12ನೇ ವರ್ಗ ವಿದ್ಯಾರ್ಥಿಗಳಿಗೆ ರೂ 20,000 ಸ್ಕಾಲರ್ಶಿಪ್ ಸಿಗುತ್ತದೆ.! ಇಂದೇ ಅರ್ಜಿ ಸಲ್ಲಿಸಿ.!

dr abdul kalam scholarship for medical/engineering aspirants:12ನೇ ವರ್ಗ ವಿದ್ಯಾರ್ಥಿಗಳಿಗೆ ರೂ 20,000 ಸಿಗುತ್ತದೆ.! ಇಂದೇ ಅರ್ಜಿ ಸಲ್ಲಿಸಿ.!

dr abdul kalam scholarship for medical/engineering aspirants:

ಡಾ ಅಬ್ದುಲ್ ಕಲಾಂ ವಿದ್ಯಾರ್ಥಿವೇತನವು ಆರ್ಥಿಕವಾಗಿ ದುರ್ಬಲ ವಿಭಾಗದ (ಇಡಬ್ಲ್ಯೂಎಸ್) ಪ್ರತಿಭಾವಂತ ವೈದ್ಯಕೀಯ ಅಥವಾ ಇಂಜಿನೀರಿಂಗ್ ಆಕಾಂಕ್ಷಿಗಳನ್ನು ಬೆಂಬಲಿಸಲು Buddy4Study ಸಂಸ್ಥೆಯು ಜಾರಿಗೊಳಿಸಿರುವ ಯೋಜನೆಯಾಗಿದೆ.ಇದರಿಂದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ನೆರವು ಸಿಕ್ಕಂತೆ ಆಗುತ್ತದೆ ಮತ್ತು ಹಣಕಾಸಿನ ಯಾವುದೇ ತೊಂದರೆ ಇಲ್ಲದೆ ಇಡಬ್ಲ್ಯೂಎಸ್(EWS) ವಿದ್ಯಾರ್ಥಿಗಳು ಶಿಕ್ಷಣವನ್ನು ಮುಂದೇವರಿಸಬಹುದು.ಇದಕ್ಕೆ ಯಾವುದೇ ಸರ್ಕಾರಿ ಮಾನ್ಯತೆ ಪಡೆದ ಸಾರ್ವಜನಿಕ/ಖಾಸಗಿ ಎಂಜಿನಿಯರಿಂಗ್ ಅಥವಾ ವೈದ್ಯಕೀಯ ಸಂಸ್ಥೆಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಮಾತ್ರ ಹಣಕಾಸಿನ ನೆರವು ಮೀಸಲಾಗಿದೆ.

ನೋಡಿ ವಿದ್ಯಾರ್ಥಿಗಳೇ ಬಡ್ಡಿ ಫೋರ್ ಸ್ಟಡಿ ಜಾಲತಾಣಕ್ಕೆ ಭೇಟಿ ಕೊಟ್ಟು ಈ ಒಂದು ಜಾಲತಾಣದಲ್ಲಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಎಂದು ತಿಳಿಸುತ್ತಿದ್ದೇನೆ.

Sorry! You are Blocked from seeing the Ads
dr abdul kalam scholarship for medical/engineering aspirants
dr abdul kalam scholarship for medical/engineering aspirants

ಅರ್ಹತೆಗಳು

  • ವೈದ್ಯಕೀಯ ವಿಭಾಗ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರವೇಶ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು.
  • ವಿದ್ಯಾರ್ಥಿಗಳು ಕನಿಷ್ಠ fifty five% ಅಂಕಗಳೊಂದಿಗೆ 12 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು
  • ಕುಟುಂಬದ ವಾರ್ಷಿಕ ಆದಾಯವು ವಾರ್ಷಿಕ ರೂ three,00,000 ಗಿಂತ ಕಡಿಮೆಯಿರಬೇಕು.

ಅರ್ಜಿ ಸಲ್ಲಿಸುವ ಪ್ರಕ್ರಿಯೆ

  • Buddy4Study ಅಧಿಕ್ರತ ಪೋರ್ಟಲ್ ಗೆ ಹೋಗಿ ಡಾ ಅಬ್ದುಲ್ ಕಲಾಂ ವಿದ್ಯಾರ್ಥಿವೇತನವು ಮೇಲೆ ಒತ್ತಿ,ಕೆಳಗೆ scroll ಮಾಡಿ ‘observe now ‘ ಬಟನ್ ಕ್ಲಿಕ್ ಮಾಡಿ
  • ನಿಮ್ಮ ಇಮೇಲ್ ಖಾತೆಯೊಂದಿಗೆ Buddy4Study ನಲ್ಲಿ ನೋಂದಾಯಿಸಿ
  • ನಿಮ್ಮನ್ನು ವೈದ್ಯಕೀಯ ವಿಭಾಗ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರವೇಶ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು, ಆಕಾಂಕ್ಷಿಗಳಿಗಾಗಿ ಡಾ ಅಬ್ದುಲ್ ಕಲಾಂ ವಿದ್ಯಾರ್ಥಿವೇತನ’ ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ.
  • ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪ್ರಾರಂಭಿಸಲು ‘practice now ‘ ಬಟನ್ ಮೇಲೆ ಕ್ಲಿಕ್ ಮಾಡಿ.
  • ಅಲ್ಲಿ ಕೇಳುವ ವಿವರಗಳನ್ನು ನಮೂದಿಸಿ
  • ನಿಮ್ಮ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ

ಅರ್ಜಿ ಸಲ್ಲಿಕೆಗೆ ಬೇಕಾಗಿರುವ ದಾಖಲೆಗಳು

  • ಆಧಾರ್ ಕಾರ್ಡ್
  • 12ನೇ ತರಗತಿಯ ಅಂಕಪಟ್ಟಿ
  • ವೈದ್ಯಕೀಯ ಅಥವಾ ಇಂಜಿನೀರಿಂಗ್ ಸಂಸ್ಥೆಯ ಪ್ರವೇಶ ರಸೀದಿ
  • ಭಾವಚಿತ್ರ(photo)
  • ಬ್ಯಾಂಕ್ ಪಾಸ್ ಬುಕ್
  • ಆದಾಯ ಪ್ರಮಾಣ ಪತ್ರ
ಅರ್ಜಿ ಸಲ್ಲಿಕೆ:
WhatsApp Group Join Now
Telegram Group Join Now

link-https://www.buddy4study.com/register

ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ

12 june 2024.ಕೊನೆಯ ದಿನಾಂಕ ಮುಂಚೆಯೇ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

ಈ ನಮ್ಮ ವರ್ಲ್ಡ್ ಕನ್ನಡ (worldKannada) ವೆಬ್ ಸೈಟ್ ನಲ್ಲಿ ನಾವು dayly ರೈತರಿಗಾಗಿ ಮಾಹಿತಿ ವಿವರ ಕೊಡುತ್ತಿರುತ್ತೇವೆ ಹಾಗೂ ವಿದ್ಯಾರ್ಥಿಗಳಿಗಾಗಿ ನಾವು education ಬಗ್ಗೆ ಹಾಗೂ ಸ್ಕಾಲರ್ಶಿಪ್ ಬಗ್ಗೆ ಮಾಹಿತಿ ಕೊಡುತ್ತೇವೆ ಮತ್ತು ಅಭ್ಯರ್ಥಿಗಳಿಗೆ ಮಾಹಿತಿಯನ್ನು ಕೊಡುತ್ತಿರುತ್ತೇವೆ ನಾವು ಈ ನಮ್ಮ ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ವರದಿಗಳನ್ನು ನೀಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!

Raita Vidya Nidhi Scholarship:ರೈತ ವಿದ್ಯಾನಿಧಿ ಸ್ಕಾಲರ್ಶಿಪ್‌ಗೆ ಅಪ್ಲೈ ಮಾಡಿ 11,000 ರೂಪಾಯಿ ನಿಮ್ಮ ಖಾತೆಗೆ ಬರುವುದು ಫಿಕ್ಸ್.!

lpg Gas subsidy updates:ಗ್ಯಾಸ್ ದರ ಬದಲಾಯಿಸಲು ಸರ್ಕಾರದ ನಿರ್ಧಾರ.ಸಿಲಿಂಡರ್ ಬೆಲೆ ಎಷ್ಟು ಕಡಿಮೆ ಆಗಿದೆ ಅಂತ ಮಾಹಿತಿ ಪಡೆಯಿರಿ

New ration card apply online :ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಕೆ ಪ್ರಾರಂಭ 2024.! ಈ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ.!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads