2500 BMTC recruitment 2024 : ಕಂಡಕ್ಟರ್ ಹುದ್ದೆಗೆ ಅಧಿಕ ಸೂಚನೆ ಪ್ರಕಟ.ಈಗಲೇ ಅರ್ಜಿ ಸಲ್ಲಿಸಬಹುದು!

BMTC recruitment 2024 ಬೆಂಗಳೂರು ಮೆಟ್ರೋ ಪಾಲಿಟಿ ಟ್ರಾನ್ಸ್ಪೋರ್ಟ್ ಕಾರ್ಪೊರೇಷನ್ ನಲ್ಲಿ 2500 ಹುದ್ದೆಗಳಿಗೆ ಅರ್ಜಿ ಬರ ಮಾಡಲಾಗುತ್ತಿದೆ ಅಥವಾ ನೇಮಕಾತಿ ಮಾಡಲಾಗುತ್ತಿದ್ದು. ಕೂಡಲೇ ಅರ್ಹ ಇದ್ದ ಅಭ್ಯರ್ಥಿಗಳು ಈ ಮಾಹಿತಿಯನ್ನು ತಿಳಿದುಕೊಳ್ಳಿ.

ನೋಡಿ ಬಂಧುಗಳ ಈ ನಮ್ಮ ಜಾಲತಾಣದಲ್ಲಿ ನಾವು ದಿನಾಲು ಅಭ್ಯರ್ಥಿಗಳಿಗೆ ಹಾಗೂ ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ ಎಲ್ಲ ಸಾರ್ವಜನಿಕರಿಗೆ ಮಾಹಿತಿಯನ್ನು ಒದಗಿಸುತ್ತಿರುತ್ತೇವೆ.

BMTC recruitment 2024 – ಮಾಹಿತಿ ಇವರ ನೀಡುತ್ತಿವೆ.

1) 2500 ಬಿ ಎಂ ಟಿ ಸಿ ಕಂಡಕ್ಟರ್ ಹುದ್ದೆಗಳಿಗೆ ಕ ಅರ್ಜಿ ನೇಮಕಾತಿ ಮಾಡಲಾಗುತ್ತಿತ್ತು.
2) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಎಪ್ರಿಲ್ 10 ರವರೆಗೆ ಇರುತ್ತದೆ ಈ ಕೂಡಲೇ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬೇಕೆಂದು ನಾವು ಹೇಳುತ್ತೇವೆ.

Sorry! You are Blocked from seeing the Ads
WhatsApp Group Join Now
Telegram Group Join Now

ನೋಡಿ ಅಭ್ಯರ್ಥಿಗಳೇ, 2286 ನಿರ್ವಾಹಕ ಹುದ್ದೆಗಳಲ್ಲಿ ಕರೆಯಲಾಗಿದೆ ಮತ್ತು 214 ವೃಂದ ಸ್ಥಳೀಯ ಹುದ್ದೆಗಳೆಂದು ಕರೆಯಲಾಗಿದೆ.

BMTC recruitment 2024
BMTC recruitment 2024

ಕೂಡಲೇ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಲ್ಲಾ ಮಾಹಿತಿಯನ್ನು ತಪ್ಪದೆ ತಿಳಿದುಕೊಂಡು ನೋಡಿ.

ಶಿಕ್ಷಣ ವಿವರ

  • ದ್ವಿತೀಯ ಪಿಯುಸಿ ಹಾಗೂ 12ನೇ ವರ್ಗ ಸಿ ಬಿ ಎಸ್ ಸಿ ಯಲ್ಲಿ ಪಾಸಾಗಿರಬೇಕು ಅಥವಾ ಮೂರು ವರ್ಷದ ಡಿಪ್ಲೋಮೋ ಮುಗಿಸಿರಬೇಕೆಂದು ಸೂಚನೆಯಲ್ಲಿದೆ.
  • ಇದೊಂದು ಸಂಪೂರ್ಣ ಮಾಹಿತಿ ತಿಳಿದುಕೊಂಡು ಎಲ್ಲ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಅರ್ಹತೆಗಳು ಅಭ್ಯರ್ಥಿಗಳಿಗೆ

  • ಮಾನ್ಯತಾ ಪಡೆದಿರುವ ಮೋಟಾರ ನಿರ್ವಾಹಕ ಲೈಸನ್ಸ್ ಅನ್ನು ಹೊಂದಿರಬೇಕು.

ವಯಸ್ಸಿನ ಅರ್ಹತೆ

*ಸಾಮಾನ್ಯ ವರ್ಗಕ್ಕೆ 35 ವರ್ಷಗಳು ವಯಸ್ಸಿನ ಮಿತಿ ಇರುತ್ತೆ .
*2A/2B/3B- ಅಭ್ಯರ್ಥಿಗಳಿಗೆ 38 ವರ್ಷಗಳು ಅರ್ಹತೆ ಇರಬೇಕು.
*ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 40 ವರ್ಷಗಳು ಮೀಸಲಾತಿ ಇರುತ್ತದೆ.

ತಿಂಗಳ ವೇತನ

ಅಧಿಕ ಸೂಚನೆಯ ಪ್ರಕಾರ ಈ ಹುದ್ದೆಗೆ ವೇತನ ಶ್ರೇಣಿಯು ಅಥವಾ ತಿಂಗಳ ವೇತನ 18,000 ದಿಂದ 25000 ವರೆಗೆ ಇರುತ್ತದೆ.

ಅರ್ಜಿ ಸಲ್ಲಿಸಲು ಲಿಂಕ್

Link- kea.kar.nic.in

ಈ ಮೇಲ್ಗಡೆ ನೀಡಿರುವ ಲಿಂಕ್ ಮೂಲಕ ಅರ್ಜಿ ಹಾಕಬಹುದು ಆಗಿರುತ್ತದೆ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ.

ವಿಶೇಷ ಸೂಚನೆ: ಈ ನಮ್ಮ ಓಲ್ಡ್ ಕನ್ನಡ ಜಾಲತನದಲ್ಲಿ ಯಾವುದೇ ರೀತಿಯ ತಪ್ಪು ಸಂದೇಶಗಳನ್ನು ಕೊಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads