BMTC 2500 jobs recruitment 2024: ಬಿಎಂಟಿಸಿ ಬೃಹತ್ ನೇಮಕಾತಿ 2024.! ಒಟ್ಟು 2,500 ಹುದ್ದೆಗಳ ನೇಮಕಾತಿ.! ಈ ಕೊಡಲೇ ಅರ್ಜಿ ಸಲ್ಲಿಸಿ.!
BMTC 2500 jobs recruitment 2024 ಈ ಕೂಡಲೇ ಈ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ ನೋಡಿ ಇವತ್ತಿನ ಲೇಖನದಲ್ಲಿ ನಾವು ಬಿಎಂಟಿಸಿ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು ಅದರ ಸಂಪೂರ್ಣ ಮಾಹಿತಿಯನ್ನು ಇದರೊಳಗೆ ತಿಳಿಸುತ್ತೇವೆ ಬನ್ನಿ, ಒಟ್ಟಾರೆಯಾಗಿ 2,500 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಅದರ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ತಿಳಿಸುತ್ತೇವೆ ಬನ್ನಿ .
ನೋಡಿ ಸ್ನೇಹಿತರೆ ಇದೀಗ ಬಂದ ಅಧಿಕ ಸೂಚನೆ ಪ್ರಕಾರ ಬಿಎಂಟಿಸಿ ನಲ್ಲಿ ಒಟ್ಟು 2,500 ನೂರು ಖಾಲಿ ಇರುವ ಹುದ್ದೆಗಳಿಗೆ ಉದ್ಯೋಗ ಪಡೆದುಕೊಳ್ಳಲು ಇದೊಂದು ಸುವರ್ಣ ಅವಕಾಶವಾಗಿರುತ್ತದೆ.
ನೋಡಿ ಅಭ್ಯರ್ಥಿಗಳೇ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದರೆ ನಿಮಗೆ ಇರಬೇಕಾದ ಅರ್ಹತೆ ಏನು? ಮತ್ತು ಎಷ್ಟು ಸಂಬಳವಿರಬೇಕು ಹಾಗೂ ಯೋಮಿತೆ ಎಷ್ಟಿರಬೇಕು ಇಂಥ ಪ್ರಶ್ನೆಗಳು ಹಲವಾರು ಈ ಕೆಳಗಡೆ ವಿವರಿಸುತ್ತೇವೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳಿ ಎಂದು ನಾವು ನಿಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇವೆ.
Table of Contents
BMTC 2500 jobs recruitment 2024 ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ-
ನೋಡಿ ಗೆಳೆಯರೇ 2,500 ಹುದ್ದೆಗಳಿಗೆ ಬಿಎಂಟಿಸಿ ನಲ್ಲಿ ಅರ್ಜಿ ಕರೆಯಲಾಗಿದ್ದು ಈ ಒಂದು ಮಾಹಿತಿಯನ್ನು ಕೊನೆಯವರೆಗೂ ನೀವು ಓದಿಕೊಂಡು ಹೋಗಬೇಕು ಎಂದು ನಾವು ತಿಳಿಸುತ್ತಿದ್ದೇವೆ ಸ್ನೇಹಿತರೆ.
ಹುದ್ದೆಯ ಹೆಸರು.?
- ಬಿಎಂಟಿಸಿ(BMTC) ನಲ್ಲಿ ಗ್ರೇಡ್ 3 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.
ಒಟ್ಟು ಹುದ್ದೆಗಳ ಸಂಖ್ಯೆ.?
- ಹುದ್ದೆಗಳು 2,500 ಹುದ್ದೆಗಳು ಇರುತ್ತವೆ.
ಅರ್ಜಿ ಸಲ್ಲಿಸುವುದು ಆನ್ಲೈನ್ ಮುಖಾಂತರವಾಗಿರುತ್ತದೆ.
ಶಿಕ್ಷಣ ಅರ್ಹತೆ.?
ಅಭ್ಯರ್ಥಿಗಳು ಅಧಿಕ ಸೂಚನೆ ಪ್ರಕಾರ ನೋಡುವುದಾದರೆ ಯಾವುದೇ ಮಾನ್ಯತೆ ಹೊಂದಿರುವ ಶಿಕ್ಷಣ ಮಂಡಳಿಯಿಂದ ಹತ್ತನೇ ಹಾಗೂ 12ನೇ ವರ್ಗ ಪಾಸಾಗಿರಬೇಕು ಎಂದು ಅಧಿಕ ಸೂಚನೆಯಲ್ಲಿ ಪ್ರಕಟಿಸಲಾಗಿದೆ.
ವಯೋಮಿತಿ-
- ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು ಎಂದು ಅಧಿಕ ಸೂಚನೆಯಲ್ಲಿ ಪ್ರಕಟಿಸಲಾಗಿದೆ.
ವೇತನ.?
ಅಧಿಕ ಸೂಚನೆ ಪ್ರಕಾರ ಮಾಸಿಕ ವೇತನ 18000 ರಿಂದ 25,000ವರೆಗೆ ನೀಡುವುದಾಗಿ ಹೇಳಲಾಗಿದೆ.
ಅರ್ಜಿ ಶುಲ್ಕ.?
- ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಪ್ರವರ್ಗ ಒಂದು ಇತರೆ ಅಭ್ಯರ್ಥಿಗಳಿಗೆ 500 ಗಳು ಇರುವುದು.
- 2a/2b/3a/3b ಅಭ್ಯರ್ಥಿಗಳಿಗೆ 750 ರೂಪಾಯಿ ಇರುತ್ತದೆ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ.!
- ಅರ್ಜಿ ಸಲ್ಲಿಕೆ ಪ್ರಾರಂಭ 19/04/2024
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ 18/05/2024.
ಪ್ರಮುಖ ಲಿಂಕ್ ಗಳು-
ಅಧಿಕ ಸೂಚನೆಯ ಲಿಂಕ್-https://drive.google.com/file/d/1cwGZ_pBMFt7nA-q8WJunSXAbqTgla0Vl/view
Link-https://mybmtc.karnataka.gov.in/english
ನೋಡಿ ಈ ನಮ್ಮ ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳನ್ನು ನೀಡುವುದಿಲ್ಲ. ಎಲ್ಲರಿಗೂ ಧನ್ಯವಾದಗಳು.!
ಇತರೆ ವಿಷಯಗಳು:–