epf account holders good news- ಅಕೌಂಟನ್ನು ಹೊಂದಿದವರಿಗೆ ಮತ್ತೊಂದು ಸಿಹಿ ಸುದ್ದಿ! ಕೇಂದ್ರ ಸರ್ಕಾರದಿಂದ ಹೊಸ ಆದೇಶ! ಇಲ್ಲಿದೆ ಸಂಪೂರ್ಣವಾದ ಮಾಹಿತಿ!

ಇದೀಗ ನಾವು ಈ ಲೇಖನದ epf account holders good news ಮೂಲಕ ನಿಮಗೆ ತಿಳಿಸಲು ಬಂದಿರುವುದೇನೆಂದರೆ PF ಅಕೌಂಟ್ ಅನ್ನು ಹೊಂದಿದವರಿಗೆ ಮತ್ತೊಂದು ಸಿಹಿ ಸುದ್ದಿಯನ್ನು ಕೇಂದ್ರ ಸರಕಾರವು ನೀಡಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ.

ಈಗ ಕೆಲಸ ಮಾಡುವ ವರ್ಗದವರ ಶ್ರೇಯಸ್ಸಿಗಾಗಿ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಅನೇಕ ಉದ್ಯೋಗಿಗಳು ಈ ವರ್ಗಕ್ಕೆ ಈ ಯೋಜನೆ ತುಂಬಾ ಪ್ರಮುಖವಾಗಿದೆ. ಅಷ್ಟೇ ಅಲ್ಲದೆ ಈ ಯೋಜನೆಯ ಕೆಲಸಗಾರ ನಿವೃತ್ತಿಯ ಸಮಯದಲ್ಲಿ ಅನೇಕ ರೀತಿಯ ಪ್ರಯೋಜನಗಳನ್ನು ನೀಡುತ್ತಿದೆ.

ಅದೇ ರೀತಿಯಾಗಿ ಹೊಸ ಆರ್ಥಿಕ ವರ್ಷಕ್ಕೆ ಅಂದರೆ 2023 24 ಅಂತ್ಯವಾಗಿ 2024 25 ವರ್ಷ ಈಗಾಗಲೇ ಪ್ರಾರಂಭವಾಗಿದೆ. ಆದ್ದರಿಂದ ಈ ಯೋಜನೆಯು ದೊಡ್ಡಮಟ್ಟಿಗೆ ಮಹತ್ವದ ಬದಲಾವಣೆಯನ್ನು ತೆಗೆದುಕೊಂಡಿದೆ, ಈ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಇದೆ.

Sorry! You are Blocked from seeing the Ads

epf account holders good news ಹಾಗಾದರೆ ಏನದು ಬದಲಾವಣೆ

WhatsApp Group Join Now
Telegram Group Join Now

ಇದೀಗ ಕೆಲವೊಂದು ಸಂದರ್ಭಗಳಲ್ಲಿ ಉದ್ಯೋಗವು ಬದಲಾಗುತ್ತದೆ. ಹಾಗೆಯೇ ನಮ್ಮ ಹಳೆ EPF ಅನ್ನು ಮುಂದುವರಿಸಲು ಬಯಸಿದವರು ಅಲ್ಲಿಗೆ ಹೋಲ್ಡ್ ಆಗುವ ಸಾಧ್ಯತೆ ಹೆಚ್ಚಿಗೆ ಇರುತ್ತದೆ. ಅದರಂತೆ ಹೊಸದಾಗಿ ಕೆಲಸದ ಜೊತೆಗೆ ಹೊಸ EPF ಅನ್ನು ಕಟ್ಟಬೇಕಾಗಿರುತ್ತದೆ. ಆದರೆ ಸರ್ಕಾರ ಹುಡುಗಿ ನಿಯಮವನ್ನು ಬದಲಾಯಿಸಿದೆ. ಇನ್ನು ಮುಂದೆ ನೀವು ಉದ್ಯೋಗಿಯಾಗಿದ್ದು ಹಳೆಯ ಕಂಪನಿಯನ್ನು ಬದಲಾವಣೆ ಮಾಡಿದರು. EPF ಯೋಜನೆಯ ಪ್ರಕಾರ EPF ಎನ್ನುವುದು ನಿಮ್ಮೊಂದಿಗೆ ನಿಮ್ಮ ಹೊಸ ಕಂಪನಿಯು ಕೂಡ ಸ್ವಯಂ ಚಾಲಿತವಾಗಿ ವರ್ಗಾವಣೆ ಆಗುತ್ತದೆ.

ಹಾಗಿದ್ದರೆ ಹೊಸ ಬದಲಾವಣೆ ಕಾರ್ಯ ಹೇಗೆ ಇರುತ್ತದೆ

EPF ನ ಯೋಜನೆಯು ನಿಮ್ಮ ವೇತನದ ನಿರ್ದಿಷ್ಟವಾದ ಅಂತಹ ಮೊತ್ತವನ್ನು ನಿಮ್ಮಿಂದ ಕಟ್ಟಿಸಿಕೊಳ್ಳುತ್ತದೆ. ಆನಂತರ ಕಂಪನಿಯ ಮೊತ್ತ ಹಾಗೂ ಸರ್ಕಾರದಿಂದ ಕೂಡ ಹಣವು ನಿಮಗೆ ದೊರೆಯುತ್ತದೆ. ನೀವು ಕಟ್ಟಿರುವ ಅಂತ ಎಲ್ಲಾ ಹಣವು ಸೇರಿ ದೊಡ್ಡ ಮೊತ್ತದ ಹಣವು ನಿಮ್ಮ ಭವಿಷ್ಯದ ನಿವೃತ್ತಿ ಅವಧಿಯಲ್ಲಿ ನಿಮಗೆ ದೊರಕುತ್ತದೆ. ಅಷ್ಟೇ ಅಲ್ದೆ ನಿಮ್ಮ EPF ನಲ್ಲಿ ಎಷ್ಟು ಹಣ ಇದೆ ಎಂಬುದನ್ನು ಕೂಡ ನೀವು ತಿಳಿಯಲು ಸರ್ಕಾರವು ಈಗಾಗಲೇ ಅವಕಾಶ ಮಾಡಿಕೊಟ್ಟಿದೆ.

ಇದನ್ನು ಓದಿಇದೀಗ ಕೆನರಾ ಬ್ಯಾಂಕ್ ನಲ್ಲಿ ಅಕೌಂಟ್ ಅನ್ನು ಹೊಂದಿದವರಿಗೆ ಮತ್ತೊಂದು ಸಿಹಿ ಸುದ್ದಿ! ಇಲ್ಲಿದೆ ಸಂಪೂರ್ಣವಾದ ಮಾಹಿತಿ!

epf account holders good news
epf account holders good news

ಯಾವಾಗ ಈ ನಿಯಮವು ಜಾರಿಗೆ ಬರುತ್ತದೆ

ಈಗ EPF ಯೋಜನೆ ಹೊಸ ಬದಲಾವಣೆಯು ಇದೇ ಏಪ್ರಿಲ್ 1 ರಿಂದ ಜಾರಿಗೆ ಆಗಿದೆ. ಹಾಗಾಗಿ ನಿಮ್ಮ ಹಳೆಯ EPF ಖಾತೆಯನ್ನು ವರ್ಗಾವಣೆ ಮಾಡುವ ಅಗತ್ಯ ಇಲ್ಲ ಎಂದು ನೀವು ತಿಳಿಯಬಹುದು. ಇದಕ್ಕಿಂತ ಮುಂಚೆ ನೀವು EPF ಖಾತೆಯನ್ನು ವರ್ಗಾವಣೆ ಮಾಡಿಕೊಳ್ಳಲು ಫಾರ್ಮ್ ಅನ್ನು ಭರ್ತಿ ಮಾಡಿ ಅಲೆದಾಡಬೇಕಾಗಿತ್ತು, ಆದರೆ ಇನ್ನು ಮುಂದೆ ನಿಮ್ಮ EPF ಅಕೌಂಟ್ ಸ್ವಯಂ ಚಾಲಿತವಾಗಿ ವರ್ಗಾವಣೆ ಆಗುತ್ತದೆ.

ಒಟ್ಟಾರೆಯಾಗಿ ನಾವು ಈ ಮೇಲೆ ನೀಡಿರುವ ಮಾಹಿತಿ ನಿಮಗೆ ಸರಿಯಾದ ರೀತಿಯಲ್ಲಿ ದೊರೆತಿದೆ ಎಂದು ನಾವು ತಿಳಿದಿದ್ದೇವೆ. ಒಂದು ವೇಳೆ ಈ ಲೇಖನ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿಕೊಳ್ಳಿ. ಲೇಖನವನ್ನು ಕೊನೆಯವರೆಗೂ ಓದಿದ್ದಕ್ಕಾಗಿ ಧನ್ಯವಾದಗಳು.

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads