ರೇಷ್ಮೆ ಮಂಡಳಿ ನೇಮಕಾತಿ 2024|CSB recruitment 2024 , ಈ ಕೂಡಲೇ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.!

ಕೇಂದ್ರ ರೇಷ್ಮೆ ಮಂಡಳಿ ಖಾಲಿ ಇರುವ ಹುದ್ದೆಗಳ ನೇಮಕಾತಿ.! CSB recruitment 2024, ರೇಷ್ಮೆ ಮಂಡಳಿ ಇಲಾಖೆಯ ಅಭ್ಯರ್ಥಿಗಳಿಗೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಈ ಕೂಡಲೇ ಅಧಿಕ ಸೂಚನೆಯನ್ನು ಹೊರಡಿಸಿದೆ.

ಅಭ್ಯರ್ಥಿಗಳು ನಿಗದಿಪಡಿಸಿರುವ ದಿನಾಂಕದೊಳಗಡೆನೇ ಅರ್ಜಿ ಸಲ್ಲಿಸಬೇಕು. ಈ ಹುದ್ದೆಗಳಿಗೆ ಅನುಸಾರವಾಗಿ ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ಈ ಲೇಖನದಲ್ಲಿ ಕೊಡುತ್ತೇವೆ ಬನ್ನಿ.

CSB recruitment 2024 ಸಂಪೂರ್ಣ ವಿವರ

  • ನೇಮಕ ಸಂಸ್ಥೆ: ಕೇಂದ್ರ ರೇಷ್ಮೆ ಮಂಡಳಿ(CSB) .
  • ವೇತನ ಶ್ರೇಣಿ:56, 000 to 1,70,000 rs.
  • ಹುದ್ದೆಗಳ ಸಂಖ್ಯೆ 122.
  • ಉದ್ಯೋಗ ಸ್ಥಳ ಬೆಂಗಳೂರು ಇರುತ್ತದೆ.

ಶೈಕ್ಷಣಿಕ ಅರ್ಹತೆ:

ನೋಡಿ ಅಭ್ಯರ್ಥಿಯು ಶೈಕ್ಷಣಿಕ ಅರ್ಹತೆ ಮಾಸ್ಟರ್ಪ ಡಿಗ್ರಿ ಸೈನ್ಸ್ ಅಗ್ರಿಕಲ್ಚರಲ್ ಮುಗಿಸಿರಬೇಕು, ಅದು ಮಾನ್ಯತ ಹೊಂದಿರುವ ಶಿಕ್ಷಣ ಮಂಡಳಿಯಿಂದ ಪಾಸಾಗಿರಬೇಕೆಂದು ಅಧಿಕ ಸೂಚನೆಯಲ್ಲಿದೆ.

Sorry! You are Blocked from seeing the Ads
CSB recruitment 2024
CSB recruitment 2024
WhatsApp Group Join Now
Telegram Group Join Now

ವೇತನ ಶ್ರೇಣಿ:
56,000 to 1,77,500 rs.

ವಯೋಮಿತಿ:

ಕೇಂದ್ರ ರೇಷ್ಮೆ ಮಂಡಳಿಯಿಂದ ಅಭ್ಯರ್ಥಿಗೆ ಅಧಿಕ ಸೂಚನೆಯನ್ನು ಓಡಿಸಲಾಗಿದೆ ಅಭ್ಯರ್ಥಿಯು 35 ವರ್ಷಗಳ ಮೀರಿರಬಾರದು ಎಂದು ವಯೋಮಿತಿಯಲ್ಲಿ ಅಧಿಕ ಸೂಚನೆಯಲ್ಲಿ ಹೇಳಲಾಗಿದೆ.

ಅರ್ಜಿ ಶುಲ್ಕ:

ಅಭ್ಯರ್ಥಿಗೆ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ .

CSB recruitment 2024 ಅರ್ಜಿ ಹಾಕಲು ದಿನಾಂಕಗಳು

  • ಅರ್ಜಿ ಹಾಕಲು ಪ್ರಾರಂಭ ದಿನಾಂಕ-24-02-2024.
  • ಅರ್ಜಿ ಹಾಕಲು ಕೊನೆಯ ದಿನಾಂಕ-31-03-2024.

ಅರ್ಜಿ ಸಲ್ಲಿಸಲು ಲಿಂಕ್
Link-csb.gov.in

ಅಧಿಕೃತ ಜಾಲತಾಣಕ್ಕೆ ಹೋಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ವಿಶೇಷ ಸೂಚನೆ: ನೋಡಿ ಈ ನಮ್ಮ ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ಸಂದೇಶಗಳನ್ನು ಕೊಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads