ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(BEL) ನಲ್ಲಿ ಹುದ್ದೆಗಳ ನೇಮಕಾತಿ.! ಈ ಕೂಡಲೇ ಅರ್ಜಿ ಸಲ್ಲಿಸಿ.! |BEL recruitment 2024.

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಹುದ್ದೆಗಳಿಗೆ ನೇಮಕಾತಿ ಮಾಡಲಾಗುವುದು ಎಂದು ಅಧಿಕ ಸೂಚನೆ ಪ್ರಕಟಿಸಲಾಗಿದೆ.BEL recruitment 2024 ಆಸಕ್ತಿಯುಳ್ಳ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದು.

ನೋಡಿ ಅಭ್ಯರ್ಥಿಗಳೇ ಕೊನೆಯ ದಿನಾಂಕದೊಳಗಡೆ ಅರ್ಜಿ ಸಲ್ಲಿಸಿ ಎಂದು ಈ ನಮ್ಮ ಜಾಲತಾಣದಲ್ಲಿ ಹೇಳುತ್ತಿದ್ದೇವೆ, ಹಾಗೂ ಬೇಕಾಗುವ ಸಂಪೂರ್ಣ ಮಾಹಿತಿ ಈ ಕೆಳಗಡೆ ನೀಡುತ್ತೇವೆ ಕೊನೆಯವರೆಗೂ ಈ ಮಾಹಿತಿಯನ್ನು ಓದಿ.

BEL recruitment 2024 ಸಂಪೂರ್ಣ ವಿವರ.

  • ಸಂಸ್ಥೆ ಹೆಸರು- ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(BEL)
  • ವೇತನ ಶ್ರೇಣಿ:60,000 to 80,000 rs.
  • ಉದ್ಯೋಗ ಸ್ಥಳ- ಬೆಂಗಳೂರು, ಮುಂಬೈ ,ಅಹಮದಾಬಾದ್.

ಈ ಕೂಡಲೇ ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಂಡು ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು.

Sorry! You are Blocked from seeing the Ads

ಶಿಕ್ಷಣ ಅರ್ಹತೆ:

WhatsApp Group Join Now
Telegram Group Join Now

ನೋಡಿ ಅಭ್ಯರ್ಥಿಗಳು ಯಾವುದೇ ಶಿಕ್ಷಣ ಮಂಡಳಿಯಿಂದ ಅಂದರೆ ಮಾನ್ಯತೆ ಪಡೆದಿರುವ ಶಿಕ್ಷಣ ಮಂಡಳಿಯಿಂದ ಪಾಸಾಗಿರಬೇಕು ಹಾಗೂ ಅಭ್ಯರ್ಥಿಗಳು BE or B.tech ಶಿಕ್ಷಣವನ್ನು ಅಥವಾ ಡಿಗ್ರಿಯನ್ನು ಮುಗಿಸಿರಬೇಕು.

BEL recruitment 2024
BEL recruitment 2024

ವೇತನ ಶ್ರೇಣಿ

  • ಸೀನಿಯರ್ ಫೀಲ್ಡ್ ಆಪರೇಷನ್ ಇಂಜಿನಿಯರ್- 80,000 rs.
  • ಫೀಲ್ಡ್ ಆಪರೇಷನ್ ಇಂಜಿನಿಯರ್-60, 000 rs.

ಈ ರೀತಿ ಅಧಿಕ ಸೂಚನೆಯಲ್ಲಿ ಪ್ರಕಟಿಸಲಾಗಿದೆ.

ವಯೋಮಿತಿ

  • ಸೀನಿಯರ್ ಫೀಲ್ಡ್ ಆಪರೇಷನ್ ಇಂಜಿನಿಯರ್ 45 ವರ್ಷ ಮೀರಿರಬಾರದು ಎಂದು ಇರುತ್ತದೆ.
  • ಫೀಲ್ಡ್ ಆಪರೇಷನ್ ಇಂಜಿನಿಯರ್ 40 ವರ್ಷ ಮೀರಿರಬಾರದು ಎಂದು ಇರುತ್ತದೆ.

ಅರ್ಜಿ ಹಾಕಲು ಪ್ರಮುಖ ದಿನಾಂಕಗಳು

  • ಅರ್ಜಿ ಪ್ರಾರಂಭ ದಿನಾಂಕ -28-02-2024
  • ಅರ್ಜಿ ಕೊನೆಯ ದಿನಾಂಕ-13-03-2024

ಅರ್ಜಿ ಶುಲ್ಕ
Sc/st ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ.
ಇತರೆ ಅಭ್ಯರ್ಥಿಗಳಿಗೆ 450 rs ಶುಲ್ಕ ಇರುತ್ತದೆ.

ಅಧಿಕೃತ ವೆಬ್ಸೈಟ್-

Link-bel-india.in
ಈ ನೀಡಿರುವ ಜಾಲತಾಣದ ಲಿಂಕ್ ಗೆ ಹೋಗಿ ಅರ್ಜಿ ಸಲ್ಲಿಸಬಹುದು.

ವಿಶೇಷ ಸೂಚನೆ: ಈ ನಮ್ಮ ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳನ್ನು ಕೊಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads