Central government jobs: ರೈಲ್ವೆ ಇಲಾಖೆಯಲ್ಲಿ ಲೋಕೋ ಪೈಲೆಟ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ..! 10 ನೇ ವರ್ಗ ಮತ್ತು PUC ಪಾಸಾಗಿದ್ದರೆ ಈಗಲೇ ಅರ್ಜಿ ಸಲ್ಲಿಸಿ..!

Central government jobs:ರೈಲ್ವೆ ಇಲಾಖೆಯಲ್ಲಿ ವಿವಿಧ ರೀತಿಯ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ..!

ನನ್ನ ನಮಸ್ಕಾರಗಳು ಎಲ್ಲಾ ಸಹೋದರರಿಗೆ! ಈ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ಜನರಿಗೆ ಉಪಯೋಗವಾಗುವಂತಹ ಮಾಹಿತಿಯನ್ನು ನೀಡಲಾಗುತ್ತಿದ್ದು. ಇವತ್ತಿನ ವರದಿಯಲ್ಲಿ ಸರ್ಕಾರದ ಉದ್ಯೋಗದ ಬಗ್ಗೆ ಮಾಹಿತಿ ನೀಡುತ್ತೇವೆ.

ಉದ್ಯೋಗಕ್ಕಾಗಿ ಹುಡುಕುತ್ತಿರುವವರಿಗೆ ಇದೊಂದು ಸುವರ್ಣ ಅವಕಾಶ..!

ಭಾರತೀಯ ರೈಲ್ವೆ ಇಲಾಖೆಗಳಲ್ಲಿ ಲೋಕೋ ಪೈಲೆಟ್ ಉದ್ಯೋಗಕ್ಕಾಗಿ ಅರ್ಜಿಯನ್ನು ಕರೆಯಲಾಗಿದೆ ಅರ್ಜಿ ಹಾಕುವುದು ಹೇಗೆ ಮತ್ತು ಸಲ್ಲಿಸುವುದು ಹೇಗೆ ಇರಬೇಕಾದ ಅರ್ಹತೆಗಳೇನು ಸಂಪೂರ್ಣವಾಗಿ ವಿವರ ಈ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ನೀಡುತ್ತೇವೆ.

ರೈಲ್ವೆ ಇಲಾಖೆಯಲ್ಲಿ ಉದ್ಯೋಗಕ್ಕಾಗಿ ಅಥವಾ ಹುದ್ದೆಯನ್ನು ಪಡೆದುಕೊಳ್ಳಬೇಕಾದರೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು..?

central government jobs:ರೈಲ್ವೆ ಇಲಾಖೆಯಲ್ಲಿ ಉದ್ಯೋಗಕ್ಕಾಗಿ ಸರ್ಕಾರವು ಕೆಲವೊಂದು ಅರ್ಹತೆಗಳಿರಬೇಕೆಂದು ಘೋಷಿಸಿದೆ ಅದರ ಬಗ್ಗೆ ಸಂಪೂರ್ಣವಾಗಿ ಮಾಹಿತಿ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ನೀಡುತ್ತೇವೆ.

Sorry! You are Blocked from seeing the Ads
WhatsApp Group Join Now
Telegram Group Join Now

ರೈಲ್ವೆ ಇಲಾಖೆ ಅಥವಾ ಇಂಡಿಯನ್ ರೈಲ್ವೆ ಹುದ್ದೆಯನ್ನು ಪಡೆದುಕೊಳ್ಳಬೇಕೆಂದರೆ 10ನೇ ವರ್ಗ ಹಾಗೂ PUC ಪಾಸ್ ಆಗಿರಬೇಕು..

PUC ಪಾಸ್ ಆಗಿದ್ದರೆ ನೀವು ಅರ್ಜಿ ಆಗಲು ಅರ್ಹತೆ ಪಡೆದಿರುತ್ತಿರಿ.

ಅಷ್ಟೇ ಇಲ್ಲದೆ ಗ್ರಾಜುಯೇಟ್ಸ್ ಹಾಗಿದ್ದರೂ ಕೂಡ ನೀವು ಅರ್ಜಿ ಸಲ್ಲಿಸಬಹುದು ಅಥವಾ ಅರ್ಜಿ ಹಾಕಬಹುದು.

ಅರ್ಜಿ ಹಾಕಲು ಬೇಕಾಗಿರುವ ದಾಖಲೆಗಳೇನು..?

ಅರ್ಜಿ ಹಾಕಬೇಕೆಂದರೆ ನಿಮ್ಮ ಹತ್ತಿರ SSLC ಮಾರ್ಕ್ಸ್ ಕಾರ್ಡ್ ಮತ್ತು PUC ಮಾರ್ಕ್ಸ್ ಕಾರ್ಡ್ ಹೊಂದಿರಬೇಕು, ಹಾಗೂ ಇತ್ತೀಚಿನ ಭಾವಚಿತ್ರ ಅಥವಾ ನಿಮ್ಮ ಫೋಟೋ ಮತ್ತು ಕಾಸ್ಟ್ ಇನ್ಕಮ್ ನಿಮ್ಮ ಮೊಬೈಲ್ ನಂಬರ್ ಇರಬೇಕು ಎಂದು ಸರ್ಕಾರದ ಟಿಪ್ಪಣಿಯಲ್ಲಿ ಹೇಳಿದ್ದಾರೆ.

ಈ ಮೇಲ್ಕಂಡ ವಿಷಯದಂತೆ ಎಲ್ಲಾ ದಾಖಲೆಗಳು ನಿಮ್ಮ ಹತ್ತಿರ ಇದ್ದರೆ ನೀವು ಅರ್ಜಿ ಹಾಕಬಹುದು ಆಗಿರುತ್ತದೆ..

ಅರ್ಜಿ ಹಾಕುವುದು ಹೇಗೆ..(central government jobs)👇👇

👉👉👉👉www.indianrailway.in

ಈ ಮೇಲ್ಕಾಣಿಸಿದ ಅಥವಾ ಮೇಲ್ಕಂಡ ಲಿಂಕ್ ಮೇಲೆ ಹೋಗಿ ಅಥವಾ ಕ್ಲಿಕ್ ಮಾಡಿದರೆ ನಿಮ್ಮ ಫೋನಿನಲ್ಲಿ ಟ್ಯಾಬ್ ಓಪನ್ ಆಗುವುದು, ಅಲ್ಲಿ ಹೋಗಿ ನಿಮ್ಮ ಅಕೌಂಟನ್ನು ಕ್ರಿಯೇಟ್ ಮಾಡಿಕೊಂಡು ಅರ್ಜಿ ಹಾಕಬಹುದಾಗಿರುತ್ತದೆ.

ರೈಲ್ವೆ ಇಲಾಖೆಯಲ್ಲಿ ಹುದ್ದೆಯನ್ನು ಪಡೆಯಬೇಕೆಂದರೆ ಅರ್ಹತೆಗಳು ಏನು ಇರಬೇಕು..?

central government jobs-ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ ಲಕ್ಷ ಕೊಟ್ಟು ಓದಿರಿ ಅಥವಾ ವಿವರವನ್ನು ತಿಳಿಯಿರಿ.

ಈ ಕೂಡಲೇ ನಿಮಗೆ ತಿಳಿಸಿಕೊಟ್ಟಂತೆ 10 ನೇ ವರ್ಗ ಮತ್ತು PUC ಹಾಗೂ ITI , ಡಿಪ್ಲೋಮಾ, ಮತ್ತು ಯಾವುದೇ ಪದವೀಧರರಾಗಿದ್ದರೆ, ಅರ್ಜಿ ಹಾಕಬಹುದಾಗಿರುತ್ತದೆ ಈ ಒಂದು ಸುವರ್ಣ ಅವಕಾಶವನ್ನು ಸರ್ಕಾರ ನಿಮಗೆ ಕಲ್ಪಿಸಿ ಕೊಟ್ಟಿರುವುದು, ಅಪ್ರೆಂಟಿಸ್ ಇದೊಂದು ಖಾಯಂ ಹುದ್ದೆಗಳಿದ್ದು ಇದರಲ್ಲಿ ಅಪ್ರಿಂಟಿಸ್ ಅರ್ಜಿ ಕರೆಯಲಾಗಿದೆ.

ಅರ್ಜಿ ಸಲ್ಲಿಸಬೇಕೆಂದರೆ ಈ ಕೂಡಲೇ ತಿಳಿಸಿಕೊಟ್ಟಿರುವಂತೆ ಲಿಂಕ್ ಮೇಲ್ಗಡೆ ಕ್ಲಿಕ್ ಮಾಡಿ ನಿಮ್ಮ ಫೋನಿನಲ್ಲಿ ಹೋಗಿ ಅತಿ ಸುಲಭವಾಗಿ ಅರ್ಜಿ ಹಾಕಬಹುದು ಆಗಿರುತ್ತದೆ.

ಸರ್ಕಾರಿ ಹುದ್ದೆಗಳ ಅವಶ್ಯಕತೆ..

ಈ ಕೂಡಲೇ ನಿಮಗೆ ತಿಳಿದಿರುವಂತೆ ಈ ದಿನಮಾನಗಳಲ್ಲಿ ಸರಕಾರಿ ಹುದ್ದೆಗಳನ್ನು(central government jobs) ಕಡಿಮೆ ರೀತಿಯಿಂದ ಕರೆಯುತ್ತಿದ್ದು, ಎಕ್ಸಾಮ್ ಬರೆಯುವ ಅಭ್ಯರ್ಥಿಗಳು ಹೆಚ್ಚಾಗಿದ್ದು, ಇದರಿಂದ ನಿರುದ್ಯೋಗ ಕಂಡು ಬರುತ್ತಿದೆ. ಅದಕ್ಕಾಗಿ ಎಲ್ಲರೂ ಗಮನವಿಟ್ಟು ಓದಿದ ಅಭ್ಯರ್ಥಿಗಳು ಈ ಅರ್ಜಿಯನ್ನು ಏನು ತಪ್ಪಾಗದೆ ಅರ್ಜಿ ಸಲ್ಲಿಸಿ ಅಥವಾ ಅರ್ಜಿ ಹಾಕಿ. ಅರ್ಜಿ ಹಾಕುವಾಗ ಯಾವುದೇ ತೊಂದರೆ ಕಂಡು ಬಂದಲ್ಲಿ ನಮ್ಮ ಜಾಲತಾಣಕ್ಕೆ ಭೇಟಿ ನೀಡಿ ಕಾಂಟಾಕ್ಟ್ ಫಾರಂ ಸಲ್ಲಿಸಿ ಅಥವಾ ಹಾಕಿ, ನಾವು ನಿಮಗೆ 24 ಗಂಟೆ ಒಳಗಡೆ ಸಂಪರ್ಕಿಸುತ್ತೇವೆ.

ಅದಕ್ಕಾಗಿ ಒಂದು ಹುದ್ದೆಗೆ ಕಡಿಮೆ ಎಂದರು 500 ಜನಕ್ಕೂ ಹೆಚ್ಚು ಜನರು ಅರ್ಜಿ ಹಾಕುತ್ತಿತ್ತು ಈ ದಿನಮಾನದಲ್ಲಿ ಸರ್ಕಾರದ ಹುದ್ದೆಗಳು ಪಡೆದುಕೊಳ್ಳುವುದು ಬಹಳ ಕಷ್ಟವಾಗಿದೆ. ಅದಕ್ಕಾಗಿ ಎಲ್ಲಾ ಅಭ್ಯರ್ಥಿಗಳು ಗಮನವಿಟ್ಟುಕೊಂಡು ಅರ್ಜಿ ಸಲ್ಲಿಸಿ.

ಸರ್ಕಾರಿ ಹುದ್ದೆಯನ್ನು ಪಡೆದುಕೊಂಡ ನಂತರ ಒಂದು ಕಾಯಂ ಉದ್ಯೋಗವನ್ನು ಪಡೆದುಕೊಂಡಂತಾಗುತ್ತದೆ. ಇದನ್ನು ಎಲ್ಲ ಅಭ್ಯರ್ಥಿಗಳು ಗಮನದಲ್ಲಿ ಇಟ್ಟುಕೊಳ್ಳಬೇಕು.

ಈ ಉದ್ಯೋಗಕ್ಕಾಗಿ ಅಥವಾ ಹುದ್ದೆಗಾಗಿ ಆಸಕ್ತಿ ಉಳ್ಳವರು ಸರ್ಕಾರದ ಹುದ್ದೆಯ ಅರ್ಜಿಯನ್ನು ಸಲ್ಲಿಸುವುದು ಹೇಗೆ ನಮ್ಮ ವರ್ಲ್ಡ್ ಕನ್ನಡ ವೆಬ್ಸೈಟ್ನಲ್ಲಿ ಅಥವಾ ಜಾಲತಾಣದಲ್ಲಿ ಮಾಹಿತಿಯನ್ನು ಸಂಪೂರ್ಣ ವಿವರದೊಂದಿಗೆ ನೀಡುತ್ತೇವೆ, ಎಲ್ಲರೂ ನೀವು ನಮ್ಮನ್ನು ಪ್ರೋತ್ಸಾಹಿಸಿ ಎಂದು ನಾವು ನಿಮ್ಮಲ್ಲಿ ಕೇಳಿಕೊಳ್ಳುತ್ತೇವೆ.

ವಿದ್ಯಾರ್ಥಿಗಳಿಗಾಗಿ ಸ್ಕಾಲರ್ಶಿಪ್ ಗಳ ಬಗ್ಗೆ ಮಾಹಿತಿ ಮತ್ತು ರೈತರಿಗಾಗಿ ನಾವು ಅಗ್ರಿಕಲ್ಚರ್ ಅಥವಾ ಕೃಷಿಯ ಬಗ್ಗೆ ಮಾಹಿತಿಯ ವಿವರವನ್ನು ಸಂಪೂರ್ಣವಾಗಿ ನಮ್ಮ ವರ್ಲ್ಡ್ ಕನ್ನಡ ವೆಬ್ ಸೈಟ್ ನಲ್ಲಿ ನೀಡುತ್ತೇವೆ..

ರೈತರಿಗೆ ಬೇಕಾಗುವಂತಹ ಮಾಹಿತಿ ಕೂಡ ನಾವು ನೀಡುತ್ತಿದ್ದು ಇದೀಗ ನಾವು ಅಭ್ಯರ್ಥಿಗಳ ಜಾಬ್ ನೋಟಿಫಿಕೇಶನ್ ಕೂಡ ಮಾಹಿತಿಯನ್ನು ನೀಡಲು ನಾವು ಮುಂದಾಗಿದ್ದೇವೆ, ನಮ್ಮನ್ನು ನೀವು ಪ್ರೋತ್ಸಾಹಿಸಬೇಕು, ಗೆ ನಾವು ನಿಮಗೆ ಮಾಹಿತಿಯ ವಿವರವನ್ನು ತಿಳಿಸಿ ಕೊಡುತ್ತ ಹೋಗುತ್ತೇವೆ ದಿನ ದಿನಾಲು.

ಮತ್ತು ರೈತರಿಗೆ ಬೇಕಾಗುವ ಫ್ರೂಟ್ಸ್ ದಂತಹ ಐಡಿಯನ್ನು ಮಾಡಿಸಿಕೊಡಲಾಗುತ್ತದೆ, ನಿಮ್ಮ ಹೆಸರಿನಲ್ಲಿ ಫ್ರೂಟ್ಸ್ ಐಡಿ ಇಲ್ಲದಿದ್ದರೆ ನಿಮಗೆ ಹಣ ಜಮಾ ಆಗುವುದಿಲ್ಲ ಅದಕ್ಕಾಗಿ ನೀವು ಫ್ರೂಟ್ಸ್ ಐಡಿ ಮಾಡಿಸಿಕೊಳ್ಳಬೇಕು.
ರೈತರು ನಿಮ್ಮ ಹೆಸರಿನಲ್ಲಿ ಫ್ರೂಟ್ಸ್ ಐಡಿ ಇದೆಯಾ ಅಥವಾ ಇಲ್ಲ ಎಂದು ಈ ಕೂಡಲೇ ನೋಡಿಕೊಳ್ಳಿ ಹಾಗೆ ಸರ್ಕಾರದಿಂದ ನಿಮ್ಮ ಖಾತೆಗೆ ಹಣ ಜಮಾವಾಗುತ್ತಿಲ್ಲವಾದರೆ ನೀವು ನಿಮ್ಮ ಪಟ್ಟಣ ತಹಸಿಲ್ದಾರ್ ಕೇಂದ್ರಕ್ಕೆ ಹೋಗಿ ನೀವು ಮಾಹಿತಿಯನ್ನು ಪಡೆದುಕೊಳ್ಳಬೇಕು, ಯಾವುದೇ ಹೆಚ್ಚಿನ ತರದ ಮಾಹಿತಿಗಾಗಿ ನಮ್ಮ ವರ್ಲ್ಡ್ ಕನ್ನಡ ಜಾಲತಾಣಕ್ಕೆ ಭೇಟಿ ನೀಡಿ.
ಹೆಚ್ಚಿನ ಮಾಹಿತಿಗಾಗಿ ಮತ್ತು ನಮ್ಮ ಓಲ್ಡ್ ಕನ್ನಡ ಜಾಲತಾಣಕ್ಕೆ ಭೇಟಿ ನೀವು ಫಾರಂ ಫಿಲಂ ಮಾಡಿ ಅಥವಾ ಸಲ್ಲಿಸಿ ನಾವು ನಿಮಗೆ 24 ಗಂಟೆ ಒಳಗಡೆ ಸಂಪರ್ಕಿಸುತ್ತೇವೆ.
ಯಾವುದೇ ತರಹದ ಅಂತ ಸಂಕೋಚವಿಲ್ಲದೆ ಅಥವಾ ಭಯವಿಲ್ಲದೆ ನೀವು ನಮ್ಮನ್ನು ಕಾಂಟಾಕ್ಟ್ ಮಾಡಬಹುದು.

Age limit:

ಇಂಡಿಯನ್ ರೈಲ್ವೆ ಇಲಾಖೆಯಲ್ಲಿ ಖಾಲಿ ಉಳಿದಿರುವ ಸಿಸ್ಟಮ್ ಲೋಕೋ ಪೈಲೆಟ್ ಹುದ್ದೆಗೆ ಅರ್ಜಿ ಕರೆಯಲಾಗಿದೆ ವಯೋಮಿತಿ ನಿಗದಿಪಡಿಸಿದ್ದು ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕನಿಷ್ಠ ವಯಸ್ಸು 18 ವರ್ಷ ತುಂಬಿರಬೇಕು ಮತ್ತು ಗರಿಷ್ಠ 25 ವರ್ಷ ಮೀರಿರಬಾರದು. ಈ ಒಂದು ಅರ್ಹತೆಯನ್ನು ಇದ್ದರೆ ನೀವು ಅರ್ಜಿ ಹಾಕಬಹುದು.

ಉದ್ಯವೇತನ ಅಥವಾ ಸಂಬಳ: ಈ ಒಂದು ಹುದ್ದೆಗಳಿಗೆ ಇಂಡಿಯನ್ ರೈಲ್ವೆ ಇಲಾಖೆ ನಿಯಮಗಳ ಪ್ರಕಾರ ನೀವು ನೇಮಕಗೊಂಡ ಆಕರ್ಷಿತ ಸಂಬಳ ಜೊತೆಗೆ ಮತ್ತು ಆಕರ್ಷಿತ ಕೇಂದ್ರ ಸರ್ಕಾರದ ಸೌಲಭ್ಯಗಳನ್ನು ಕೂಡ ನಿಮ್ಮನ್ನು ನಿಮಗೆ ನೀಡಲಾಗುತ್ತದೆ. ತಿಂಗಳ ಸಂಬಳ ಎಷ್ಟು ಇರುತ್ತದೆ ಎಂದು ನಾವು ನಿಮಗೆ ತಿಳಿಸಿಕೊಡುತ್ತೇವೆ, 46,000 ವರೆಗೂ ಇರುವುದು.

ಯುದ್ಧಗಳಿಗೆ ಆಯ್ಕೆ ಹೇಗಿರುತ್ತದೆ..?

ಇಂಡಿಯನ್ ರೈಲ್ವೇ ಇಲಾಖೆಯಲ್ಲಿ ಖಾಲಿ ಉಳಿದಿರುವ ಲೋಕೋ ಪೈಲೆಟ್ ಹುದ್ದೆಗೆ ಅರ್ಜಿ ಪ್ರಕ್ರಿಯೆ ಆರಂಭವಾಗುವುದು, ಇ ಪ್ರಕ್ರಿಯೆ ಈ ಕೆಳಗಿನಂತೆ ಮಾಹಿತಿಯನ್ನು ನೀಡಲಾಗಿದೆ ನೀವು ಓದಿ ತಿಳಿದುಕೊಳ್ಳಿ.

ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲು ಮೊಟ್ಟ ಮೊದಲ ಆನ್ಲೈನ್ ಪ್ಲಾಟ್ಫಾರ್ಮ್ ಪರೀಕ್ಷೆಯನ್ನು ಬರೆಯಬೇಕಾಗುತ್ತದೆ. ನಂತರದಲ್ಲಿ ದೈಹಿಕ ಪರೀಕ್ಷೆ ಮತ್ತು ವೈದ್ಯಕೀಯ ಎಕ್ಸಾಮ್ ನಡೆಸಿ ಅಭ್ಯರ್ಥಿಗಳನ್ನು ಅಂತಿಮ ಕಟ್ಟಕ್ಕೆ ಒಯ್ಯಲಾಗುತ್ತೆ. ಕಡೆ ಪ್ರಕ್ರಿಯೆ ಮುಗಿದ ನಂತರ ಲಿಸ್ಟ್ ಮೂಲಕ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗುವುದು.

ಯಾವುದೇ ಹೆಚ್ಚಿನ ಮಾಹಿತಿಗಾಗಿ ನಮ್ಮ ವರ್ಲ್ಡ್ ಕನ್ನಡ ವೆಬ್ ಸೈಟಿಗೆ ಅಥವಾ ಜಾಲತಾಣಕ್ಕೆ ಭೇಟಿ ನೀಡಿ ಕಾಂಟಾಕ್ಟ್ ಫಾರಂ ಫಿಲಪ್ ಮಾಡಿ ಸಲ್ಲಿಸಿ. ನಾವು ನಿಮಗೆ 24 ಗಂಟೆ ಒಳಗಡೆ ಸಂಪರ್ಕಿಸುತ್ತೇವೆ, ಎಲ್ಲರಿಗೂ ಧನ್ಯವಾದಗಳು.

ಅರ್ಜಿ ಹೇಗೆ ಸಲ್ಲಿಸುವುದು ?

ಅರ್ಜಿ ಸಲ್ಲಿಸುವುದು ಸೆಂಟ್ರಲ್ ಗೋರ್ಮೆಂಟ್ ವೆಬ್ಸೈಟ್ ಗೆ ಭೇಟಿ ನೀಡಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ.ಮೇಲ್ಗಡೆ ಲಿಂಕ ನೀಡಲಾಗಿದೆ ಅದನ್ನು ಕ್ಲಿಕ್ ಮಾಡಿದರೆ ನೀವು ರೈಲ್ವೆ ವೆಬ್ ಸೈಟಿಗೆ ಹೋಗುತ್ತದೆ.

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads