ರಕ್ಷಣಾ ಸಂಸ್ಥೆ ಮತ್ತು ಅಭಿವೃದ್ಧಿ ಸಂಸ್ಥೆ(DRDO) ನೇಮಕಾತಿ.! ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ.! |DRDO recruitment 2024 apply online

ಸ್ನೇಹಿತರೆ ಇದೀಗ ನಾವು ಈ ಲೇಖನದಲ್ಲಿ( DRDO recruitment 2024 apply online) ನಲ್ಲಿ ಖಾಲಿ ಇರುವ ಅಂತಹ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ. ಆದ್ದರಿಂದ ನೀವು ಈ ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ.

ಇದೀಗ ನಿಮಗೆ ತಿಳಿಸುವುದೇನೆಂದರೆ DRDO ದಲ್ಲಿ ಪರೀಕ್ಷೆಯಲ್ಲಿ ನೇರ ನೇಮಕಾತಿಯನ್ನು ಮಾಡಿಕೊಳ್ಳುತ್ತಿದ್ದಾರೆ . ಅದರ ಬಗ್ಗೆ ಸಂಪೂರ್ಣ ವಿವರಣೆಯನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ. ಹಾಗಾಗಿ ನೀವು ಲೇಖನವನ್ನು ಸಂಪೂರ್ಣವಾಗಿ ಸರಿಯಾದ ರೀತಿಯಲ್ಲಿ ಓದಿಕೊಳ್ಳಿ.

DRDO recruitment 2024 apply online ಹುದ್ದೆಯ ವಿವರ

 ಹುದ್ದೆಯ ಹೆಸರುಕನ್ಸಲ್ಟೆಂಟ್ ಹುದ್ದೆ
ಖಾಲಿ ಇರುವ ಒಟ್ಟು ಹುದ್ದೆಗಳು 4
ಈ ಹುದ್ದೆಯ ಉದ್ಯೋಗ ಸ್ಥಳ ಬೆಂಗಳೂರು ಚಿತ್ರದುರ್ಗ
ಇದನ್ನು ಓದಿPM Kisan installment ರೈತರಿಗೆ ಗುಡ್ ನ್ಯೂಸ್.! ಪ್ರಧಾನಮಂತ್ರಿ ಸನ್ಮಾನ ನಿಧಿ 17ನೇ ಕಂತನ ಹಣ ಬಿಡುಗಡೆ.! ಈಗಲೇ ಸ್ಟೇಟಸ್ ಚೆಕ್ ಮಾಡಿಕೊಳ್ಳಿ.!

ಇದನ್ನು ಓದಿಅಂಗನವಾಡಿ ಹುದ್ದೆಗಳ ನೇಮಕಾತಿ.! ಒಟ್ಟು 513 ಹುದ್ದೆಗಳು ಖಾಲಿ ಇವೆ.! 10ನೇ ಪಾಸಾದವರು ಈಗಲೇ ಅರ್ಜಿ ಸಲ್ಲಿಸಿ.! anganwadi recruitment 2024 Karnataka

DRDO ಈ ಹುದ್ದೆಗೆ ಅರ್ಜಿ ಸಲ್ಲಿಸಲು ವಿದ್ಯಾರ್ಹತೆ ಏನಿರಬೇಕು ?

ಇದೀಗ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವಂತಹ ಅಭ್ಯರ್ಥಿ ಮಾನ್ಯತೆ ಪಡೆದಿರುವ ಅಂತಹ ವಿಶ್ವವಿದ್ಯಾಲಯಗಳಿಂದ ಪದವಿ ಅಥವ ಸ್ನಾತಕೋತರ ಪದವಿಯನ್ನು ಸಂಪೂರ್ಣಗೊಳಿಸಬೇಕಾಗುತ್ತದೆ. ಅಂತವರು ಮಾತ್ರ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಅರ್ಹರು.

Sorry! You are Blocked from seeing the Ads
DRDO recruitment 2024 apply online
DRDO recruitment 2024 apply online

ಈ ಹುದ್ದೆಗೆ ಅರ್ಜಿ ಸಲ್ಲಿಸಲು ವಯೋಮಿತಿ ಏನು ?

WhatsApp Group Join Now
Telegram Group Join Now

DRDO  ಆದಿ ಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಗರಿಷ್ಠ 63 ವರ್ಷಗಳು ಒಳಗೆ ಇರಬೇಕು. ಅಂತವರು ಮಾತ್ರ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು.

ಅದೇ ರೀತಿಯಾಗಿ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಯಾವುದೇ ರೀತಿಯ ಶುಲ್ಕವು ಇರುವುದಿಲ್ಲ.

DRDO ಈ ಹುದ್ದೆಗೆ ವೇತನ ಎಷ್ಟು ?

ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ಪ್ರತಿ ತಿಂಗಳು 60 ಸಾವಿರದಿಂದ 75 ವರೆಗೆ ವೇತನವನ್ನು ನೀಡಲಾಗುತ್ತದೆ ಎಂದು, ಅಧಿಸೂಚನೆಯಲ್ಲಿ ಮಾಹಿತಿಯನ್ನು ನೀಡಿದ್ದಾರೆ.

ಹಾಗಾದರೆ ಪರೀಕ್ಷೆಯಲ್ಲಿ ನೇರ ನೇಮಕಾತಿ ಹೇಗೆ ?

(DRDO recruitment 2024 apply online)

ಈಗ ಈ ಹುದ್ದೆಗೆ ಯಾವುದೇ ರೀತಿಯ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವ ಅಗತ್ಯವಿಲ್ಲ. ಈ ಹುದ್ದೆಗೆ ನೇರವಾಗಿ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಹುದ್ದೆಗೆ ಯಾವುದೇ ರೀತಿಯ ಪರೀಕ್ಷೆ ಇರುವುದಿಲ್ಲ. ಕೇವಲ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವ ಪ್ರಮುಖ ದಿನಾಂಕಗಳು

ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಯು 25/ 4/ 2024ರ ಒಳಗಾಗಿ ಅರ್ಜಿಯ ಫಾರ್ಮ್ ಅನ್ನು ಭರ್ತಿ ಮಾಡುವುದರ ಮೂಲಕ ಈ ಕೆಳಗೆ ನೀಡಿರುವಂತಹ ವಿಳಾಸಕ್ಕೆ ನೀವು ಸಲ್ಲಿಸಬೇಕಾಗುತ್ತದೆ ಅಥವಾ ನೀವು ಇಮೇಲ್ ಮೂಲಕವೂ ಕೂಡ ಕಳುಹಿಸಬಹುದು.

ಅರ್ಜಿಯನ್ನು ಸಲ್ಲಿಸುವ ವಿಳಾಸ the director aeronautical development establishment Government of India, ministry of defence, defence research and development organisation cv Raman Nagar new Thippasandra post Bengaluru = 560075. 

Email ID: director.ade@gov.in

 ನಾವು ಈ ಮೇಲೆ ನೀಡಿರುವಂತಹ ಇಮೇಲ್ ಐಡಿಗಳ ಮೂಲಕವೂ ಕೂಡ ನೀವು ಮೇಲ್ ಮಾಡಬಹುದಾಗಿದೆ.

ಪ್ರಮುಖ ಲಿಂಕುಗಳು

ನೋಟಿಫಿಕೇಶನ್ ಲಿಂಕ್

https://pettige.in/en/oo8gWat1wP4CKAe/preview

ಅಧಿಕೃತ ವೆಬ್ಸೈಟ್ 

https://drdo.gov.in/drdo

ಇದೀಗ ನಾವು ನಮ್ಮ ಜಾಲತನದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಯನ್ನು ನಾವು ನೀಡುವುದಿಲ್ಲ. ಆದ್ದರಿಂದ ನೀವು ಲೇಖನವನ್ನು ಸರಿಯಾದ ರೀತಿಯಲ್ಲಿ ಓದಿಕೊಂಡು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads