crop insurance amount check ಬೆಳೆ ವಿಮೆಯ ಹಣ ಬಿಡುಗಡೆ! ಹಣ ಬರದೇ ಇರುವ ರೈತರು ಈ ಕೆಲಸ ಮಾಡಿ ತಕ್ಷಣ ಹಣ ಸಿಗುತ್ತೆ!

crop insurance amount check ನೋಡಿ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಾವು ರೈತರಿಗೆ ಬೆಳೆವಿಮೆ ಹಣ ಬಿಡುಗಡೆ ಮಾಡಿದ್ದು ಅದರ ಬಗ್ಗೆ ಸಂಪೂರ್ಣ ಕೊಡುತ್ತೇವೆ ಬನ್ನಿ.

ನೋಡಿ ಸ್ನೇಹಿತರೆ ರೈತರಿಗಾಗಿ ಕೇಂದ್ರ ಸರ್ಕಾರದಿಂದ ಬೆಳೆವಿಮೆ ಹಣ ಜಮ ಬಿಡುಗಡೆ ಮಾಡಲಾಗಿದ್ದು ಈ ಹಣ ಪಡೆಯಲು ರೈತರು ಅರ್ಜಿ ಹೇಗೆ ಸಲ್ಲಿಸಬೇಕು ಎಂಬ ಮಾಹಿತಿ ಒಂದು ಲೇಖನದಲ್ಲಿ ನಾವು ತಿಳಿಸಿಕೊಡುತ್ತೇವೆ ಕೊನೆವರೆಗೂ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಳ್ಳಬೇಕು ಎಂದು ನಾವು ಹೇಳುತ್ತಿದ್ದೇವೆ.

crop insurance amount check
crop insurance amount check

crop insurance amount check ಕೇಂದ್ರದಿಂದ ರೈತರ ಬ್ಯಾಂಕ್ ಖಾತೆಗೆ ಹಣ ಜಮಾ :

ಸಾಕಷ್ಟು ಜನರು ಕೃಷಿ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದಾರೆ ಅದರಂತೆ ತಮ್ಮ ಹೊಲಗದ್ದೆಗಳಲ್ಲಿ ಹಗಲಿರುಳು ದುಡಿಯುತ್ತಿದ್ದಾರೆ ಎಂದು ಹೇಳಬಹುದು ಇದೀಗ ಮೂಲಭೂತ ಅವಶ್ಯಗಳನ್ನು ಇಂತಹ ರೈತರಿಗೆ ಕಲ್ಪಿಸಿ ಕೊಡುವುದು ಸರ್ಕಾರಗಳ ಆದ್ಯ ಕರ್ತವ್ಯ ಅದು ಕೇಂದ್ರ ಸರ್ಕಾರದಾಗಿರಲಿ ಅಥವಾ ರಾಜ್ಯ ಸರ್ಕಾರದ್ದೇ ಆಗಿರಲಿ ರೈತರಿಗೆ ಅನುಕೂಲವಾಗುವಂತಹ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವುದಾಗಿ. ಹಲವು ಯೋಜನೆಗಳನ್ನು ರೈತರಿಗೆ ಅನುಕೂಲವಾಗುವಂತೆ ರಾಜ್ಯ ಸರ್ಕಾರವು ಜಾರಿಗೆ ತಂದಿದ್ದು ತಿಳಿದು ಬಂದಿದೆ ಅದೇ ರೀತಿ ಎಲ್ಲಾ ರೈತರಿಗೆ ಒಂದು ಮಾಹಿತಿಯನ್ನು ತೆಗೆದುಕೊಳ್ಳಬೇಕು ಎಂದು ನಾವು ಈ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ತಿಳಿಸುತ್ತಿದೆ .

Sorry! You are Blocked from seeing the Ads

19 ಲಕ್ಷ ರೈತರಿಗೆ ಬೆಳೆ ವಿಮೆ ಹಣ ನೀಡಲಾಗುವುದು:

WhatsApp Group Join Now
Telegram Group Join Now

ಇತ್ತೀಚಿಗೆ ರೈತರಿಗೆ ಸಿಗಳಿರುವ ಬೆಳೆ ವಿಮೆ ಬಗ್ಗೆ ರಾಜ್ಯ ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ ಅವರು ಮಾತನಾಡಿದ್ದು ಇದೇ ಬರುವ ಮಾರ್ಚ್ 31 2024 ರಂದು ಸುಮಾರು 13 ಲಕ್ಷ ರೈತರ ಬ್ಯಾಂಕ್ ಖಾತೆಗೆ ಬೆಳೆ ವಿಮೆ ಪ್ರೋತ್ಸಾಹ ಧನ ಜಮಾ ಮಾಡಲಾಗುತ್ತದೆ ಎಂದು ತಿಳಿಸಿದರು.

ಹೆಚ್ಚಿನ ಮಾಹಿತಿಗಾಗಿ ಇದನ್ನು ಓದಿಉಚಿತ ಮನೆಯ ಭಾಗ್ಯ..! ಮನೆ ಇಲ್ಲದವರಿಗೆ ಸರ್ಕಾರದಿಂದ ಉಚಿತ ಮನೆಯ ಭಾಗ್ಯ ಈಗಲೇ ಅರ್ಜಿ ಸಲ್ಲಿಸಿ..! Apply Now..

ರಾಜ್ಯ ಸರ್ಕಾರದಿಂದ ಬೆಳೆ ವಿಮೆ ಮೊತ್ತ ಹೆಚ್ಚಳ :

ಮಳೆಯಾ ಭಾವ ಈಬಾರಿಯ ಎಲ್ಲಾ ಕಡೆ ಎದ್ದು ಕಾಣುತ್ತಿದ್ದು ಅದರ ಜೊತೆಗೆ ಸಾಕಷ್ಟು ಸಮಸ್ಯೆಗಳನ್ನು ಕೂಡ ಉಂಟು ಮಾಡುತ್ತಿದೆ ಎಂದು ಹೇಳಬಹುದು, ಅದರಲ್ಲೂ ಮುಖ್ಯವಾಗಿ ಹೇಳಬೇಕೆಂದರೆ ತಮ್ಮ ಜಮೀನಿಗೆ ರೈತರು ಸರಿಯಾಗಿ ನೀರು ಉಣಿಸಲು ಸಾಧ್ಯವಾಗುತ್ತಿಲ್ಲ.

ರೈತರು ತಮ್ಮ ಹೊಲಗಳಿಗೆ ನೀರು ಬಹಳ ಕಡಿಮೆ ಇರುವ ಕಾರಣದಿಂದಾಗಿ ನೀರು ಹಾಯಿಸುವುದು ಕೂಡ ಕಷ್ಟವಾಗುತ್ತಿದೆ ಹೀಗಾಗಿ ಕೆಲವು ಜಿಲ್ಲೆಗಳ ಕೆಲವು ಸ್ಥಳಗಳಿಗೆ ರಾಜ್ಯ ಸರ್ಕಾರ ರಾಜ್ಯದಲ್ಲಿ ಬೆಳೆ ಪರಿಹಾರ ನೀಡಿದೆ. ರೈತರಿಗೆ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಅಡಿಯಲ್ಲಿ ಅದರ ಪ್ರಯೋಜನ ಸಿಗಲಿದ್ದು ಪ್ರಕೃತಿ ವಿಕೋಪದಿಂದ ಬೆಳೆ ನಷ್ಟ ಉಂಟಾದರೆ ಒಂದು ವೇಳೆ ನೀವೇನಾದರೂ ಬೆಳೆ ವಿಮೆ ಮಾಡಿಸಿಕೊಂಡಿದ್ದರೆ ಸರ್ಕಾರದಿಂದ ಪರಿಹಾರವನ್ನು ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಇದನ್ನು ಓದಿcrop insurance amount credited ರೈತರ ಖಾತೆಗೆ ಬೆಳೆವಿಮೆ ಹಣ ಜಮಾ ಆಗಿದೆ! ಈಗಲೇ ಸ್ಟೇಟಸ್ ಚೆಕ್ ಮಾಡಿಕೊಳ್ಳಿ, ಇಲ್ಲಿದೆ ಸಂಪೂರ್ಣ ಮಾಹಿತಿ!

ಯಾರು ಬೆಳೆ ವಿಮೆ ಪಡೆದುಕೊಳ್ಳಬಹುದು ?

ಸದ್ಯ ಇದೀಗ ಬೆಳೆದಿನೇ ಪ್ರಾರಂಭವಾಗಿದ್ದು ಶೇಕಡ 75 ರಷ್ಟು ಫಲಾನುಭವಿಗಳಿಗೆ ಪರಿಹಾರವನ್ನು ನೀಡಲಾಗುತ್ತದೆ ಅವರ ಆದಾಯದ ಮೊತ್ತದ ಆಧಾರದ ಮೇಲೆ ಸರ್ಕಾರದಿಂದ ಪರಿಹಾರ ನಿಧಿಯನ್ನು ಪಡೆದುಕೊಳ್ಳಬಹುದಾಗಿದೆ. ಇದೇ ರೀತಿ ಮಾಹಿತಿಯನ್ನು ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ತಿಳಿಸುತ್ತಿರುತ್ತೇವೆ ಬನ್ನಿ ಸ್ನೇಹಿತರೆ.

ಬೆಳೆವಿಮೆ ಚೆಕ್ ಮಾಡುವ ವಿಧಾನ :

ಬೆಳೆ ವಿಮೆಯ ಹಣ ಚೆಕ್ ಮಾಡಬೇಕಾದರೆ ಮೊದಲು ರೈತರು ಸರ್ಕಾರದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು.
https://samrakshane.karnataka.gov.in/

  • ಈ ವೆಬ್ ಸೈಟ್ ಗೆ ಭೇಟಿ ನೀಡಿದ ನಂತರ ಅದರಲ್ಲಿ ಸೆಲೆಕ್ಟ್ ಇನ್ಸೂರೆನ್ಸ್ ಇಯರ್ 2022-23 ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
  • ಅದಾದ ನಂತರ ನೀವು ಬೆಳೆ ವಿಮೆ ಗುರುತು ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿಕೊಂಡು ಅದರಲ್ಲಿ ಖಾಲಿ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
  • ಆಗ ಗೋ ಎಂದು ಕ್ಲಿಕ್ ಮಾಡಿದಾಗ ನಿಮಗೆ ಮತ್ತೊಂದು ಹೊಸ ಫೋಟೋ ತೆಗೆದುಕೊಳ್ಳುತ್ತದೆ.
  • ಆಗ ನೀವು ನಿಮ್ಮ ಹೆಸರು ಇದೆಯಾ ಇಲ್ಲವಾ ಎಂಬುದನ್ನು ಬೆಳೆವಿಮೆಯಲ್ಲಿ ಚೆಕ್ ಮಾಡಲು ಮೊಬೈಲ್ ನಂಬರ್ ಹಾಗೂ ಪ್ರಪೋಸಲ್ ನಂಬರ್ ಅನ್ನು ನಮೂದಿಸಬೇಕು.
  • ಅದಾದ ನಂತರ ನಿಮ್ಮ ಬೆಳೆ ವಿಮೆಯ ಅರ್ಜಿ ಸಮಯದಲ್ಲಿ ಕೊಟ್ಟಿರುವಂತಹ ಎಂಕ್ನಾಲೇಜ್ಮೆoಟ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.
  • ಅದಾದ ನಂತರ ಅದರ ಜೊತೆಗೆ ಕ್ಯಾಪ್ಚರ್ ಕೋಡ್ ಅನ್ನು ಕೂಡ ಸರಿಯಾಗಿ ಫೀಲ್ ಮಾಡಬೇಕಾಗುತ್ತದೆ.

ನೋಡಿ ಈ ಒಂದು ಎಲ್ಲ ಮಾಹಿತಿಯನ್ನು ತಿಳಿದುಕೊಂಡು ನಂತರ ರೈತರು ಈ ವಿಧಾನಗಳನ್ನು ಪಾಲಿಸಿ ಎಂದು ನಾವು ತಿಳಿಸುತ್ತಿದ್ದೇವೆ.

ವಿಶೇಷ ಸೂಚನೆ: ಈ ನಮ್ಮ ಜಾಲತಾಣದಲ್ಲಿ ಯಾವುದೇ ರೀತಿ ತಪ್ಪು ಮಾಹಿತಿಗಳನ್ನು ಕೊಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads