Crop Insurance status ರೈತರ ಬೆಳೆ ವಿಮಾ ಜಮಾ.! ಈ ಕೂಡಲೇ ಸ್ಟೇಟಸ್ ಚೆಕ್ ಮಾಡಿಕೊಳ್ಳಿ.! ಇಲ್ಲಿದೆ ಡೈರೆಕ್ಟ್ ಲಿಂಕ್.!

Crop Insurance status ಇದೀಗ ನಾವು ಈ ಲೇಖನದ ಮೂಲಕ ನಮಗೆ ತಿಳಿಸುವುದೇನೆಂದರೆ ರೈತರಿಗೆ ಬೆಳೆ ವಿಮೆಯ ಹಣವು ಜಮಾ ಆಗಿದೆ ಇಲ್ಲವೆ ಎಂಬುದನ್ನು ಚೆಕ್ ಮಾಡಿಕೊಳ್ಳುವ ಡೈರೆಕ್ಟ್ ಲಿಂಕ್ ನ ಬಗ್ಗೆ ನಾವು ಈ ಲೇಖನದಲ್ಲಿ ಮಾಹಿತಿಯನ್ನು ನೀಡಿದ್ದೇವೆ. ಹಾಗಾಗಿ ನೀವು ಈ ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ.

ಇದೀಗ ನಮ್ಮೆಲ್ಲರಿಗೂ ತಿಳಿದಿರುವ ಹಾಗೆ 2023 ಅತ್ಯಂತ ಬರಗಾಲ ಪರಿಣಾಮವನ್ನು ರೈತರು ಎದುರಿಸಿದ್ದಾನೆ. ಕಳೆದ ವರ್ಷ ಯಾವುದೇ ರೀತಿಯ ಬೆಳೆಯು ಬಾರದೆ ಇರುವುದರಿಂದ ರೈತರು ತುಂಬಾ ಕಷ್ಟವನ್ನು ಅನುಭವಿಸುವಂತಾಗಿದೆ. ಈ ಬಾರಿ ಯಾವುದೇ ಬೆಳೆಯು ಬಾರದೆ ಇರುವುದರಿಂದ ರೈತರು ಎಲ್ಲರೂ ಕಂಗಾಲಾಗಿದ್ದಾರೆ. ಅದಕ್ಕಾಗಿ ರಾಜ್ಯ ಸರ್ಕಾರ ಒಟ್ಟಾರೆಯಾಗಿ 122 ತಾಲೂಕುಗಳನ್ನು ಬರಬೇಡಿ ತಾಲೂಕುಗಳೆಂದು ಘೋಷಣೆಯನ್ನು ಮಾಡಿದೆ.

Crop Insurance status ಬೆಳೆ ವಿಮೆ ಹಣವನ್ನು ಚೆಕ್ ಮಾಡುವುದು ಹೇಗೆ ?

ಇದೀಗ 2023ರ ಸಾಲಿನ ಖಾರಿಫ್ ಬೆಳೆಯ ಅಂದರೆ ಮುಂಗಾರು ಬೆಳೆಯ ವಿಮೆಯನ್ನು ತುಂಬಲು ಇದೀಗ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ದೇಶದ ಎಲ್ಲ ರೈತರಿಗೆ ವಿಮೆಯನ್ನು ತುಂಬಲು ಸುತ್ತೋಲೆಯನ್ನು ಹೊರಡಿಸಿದ್ದಾರೆ.

Sorry! You are Blocked from seeing the Ads
WhatsApp Group Join Now
Telegram Group Join Now

ಹಾಗಾಗಿ ನಮ್ಮ ದೇಶದಲ್ಲಿರುವಂತ ಎಲ್ಲಾ ರೈತರು ಕರ್ನಾಟಕ ರಾಜ್ಯದ ಎಲ್ಲಾ ರೈತರು 2023ರ ಖಾರಿಫ್ ಬೆಳೆಯುವ ತಮ್ಮ ಜಮೀನಿನ ಅನುಸಾರವಾಗಿ ಬೆಳೆದು ಬೆಳೆಗಳ ಮೇಲೆ ವಿಮೆಯನ್ನು ವಿಮಾ ಕಂಪನಿಗಳು ಅರ್ಜಿಯನ್ನು ತೆಗೆದುಕೊಂಡಿದ್ದವು. ಹಾಗೆ ಈ ವರ್ಷವೂ ಕೂಡ ಯುಗಾದಿ ಹಬ್ಬದ ಪ್ರಯುಕ್ತ ರಾಜ್ಯದ ರೈತರಿಗೆ ಖುಷಿ ಸುದ್ದಿ .

Crop Insurance status
Crop Insurance status

Crop Insurance amont status

ಇದೀಗ ನೀವು ನಿಮ್ಮ ಬೆಳೆಯುವ ಸ್ಟೇಟಸ್ ಅನ್ನು ನಿಮ್ಮ ಮೊಬೈಲ್ ಮೂಲಕ ಪರಿಶೀಲನೆ ಮಾಡಿಕೊಳ್ಳಬಹುದು. ನಾವು ಈ ಕೆಳಗೆ ನೀಡಿರುವ ಮಾಹಿತಿಗಳನ್ನು ನೀವು ಸರಿಯಾದ ರೀತಿಯಲ್ಲಿ ಓದಿಕೊಂಡು ನೀವು ನಿಮ್ಮ ಖಾತೆಗೆ ಬೆಳೆ ವಿಮೆಯ ಹಣವು ಜಮಾ ಆಗಿದೆ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬಹುದು.

ಮೊದಲಿಗೆ ನೀವು ಸರ್ಕಾರದ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಬೇಕಾಗುತ್ತದೆ. ಆನಂತರ ನಿಮಗೆ ಬೆಳೆಯುವ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳುವ ಸರ್ಕಾರದ ವೆಬ್ಸೈಟ್ನಲ್ಲಿ ಮುಖಪುಟವು ದೊರೆಯುತ್ತದೆ. ಅದರಲ್ಲಿ ನೀವು ಫಾರ್ಮರ್ ಕಾರ್ನರ್ ಅಂತ ಕಾಣಿಸುತ್ತದೆ. ಆದರೆ ನೀವು ಮೂರನೇ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳುವುದರ ಮೂಲಕ ನಿಮ್ಮ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು.

ಇದನ್ನು ಓದಿಅಗ್ನಿಶಾಮಕ ಹುದ್ದೆಗಳಿಗೆ ನೇಮಕಾತಿ 2024.! ಜಸ್ಟ್ 10ನೇ ತರಗತಿ ಪಾಸಾಗಿದ್ದರೆ ಸಾಕು, ಅರ್ಜಿ ಸಲ್ಲಿಸಿ.!fireman recruitment 2024 kerala apply online

  • ನೀವು ವೆಬ್ ಸೈಟಿಗೆ ಭೇಟಿ ನೀಡಿದ ನಂತರ ನಿಮ್ಮ ಮುಂದೆ ಬೆಳೆ ವಿಮೆ ಹಣವನ್ನು ಚೆಕ್ ಮಾಡುವ ಪೇಜ್ ಓಪನ್ ಆಗುತ್ತದೆ.
  • ಆನಂತರ ನೀವು ಯಾವ ವರ್ಷದ ಬೆಳೆ ವಿಮೆ ಹಣವನ್ನು ಚೆಕ್ ಮಾಡಲು ನೀವು ಬಯಸಿದ್ದೀರಿ. ಅದನ್ನು ಖಚಿತಪಡಿಸಿಕೊಂಡು ಆ ವರ್ಷದ ಮೇಲೆ ನೀವು ಕ್ಲಿಕ್ ಮಾಡಬೇಕಾಗುತ್ತದೆ.

Crop Insurance status ಒಂದು ವೇಳೆ ನೀವು ಮುಂಗಾರು ಬೆಳೆಯ ವಿಮೆಯ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಬಯಸಿದರೆ ನೀವು ಅದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.

ಆನಂತರ ನೀವು ನಿಮ್ಮ ಆಧಾರ್ ಕಾರ್ಡ್ ನಂಬರ್ ಅನ್ನು ಹಾಗೂ ನಿಮ್ಮ ಮೊಬೈಲ್ ನಂಬರ್ ಅನ್ನು ಹಾಕಿ ಆ ಕೆಳಗೆ ಕೊಟ್ಟಿರುವ ಜಾಗದಲ್ಲಿ ಅವುಗಳನ್ನು ಭರ್ತಿ ಮಾಡಬೇಕು.

ಆನಂತರ ನೀವು ಅಲ್ಲಿ ಕಾಣುವಂತ ಕ್ಯಾಪ್ಚವನ್ನು ಎಂಟರ್ ಮಾಡಿ ಗೋ ಎಂಬುದರ ಮೇಲೆ ಕ್ಲಿಕ್ ಮಾಡಬೇಕು.

ಆ ಮೇಲೆ ನಿಮಗೆ ನಿಮ್ಮ ಬೆಳೆ ವಿಮೆ ಎಲ್ಲಾ ಮಾಹಿತಿಯು ನಿಮಗೆ ದೊರೆಯುತ್ತದೆ.

ನಾವು ಈ ನಮ್ಮ ಜಾಲತನದಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿಗಳನ್ನು ನಿಮಗೆ ನೀಡುವುದಿಲ್ಲ. ಒಂದುವೇಳೆ ನಾವು ಈ ಮೇಲೆ ನೀಡಿರುವ ಮಾಹಿತಿ ನಿಮಗೆ ಸರಿ ಅನಿಸಿದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿಕೊಳ್ಳಿ.

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads