crop insurance amount credited ರೈತರ ಖಾತೆಗೆ ಬೆಳೆವಿಮೆ ಹಣ ಜಮಾ ಆಗಿದೆ! ಈಗಲೇ ಸ್ಟೇಟಸ್ ಚೆಕ್ ಮಾಡಿಕೊಳ್ಳಿ, ಇಲ್ಲಿದೆ ಸಂಪೂರ್ಣ ಮಾಹಿತಿ!

crop insurance amount credited ಈ ಕೂಡಲೇ ರೈತರ ಖಾತೆಗೆ ಬೆಳೆ ವಿಮೆ ಹಣ ಜಮಾ ಆಗಿದ್ದು ಎಲ್ಲಾ ರೈತರು ತಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆ ಇಲ್ಲವೋ ಎಂಬ ಮಾಹಿತಿಯನ್ನು ಈ ಕೂಡಲೇ ತಿಳಿದುಕೊಳ್ಳಿ ಹಾಗೂ ಚೆಕ್ ಮಾಡಿಕೊಳ್ಳುವ ಮಾಹಿತಿ ನೋಡಿ.

ನಮಸ್ಕಾರ ಬಂಧುಗಳೇ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಅಡಿಯಲ್ಲಿ ಇರುವಂತಹ 8 ಲಕ್ಷ ರೈತರಿಗೆ ₹600 ಕೋಟಿಯನ್ನು ಬಿಡುಗಡೆ ಸರ್ಕಾರವು ಮಾಡಿದ್ದು, ಉಳಿದ ₹800 ಕೋಟಿಯನ್ನು ಮಾರ್ಚ್ ತಿಂಗಳ ಕೊನೆಯ ತಿಂಗಳವರೆಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

ನೋಡಿ ರೈತರೇ ಈ ವಿಷಯವನ್ನು ಕೃಷಿ ಸಚಿವರಾದ ಎಲ್ ಚೆಲುವರಾಯಸ್ವಾಮಿ ಅವರು ಈ ವಿಷಯವನ್ನು ಪ್ರಸ್ತಾಪನೆ ಮಾಡಿದ್ದಾರೆ.

Sorry! You are Blocked from seeing the Ads

crop insurance amount credited ಸರ್ಕಾರ ಬೆಳೆ ವಿಮೆ ಹಣ ಬಿಡುಗಡೆ ಮಾಡಿದೆ!

WhatsApp Group Join Now
Telegram Group Join Now

ಬಂಧುಗಳೇ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ(Pradhan Mantri Fasal Bima Yojana)ಯ ಅಡಿಯಲ್ಲಿ ಸುಮಾರು 25 ಲಕ್ಷಕ್ಕೂ ಹೆಚ್ಚು ರೈತರು ಇಲ್ಲಿ ನೋಂದಾಯಿಸಿಕೊಂಡಿದ್ದು, ಮಾರ್ಚ್ 30 2024, ಒಳಗೆ ಲಕ್ಷ ರೈತರ ಖಾತೆಗೆ ಹಣ ಬಿಡುಗಡೆ ಆಗಲಿದೆ ಎಂದು ತಿಳಿದುಬಂದಿದೆ. ಬೆಳೆ ವಿಮೆ (crop insurance) ಹಣವನ್ನು 25% ರಷ್ಟು ರೈತರಿಗೆ ಬರುವುದು, ಇನ್ನೂ 75%ರಷ್ಟು ಹಣವನ್ನು ರೈತರಿಗೆ ತಲುಪಿಸುವುದು ಬಾಕಿ ಇದೆ ಎಂದು ಕೂಡ ಹೇಳಲಾಗಿದೆ.

ನಿಮ್ಮ ಖಾತೆಗೆ ಹಣ ಜಮಾ ಆಗಿದೆಯೋ ಇಲ್ಲವೆಂದು ಸ್ಟೇಟಸ್ ಚೆಕ್ ಮಾಡಿಕೊಳ್ಳಿ!

ನೋಡಿ ರೈತರೇ ಈಗಾಗಲೇ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಬರುವಂತಹ ಎಲ್ಲಾ ಯೋಜನೆಯನ್ನು ಹಣವನ್ನು ಬಿಡುಗಡೆ ಮಾಡಲಾಗಿದ್ದು ಯಾವ ರೈತರಿಗೆ ಹಣ ತಲುಪಿದ್ದು ಇನ್ನೂ ಕೆಲವು ರೈತರಿಗೆ ತಲುಪಿಲ್ಲವೋ ಅವರು ಈ ಕೂಡಲೇ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಿ ನಾವು ಈ ಕೆಳಗಡೆ ಲಿಂಕ್ ಅನ್ನು ಕೊಟ್ಟಿರುತ್ತೇವೆ, ಲಿಂಕ್ ಮೂಲಕ ಚೆಕ್ ಮಾಡಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಇದನ್ನು ಓದಿಉಚಿತ ಮನೆಯ ಭಾಗ್ಯ..! ಮನೆ ಇಲ್ಲದವರಿಗೆ ಸರ್ಕಾರದಿಂದ ಉಚಿತ ಮನೆಯ ಭಾಗ್ಯ ಈಗಲೇ ಅರ್ಜಿ ಸಲ್ಲಿಸಿ..! Apply Now..

ಕೆಳಗೆ ಕೊಟ್ಟಿರುವ ಲಿಂಕನ್ನು ಕ್ಲಿಕ್ ಮಾಡಿ

Link –https://samrakshane.karnataka.gov.in/

ಕರ್ನಾಟಕ ಸರ್ಕಾರದ ಈ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಸ್ಟೇಟಸ್ ಅಲ್ಲಿ ಚೆಕ್ ಮಾಡಿಕೊಳ್ಳಿ.

ವಿಶೇಷ ಸೂಚನೆ: ಈ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳನ್ನು ಕೊಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads