ಇದೀಗ BBMP ಯಲ್ಲಿ ಪರೀಕ್ಷೆಯಲ್ಲಿ ನೇರ ನೇಮಕಾತಿ ಇಲ್ಲಿದೆ ಡೈರೆಕ್ಟ್ ಲಿಂಕ್ ಈಗಲೇ ಅರ್ಜಿ ಸಲ್ಲಿಸಿ ಇಲ್ಲಿದೆ ಸಂಪೂರ್ಣ ಮಾಹಿತಿ.!

bbmp recruitment 2024 ಇದೀಗ ನಾವು ಈ ಲೇಖನದ ಮೂಲಕ ತಿಳಿಸಲು ಬಂದಿರುವುದೇನೆಂದರೆ BBMP ಯಲ್ಲಿ ಪರೀಕ್ಷೆ ಇಲ್ಲದೆ ನೇರವಾಗಿ ನೇಮಕಾತಿಯನ್ನು ಮಾಡುತ್ತಿರುವ ಹುದ್ದೆಗಳ ಬಗ್ಗೆ ಸಂಪೂರ್ಣವಾದ ವಿವರವನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ. ಅಂದರೆ ಆ ಹುದ್ದೆಗಳಿಗೆ ಸಂಬಂಧಪಟ್ಟಂತೆ ಎಲ್ಲಾ ರೀತಿಯ ವಿವರವಾದ ಮಾಹಿತಿಗಳನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ. ಆದ್ದರಿಂದ ಈ ಲೇಖನವನ್ನು ಕೊನೆಯವರೆಗೂ ಓದಿ.

BBMP ನೇರ ನೇಮಕಾತಿ 2024

  • ಹುದ್ದೆಯ ಹೆಸರು :- ಪೌರಕಾರ್ಮಿಕ ಗ್ರೂಪ್ ಡಿ

ಉದ್ಯೋಗ ಸ್ಥಳ

ಆಯ್ಕೆಯಾಗಿರುವ ಅಂತಹ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ತಮ್ಮ ಕಾರ್ಯವನ್ನು ನಿರ್ವಹಿಸಬೇಕಾಗುತ್ತದೆ.

ಇದನ್ನು ಓದಿ-PDO ಹುದ್ದೆಗಳಿಗೆ ನೇಮಕಾತಿ 2024. ಒಟ್ಟು 242 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ, ಈಗಲೇ ಅರ್ಜಿ ಸಲ್ಲಿಸಿ.!|pdo recruitment 2024 last date to apply.

Sorry! You are Blocked from seeing the Ads

ಖಾಲಿ ಇರುವ ಹುದ್ದೆಗಳು

WhatsApp Group Join Now
Telegram Group Join Now

ಇದೀಗ ಒಟ್ಟಾರೆಯಾಗಿ ಬಿಬಿಎಂಪಿಯಲ್ಲಿ 11307 ಹುದ್ದೆಗಳು ಈಗಾಗಲೇ ಖಾಲಿ ಇವೆ. ಈ ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದೆ. ಈ ಕೆಳಗೆ ಸಂಪೂರ್ಣ ಮಾಹಿತಿ ಇದೆ.

ಈ ಹುದ್ದೆಗೆ ಅರ್ಹತೆಗಳೇನು ?

ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವಂತಹ ಅಭ್ಯರ್ಥಿಗೆ ಕನ್ನಡ ಮಾತನಾಡಲು ಬಂದರೆ ಸಾಕು. ಅಂತಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು.

ಅದೇ ರೀತಿ ಅರ್ಜಿಯನ್ನು ಸಲ್ಲಿಸುವ ಕನಿಷ್ಠ ಎರಡು ವರ್ಷಗಳ ಕಾಲ ಅಥವಾ ಒಂದು ವರ್ಷಗಳ ಕಾಲ ಕೆಲಸ ಎಕ್ಸ್ಪೀರಿಯನ್ಸ್ ಇರಬೇಕಾಗುತ್ತದೆ.

ವಯೋಮಿತಿ ಏನು ?

ಈ ಹುದ್ದೆಗ ಅರ್ಜಿಯನ್ನು ಸಲ್ಲಿಸುವಂತಹ ಅಭ್ಯರ್ಥಿ 55 ವರ್ಷಗಳನ್ನು ಮೀರಬಾರದು ಅಂಥವರು ಮಾತ್ರ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಅರ್ಹರು.

ವೇತನವೆಷ್ಟು ?

ಬಿಬಿಎಂಪಿ ಹುದ್ದೆಗೆ ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 17000 ದಿಂದ 28150 ರವರೆಗೆ ವೇತನವನ್ನು ನೀಡುತ್ತಾರೆ.

bbmp recruitment 2024
bbmp recruitment 2024

ಅರ್ಜಿಯನ್ನು ಸಲ್ಲಿಸುವ ವಿಳಾಸ

ಈ ಹುದ್ದೆಗೆ ಸಂಬಂಧಪಟ್ಟಂತಹ ಪಾಲಿಕೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕಚೇರಿಗಳಿಗೆ ಭೇಟಿ ನೀಡಿ ನೀವು 10 ಗಂಟೆಯಿಂದ ಹಿಡಿದು ಸಂಜೆ 5.30 ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದು.

ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಯಾವುದೇ ರೀತಿಯ ಶುಲ್ಕ ಇರುವುದಿಲ್ಲ.

ಪ್ರಮುಖ ದಿನಾಂಕಗಳು

  • ಅರ್ಜಿಯನ್ನು ಸಲ್ಲಿಸಲು ಪ್ರಾರಂಭ ದಿನಾಂಕ :- 15 3 2024
  • ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕ :- 15.05.2024

ನೋಟಿಫಿಕೇಶನ್ ಲಿಂಕ್

https://bbmp.gov.in/notifications/PK_NOTIFICATION.pdf

ಇದೀಗ ನಾವು ಈ ಲೇಖನದಲ್ಲಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿಕೊಳ್ಳಿ. ಹಾಗೆ ನಾವು ನಮ್ಮ ಜಾಲತನದಲ್ಲಿ ಯಾವುದೇ ರೀತಿ ಸುಳ್ಳು ಮಾಹಿತಿಗಳನ್ನು ನೀಡುವುದಿಲ್ಲ. ಲೇಖನವನ್ನು ಕೊನೆಯವರೆಗೂ ಓದಿದ್ದಕ್ಕಾಗಿ ಧನ್ಯವಾದಗಳು.

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads