10ನೇ, ITI ಪಾಸಾದವರಿಗೆ ಗಡಿ ಭದ್ರತಾ ಪಡೆಯಲ್ಲಿ ನೇಮಕಾತಿ! ಒಟ್ಟು 82 + ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ! ಈಗಲೇ ಅರ್ಜಿ ಸಲ್ಲಿಸಿ.|BSF Recruitment 2024

BSF Recruitment 2024 ಗಡಿ ಭದ್ರತಾ ಪಡೆಯಲ್ಲಿ ಖಾಲಿ ಉಳಿದಿರುವಂತ ಹುದ್ದೆಗಳಿಗೆ ಆನ್ಲೈನ್ ಮುಖಾಂತರ ಅರ್ಜಿ ಕರೆಯಲಾಗಿದೆ ಆಸಕ್ತಿ ಉಳ್ಳ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿಪಡಿಸಿರುವ ದಿನಾಂಕದೊಳಗಡೆ ಆನ್ಲೈನ್ ಮುಖಾಂತರ ಅರ್ಜಿ ಹಾಕಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ, ವಿವರಗಳನ್ನು ಈ ಕೆಳಗಡೆ ನೀಡುತ್ತೇವೆ ಬನ್ನಿ.

BSF Recruitment 2024 ಸಂಪೂರ್ಣ ವಿವರ

ನೇಮಕ ಸಂಸ್ಥೆಗಡಿ ಭದ್ರತಾ ಪಡೆ(BSF)
ವೇತನ ಶ್ರೇಣಿ21,000 to 10,0000 rs
ಹುದ್ದೆಗಳ ಸಂಖ್ಯೆ82
ಉದ್ಯೋಗ ಸ್ಥಳall india
ಹೆಚ್ಚಿನ ಮಾಹಿತಿಗಾಗಿ ಇದನ್ನು ಓದಿಹಿಂದುಸ್ತಾನ ಏರೋನಾಟಿಕ್ಸ್ ಲಿಮಿಟೆಡ್ ಹುದ್ದೆಗಳಿಗೆ ನೇಮಕಾತಿ! ಒಟ್ಟು 65+ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು! ಈ ಕೂಡಲೇ ಅರ್ಜಿ ಸಲ್ಲಿಸಿ! hal recruitment 2024

Sorry! You are Blocked from seeing the Ads

ಹುದ್ದೆಗಳ ವಿವರ

  • ಸಹಾಯಕ ಏರ್‌ಕ್ರಾಫ್ಟ್ ಮೆಕ್ಯಾನಿಕ್ (ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್) – 8.
  • ಸಹಾಯಕ ರೇಡಿಯೋ ಮೆಕ್ಯಾನಿಕ್ (ಸಹಾಯಕ ಸಬ್-ಇನ್‌ಸ್ಪೆಕ್ಟರ್) – 11.
  • SI (ಕೆಲಸಗಳು) – 13.
  • SI/JE (ಚುನಾಯಿತ) – 9.
  • HC (ಪ್ಲಂಬರ್) – 1.
  • HC (ಕಾರ್ಪೆಂಟರ್) – 1.
  • ಕಾನ್ಸ್ಟೇಬಲ್ (ಜನರೇಟರ್ ಆಪರೇಟರ್) – 13.
  • ಕಾನ್ಸ್ಟೇಬಲ್ (ಜನರೇಟರ್ ಮೆಕ್ಯಾನಿಕ್) – 14.
  • ಕಾನ್‌ಸ್ಟೆಬಲ್ (ಲೈನ್‌ಮ್ಯಾನ್) – 9.
  • ಕಾನ್‌ಸ್ಟೆಬಲ್ (ಸ್ಟೋರ್‌ಮ್ಯಾನ್) – 3

BSF Recruitment 2024 ವಿದ್ಯಾರ್ಹತೆ

WhatsApp Group Join Now
Telegram Group Join Now

ಗಡಿ ಭದ್ರತಾ ಇಲಾಖೆಯ ಅಧಿಕ ಸೂಚನೆ ಪ್ರಕಾರ ಅಭ್ಯರ್ಥಿಯು ಮಾನ್ಯತೆ ಪಡೆದಿರುವ ಶಿಕ್ಷಣ ಮಂಡಳಿಯಿಂದ 10ನೇ ಹಾಗೂ ಐಟಿಐ ಡಿಪ್ಲೋಮೋ ಪೂರ್ಣಗೊಳಿಸಿರಬೇಕು ಎಂದು ಅಧಿಕ ಸೂಚನೆಯಲ್ಲಿ ಪ್ರಕಟಿಸಲಾಗಿದೆ.

ವೇತನ ಶ್ರೇಣಿ

  • ಸಹಾಯಕ ಏರ್‌ಕ್ರಾಫ್ಟ್ ಮೆಕ್ಯಾನಿಕ್ (ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್) – 29,200 . to 92,300 rs.
  • ಸಹಾಯಕ ರೇಡಿಯೋ ಮೆಕ್ಯಾನಿಕ್ (ಸಹಾಯಕ ಸಬ್-ಇನ್ಸ್‌ಪೆಕ್ಟರ್) – 29,200 . to 92,300 rs.
  • SI (ವರ್ಕ್ಸ್) – 35,400 . to 1,12,400 rs.
  • SI/JE (ಚುನಾಯಿತ) – 35,400 . to 1,12,400 rs.
  • HC (ಪ್ಲಂಬರ್) – 25,500 . to 81,100 rs.
  • HC (ಕಾರ್ಪೆಂಟರ್) – 25,500 . to 81,100 rs.
  • ಕಾನ್ಸ್ಟೇಬಲ್ (ಜನರೇಟರ್ ಆಪರೇಟರ್) – 21,700 . to 69,100 rs.
  • ಕಾನ್ಸ್ಟೇಬಲ್ (ಜನರೇಟರ್ ಮೆಕ್ಯಾನಿಕ್) – 21,700 . to 69,100 rs.
  • ಕಾನ್‌ಸ್ಟೆಬಲ್ (ಲೈನ್‌ಮ್ಯಾನ್) – 21,700 . to 69,100 rs.
  • ಕಾನ್‌ಸ್ಟೆಬಲ್ (ಸ್ಟೋರ್‌ಮ್ಯಾನ್) – 21,700 . To 69,100 rs

ವಯೋಮಿತಿ

ಗಡಿ ಭದ್ರತಾ ಪಡೆ ಅಧಿಕ ಸೂಚನೆ ಪ್ರಕಾರ ಅಭ್ಯರ್ಥಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 30 ವರ್ಷ ಇರಬೇಕು ಎಂದು ಇದೆ.

ಅರ್ಜಿ ಶುಲ್ಕ-

  • Gen/OBC/EWS ಅಭ್ಯರ್ಥಿಗಳಿಗೆ 1000 ರೂಪಾಯಿ ಇರುವುದು.
  • Sc/st/ESM ಅಭ್ಯರ್ಥಿಗಳಿಗೆ ಶುಲ್ಕ ಇರುವುದಿಲ್ಲ.

ಪಾವತಿಸುವ ವಿಧಾನ ಆನ್ಲೈನ್ ಮುಖಾಂತರ.

ಪ್ರಮುಖ ದಿನಾಂಕಗಳು-

1) ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ-16/03/2024.
2) ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ-15/04/2024.

ಪ್ರಮುಖ ಲಿಂಕ್-

ಅಸಿಸ್ಟೆಂಟ್ ಏರ್ಕ್ರಾಫ್ಟ್ ಮೆಕ್ಯಾನಿಕ್ ಮತ್ತು ಅಸಿಸ್ಟೆಂಟ್ ರೇಡಿಯೋ ಮೆಕ್ಯಾನಿಕ್ ಹುದ್ದೆಗಳಿಗೆ ಅಧಿಕ ಸೂಚನೆ-
Link-https://drive.google.com/file/d/1Yxh51nXZ-zrC8Rovp7TUdK1eX-UZ-iDi/view

ಹೆಡ್ ಕಾನ್ಸ್ಟೇಬಲ್ ಮತ್ತು ಕಾನ್ಸ್ಟೇಬಲ್ ಹುದ್ದೆಗಳಿಗೆ ಅಧಿಕ ಸೂಚನೆ-
Link-https://drive.google.com/file/d/1LlXDyn01V2ujo5-TgGSOOFvoOGY1Y8Qp/view

ಸಬ್ ಇನ್ಸ್ಪೆಕ್ಟರ್ ಮತ್ತು ಜೂನಿಯರ್ ಇಂಜಿನಿಯರ್ ಅಧಿಕ ಸೂಚನೆ-
Link-https://drive.google.com/file/d/1RoCwLjghiTA5YyrPV7y–aYFwY93GOv2/view

ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವ ಲಿಂಕ್-

Link- bsf.nic.in

ವಿಶೇಷ ಸೂಚನೆ: ಈ ನಮ್ಮ ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳನ್ನು ಕೊಡುತ್ತಿಲ್ಲ, ಎಲ್ಲರಿಗೂ ಧನ್ಯವಾದಗಳು.!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads