ಇದೀಗ ರೈತರ ಖಾತೆಗೆ ಇನ್ನೂ ಕೂಡ ಪರಿಹಾರ ಹಣ ಜಮಾ ಆಗಿಲ್ಲವೇ! ನೀವು ಈ ದಾಖಲೆಗಳನ್ನು ಸಲ್ಲಿಸುವುದರ ಮೂಲಕ ಹಣವನ್ನು ಪಡೆದುಕೊಳ್ಳಬಹುದು! ಇಲ್ಲಿದೆ ಸಂಪೂರ್ಣವಾದ ಮಾಹಿತಿ!

ಇದೀಗ ನಾವು ಈ ಲೇಖನದ ಮೂಲಕ ನಿಮಗೆ ತಿಳಿಸಲು ಬಂದಿರುವುದು ಏನೆಂದರೆ ಇದೀಗ ರೈತರ ಖಾತೆಗೆ ಇನ್ನೂ ಕೂಡ ಪರಿಹಾರದ ಹಣವು ಜಮಾ ಆಗದಿದ್ದರೆ ನೀವು ಯಾವ ದಾಖಲೆಗಳನ್ನು ಸಲ್ಲಿಸುವುದರ ಮೂಲಕ ಹಣವನ್ನು ಪಡೆಯಬಹುದು ಎಂಬುದರ ಸಂಪೂರ್ಣವಾದ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ. ಆದ್ದರಿಂದ ಲೇಖನವನ್ನು ನೀವು ಸಂಪೂರ್ಣವಾಗಿ ಓದಿಕೊಳ್ಳಿ.

ಕೆಲವೊಂದಿಷ್ಟು ರೈತರಿಗೆ 2000 ಹಣ ಜಮಾ

ಇದೀಗ ಕೆಲವೊಂದಷ್ಟು ರೈತರಿಗೆ ಬರ ಪರಿಹಾರದ ಹಣವು ಕೂಡ ಜಮಾ ಆಗಿದೆ. ಆದರೆ ಅವರು ಎಲ್ಲ ರೀತಿಯ ದಾಖಲಾತಿಗಳನ್ನು ಸಲ್ಲಿಕೆ ಮಾಡುವ ಮುಖಾಂತರ ಹಣವನ್ನು ಕೂಡ ಪಡೆದುಕೊಂಡಿದ್ದಾರೆ. ಅದೇ ರೀತಿಯಾಗಿ ಸರ್ಕಾರವು ಏಕೆ ಬರ ಪರಿಹಾರವನ್ನು ರೈತರಿಗೆ ಮಾತ್ರ ನೀಡುತ್ತದೆ ಎಂದರೆ ಇತ್ತೀಚಿನ ದಿನಗಳಲ್ಲಿ ಮಳೆ ಬರದ ಕಾರಣ ರೈತರು ಬೆಳೆಯು ಕೂಡ ಸರಿಯಾದ ರೀತಿಯಲ್ಲಿ ಬಂದಿಲ್ಲ. ಆ ಒಂದು ಬೆಳೆಯನ್ನು ಕೂಡ ಅಭಿವೃದ್ಧಿಪಡಿಸಲು ರೈತರ ಹಲವಾರು ಸಾಕಷ್ಟು ತೊಂದರೆಗಳನ್ನು ಕೂಡ ಎದುರಿಸಿದ್ದಾರೆ. ಅದಕ್ಕಾಗಿ ಅವರಿಗೆ ಸ್ವಲ್ಪಮಟ್ಟಿಗೆ ಸಹಾಯವಾಗಲಿ ಎಂದು ಈ ಪರಿಹಾರವನ್ನು ನೀಡುತ್ತಾರೆ.

ಈ ಒಂದು ಹಣದಿಂದಾಗಿ ಅವರಿಗೆ ಆದಂತಹ ನಷ್ಟವನ್ನು ಹಾಗೂ ಹಾನಿಯನ್ನು ತೊಡಗಿಸಲು ಸರ್ಕಾರ ಅವರಿಗೆ 2000 ಹಣ ರೈತರಿಗೆ ನೀಡುತ್ತಿದೆ. ಈ ಯೋಜನೆ ಮೂಲಕ ಲಕ್ಷಾಂತರ ಜನರು ಕೂಡ ಈ ಯೋಜನೆ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ.

Sorry! You are Blocked from seeing the Ads

ಹಾಗಾದರೆ ಯಾರಿಗೆ ಈ ಬರ ಪರಿಹಾರ ಹಣ

WhatsApp Group Join Now
Telegram Group Join Now

ಈ ಯೋಜನೆಗೆ ರಿಜಿಸ್ಟರ್ ಆಗಲು ಫ್ರೂಟ್ಸ್ ರಿಜಿಸ್ಟ್ರೇಷನ್ ಮಾಡಿಕೊಂಡ ರೈತರಿಗೆ ಹಾಗೂ FID ನಂಬರನ್ನು ಕೂಡ ಹೊಂದಿರುವ ರೈತರು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು. ಈ ಬರ ಪರಿಹಾರ ಹಣವನ್ನು ಪಡೆಯಲು ನೀವು ಅರ್ಜಿಯನ್ನು ಸಲ್ಲಿಕೆ ಮಾಡಬೇಕಾಗುತ್ತದೆ. ಅದರಲ್ಲಿ ಕೆಲವೊಂದು ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಲ್ಲಿಸಿದರೆ ಸಾಕು ನಿಮಗೆ ಮೊದಲನೇ ಕಂತಿನ ಹಣವು ಕೂಡ ಜಮಾ ಆಗುತ್ತದೆ.

FID ಅನ್ನು ಪಡೆಯುವುದು ಹೇಗೆ ?

ನೀವು ಫಾರ್ಮರ್ ಐಡಿ ಹಾಗೂ ಫಾರ್ಮರ್ ಐಡೆಂಟಿಫಿಕೇಶನ್ ನಂಬರ್ ಎಂಬ ಹೆಸರಿನಲ್ಲಿ ಎಲ್ಲಾ ರೈತರು ಕೂಡ ನೋಂದಣಿ ಆಗಲಿ ನಂಬರ್ಗಳನ್ನು ಕೂಡ ಪಡೆಯಬೇಕು ನೀವು ರೈತರು ಎಂಬುದನ್ನು ಗುರುತಿಸಲು ಮಾತ್ರ ಐಡಿ ನಂಬರ್ಗಳು ಬೇಕಾಗುತ್ತವೆ. ಒಂದು ವೇಳೆ ನಿಮ್ಮ ಬಳಿ ಈ ನಂಬರ್ ಇಲ್ಲದೆ ಇದ್ದರೆ ನೀವು ನಿಮ್ಮ ಕೃಷಿ ವಲಯಗಳ ಇಲಾಖೆಗಳಿಗೆ ಹೋಗಿ FID ನಂಬರನ್ನು ಕೂಡ ಪಡೆಯಬಹುದು. ನೀವು ಆ ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿದರೆ ಸಾಕು. ನಿಮಗೆ FID ನಂಬರ್ಗಳು ದೊರೆಯುತ್ತದೆ. ಈ FID ನಂಬರ್ ಗಳ ಮೂಲಕ ನೀವು ಸರ್ಕಾರವನ್ನು ನೀಡುವಂತಹ ಹಲವಾರು ಯೋಜನೆಗಳ ಪ್ರಯೋಜನಗಳನ್ನು ನೀವು ಪಡೆದುಕೊಳ್ಳಬಹುದು.

FID ನಂಬರ್ ಪಡೆಯಲು ಬೇಕಾಗುವ ದಾಖಲೆಗಳೇನು ?

  • ರೈತರ ಆದಾಯ ಪ್ರಮಾಣ ಪತ್ರ
  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ನಿವಾಸ ಪ್ರಮಾಣ ಪತ್ರ
  • ಮೊಬೈಲ್ ನಂಬರ್

ಬರ ಪರಿಹಾರ ಹಣ ಬಂದಿರೋ ಸ್ಟೇಟಸ್ ಚೆಕ್ ಮಾಡಿಕೊಳ್ಳುವುದು ಹೇಗೆ ?

  • ಇದೀಗ ಸರಕಾರವು ಬಿಡುಗಡೆ ಮಾಡಿರುವಂತ ಅಧಿಕೃತ ವೆಬ್ಸೈಟ್ ಗೆ ನೀವು ಭೇಟಿ ನೀಡಬೇಕಾಗುತ್ತದೆ.
  • ಆನಂತರದಲ್ಲಿ ಫಾರ್ಮರ್ ಡಿಕ್ಲೆಶನ್ ರಿಪೋರ್ಟ್ ಎನ್ನುವ ಆಯ್ಕೆಯನ್ನು ಮಾಡಿಕೊಂಡು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಹಾಕಿ ನಂಬರನ್ನು ಹಾಕಬೇಕಾಗುತ್ತದೆ.
  • ಆನಂತರ ನೀವು ನಮೂದಿಸಿ ನಂತರ ಗೆಟ್ ಡೀಟೇಲ್ಸ್ ಎಂಬುದರ ಮೇಲೆ ಕ್ಲಿಕ್ ಮಾಡಬೇಕು.
  • ಆನಂತರ ನಿಮ್ಮ ಮುಂದೆ ಬರ ಪರಿಹಾರದ ಹಣ ನಿಮ್ಮ ಖಾತೆಗೆ ಎಷ್ಟು ತಿಂಗಳು ಜಮಾ ಆಗಿದೆ ಹಾಗೂ ಯಾವ ತಿಂಗಳಲ್ಲಿ ಬಂದಿದೆ ಎಂಬುದರ ಸಂಪೂರ್ಣ ಮಾಹಿತಿ ನಿಮಗೆ ದೊರೆಯುತ್ತದೆ.

ಅಧಿಕೃತ ವೆಬ್ಸೈಟ್ :- https://fruits.karnataka.gov.in/

ನಾವು ಈ ಮೇಲೆ ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿಕೊಳ್ಳಿ. ಲೇಖನವನ್ನು ಕೊನೆಯವರೆಗೂ ಓದಿದ್ದಕ್ಕಾಗಿ ಧನ್ಯವಾದಗಳು.

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads