Bank jobs 2024- ಬ್ಯಾಂಕ್ ಆಫ್ ಬರೋಡ ಬ್ಯಾಂಕಿನಲ್ಲಿ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ..! ಈಗಲೇ ಅರ್ಜಿ ಸಲ್ಲಿಸಿ..! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..!

Bank jobs 2024-Bank of Baroda ಉದ್ಯೋಗಕ್ಕೆ ನೇಮಕಾತಿ ಅರ್ಜಿ ಕರೆಯಲಾಗಿದೆ, ಮಾಸಿಕ ವೇತನ 69,500 rs. ಈ ಕೂಡಲೇ ಅರ್ಜಿ ಹಾಕಿ.

ನನ್ನ ನಮಸ್ಕಾರ ಎಲ್ಲಾ ಸಹೋದರರಿಗೆ..! ನಮ್ಮ ಈ ವೆಬ್ಸೈಟ್ನಲ್ಲಿ ನಾವು ದಿನನಿತ್ಯ ರೈತರಿಗೆ ಮತ್ತು ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಹಾಗೂ ಅಭ್ಯರ್ಥಿಗಳಿಗೆ ಮಾಹಿತಿಯ ವಿವರವನ್ನು ನೀಡುತ್ತಿರುತ್ತೇವೆ. ಇವತ್ತಿನ ಈ ಲೇಖನದಲ್ಲಿ ಬ್ಯಾಂಕ್ ಉದ್ಯೋಗ ಮಾಹಿತಿಯನ್ನು ನಿಮ್ಮ ಮುಂದೆ ತೆಗೆದುಕೊಂಡು ಬಂದಿದ್ದೇವೆ.

Jobs-Bank of Baroda recruitment 2024 :

ಭಾರತದ ದೇಶದಲ್ಲಿ ಹೆಸರಾಂತ ಅಥವಾ ಹೆಸರು ಮಾಡಿದ ಬ್ಯಾಂಕುಗಳಲ್ಲಿ ಇದೊಂದು ಬ್ಯಾಂಕ್ ಆಫ್ ಬರೋಡ ಲಿಸ್ಟ್ ನಲ್ಲಿದೆ, ಇದೀಗ ಕಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಬ್ಯಾಂಕ್ ಆಫ್ ಬರೋಡ ಬ್ಯಾಂಕಿನಲ್ಲಿ ಹುದ್ದೆಗಳಿಗೆ ಖಾಲಿ ಇರುವ ಆಸಕ್ತಿಯುಳ್ಳ ಅಥವಾ ಅರ್ಹ ಅಭ್ಯರ್ಥಿಗಳು ಈ ಅರ್ಜಿಯನ್ನು ಈ ಕೂಡಲೇ ಸಲ್ಲಿಸಿ.

Bank jobs 2024-ಮತ್ತು ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಬೇಕಾಗಿರುವ ಎಲ್ಲಾ ಮಾಹಿತಿ ಯನ್ನು ನಾವು ಈ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ಮಾಹಿತಿ ವಿವರಣವನ್ನು ನೀಡುತ್ತೇವೆ. ಮತ್ತು ಈ ಅರ್ಜಿಗೆ ಹಾಕಲು ಬೇಕಾಗಿರುವ ವೆಬ್ ಸೈಟ್ ಲಿಂಕ್ ಅನ್ನು ಕೂಡ ನಮ್ಮ ಜಾಲತಾಣದಲ್ಲಿ ನೀಡಿರುತ್ತೇವೆ. ಇದೇ ರೀತಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಎಲ್ಲಾ ಅಂಕಪಟ್ಟಿಗಳನ್ನು ಮತ್ತು ವಿವರವನ್ನು ನಮ್ಮ ಜಾಲತಾಣದಲ್ಲಿ ನೀಡುತ್ತೇವೆ. ಆದರಿಂದ ಆಸಕ್ತಿಯುಳ್ಳ ಅಭ್ಯರ್ಥಿಗಳು ಮತ್ತು ಅರ್ಹವಿದ್ದ ಅಭ್ಯರ್ಥಿಗಳು ಎಲ್ಲರೂ ಮತ್ತೊಮ್ಮೆ ನಿಮ್ಮ ಅರ್ಹತೆಯನ್ನು ಹೊಂದಿದ್ದರೆ ಎಲ್ಲವನ್ನು ಪರಿಶೀಲಿಸಿಕೊಂಡು, ಅರ್ಜಿ ಹಾಕಿ ಕೊನೆಯ ದಿನಾಂಕ ದೊಳಗಡೆ ಅರ್ಜಿ ಸಲ್ಲಿಸಬೇಕು.

Sorry! You are Blocked from seeing the Ads

ಹುದ್ದೆಗಳು ಯಾವವು ಅಥವಾ ಹುದ್ದೆಯ ಹೆಸರು.?

WhatsApp Group Join Now
Telegram Group Join Now

Bank of Baroda ಬ್ಯಾಂಕಿನಲ್ಲಿ ಒಟ್ಟಾರೆ 40ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಕರೆಯಲಿದ್ದು ಈಗ 40 ಹುದ್ದೆಗಳು ಖಾಲಿ ಇರುತ್ತವೆ, ಬ್ಯಾಂಕ್ ಆಫ್ ಬರೋಡ ಬ್ಯಾಂಕಿನಲ್ಲಿರುವ ಹುದ್ದೆಗಳಿಗೆ ಹೆಸರನ್ನು ನೋಡಿದರೆ.1) manager.( Security officer). ಬ್ಯಾಂಕ್ ಆಫ್ ಬರೋಡ ಬ್ಯಾಂಕು ಇಂಡಿಯಾದಲ್ಲಿ ಅನೇಕ ಬ್ರಾಂಚ್ ಗಳನ್ನು ಸಹ ಹೊಂದಿದ್ದು, ಖಾಲಿ ಇರುವ ಹುದ್ದೆಗಳಿಗೆ ಈಗ ಅರ್ಜಿ ಕರೆಯಲಾಗಿದೆ.ಬ್ಯಾಂಕ್ ಆಫ್ ಬರೋಡ ಖಾಲಿ ಇರುವ ಹುದ್ದೆವು ಮ್ಯಾನೇಜರ್ ಹುದ್ದೆಗೆ ಅರ್ಜಿ ಹಾಕಬಹುದು ಇನ್ನು ಹೆಚ್ಚಿನ ಮಾಹಿತಿ ಈ ಕೆಳಗಡೆ ಓದಿಕೊಳ್ಳಿ.

ಈ ಎಲ್ಲ ಹುದಿಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆಯನ್ನು ನೋಡುವುದಾದರೆ- ಬ್ಯಾಂಕ್ ಆಫ್ ಬರೋಡ ಬ್ಯಾಂಕಿನಲ್ಲಿ ಖಾಲಿ ಉಳಿದಿರುವ ಸೆಕ್ಯೂರಿಟಿ ಆಫೀಸರ್ ಮತ್ತು ಮ್ಯಾನೇಜರ್ ಹುದ್ದೆಗೆ ಅರ್ಜಿ ಹಾಕಲು ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಮುಗಿಸಿರಬೇಕು ಅಂದರೆ ಮಾತ್ರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಅಂದರೆ ಅಭ್ಯರ್ಥಿ ಅರ್ಜಿ ಸಲ್ಲಿಸಲು ಡಿಗ್ರಿ ಮುಗಿಯೋದು ಕಂಪಲ್ಸರಿ ಎಂದು ಇಲಾಖೆಯ ಹೇಳಿದೆ.

ಪದವಿಯನ್ನು ಯಾವುದರಲ್ಲಿ ವಿಷಯದಲ್ಲಿ ಮುಗಿಸಿದರು ಅರ್ಜಿ ಹಾಕಬಹುದಾಗಿರುತ್ತದೆ. ಆದರಿಂದ ಹಾರೈದ್ದ ಎಲ್ಲಾ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಡೆ ಅರ್ಜಿ ಸಲ್ಲಿಸಿ, ಯಾವುದೇ ಗೊಂದಲವಿದ್ದಲ್ಲಿ ನಮ್ಮ ವರ್ಡ್ ಕನ್ನಡ ಜಾಲತಾಣಕ್ಕೆ ಭೇಟಿ ನೀಡಿ ಕಾಂಟಾಕ್ಟ್ ಫಾರಂ ಅನ್ನು ಸಲ್ಲಿಸಿ, ನಾವು ನಿಮಗೆ 24 ಗಂಟೆ ಒಳಗಡೆ ಸಂಪರ್ಕಿಸುತ್ತೇವೆ.

ಹಾಕಲು ವಯೋಮಿತಿ ಎಷ್ಟಿರಬೇಕು-

ಬ್ಯಾಂಕ್ ಆಫ್ ಬರೋಡದಲ್ಲಿ ಖಾಲಿ ಉಳಿದಿರುವ ಮ್ಯಾನೇಜರ್ ಹುದ್ದೆಗೆ ಅರ್ಜಿ ಹಾಕಲು ವಯೋಮಿತಿಯನ್ನು ನಿಗದಿ ಪಡಿಸಿದ್ದಾರೆ ಈ ಕೆಳಗಿನಂತಿದೆ ಈಗಲೇ ಓದಿಕೊಳ್ಳಿ.

ಈ ಹುದ್ದೆಗಳಿಗೆ ಅರ್ಜಿ ಹಾಕುವ ಅಭ್ಯರ್ಥಿಗಳ ವಯಸ್ಸು 25 ವರ್ಷ ಇರಬೇಕು ಮತ್ತು ಗರಿಷ್ಠ ವಯಸ್ಸು 35 ವರ್ಷ ಮೇಲಿರಬಾರದು. ಆದರೆ ವಯೋಮಿತಿ ಸಡಿಲಿಕೆಯನ್ನು ಅಥವಾ ಮೀಸಲಾತಿಯನ್ನು ಹೊಂದುವ ವಿದ್ಯಾರ್ಥಿಗಳು ವರ್ಗಗಳನ್ನುಸರವಾಗಿ ವಯೋಮಿತಿ ನೀಡಲಿಕ್ಕೆ ಕೂಡ ಕೊಡಲಾಗುವುದು. ವಯಸ್ಸು ಸಡಿಲಿಕೆ ವರ್ಗಗಳ ಅನುಸಾರವಾಗಿ ಹೇಗಿರುತ್ತೆ ಎಂದು ಇಲ್ಲಿ ತಿಳಿಸಿಕೊಡುತ್ತೇವೆ ಒಬಿಸಿ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸು ಅಥವಾ ವಯೋಮಿತಿಯಲ್ಲಿ ಮೂರು ವರ್ಷಗಳ ಕಾಲ ವಯೋಮಿತಿ ಸಡಿಲಿಕೆ ನೀಡುತ್ತಾರೆ. ಅದೇ ರೀತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ವರ್ಗದವರಿಗೆ ಐದು ವರ್ಷಗಳ ವಯೋಮಿತಿ ಸಡಿಲಿಕ್ಕೆ ಕೊಡಲಾಗುವುದೆಂದು ಅಧಿಕ ಸೂಚನೆಯಲ್ಲಿ ಹೇಳಲಾಗಿದೆ. ಅದರಿಂದ ಎಲ್ಲಾ ಅಭ್ಯರ್ಥಿಗಳು ಒಂದು ಅವಕಾಶವನ್ನು ಬಳಸಿಕೊಂಡು ಅರ್ಜಿ ಹಾಕಬೇಕು, ಅರ್ಜಿ ಹಾಕುವಾಗ ಯಾವುದೇ ತಪ್ಪು ಮಾಡಿಕೊಳ್ಳಬಾರದು, ಒಂದು ವೇಳೆ ಅಜ್ಜಿ ಹಾಕುವಾಗ ಯಾವುದೇ ತೊಂದರೆ ಮಾಡಿಕೊಂಡಲ್ಲಿ ಅಥವಾ ತಪ್ಪು ಅರ್ಜಿ ಸಲ್ಲಿಸಿದಲೇ ಮತ್ತೆ ಅರ್ಜಿ ಎಡಿಟ್ ಆಪ್ಷನ್ ಇರುವುದಿಲ್ಲ, ಆದ ಕಾರಣ ಎಲ್ಲಾ ಅಭ್ಯರ್ಥಿಗಳು ಸಂಪೂರ್ಣವಾಗಿ ತಿಳಿದುಕೊಂಡು ಅರ್ಜಿ ಸಲ್ಲಿಸಿ.

Monthly salary- ಹುದ್ದೆಗಳಿಗೆ ಆಯ್ಕೆ ಆದವರಿಗೆ ತಿಂಗಳ ಸಂಬಳ ಎಷ್ಟು ಇರುತ್ತದೆ.?

Bank jobs 2024-Bank of Baroda ಬ್ಯಾಂಕಿನಲ್ಲಿ ಖಾಲಿ ಉಳಿದಿರುವ ಮ್ಯಾನೇಜರ್ ಪೋಸ್ಟಿಗೆ ಎಲ್ಲ ಅರ್ಹತೆಗಳನ್ನು ಒಳಗೊಂಡಿರುವ ಸಲ್ಲಿಸಿ ಅಂತಿಮ ಘಟ್ಟದಲ್ಲಿ ಆಯ್ಕೆಯಾದರೆ ಅವರಿಗೆ ತಿಂಗಳ ಸಂಬಳ 48,500 to 69,710 rs. ತಿಂಗಳ ಸಂಬಳ ಇರುವುದು. ಇದು ಒಂದು ಉತ್ತಮ ಅಥವಾ ಒಳ್ಳೆ ಸಂಬಳ ಆಗಿದ್ದು ಅಭ್ಯರ್ಥಿಗಳು ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಿ.

Bank jobs 2024ಅರ್ಜಿ ಹಾಕಲು ಶುಲ್ಕ ಎಷ್ಟಿರುತ್ತದೆ.?

Bank of Baroda ಬ್ಯಾಂಕಿನಲ್ಲಿ ಅರ್ಜಿ ಹಾಕಲು ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವನ್ನು ಕೂಡ ಇರುತ್ತದೆ, ಅಜ್ಜಿ ಹಾಕಲು ಆ ವರ್ಗಗಳಿಗೆ ಅನುಸಾರವಾಗಿ ಈ ಕೆಳಗಿನಂತೆ ಇರುತ್ತದೆ ಎಲ್ಲಾ ಮಾಹಿತಿಯನ್ನು ತಪ್ಪದೆ ಓದಿಕೊಂಡು ಅರ್ಜಿ ಸಲ್ಲಿಸಬೇಕು ಯಾವುದೇ ಅರ್ಜಿ ಹಾಕುವಲ್ಲಿ ತೊಂದರೆ ಆದರೆ ನೀವು ನಮ್ಮನ್ನು ಕಾಂಟಾಕ್ಟ್ ಮಾಡಬಹುದು.

  • ಪರಿಶಿಷ್ಟ ಜಾತಿ ಪ್ರಶಿಷ್ಟ ಪಂಗಡಗಳಿಗೆ ಮತ್ತು ಮಹಿಳಾ ಅಭ್ಯರ್ಥಿಗಳಿಗೆ bank of Baroda ದಲ್ಲಿ ಖಾಲಿ ಉಳಿದಿರುವ ಹುದ್ದೆಗಳಿಗೆ ಅರ್ಜಿ ಹಾಕಲು 100 ರೂಪಾಯಿ, ಅರ್ಜಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ.
  • ಉಳಿದ ವರ್ಗಗಳಿಗೆ ಅಭ್ಯರ್ಥಿ ಅರ್ಜಿ ಶುಲ್ಕ 600 ಯನ್ನು ಅರ್ಜಿ ಶುಲ್ಕವಾಗಿ ಇಡಲಾಗಿರುತ್ತದೆ.

ಹುದ್ದೆಗಳಿಗೆ ಅರ್ಜಿ ಹಾಕಲು ಅರ್ಜಿ ಸುಲ್ಕವನ್ನು ಬ್ಯಾಂಕಿನ ನಿಯಮಗಳಂತೆ ಅಥವಾ ಹೇಳಿದಂತೆ ಆನ್ಲೈನ್ ಮೂಲಕವೇ ಅರ್ಜಿ ಶುಲ್ಕವನ್ನು ನೀಡಬೇಕು ಅಥವಾ ಪಾವತಿಸಬೇಕು.

ಅರ್ಜಿ ಹಾಕುವುದು ಯಾವಾಗ..?

ಅರ್ಜಿ ಹಾಕುವ ಪ್ರಕ್ರಿಯೆ ಜನವರಿ 19ಕ್ಕೆ, 2024 ಪ್ರಾರಂಭ ಮಾಡಲಾಗಿದೆ. ಮತ್ತು ಅರ್ಜಿ ಪ್ರಕ್ರಿಯೆ ಮುಗಿಯುವುದು ಫೆಬ್ರುವರಿ 8,2024 ರಂದು ಮುಕ್ತಾಯವಾಗುವುದು.

ಅರ್ಜಿ ಹಾಕುವ ಲಿಂಕ್-👇👇👇

  👉👉👉https://www.bankofbaroda.in/

ಬ್ಯಾಂಕಿನ ಕ್ಷೇತ್ರಗಳಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಅಭ್ಯರ್ಥಿಗಳಿಗೆ ಒಂದು ಉಪಯೋಗದ ಮಾಹಿತಿ. ಒಟ್ಟು 38 ಮ್ಯಾನೇಜರ್ ಮತ್ತು ಸೆಕ್ಯೂರಿಟಿ ಆಫೀಸರ್ ಕೋಟೆಗಳಿಗೆ ಅರ್ಜಿ ಕರೆಯಲಾಗಿದ್ದು, ಆಸಕ್ತರು ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳಿಗೆ ಫೆಬ್ರುವರಿ 8 2024 ರಂದು ಕೊನೆಯ ದಿನಾಂಕವಾಗಿತ್ತು. ಅದರೊಳಗೆ ಅಜ್ಜಿ ಸಲ್ಲಿಸಿ, ಅರ್ಜಿ ಪ್ರಕ್ರಿಯೆಯು ಆನ್ಲೈನ್ ಮೂಲಕ ಇರುತ್ತದೆ.

Bank of Baroda ಬ್ಯಾಂಕಿನಲ್ಲಿ ಬದರತ ಅಧಿಕಾರಿಯಾಗಿ ಹುದ್ದೆಗೆ, ಬ್ಯಾಂಕ್ ಆಫ್ ಬರೋಡ ಅರ್ಹ ಅಭ್ಯರ್ಥಿಗಳ ಅರ್ಜಿ ಸ್ವೀಕರಿಸಲಾಗುತ್ತದೆ. ಅಭ್ಯರ್ಥಿಗಳು ಅರ್ಹತಾ ದಿನಾಂಕದಂದು, ಅದರೊಳಗೆ ಅರ್ಜಿ ಹಾಕಬೇಕು, ಅವಶ್ಯಕತೆಯ ಎಲ್ಲಾ ಇವರವನ್ನು ತಿಳಿದುಕೊಂಡು ಅರ್ಜಿ ಹಾಕಬೇಕು.

BoB ನೇಮಕಾತಿ 2024 ರಲ್ಲಿ ಅಧಿಕ ಸೂಚನೆ ನೀಡಲಾಗಿದೆ.

ಬ್ಯಾಂಕ್ ಆಫ್ ಬರೋಡ ಬ್ಯಾಂಕಿನಲ್ಲಿ ಮ್ಯಾನೇಜರ್ಗಾಗಿ ವ್ಯಕ್ತಿಗಳಿಗೆ ಹುದ್ದೆಗಳಿಗೆ ಹುಡುಕುತ್ತಿದ್ದಾರೆ, ಅರ್ಹ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ, bankofBaroda.in ಬ್ಯಾಂಕ್ ಆಫ್ ಬರೋಡದಿಂದ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸ್ವೀಕರಿಸುತ್ತಾರೆ ಕೊನೆಯ ದಿನಾಂಕದ ಒಳಗಡೆ ಅರ್ಜಿ ಹಾಕಬೇಕು.

ನೋಂದಾಯಿಸಲು ಫೆಬ್ರವರಿ 8 2018 ರಂದು ಕೊನೆ ದಿನಾಂಕವಾಗಿದೆ, ಜನವರಿ 19 ರಿಂದ ಪ್ರಾರಂಭವಾಗಿದ್ದು, ಎಲ್ಲಾ ಮಾಹಿತಿಯನ್ನು ಪಿಡಿಎಫ್ ಮತ್ತು ಹುದ್ದೆಗಳಿಗೆ ಅರ್ಜಿ ಬೇಕಾಗುವುದು ನಮ್ಮ ವೆಬ್ಸೈಟ್ನಲ್ಲಿ ನೀಡುತ್ತಿದ್ದು, ಎಲ್ಲಾ ಅಭ್ಯರ್ಥಿಗಳು ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆಯಿರಿ, ಯಾವುದೇ ಗೊಂದಲವಿದ್ದಲ್ಲಿ ನಮ್ಮನ್ನು ಸಂಪರ್ಕಿಸಿ.

Bank of Baroda 2024 jobs-

ಅಭ್ಯರ್ಥಿಗಳು 38 ಹುದ್ದೆಗಳಿಗೆ ಬರ್ದಿರ್ಥ ಅಧಿಕಾರಿಯನ್ನು ನೇಮಿಸುತ್ತಿದ್ದು, ಬ್ಯಾಂಕ್ ಆಫ್ ಬರೋಡ ಸೆಕ್ಯೂರಿಟಿ ಆಫೀಸರ್ ಹುದ್ದೆಗಳಿಗೆ 2024ರಲ್ಲಿ ವರ್ಗಗಳ ಮೂಲಕ ಹಂಚಿಕೆಯನ್ನು ಕೂಡ ಮಾಡಿದ್ದಾರೆ ಈ ಕೆಳಗಡೆ ನಾವು ನಿಮಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ.

Sc- 5 ಹುದ್ದೆಗಳು.
Obc- 10 ಹುದ್ದೆಗಳು.
ST-2 ಹುದ್ದೆಗಳು.
EWS -3 ಹುದ್ದೆಗಳು.
UR -18
ಒಟ್ಟಾಗಿ 38 ಹುದ್ದೆಗಳು ಖಾಲಿ ಇರುತ್ತದೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ನಮ್ಮ ವರ್ಲ್ಡ್ ಕನ್ನಡ ಜಾಲತಾಣಕ್ಕೆ ಭೇಟಿ ನೀಡಿ, ಸಂಪೂರ್ಣವಾಗಿ ಮಾಹಿತಿ ತಿಳಿಯಿರಿ, ಯಾವುದೇ ಗೊಂದಲವಿದ್ದಲ್ಲಿ ನಮ್ಮ ವೆಬ್ ಸೈಟಿಗೆ ಭೇಟಿ ನೀಡಿ ಕಾಂಟಾಕ್ಟ್ ಫಾರಂ ಅನ್ನು ಫಿಲಂ ಮಾಡಿ ನಾವು ನಿಮಗೆ 24 ಗಂಟೆ ಒಳಗಡೆ ಸಂಪರ್ಕಿಸುತ್ತೇವೆ. ನಾವು ದಿನಾಲು ರೈತರಿಗೆ ಬೇಕಾಗುವ ಮತ್ತು ವಿದ್ಯಾರ್ಥಿಗಳಿಗೆ ಮತ್ತು ಅಭ್ಯರ್ಥಿಗಳಿಗೆ ಬೇಕಾಗುವ ಎಲ್ಲಾ ಮಾಹಿತಿ ವಿವರವನ್ನು ನಮ್ಮ ಜಾಲತಾಣದಲ್ಲಿ ನೀಡುತ್ತೇವೆ. ಎಲ್ಲರಿಗೂ ಧನ್ಯವಾದಗಳು.


ಅರ್ಜಿ ಹಾಕುವುದು ಹೇಗೆ.?

ಈ ನಮ್ಮ ಜಾಲತಾಣದಲ್ಲಿ ಲೇಖನದಲ್ಲಿ ನೀಡಿರುವ ಲಿಂಕ್ ಮೂಲಕ ಬ್ಯಾಂಕ್ ಆಫ್ ಬರೋಡ ವೆಬ್ಸೈಟ್ ಗೆ ಹೋಗಿ ಅರ್ಜಿ ಹಾಕಬೇಕು.

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads