court recruitment 2024 ,10ನೇ, 12ನೇ ಪಾಸಾದವರಿಗೆ ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ 2024.! ಈ ಕೂಡಲೇ ಅರ್ಜಿ ಸಲ್ಲಿಸಿ.!

ನೋಡಿ ಸ್ನೇಹಿತರೆ ಕರ್ನಾಟಕ (court recruitment 2024)ಬಳ್ಳಾರಿ ಜಿಲ್ಲಾ ನ್ಯಾಯಾಲಯದಲ್ಲಿ(karnataka government jobs) 21 ಕಾಲಿರುವ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು ಈ ಕೂಡಲೇ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಂಡು ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ನೋಡಿ ಸ್ನೇಹಿತರೆ ಈ ಹುದ್ದೆಗಳಿಗೆ 10ನೇ ಮತ್ತು ಹನ್ನೆರಡನೆ ವರ್ಗ ಪಾಸಾಗಿದ್ದರೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ ಅದರ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ನಾವು ತಿಳಿಸುತ್ತೇವೆ ಕೊನೆವರೆಗೂ ಈ ನಮ್ಮ ಜಾಲತಾಣದಲ್ಲಿ ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಬಹುದು ನೀವು.

ಬಳ್ಳಾರಿ ಜಿಲ್ಲಾ ನ್ಯಾಯಾಲಯದಲ್ಲಿ 2024ನೇ ನೇಮಕಾತಿ ಪ್ರಕ್ರಿಯೆ ಪ್ರಾರಂಭ ಮಾಡಿಕೊಳ್ಳಲಾಗಿದೆ 12ನೇ ಮತ್ತು 12ನೇ ಪಾಸಾದ ಅಭ್ಯರ್ಥಿಗಳು ಈ ಕೂಡಲೇ ಈ ಒಂದು ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆ ಮತ್ತು ದಾಖಲಾತಿಗಳು ಹಾಗೂ ಇಲಾಖೆ ವಿವರ ಮತ್ತು ಹುದ್ದೆಗಳ ಸಂಖ್ಯೆ ಈ ಕೆಳಗಡೆ ನೀಡುತ್ತೇವೆ ಬನ್ನಿ.

Sorry! You are Blocked from seeing the Ads

court recruitment 2024 ಹುದ್ದೆಯ ಸಂಪೂರ್ಣ ಮಾಹಿತಿ-

ವಿವರdetails
ಇಲಾಖೆ ಹೆಸರುಜಿಲ್ಲಾ ನ್ಯಾಯಾಲಯ
ಹುದ್ದೆಗಳ ಸಂಖ್ಯೆ21
ಹುದ್ದೆಗಳ ಮಾಹಿತಿಬೆರಳಚ್ಚುಗಾರರು, ಬೆರಳಚ್ಚು ನಕಲುಗಾರರು
ಉದ್ಯೋಗ ಸ್ಥಳಬಳ್ಳಾರಿ – ಕರ್ನಾಟಕ
ಅರ್ಜಿ ಸಲ್ಲಿಸುವ ವಿಧಾನಆನ್ಲೈನ್ ಮೋಡ್
ಹೆಚ್ಚಿನ ಮಾಹಿತಿಗಾಗಿ ಇದನ್ನು ಓದಿಕಾರ್ಮಿಕ ಇಲಾಖೆಯಲ್ಲಿ(KPSC) ಬೃಹತ್ ಉದ್ಯೋಗ ಅವಕಾಶ ! ಒಟ್ಟು 323+ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ, ಈಗಲೇ ಅರ್ಜಿ ಸಲ್ಲಿಸಿ!|Labour Department Recruitment
WhatsApp Group Join Now
Telegram Group Join Now

ಹೆಚ್ಚಿನ ಮಾಹಿತಿಗಾಗಿ ಇದನ್ನು ಓದಿಗೃಹಲಕ್ಷ್ಮಿ ಯೋಜನೆ 8ನೇ ಕಂತಿನ 2000 ಹಣ ಜಮಾ.! ಈ ಕೂಡಲೇ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.!Gruhalakshmi 8th instalment release.

karnataka government jobs ಹುದ್ದೆಗಳ ಸಂಖ್ಯೆ-

ಕರ್ನಾಟಕ ಸರ್ಕಾರ ಅಧಿಕ ಸೂಚನೆ ಪ್ರಕಾರ ಹುದ್ದೆಗಳ ಸಂಖ್ಯೆ 21 ಎಂದು ತಿಳಿಯಬಹುದು.

court recruitment 2024
court recruitment 2024

ಅಭ್ಯರ್ಥಿಗಳ ವಿದ್ಯಾ ಅರ್ಹತೆ-

ಅಭ್ಯರ್ಥಿಯು 12ನೇ ತರಗತಿ ಪಾಸ್ ಆಗಿರಬೇಕು ಮತ್ತು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಟೈಪಿಂಗ್ ಮಾಡಲು ಬರಬೇಕು ಎಂದು ಅದಕ್ಕೆ ಸೂಚನೆಯಲ್ಲಿ ಪ್ರಕಟಿಸಲಾಗಿದೆ.

ದಾಖಲಾತಿಗಳು

(karnataka government jobs)

  • ಹತ್ತನೇ ಮತ್ತು 12ನೇ ವರ್ಗದ ಪರೀಕ್ಷಾ ಪ್ರಮಾಣ ಪತ್ರ ಬೇಕಾಗುತ್ತದೆ.
  • ಶೈಕ್ಷಣಿಕ ಪ್ರಮಾಣ ಪತ್ರ ಬೇಕಾಗುವುದು.
  • ವಾಸ ಸ್ಥಳ ಪ್ರಮಾಣ ಪತ್ರ ಮತ್ತು ಜಾತಿ ಪ್ರಮಾಣ ಪತ್ರ ಕಡ್ಡಾಯವಾಗಿ ಬೇಕಾಗುತ್ತದೆ.
  • ಪಾಸ್ಪೋರ್ಟ್ ಗಾತ್ರದ ಫೋಟೋಗಳು ಬೇಕಾಗುತ್ತದೆ.

ವಯೋಮಿತಿ

  • ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ ನಿಗದಿಪಡಿಸಿಲಾಗಿರುತ್ತದೆ.

ವೇತನ

(court recruitment 2024)

ಅಭ್ಯರ್ಥಿಗಳಿಗೆ ಅಧಿಕ ಸೂಚನೆ ಪ್ರಕಾರ ವೇತನ ತಿಳಿಯುವುದಾದರೆ 21,000 ದಿಂದ 42 ಸಾವಿರದವರೆಗೆ ವೇತನ ಕೊಡಲಾಗುತ್ತದೆ ಎಂದು ತಿಳಿಯಬಹುದು.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು-

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 6.4.2024.
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ 5-5-2024.

ಪ್ರಮುಖ ಲಿಂಕ್-

ಲಿಂಕ್Link
ಅಧಿಕೃತ ಅಧಿಸೂಚನೆ ಪಿಡಿಎಫ್(HK) linkಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ ಪಿಡಿಎಫ್ (RPC) linkಇಲ್ಲಿ ಕ್ಲಿಕ್ ಮಾಡಿ
ಹೆಚ್ಚಿನ ಮಾಹಿತಿಗಾಗಿ ಇದನ್ನು ಓದಿಗುಪ್ತಚರ ಇಲಾಖೆಯ ನೇಮಕಾತಿ!(IBR) ಒಟ್ಟು 660+ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ, 10ನೇ ಪಾಸಾಗಿದ್ದರೆ ಸಾಕು! ಈಗಲೇ ಅರ್ಜಿ ಸಲ್ಲಿಸಿ!|Intelligence bureau requirement 2024

ವಿಶೇಷ ಸೂಚನೆ: ನೋಡಿ ಈ ನಮ್ಮ ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳನ್ನು ಕೊಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು..!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads