Electric vehicles 2024-ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಹಾವಳಿ..! ಎಲ್ಲಾ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..!

Electric vehicles 2024-ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಹಾವಳಿ..!

ನನ್ನ ನಮಸ್ಕಾರಗಳು ಎಲ್ಲಾ ಸೋದರರಿಗೆ..! ಈ ನಮ್ಮ ಜಾಲತಾಣದಲ್ಲಿ ಪ್ರತಿದಿನವೂ ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ ಹಾಗೂ ಅಭ್ಯರ್ಥಿಗಳಿಗೆ ಬೇಕಾಗುವಂತ ಮಾಹಿತಿಯನ್ನು ನೀಡುತ್ತೇವೆ. ಆಸಕ್ತಿ ಇದ್ದವರು ಈ ಕೂಡಲೇ ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ. ಇವತ್ತಿನ ಮಾಹಿತಿಯಲ್ಲಿ ನಾವು ಎಲೆಕ್ಟ್ರಿಕಲ್ ವಾಹನಗಳ ಬಗ್ಗೆ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತೇವೆ.

ಓಲಾ ಎಸ್1 ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ 2024ಕ್ಕೆ:

ಮತ್ತು ಇದೇ ವರ್ಷ 2024ಕ್ಕೆ ಓಲಾ ಇವಿ ಕಾರು ಮಾರುಕಟ್ಟೆಗೆ ಲಭ್ಯವಿದೆ.

Electric vehicles 2024-ಓಲಾ ಆಗಸ್ಟ್ 15ರಂದು ಇಂಡಿಯಾದಲ್ಲಿ ಹೊಸ ಓಲಾ s1 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರುಕಟ್ಟೆಗೆ ತಂದಿದೆ. ಹೊಸ ola ಎಸ್1 ಅನ್ನು ಫೋನ್ ವಿನ್ಯಾಸದ ಮೇಲೆ ಮಾಡಲಾಗಿದೆ. ಮತ್ತು ಓಲಾ ಎಸ್ ವನ್ 100 ಕಿಲೋಮೀಟರ್ ವ್ಯಾಟ್ ಬ್ಯಾಟರಿ ಚಾಲಿತವಾಗಿದ್ದು ಅದು ಒಮ್ಮೆ ಚಾರ್ಜ್ ಮಾಡಿದರೆ 140 ಕಿಲೋಮೀಟರ್ ಚಲಿಸಬಹುದು ಎಂದು ಕಂಪನಿ ಹೇಳಿದೆ. ಬಹುನಿರೀಕ್ಷಿತವಾಗಿ ವಿವೇಕರಣ ಬಗ್ಗೆ ಮಾಹಿತಿ ನೀಡಿರುವ ಎಲ್ಲಾ ಓಲಾ 2024 ಕಾರು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

Sorry! You are Blocked from seeing the Ads
WhatsApp Group Join Now
Telegram Group Join Now

ಪ್ರತಿ ಗಂಟೆಗೆ 95km ವೇಗದಲ್ಲಿ ಹೋಗುತ್ತದೆ ಎಂದು ಕಂಪನಿಯು ಹೇಳಿದೆ. Ola s1 ಇವಿ ಸ್ಕೂಟರ್ 99,999 ರೂಪಾಯಿ ಶೋರೂಮ್ ಪ್ರೈಸ್ ಇದಾಗಿದೆ ಅಥವಾ ಬೆಲೆ ಇದಾಗಿದೆ. ಈಗಾಗಲೇ ಕಂಪನಿ ಬುಕಿಂಗ್ ಪ್ರಾರಂಭ ಮಾಡಿದೆ. ಐದು ನೂರು ರೂಪಾಯಿ ನೀಡುವ ಮೂಲಕ ನೀವು Ola s1 scooter (ಸ್ಕೂಟರ್) ಅನ್ನು ಬುಕ್ ಮಾಡಬಹುದು. ಮತ್ತು ಸಪ್ಟೆಂಬರ್ 7 ರಿಂದ ಉಲಾಯಿಸುವ ಎಲೆಕ್ಟ್ರಿಕ್ ಸ್ಕೂಟರ್ ಗಳು ಗ್ರಾಹಕರಿಗೆ ನೀಡಲಾಗುತ್ತದೆ, ಈಗ ಮ್ಯಾನುಫ್ಯಾಕ್ಚರಿಂಗ್ ಕಂಪನಿಯು ಮಾಡುತ್ತಿದೆ ಸಪ್ಟಂಬರ್ 7ರ ಒಳಗೆ ಎಲ್ಲಾ ಗ್ರಾಹಕರಿಗೆ ಸ್ಕೂಟರ್ ಗಳನ್ನು ವಿತರಿಸಲು ಮುಂದಾಗಿದೆ ಕಂಪನಿಯು.

Electric vehicles 2024-Electric scooter colors:

ಹೊಸ ola s1ಎಲೆಕ್ಟ್ರಿಕ್ ಸ್ಕೂಟರ್ ಅನ್ನು 5 ಬಣ್ಣಗಳಾಗಿ ವಿಂಗಡನೆ ಮಾಡಲಾಗಿದೆ. ಕೆಂಪು, ಜೆಟ್ ಕಪ್ಪು, ಬಿಳಿ ಅಥವಾ ವೈಟ್ ನಿಯೋ, ಮಿಂಚ್ ಮತ್ತು ಲಿಕ್ವಿಡ್ ಸಿಲ್ವರ್ ಎಂಬ ಇದು ಬಣ್ಣಗಳಿಂದ ಆಯ್ಕೆಗಳಲ್ಲಿ ಈ ಕಂಪನಿಯು ಗ್ರಾಹಕರಿಗೆ ಸ್ಕೂಟರ್ಗಳು ವಿತರಿಸುತ್ತದೆ ಅಥವಾ ನೀಡಲಾಗುತ್ತದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ನಮ್ಮ ಜಾಲತಾಣಕ್ಕೆ ಭೇಟಿ ನೀಡುತ್ತಿರಿ.

ಹೊಸ Ola s1 ಎಲೆಕ್ಟ್ರಿಕ್ ಸ್ಕೂಟರ್ ರೂಗೆ ಸಂಗೀತ ಪ್ಲೇ ಬ್ಯಾಕ್ ಕಾರ್ಯವನ್ನು ಸೇರಿಸುವ moveOS 2.0 ಅನ್ನೋ ರನ್ ಮಾಡಲಾಗುತ್ತದೆ. ಹೆಚ್ಚುವರಿ ಈ ಎಸ್ ಸಹ ಕಂಪೆನಿಯ ಅಪ್ಲಿಕೇಶನ್ ಕಾರ್ಯವನ್ನು ಇದರಲ್ಲಿ ಮಾಡಲಾಗಿದೆ ಇದು ಚಾರ್ಜ್ ಸ್ಥಿತಿ ಓಡೋಮೀಟರ್ ಓದುವಿಕೆ ಮತ್ತು ಎಲ್ಲಾ ರೀತಿಯ ಕೆಲಸಗಳನ್ನು ಈ ಸ್ಕೂಟರ್ ನಲ್ಲಿ ಅಳವಡಿಸಲಾಗಿದೆ.ola s1 ದೀಪಾವಳಿಯಲ್ಲಿ ಬಿಡುಗಡೆಗೊಳ್ಳುವ movesOS 3.0 ಅಪ್ಡೇಟ್ ಆಗಿ ಏನು ಬೆಂಬಲಿಸುತ್ತದೆ ಎಂದು ಕಂಪನಿ ಈಗಾಗಲೇ ಮಾಹಿತಿಯನ್ನು ಹೇಳಿದೆ. ಕೊಡಲೇ ಆಸಕ್ತಿಯುಳ್ಳವರು ಗ್ರಾಹಕರು ಬುಕ್ ಮಾಡಬಹುದು.

ಕಾರ್ ಖರೀದಿಗೆ ಪಾವತಿಯ ಆಯ್ಕೆ ಅಥವಾ ಹಣ ತುಂಬುವ ಆಯ್ಕೆ :

ಕ್ರೆಡಿಟ್ ಕಾರ್ಡ್ ಎಟಿಎಂ ಮತ್ತು ಸಾಲಗಳು ಮತ್ತು ಇಎಂಐ ಮೂಲಕ ola s1 ಖರೀದಿ ಮಾಡಬಹುದು. ಹೊಸ ಒಳ ಯಶವಂತ್ ಸ್ಕೂಟರ್ ಎಟಿಎಂ 2999 ಗಳಿಂದ ಪ್ರಾರಂಭವಾಗುವುದು.ola s1 pro ola s1, ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ವಿಸ್ಕೃತ ವಾರೆಂಟಿ ಖರೀದಿಸಲು ಕಂಪನಿ ಗೆ ಹೋಗಬೇಕಾಗುತ್ತದೆ ಅಥವಾ ನೀಡಬೇಕಾಗುತ್ತದೆ ನಿಮ್ಮ ಎಲ್ಲ ಮಾಹಿತಿಗಳನ್ನು.

Electric vehicles 2024-ಕಂಪನಿಯು ಮಿಲಿಯನ್ ಇವಿ ವೆಹಿಕಲ್ಸ್ ಕಾರುಗಳನ್ನು ಉತ್ಪಾದನೆಗೆ ಒಂದು ಪ್ರಯತ್ನ ಮಾಡುತ್ತಿದೆ.

ಇದು ಓಲಾ ಕಂಪನಿಯ ತನ್ನ ಮುಂಬರುವ ಎಲೆಕ್ಟ್ರಿಕ್ ಕಾರಿನ ಮೊದಲ ಲುಕ್ಕನ್ನು ಈಗಾಗಲೇ ಜನವರಿ 26ರಂದು ಸ್ವಾತಂತ್ರ್ಯ ದಿನದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಗಿದೆ. ಕಾರುಣ್ಣಿ ಚಾರ್ಜ್ ಮಾಡಿದರೆ ಸಾಕು 500 ಕಿಲೋಮೀಟರ್ ಚಲಿಸುತ್ತದೆ ಎಂದು ಕಂಪನಿಯ ಮಾಹಿತಿ ನೀಡಿದೆ. ಕೆಲವೇ ನಾಲ್ಕು ಗಂಟೆಗಳಲ್ಲಿ 0 to 100 ಕಿಲೋಮಿಟರ್ ಗಂಟೆಗೆ ವೇಗವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಮಾಹಿತಿ ಇದೆ. ಕಾರು ಸಂಪೂರ್ಣ ಗಾಜಿನ ಛಾವಣಿಯನ್ನು ಸಹ ಹೊಂದಿರುತ್ತದೆ ಮತ್ತು ಎಲ್ಲಾ ರೀತಿಯ ಸೌರಕ್ಷಣೆಯನ್ನು ಕೂಡ ಇರುತ್ತದೆ ಮತ್ತು ಸೌಲಭ್ಯ ಕೂಡ ಹೆಚ್ಚಿನ ರೀತಿಯಲ್ಲಿ ಎಲೆಕ್ಟ್ರಿಕ್ ವಾಹನದಲ್ಲಿ ಅಳವಡಿಸಲಾಗಿದೆ.

ಒಲ eco ಮತ್ತು ಕೋಪೌಂಡರ್ ರಾಧಾ ಭವಿಷ್ಯದ ಮಾತನಾಡಿದ ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಕ್ರಾಂತಿಯು ಪ್ರಾರಂಭಿಸಿದೆ ಎಂದು ಇದರ ಬಗ್ಗೆ ಸಂಪೂರ್ಣವಾಗಿ ಮಾತನಾಡಿದರೆ. ಕಂಪನಿಯ ಓಲ್ ಆ ಫೀಚರ್ ಕಾರ್ಖಾನೆ ಭವಿಷ್ಯದಲ್ಲಿ ಒಂದು ಮಿಲಿಯನ್ ವಿಕಾರಗಳನ್ನು ಉತ್ಪಾದಿಸಲು ಸಾಧ್ಯವಾಗುತ್ತದೆ ಎಂದು ಇವರು ಅವತ್ತೇ ಅದೇ ರೀತಿಯಲ್ಲಿ ಹೇಳಿದರು. ಯಾವ ಸಾರ್ವಜನಿಕರು ಎಲೆಕ್ಟ್ರಿಕ್ ವಾಹನಗಳ ಮೇಲೆ ಆಸಕ್ತಿ ಇರುತ್ತಾರೆ ಮತ್ತು ಅದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ನಮ್ಮ ವರ್ಲ್ಡ್ ಕನ್ನಡ ಜಾಲತಾಣಕ್ಕೆ ಭೇಟಿ ನೀಡಿ ನಮ್ಮನ್ನು ಸಂಪರ್ಕಿಸಿ ನಾವು ನಿಮಗೆ ಎಲ್ಲಾ ರೀತಿಯ ಮಾಹಿತಿಯನ್ನು ನೀಡುತ್ತೇವೆ, ಸಂಪರ್ಕಿಸಲು ನೀವು ನಮಗೆ ಕಾಂಟಾಕ್ಟ್ ಫಾರಂ ಅನ್ನು ತುಂಬಬೇಕು ನಾವು ನಿಮಗೆ 24 ಗಂಟೆ ಒಳಗಡೆ ಸಂಪರ್ಕಿಸುತ್ತೇವೆ.

ಕಂಪನಿ ವಿವಾಹನದ ಬಗ್ಗೆ ಹೆಚ್ಚಿನ ವಿವರವನ್ನು ಇನ್ನೂ ಹೇಳಿಲ್ಲ. ಕಾರ್ಯ ವಿನ್ಯಾಸ ಮತ್ತು ಕಾರ್ಯ ಕುರಿತು ಹೆಚ್ಚಿನ ವಿವರಗಳನ್ನು ಲಭ್ಯವಾಗಿಲ್ಲ. 2024ರಲ್ಲಿ ಈ ಕಾರು ಬಿಡುಗಡೆಯಾಗಲಿ ಇದೆ ಎಂದು ಓಲಾ ಘೋಷಿಸುತ್ತದೆ.

ಇದನ್ನು ನೋಡುವುದಾದರೆ ಕರ್ನಾಟಕದಲ್ಲಿ EV ಕರಡು ನೀತಿ ರಚನೆಯಾಗಿದೆ.ರಾಜಕಾಗುವ ಲಾಭಗಳೇನು.?

ಫೆಬ್ರುವರಿ 5: ಕರ್ನಾಟಕದ ರಾಜ್ಯದಲ್ಲಿ ರಾಜ್ಯವನ್ನು ದೇಶದ ವಿದ್ಯುತ್ ಚಾಲಿತ ವಾಹನಗಳನ್ನು ಮಾಡಬೇಕೆಂಬು ಉದ್ದೇಶಕ್ಕೆ ನವೆಂಬರ್ 1 ಮಾಡುವ ಗುರಿಯನ್ನು ಕರಡು ನೀತಿ ರೂಪಿಸಿದೆ. ಮುಂದಿನ ಐದು ವರ್ಷಗಳಲ್ಲಿ 50,000 ಕೋಟಿ ಬಂಡವಾಳ ಆಕರ್ಷಿಸುವ ಮತ್ತು ಒಂದು ಲಕ್ಷ ಉದ್ಯೋಗ ಸೃಷ್ಟಿಸುವ ಉದ್ದೇಶವನ್ನು ಈ ಕರಡು ನೀತಿ ರಚನೆ ಹೊಂದಿದೆ. ದೊಡ್ಡ ಮತ್ತು ಮಾಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್ ಅವರು ವಿಧಾನಸೌಧ ಸಮ್ಮೇಳನದಲ್ಲಿ ಸಭಾಂಗಣದಲ್ಲಿ ಆಯೋಜಿಸಿದ ಉದ್ಯಮ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ಮಾಡಿ 2023ರಿಂದ 2028 ವರೆಗಿನ ಐದು ವರ್ಷಗಳ ಅವಧಿ ಗಮನದಲ್ಲಿಟ್ಟುಕೊಂಡು ಇದನ್ನು ರೂಪಿಸಲಾಗಿದೆ ಎಂದು ಚರ್ಚಿಸಲಾಯಿತು.

ಸಭೆಯಲ್ಲಿ ಮಾತನಾಡಿದ ಸಚಿವರು ಮುಂಬರುವ ದಿನಗಳಲ್ಲಿ ವಿದ್ಯುತ್ ಚಾಲಿತ ವಾಹನಗಳು ನಮ್ಮ ಸಂಚಾರ ಕ್ಷೇತ್ರದಲ್ಲಿ ಹೆಚ್ಚಾಗಿ ಆಡಲಿವೆ ಎಂದು ಹೇಳಿದರು. ಕರಡು ನೀತಿ ಬಂಡವಾಳ ಸಬ್ಸಿಡಿಗೆ ಹೆಚ್ಚ ಸೌಲಭ್ಯ ಕೊಡಲಾಗುತ್ತದೆ ಜೊತೆಗೆ ಉತ್ಪಾದನೆ ಆಧಾರಿತ ಕೊಡುವ ಪ್ರೋತ್ಸಾಹವು ಕೂಡ ಸರ್ಕಾರದಿಂದ ಕೊಡಲಾಗುವುದೆಂದು ಶೇಕಡ 1 ಪ್ರಮಾಣದಲ್ಲಿ ಮುಂದುವರಿಸಿಕೊಂಡು ಹೋಗುವ ಚಿಂತನೆಯು ಇರಲಿದೆ ಎಂದು ಸಭಾಂಗಣದಲ್ಲಿ ಎಲ್ಲರ ಮುಂದೆ ತಿಳಿಸಿದರು.

Electric vehicles 2024-Ev ವಿದ್ಯುತ್ ಬಿಡಿ ಭಾಗಗಳೆಲ್ಲ ಮೇಲು ಕೂಡ ಗಮನ.
ಕಡು ನೀತಿಯು ಕೇವಲ ವಿದ್ಯುತ್ ಚಾಲಿತ ವಾಹನಗಳ ಬಗ್ಗೆ ಮಾತ್ರ ಗಮನಹರಿಸಿದೆ ಅಂತಲ್ಲ ಬದಲಿಗೆ ಇದರಲ್ಲಿ ಕೋಶದಲ್ಲಿರುವ ಆ ನೋಡು ಮೇಲಕ್ಕೆ, ಬ್ಯಾಟರಿ ರಿಸೈಕ್ಲಿಂಗ್, ಸೌಲಭ್ಯ ಪರೀಕ್ಷಾರ್ಥ ಮೂಲ ಸೌಕರ್ಯಗಳನ್ನು ಒಳಗೊಂಡಿದೆ ಎಂದು ಅವರು ಈ ರೀತಿಯಲ್ಲ ವಿವರಿಸಿ ಹೇಳಿದರು.

ವಿದ್ಯುತ್ ಚಾಲ್ತ ವಾಹನಗಳು ಮತ್ತು ಬಿಡಿಭಾಗದಲ್ಲಿ ತಯಾರಿಕ ಸೂಕ್ತ ಸ್ಥಳವನ್ನು ಉದ್ಯೋಮಿಕ ಕ್ಲಸ್ಟರ್ ಗಳಾಗಿ ಅಭಿವೃದ್ಧಿಪಡಿಸಲು ಇದರಲ್ಲಿ ಹೇಳಲಾಗಿದೆ. ಮತ್ತು ಗೌರಿಬಿದನೂರು ಮತ್ತು ಚಿಕ್ಕ ಮಳಿಗೆವಾಡ ಎರಡನ್ನು ತಕ್ಕ ತಾಣಗಳೆಂದು ಗುರುತಿಸಲಾಗಿದೆ ಎಂದು ಉದ್ದೇಶಗಳಿಂದ ಕ್ಲಸ್ಟರ್ಗಳು ಉತ್ಪಾದನೆ ಚಟುವಟಿಕೆಗಳಿಗೆ ಆರಂಭಿಸಲು ಸತ್ತುಗೊಳಿಸಿದ ಕೈಗಾರಿಕಾ ಶಡ್ ಅಥವಾ ಬ್ಲಾಕ್ ಸೌಲಭ್ಯ. ಎಂದು ಈ ರೀತಿ ವಿವರಿಸಲಾಯಿತು. ಜೊತೆಗೆ ವಿದ್ಯುತ್ ಚಾಲಿತ ವಾಹನಗಳ ಬಗ್ಗೆ ಉತ್ತೇಜಿಸಲು ಎಲ್ಲೆಡೆ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು ಅಥವಾ ಸ್ಥಾಪಿಸಲು ಚಿಂತನೆ ಮುಂದಾಗಿದೆ.

ಐಟಿಐ ಅಳುವಳಿಕೆಗೆ ಮುಂದಾಗಿದೆ.

ವಿದ್ಯುತ್ ಚಾಲ್ತವಾನಗಳ ಉದ್ಯಮಿಕ್ಕೆ ಒಂದು ಮಾನವ ಸಂಪನ್ಮೂಲ ತೀವ್ರ ಅಗತ್ಯವಿರುತ್ತದೆ. ಇದಕ್ಕಾಗಿ ಕಂಪನಿಗಳೇ ಐಟಿಐ ತರಬೇತಿ ಕೋರ್ಸ್ ಗಳನ್ನು ಅಳವಡಿಸಿಕೊಳ್ಳಲು ಸಲಹೆ ಇರುತ್ತದೆ ಅಥವಾ ಇದರಲ್ಲಿ ಆಲ್ರೆಡಿ ಇದೆ. ಇದರಿಂದಾಗಿ ತರಬೇತಿ ಮೀಸಲಿಡಲು ಸಮಯಕ್ಕೆ ಶೇಕಡ 40ರಷ್ಟು ಉಳಿತಾಯವಾಗಲಿದೆ, 2 to 4 ತಿಂಗಳ ಕಾಲಾವಧಿಯು ಕೂಡ ಕಡಿಮೆಯಾಗಲಿದೆ, ಇದರ ಜೊತೆಗೆ ಕಂಪೆನಿಗಳು ಇವಿ ನವೋದಯಗಳು ಮತ್ತು ಸ್ಥಳೀಯ ವಿದ್ಯಾಲಯಗಳ ಜೊತೆಗೆ ಸಹಭಾಗಿತ್ವ ಹೊಂದಿರುತ್ತದೆ ಹೇಳಲಾಗಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ನಮ್ಮ ವರ್ಲ್ಡ್ ಕನ್ನಡ ಜಾಲತಾಣಕ್ಕೆ ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆಯಿರಿ.

ವರ್ಲ್ಡ್ ಕನ್ನಡ: ಈ ನಮ್ಮ ಜಾಲತಾಣದಲ್ಲಿ ಯಾವುದೇ ತಪ್ಪು ಸಂದೇಶಗಳನ್ನು ಹೇಳುವುದಿಲ್ಲ. ತಪ್ಪಿದ್ದಲ್ಲಿ ಕ್ಷಮಿಸಿ.

ಇನ್ನೂ ಇದೇ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ವರ್ಲ್ಡ್ ಕನ್ನಡ ಜಾಲತಾಣಕ್ಕೆ ಭೇಟಿ ನೀಡಿ, ನಾವು ದಿನಾಲು ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ ಮತ್ತು ಅಭ್ಯರ್ಥಿಗಳಿಗೆ ಇದೇ ರೀತಿಯ ಮಾಹಿತಿಯ ನೀಡುತ್ತೇವೆ.
ಎಲ್ಲರಿಗೂ ಧನ್ಯವಾದಗಳು..!

ಎಲೆಕ್ಟ್ರಿಕ್ ವಾಹನಗಳು ಚಲಿಸಲು ಸುಲಭವೇ ?

ಹೌದು ಎಲೆಕ್ಟ್ರಿಕ್ ವಾಹನಗಳು ಚಲಿಸಲು ಸುಲಭವಾಗಿ ಹೋಗುತ್ತವೆ.


ಎಲೆಕ್ಟ್ರಿಕ್ ವಾಹನಗಳು ಚಲಿಸಲು ಸುಲಭವೇ ?

ಹೌದು ಎಲೆಕ್ಟ್ರಿಕ್ ವಾಹನಗಳು ಚಲಿಸಲು ಸುಲಭವಾಗಿ ಹೋಗುತ್ತವೆ.

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads