳನ್ನ ನೀವು ಅಪ್ಲೋಡ್ ಮಾಡಬೇಕಾಗುವುದು.

ವಿಶೇಷ ಸೂಚನೆ: ಈ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ಸಂದೇಶಗಳನ್ನು ನೀಡುತ್ತಿಲ್ಲ, ಎಲ್ಲರಿಗೂ ಧನ್ಯವಾದಗಳು..!

ಅರ್ಜಿ ಎಲ್ಲಿ ಸಲ್ಲಿಸಬೇಕು..?

ಈ ಕೆಳಗಡೆ ಕೊಟ್ಟಿರುವ ಲಿಂಕ್ ಮೂಲಕ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
Link-https://welfare.bbmpgov.in/

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads