ಕರ್ನಾಟಕದ ಭೂ ಸರ್ವೇಯರ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.!ಹತ್ತನೇ ವರ್ಗ ಪಾಸಾಗಿದ್ದರೆ ಈ ಕೂಡಲೇ ಅರ್ಜಿ ಸಲ್ಲಿಸಬಹುದು.! survey job vacancy.

survey job vacancy ನೋಡಿ ಕರ್ನಾಟಕ ಭೂ ಸರ್ವೆ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು ಕೂಡಲೇ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಈ ಕೊಡಲೇ ಅರ್ಜಿ ಸಲ್ಲಿಸಿ ಈ ಕೆಳಗಡೆ ಸಂಪೂರ್ಣ ಮಾಹಿತಿ ನೀಡುತ್ತೇವೆ ಬನ್ನಿ.

ಈ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ನಾವು ಹುದ್ದೆಗಳ ಮಾಹಿತಿ ಮತ್ತು ಇನ್ನಿತರ ಮಾಹಿತಿಗಳನ್ನು ನೀಡುತ್ತಿರುತ್ತೇವೆ.

survey job vacancy ಅರ್ಜಿ ಹಾಕಲು ಅರ್ಹತೆ.!

Sorry! You are Blocked from seeing the Ads
WhatsApp Group Join Now
Telegram Group Join Now

ಅರ್ಜಿ ಹಾಕಬೇಕೆಂದರೆ ಭಾರತ ಸರ್ಕಾರದಿಂದ ಮಾನ್ಯತೆ ಹೊಂದಿರುವ ಕಾಲೇಜುಗಳಿಂದ ಆಯ್ಕೆ ಹಾಗೂ ಇಂಜಿನಿಯರಿಂಗ್ ಮುಗಿಸಿರುವ ವಿದ್ಯಾರ್ಥಿಗಳು ಅರ್ಜಿ ಹಾಕಬಹುದಾಗಿರುತ್ತದೆ.

ಅರ್ಜಿ ಸಲ್ಲಿಕೆ ಬಗ್ಗೆ ಈ ಕೆಳಗಡೆ ಸಂಪೂರ್ಣ ಮಾಹಿತಿ ನೀಡುತ್ತೇವೆ ನೋಡಿ

survey job vacancy ಕರ್ನಾಟಕ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಈಗಾಗಲೇ ಅರ್ಜಿಯನ್ನು ಕರೆಯಲಾಗಿದ್ದು ಇದೀಗ ಸರ್ವೆಯರ್ ಹಾಗೂ ಹೇಡಿ ಎಲ್ಲಾರ್ ಹುದ್ದೆಗಳಿಗೆ ಭರ್ತಿ ಮಾಡಲಾಗುತ್ತಿದೆ ಎಂದು ಬಜೆಟ್ ಮಂಡನೆ ವೇಳೆ ಹೇಳಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ 1000 ಗ್ರಾಮ ಲೆಕ್ಕಾಧಿಕಾರಿ, 60 ಎಡಿಯಲ್ಲ ಹೃದಯಗಳಿಗೆ ಭರ್ತಿ ಮಾಡಲಾಗುತ್ತಿದ್ದು ಹಾಗೂ 500 ಸರ್ವೆಯರ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.

survey job vacancy
survey job vacancy

ಸರ್ವೇಯರ್ ಹುದ್ದೆ

ಪಟ್ಟು 300ಕ್ಕೂ ಹೆಚ್ಚು ಹುದ್ದೆಗಳನ್ನು ಖಾಲಿಯಿದ್ದು ಎಂದು ಅಧಿಕ ಸೂಚನೆಯಲ್ಲಿ ಹೇಳಲಾಗಿದೆ ಈಗಾಗಲೇ ಅಭ್ಯರ್ಥಿಗಳು ಇದನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಬೇಕೆಂದು ನಾವು ಹೇಳುತ್ತೇವೆ.

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು

  • ನೋಡಿ ಅಭ್ಯರ್ಥಿಯ ಭಾವಚಿತ್ರ ಬೇಕಾಗುವುದು.
  • ಆಧಾರ್ ಕಾರ್ಡ್ ಹಾಗೂ ಕಾಸ್ಟ್ ಇನ್ಕಮ್ ಕಾರ್ಡ್ ಬೇಕಾಗಬಹುದು.
  • ಅಭ್ಯರ್ಥಿಯ ಮೊಬೈಲ್ ಸಂಖ್ಯೆ.
  • ಅಭ್ಯರ್ಥಿಯ ಪಾಸಾಗಿರುವ ಎಲ್ಲಾ ತರಗತಿಯ ಮಾರ್ಕ್ಸ್ ಕಾರ್ಡ್.
  • ಇನ್ನು ಇತರೆ ದಾಖಲಾತಿಗಳು ಬೇಕಾಗಬಹುದು ಈ ಕೂಡಲೇ ಅಧಿಕ ಸೂಚನೆಯನ್ನು ಓದಿ.

ಅಭ್ಯರ್ಥಿಗಳಿಗೆ ಭಾರತೀಯ ಸರ್ಕಾರದಿಂದ ಮಾನ್ಯತೆ ಪಡೆದಿರುವ ಅಥವಾ ಹೊಂದಿರುವ ಸಂಸ್ಥೆಯಿಂದ ಭೂ ಸರ್ವೇ ನಕ್ಷೆ ತಯಾರಿಕೆ ಪಡೆದಿರುವ ಐಟಿಐ ಪ್ರಮಾಣ ಪತ್ರ ಪಡೆದಿರಬೇಕು.

ನೋಡಿ ಈ ಲೇಖನದಲ್ಲಿ ಭೂ ಸರ್ವೇ ಇಲಾಖೆಯಲ್ಲಿ ಖಾಲಿ ಉಳಿದಿರುವ ಹುದ್ದೆಗೆ ಅರ್ಜಿ ಕರೆಯಲಾಗಿದೆ ಅರ್ಜಿ ಹೇಗೆ ಹಾಕಬೇಕೆಂದು ಈ ಕೆಳಗಡೆ ನಾವು ತಿಳಿಯೋಣ ಬನ್ನಿ.

ಅರ್ಜಿ ಸಲ್ಲಿಸಲು ಯಾರು ಅರ್ಹತೆ ಪಡೆದಿರುತ್ತಾರೆ.?
ಅರ್ಜಿ ಸಲ್ಲಿಸಬೇಕೆಂದರೆ ಭಾರತ ಸರ್ಕಾರದಿಂದ ಮಾನ್ಯತೆ ಹೊಂದಿರುವ ಕಾಲೇಜುಗಳ ಮುಖಾಂತರ ಐಟಿಐ ಡಿಪ್ಲೋಮೋ ಮತ್ತು ಇಂಜಿನಿಯರಿಂಗ್ ಮುಗಿಸಿರಬೇಕೆಂದು ಇದೆ.

ಅರ್ಜಿ ಸಲ್ಲಿಸಲು ಲಿಂಕ್ ನಮ್ಮನ್ನು ಸಂಪರ್ಕಿಸಿ ಅರ್ಜಿ ಯಾವಾಗ ಪ್ರಾರಂಭವಾಗುವುದು ಅವಾಗ ನಾವು ನಿಮಗೆ ಅರ್ಜಿ ಹಾಕಲು ಲಿಂಕ ನೀಡುತ್ತೇವೆ.

ವಿಶೇಷ ಸೂಚನೆ: ಈ ನಮ್ಮ ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ಸಂದೇಶಗಳನ್ನು ನೀಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು..!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads