bele parihara rejected payment list released:ಬೆಳೆ ಪರಿಹಾರ ಜಮಾ ಆಗದಿರುವ ರೈತರ ಪಟ್ಟಿ ಬಿಡುಗಡೆ.! ಇಲ್ಲಿದೆ ಡೈರೆಕ್ಟ್ ಲಿಂಕ್.!

bele parihara rejected payment list released:ಬೆಳೆ ಪರಿಹಾರ ಜಮಾ ಆಗದಿರುವ ರೈತರ ಪಟ್ಟಿ ಬಿಡುಗಡೆ.! ಇಲ್ಲಿದೆ ಡೈರೆಕ್ಟ್ ಲಿಂಕ್.!

bele parihara rejected payment list released:ಎಲ್ಲರಿಗೂ ನಮಸ್ಕಾರಗಳು ಇದೀಗ 2023 ಹಾಗೂ 2024ನೇ ಸಾಲಿನ ಮುಂಗಾರು ಮಳೆ ಬೆಳೆ ಹಾನಿ ಪರಿಹಾರವನ್ನು ರಾಜ್ಯದ ರೈತರ ಖಾತೆಗಳಿಗೆ ಕಳೆದ ಮೂರು ವಾರಗಳಿಂದ ರೈತರಿಗೂ ಕೂಡ ಸರ್ಕಾರವು ಜಮಾ ಮಾಡುತ್ತಿದೆ.

ಒಟ್ಟಾರೆಯಾಗಿ ಇಲ್ಲಿಯವರೆಗೆ 223 ತಾಲ್ಲೂಕುಗಳ ಪೈಕಿ ಎಲ್ಲಾ ಅರ್ಹ ರೈತರಿಗೂ ಕೂಡ ಒಂದು ಹೆಕ್ಟರ್ ಗೆ 25,000 ಗಳಂತೆ ಬೆಳೆ ಹಾನಿ ಪರಿಹಾರವನ್ನು ನೇರವಾಗಿ ಅವರ ಖಾತೆಗಳಿಗೆ ಜಮಾ ಮಾಡಿದೆ.

Sorry! You are Blocked from seeing the Ads
bele parihara rejected payment list released
bele parihara rejected payment list released

parihara payment list released ಬೆಳೆ ಪರಿಹಾರ ಪಟ್ಟಿ

WhatsApp Group Join Now
Telegram Group Join Now

ಇದೀಗ ನಾವು 2024ನೇ ಸಾಲಿನಲ್ಲಿ ಮುಂಗಾರು ಬೆಳೆಯ ಬರಗಾಲದಿಂದಾಗಿ ಬೆಳೆ ಹಾಳದಂತಹ ಪರಿಹಾರವನ್ನು ಇಲ್ಲಿಯವರೆಗೆ ಯಾವ ರೈತರು ಪಡೆದುಕೊಂಡಿಲ್ಲ ಅಂತ ಹೆಸರುಗಳನ್ನು ಪಟ್ಟಿ ಮಾಡಿರುವುದನ್ನು ನೀವು ಹೇಗೆ ಚೆಕ್ ಮಾಡಿಕೊಳ್ಳುವುದು ಎಂಬುದನ್ನು ತಿಳಿಯೋಣ ಬನ್ನಿ.

ಇದೀಗ ಬರ ಪರಿಹಾರದ ಲಿಸ್ಟ್ ಒಳಗೆ ಇದ್ದವರಿಗೆ ಮಾತ್ರ ಪರಿಹಾರ ಹಣವನ್ನು ಚೆಕ್ ಮಾಡಿ. ಇದೀಗ 3 ವಾರಗಳಿಂದ ಹಲವಾರು ರೈತರುಗಳು ಗೊಂದಲವನ್ನು ಉಂಟಾಗಿದೆ. ಕೆಲವೊಂದಷ್ಟು ರೈತರ ಬರ ಪರಿಹಾರದ ಹಣವು ಜಮಾ ಆಗಿದೆ ಇಲ್ಲವೆ ಎಂಬುವ ಆತಂಕದಲ್ಲಿ ಇದ್ದಾರೆ. ನಾವು ಈ ಕೆಳಗಿನ ಮಾಹಿತಿಗಳನ್ನು ತಿಳಿದುಕೊಳ್ಳುವುದರ ಮೂಲಕ ನೀವು ನಿಮ್ಮ ಖಾತೆಗೆ ಬೆಳೆ ಪರಿಹಾರನ ಜಮ ಆಗಿದೆ ಇಲ್ಲವೆಂಬುದನ್ನು ನೀವು ಚೆಕ್ ಮಾಡಬಹುದು.

ಬೆಳೆ ಪರಿಹಾರ ಹಣದಾ ರಿಜೆಕ್ಟ್ ಆಗಿರುವ ಲಿಸ್ಟ್ ನೋಡುವುದು ಹೇಗೆ

  • ಮೊದಲಿಗೆ ನಾವು ಈ ಲೇಖನದ ಕೊನೆಯಲ್ಲಿ ನೀಡಿರುವಂತಹ ಲಿಂಕನ್ನು ಬಳಸಿ ನೀವು ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಬೇಕಾಗುತ್ತದೆ.
  • ಆನಂತರ ನೀವು ಅದರಲ್ಲಿ ನಿಮ್ಮ ಜಿಲ್ಲೆಯ ತಾಲೂಕು ಹೋಬಳಿ ಮತ್ತು ಗ್ರಾಮವನ್ನು ಲಿಸ್ಟ್ ಅನ್ನು ಒಳಗೆ ಹೋಗಿ ನೀವು ಭರ್ತಿ ಮಾಡಬೇಕಾಗುತ್ತದೆ.
  • ಆನಂತರ ನಿಮಗೆ ಎಡಗಡೆ ರಿಜೆಕ್ಟ್ ಎಂದು ಕೆಂಪು ಬಣ್ಣದಲ್ಲಿ ಬರೆಯಲಾದ ಅಕ್ಷರಗಳ ಮೇಲೆ ನೀವು ಕ್ಲಿಕ್ ಮಾಡಬೇಕು.
  • ಆನಂತರ ನೀವು ಅದರಲ್ಲಿ get ರಿಪೋರ್ಟ್ ಎಂಬುದರ ಮೇಲೆ ಕ್ಲಿಕ್ ಮಾಡಿ.
  • ಆನಂತರ ನಿಮ್ಮ ಮುಂದೆ ನಿಮ್ಮ ಗ್ರಾಮದ ಪರ ಪರಿಹಾರ ಜಮಾ ಆಗದೇ ಇರುವಂತಹ ಅವರ ಲಿಸ್ಟ್ ದೊರೆಯುತ್ತದೆ.

ಒಂದು ವೇಳೆ ಅದರಲ್ಲಿ ನಿಮ್ಮ ಹೆಸರು ಇದ್ದರೆ ನೀವು ಗ್ರಾಮ ಲೆಕ್ಕಾಧಿಕಾರಿಗಳಿಗೆ ಭೇಟಿ ನೀಡಿದನು ಸರಿಪಡಿಸಿಕೊಳ್ಳಿ.

ಅಧಿಕೃತ ವೆಬ್ ಸೈಟ್ ಲಿಂಕ್-

link-https://parihara.karnataka.gov.in/service89/PaymentDetailsReport.aspx

ಅದೇ ರೀತಿಯಾಗಿ ನಾವು ಈ ಮೇಲೆ ಹೇಳಿರುವ ಮಾಹಿತಿ ಇಷ್ಟವಾದರೆ ಇದನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ. ಲೇಖನವನ್ನು ಕೊನೆವರೆಗೂ ಉಳಿದಕ್ಕಾಗಿ ಧನ್ಯವಾದಗಳು.

ಈ ನಮ್ಮ ವರ್ಲ್ಡ್ ಕನ್ನಡ ವೆಬ್ ಸೈಟ್ ನಲ್ಲಿ ರೈತರಿಗೆ ಬೇಕಾಗುವಂತ ಎಲ್ಲ ಮಾಹಿತಿ ವಿವರವನ್ನು ನೀಡುತ್ತಿರುತ್ತೇವೆ ಹಾಗೂ ಅಭ್ಯರ್ಥಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಬೇಕಾಗುವ ಎಲ್ಲಾ ಮಾಹಿತಿಯನ್ನು ಕೊಡುತ್ತಿರುತ್ತೇವೆ ಆಸಕ್ತಿ ಇದ್ದವರು ನಮ್ಮ ಜಾಲತಾಣಕ್ಕೆ ಭೇಟಿ ನೀಡಿ.

Labour Card Scholarship:ಇದೀಗ ಕಾರ್ಮಿಕರ ಇಲಾಖೆ ವಿದ್ಯಾರ್ಥಿ ವೇತನ ಅರ್ಜಿ ಪ್ರಾರಂಭ ಇಲ್ಲಿದೆ ಸಂಪೂರ್ಣವಾದ ಮಾಹಿತಿ.

gruhalakshmi 11th installment date announced:ಒಂದೇ ಬಾರಿಗೆ ಗೃಹಲಕ್ಷ್ಮಿಯ 6,000 ರೂ ಹಣ ಜಮಾ ಆಗಲಿದೆ.!ಈಗಲೇ ಮಾಹಿತಿ ನೋಡಿ.

bara parihara status check 2024:ಇದೀಗ ನಿಮ್ಮ ಸರ್ವೇ ನಂಬರ್ ಹಾಕಿ ಬೆಳೆ ಹಾನಿ ಪರಿಹಾರ ಹಣ ಬಂದಿದೆ ಇಲ್ಲವೇ ಎಂಬುದನ್ನು ಚೆಕ್ ಮಾಡಿ! ಇಲ್ಲಿದೆ ಸಂಪೂರ್ಣ ಮಾಹಿತಿ.

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads