Crop loan waiver status ನಿಮ್ಮ ಜಮೀನಿನ ಮೇಲೆ ಸಾಲ ಎಷ್ಟಿದೆ .? ಈಗಲೇ ಸ್ಟೇಟಸ್ ಚೆಕ್ ಮಾಡಿಕೊಳ್ಳಿ.?

Crop loan waiver status ನಮಸ್ಕಾರ ಸ್ನೇಹಿತರೆ ನೋಡಿ ರೈತರ ತಮ್ಮ ಜಮೀನಿನಲ್ಲಿ ಮೇಲೆ ಎಷ್ಟು ಸಾಲವಿದೆ ಎಂಬುದ ಈಗಲೇ ಮೊಬೈಲ್ ಮೂಲಕ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದಾಗಿರುತ್ತದೆ ಆಗ ಮಾಹಿತಿಯನ್ನು ಸಂಪೂರ್ಣವಾಗಿ ಈ ಒಂದು ಲೇಖನದಲ್ಲಿ ತಿಳಿಸಿಕೊಡುತ್ತೇವೆ ಬನ್ನಿ ಸ್ನೇಹಿತರೆ.

Crop loan ರೈತರ ಜಮೀನಿನ ಮೇಲೆ ಕೆಲವರು ಸಾಲ ಪಡೆದಿರುತ್ತಾರೆ ಆ ಸಾಲವನ್ನು ಎಷ್ಟಿದೆ ಹಾಗೂ ಎಷ್ಟು ಆಗಿರಬಹುದು ಎಂಬ ಮಾಹಿತಿಯನ್ನು ಈಗಲೇ ಫೋನಿನ ಮೂಲಕ ತಿಳಿಯಬಹುದಾಗಿರುತ್ತದೆ ಆ ಮಾಹಿತಿಯನ್ನು ಸಂಪೂರ್ಣವಾಗಿ ನಾವು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಸ್ನೇಹಿತರೆ ಈ ಕೂಡಲೇ ಈ ಮಾಹಿತಿಯನ್ನ ಕೊನೆವರೆಗೂ ನೋಡಿಕೊಂಡು ಬನ್ನಿ.

Crop loan waiver status ರೈತರು ತಮ್ಮ ಜಮೀನಿನ ಮೇಲೆ ಸಾಲ ಎಷ್ಟಿದೆ? ಈಗಲೇ ಮೊಬೈಲ್ ನಲ್ಲಿ ಚೆಕ್ ಮಾಡಿ.

ರೈತರ ತಮ್ಮ ಜಮೀನಿನ ಮೇಲೆ ಎಷ್ಟು ಸಾಲ ಇದೆ ಎಂಬುದು ಈ ಕೆಳಗಡೆ ಕೊಟ್ಟಿರುವ ಲಿಂಕ್ ಮೂಲಕ ಚೆಕ್ ಮಾಡಿಕೊಳ್ಳಬಹುದಾಗಿರುತ್ತದೆ ನೋಡಿ ಈ ಕೂಡಲೇ ಮಾಹಿತಿಯನ್ನು.

Sorry! You are Blocked from seeing the Ads
WhatsApp Group Join Now
Telegram Group Join Now

Link- landrecords.Karnataka.gov.in

ಈ ಮೇಲ್ಗಡೆ ಕೊಟ್ಟಿರುವ ಲಿಂಕ್ ಮೂಲಕ ತಾವು ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿರುತ್ತದೆ ಈ ಕೂಡಲೇ ಈ ಮಾಹಿತಿಯನ್ನು ತಿಳಿದುಕೊಳ್ಳಿ.

ಹೆಚ್ಚಿನ ಮಾಹಿತಿಗಾಗಿ ಇದನ್ನು ಓದಿಕಾರ್ಮಿಕ ಇಲಾಖೆಯಲ್ಲಿ(KPSC) ಬೃಹತ್ ಉದ್ಯೋಗ ಅವಕಾಶ ! ಒಟ್ಟು 323+ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ, ಈಗಲೇ ಅರ್ಜಿ ಸಲ್ಲಿಸಿ!|Labour Department Recruitment

ಹೆಚ್ಚಿನ ಮಾಹಿತಿಗಾಗಿ ಇದನ್ನು ಓದಿಗೃಹಲಕ್ಷ್ಮಿ ಯೋಜನೆ 8ನೇ ಕಂತಿನ 2000 ಹಣ ಜಮಾ.! ಈ ಕೂಡಲೇ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.!Gruhalakshmi 8th instalment release.

ನಾವು ಮೇಲ್ಗಡೆ ಕೊಟ್ಟಿರುವ ಲಿಂಕ್ ಮೇಲೆ ಕಂದಾಯ ಇಲಾಖೆ ಭೂಮಿ ಆನ್ಲೈನ್ ಮುಖಾಂತರ ಲ್ಯಾಂಡ್ ರೆಕಾರ್ಡ್ ಪೇಜಿಗೆ ಓಪನ್ ಆಗುವುದು ಅಲ್ಲಿ ಹೋಗಿ ಜಿಲ್ಲೆಯ ಆಯ್ಕೆ ಮಾಡಿಕೊಂಡು ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಿ ಹಾಗೂ ನಿಮ್ಮ ಹುಬ್ಬಳ್ಳಿ ಮತ್ತು ನಿಮ್ಮೂರು ಆಯ್ಕೆ ಮಾಡಿಕೊಂಡ ನಂತರ ನಿಮ್ಮ ಹೊಲದ ಸರ್ವೆ ನಂಬರನ್ನು ಕ್ಲಿಕ್ ಮಾಡಿ ಅಥವಾ ಎಂಟರ್ ಮಾಡಿ ಅಲ್ಲಿ ನಿಮ್ಮ ಹೊಲದ ಮೇಲಿನ ಸಾಲವನ್ನು ಈಗಾಗಲೇ ಸ್ಟೇಟಸ್ ಮೂಲಕ ನೋಡಿಕೊಳ್ಳಿ ಎಂದು ನಾವು ತಿಳಿಸುತ್ತಿದ್ದೇವೆ.

Crop loan waiver status
Crop loan waiver status

Crop loan ಜಮೀನಿನ ಪಹಣಿಯಲ್ಲಿ ಏನೇನು ಮಾಹಿತಿ ಇರುವುದು.?

ನೋಡಿ ಆಯ್ಕೆ ಮಾಡಿಕೊಂಡ ನಂತರ ಸರ್ವೆ ನಂಬರ್ ಜಮೀನಿನ ಮಾಲೀಕನ ಹೆಸರು ಕಾಣಿಸುತ್ತದೆ ಸರ್ವೆ ನಂಬರ್ ನಲ್ಲಿ ಬರುವ ಜಮೀನ್ ಮಾಲೀಕನ ಹೆಸರು ಎಷ್ಟು ಎಕರೆ ಇರುವುದು ಎಂಬ ಮಾಹಿತಿ ಕೂಡ ಇರುತ್ತದೆ ಹಾಗೂ ಮುಂದುಗಡೆ ನಾವು ಹೋಗಲು ಮಾಡಬೇಕು.

ನಾಗವಂದು ಪೇಸ್ ಕಾಣಿಸುತ್ತದೆ ಆಗ ಜಮೀನಿನ ಪ್ರಸ್ತುತ ಪಹಣಿ ಆಗಿರುತ್ತದೆ ಅಲ್ಲಿ ನೀವು ಆಯ್ಕೆ ಮಾಡಿಕೊಂಡ ಸರ್ವೆ ನಂಬರ್ ಒಟ್ಟು ಎಷ್ಟು ಎಕರೆ ಇದೆ ಜಮೀನಿನ ಮೇಲೆ ಎಷ್ಟು ಸಾಲುವಿದೆ ಎಂಬ ಎಲ್ಲಾ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿರುತ್ತದೆ ಸ್ನೇಹಿತರೆ.

ಒಂದು ವೇಳೆ ನಿಮ್ಮ ಜಮೀನು ಸಾಲ ಪಡೆದಿದ್ದರೆ ಎಷ್ಟು ಸಾಲ ಪಡೆದಿದ್ದಾರೆ ಎಂಬ ಮಾಹಿತಿಯನ್ನು ಯಾವುದೇ ಬ್ಯಾಂಕಿನಲ್ಲಿ ಸಾಲ ಪಡೆದಿರಿ ಎಂಬ ಮಾಹಿತಿಯನ್ನು ಇದರೊಳಗೆ ನೋಡಬಹುದಾಗಿರುತ್ತದೆ ಇದರ ಪ್ರಶಸ್ತಿ ಸಾಲಿನಲ್ಲಿ ಬೆಳೆ ಬೆತ್ತಲಾಗದ ಮಾಹಿತಿ ಕಾಣಿಸಲಾಗಿರುತ್ತದೆ.

ಹಾಗೂ ನಿಮ್ಮ ಜಮೀನಿನಲ್ಲಿ ಕೊಳವೆ ಬಾವಿ ಕೊರದಿದ್ದರೆ ನಿಮಗೆ ಅದರ ಮಾಹಿತಿಯು ಕೂಡ ಇದರಲ್ಲಿ ಕಾಣಿಸುತ್ತದೆ ಮತ್ತು ಇನ್ನು ಹೆಚ್ಚಿನ ಮಾಹಿತಿಗಾಗಿ ಇದೇ ರೀತಿ ನಮ್ಮ ಜಾಲತಾಣದ ರೈತರಿಗಾಗಿ ಮಾಹಿತಿಯನ್ನು ನೀಡುತ್ತಿರುತ್ತೇವೆ, crop loan ಮಾಹಿತಿಯನ್ನು ಯಾವಾಗ ಬೇಕಾದರೂ ಈ ನಮ್ಮ ಜಾಲತಾಣಕ್ಕೆ ಭೇಟಿ ನೀಡಿ.

ವಿಶೇಷ ಸೂಚನೆ: ನೋಡಿ ಈ ನಮ್ಮ ಜಾಲತಾಣದಲ್ಲಿ ಯಾವುದೇ ರೀತಿ ತಪ್ಪು ಮಾಹಿತಿಗಳನ್ನು ನಾವು ಕೊಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads