Pm kisan yojana 16th installment : ಕೆಲ ಕ್ಷಣಗಳಲ್ಲಿ ರೈತರ ಖಾತೆಗೆ ಹಣ ಜಮಾ! ಇವರ ಖಾತೆಗೆ ಮಾತ್ರ ₹6 ಸಾವಿರ ಜಮಾ ಆಗುತ್ತೆ!
Pm kisan yojana 16th installment ಕಿಸಾನ್ ಯೋಜನೆ ಫಲಾನುಭವಿಗಳಿಗೆ ಅಲರ್ಟ್ ಎಂದು ಹೇಳಲಾಗಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ಅಥವಾ ಇವತ್ತೇ ದೇಶದ ಕೋಟ್ಯಾಂತ ರೈತರಿಗೆ ಮೋದಿ ಸರಕಾರದಿಂದ ಒಂದು ಗುಡ್ ನ್ಯೂಸ್ ನೀಡಲಾಗಿದೆ. ವಾಸ್ತವವಾಗಿ ಕೇಂದ್ರ ಸರ್ಕಾರ ಮತ್ತು ದೇಶದ ರೈತರಿಗೆ ಆರ್ಥಿಕ ನೆರವು ನೀಡಲು ಕಿಸಾನ್ ಸನ್ಮಾನ ನಿಧಿ ಯೋಜನೆಯನ್ನು ಜಾರಿಗೆ ತರುತ್ತಿದೆ.
ನಮಸ್ಕಾರ ಸ್ನೇಹಿತರೆ ಬನ್ನಿ ಈ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ದಿನಾಲು ರೈತರಿಗೆ ಮತ್ತು ಅಭ್ಯರ್ಥಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾಹಿತಿ ವಿವರವನ್ನು ನೀಡುತ್ತಿರುತ್ತೇವೆ.
Pm kisan yojana 16th installment ದಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಿ, ಎಲ್ಲರಿಗಿಂತ ಮುಂಚಿ ತಾನೆ ಮಾಹಿತಿಯನ್ನು ಪಡೆಯಿರಿ.
ನೋಡಿ ಪಿಎಮ್ ಕಿಸಾನ್ ಯೋಜನೆ ಫಲಾನುಭವಿಗಳಿಗೆ ಹಣ ಜಮಾ ಆಗೋದು ಎಂದು ಕೇಂದ್ರ ಸರ್ಕಾರವು ಈಗಾಗಲೇ ಹೇಳಿದೆ ಅದರ ಪ್ರಕಾರ ರೈತರಿಗೆ ಹಣ ಹಾಕಲಾಗುವುದೆಂದು ಸುದ್ದಿಯಲ್ಲಿದೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈಗಲೇ ತಿಳಿಯಿರಿ.
ಈ ಕುರಿತ ಮಾಹಿತಿಯನ್ನು ಕೇಂದ್ರ ಸರ್ಕಾರ ಹೇಳಿದೆ ಇದರಲ್ಲಿ ಕಿಸಾನ್ ಸನ್ಮಾನ್ಯ ಯೋಜನೆಯಡಿ 16ನೇ ಕಂತು 21,000 ಕೋಟಿಗಳನ್ನು ಮಹಾರಾಷ್ಟ್ರದ ಯವಹಾತ್ಮನಿಂದ 28 ಫೆಬ್ರವರಿ 2024 ರಂದು ಪ್ರಧಾನ ಮಂತ್ರಿ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿದಿದೆ.
ನೋಡಿ ಈ ಕುರಿತ ಮಾಹಿತಿಯನ್ನು ಕೇಂದ್ರ ಸರ್ಕಾರ ದೃಢಪಡಿಸಿದ 28 ಪೇಪರ್ 2024ರಂದು ಪ್ರಧಾನ ಮದಿ ಬಿಡುಗಡೆ ಮಾಡಲಿದ್ದಾರೆ ಎಂದು ಈಗಾಗಲೇ ಎಲ್ಲಾ ಮಾಹಿತಿಯನ್ನು ಗೊತ್ತಾಗಿದೆ.
Pm kisan yojana 16th installment ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ ನಿಧಿ ಯೋಜನೆ ಫೆಬ್ರವರಿ 24 2019 ರಂದು ಪ್ರಾರಂಭ ಮಾಡಲಾಗಿತ್ತು, ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರದ ದೇಶದ ರೈತರಿಗೆ 6000ಗಳನ್ನು ನೀಡಲಾಗುವುದು ಎಂದು ಘೋಷಿಸಿದ್ದರು. ಆದರೆ ಈ ಯೋಜನೆ ಮೂಲಕ ರೈತರಿಗೆ ಒಂದೇ ಬಾರಿಗೆ 6000 ನೀಡಿದೆ ಕೃಷಿ ಚಟುವಟಿಕೆ ಅನುಕೂಲ ಮಾಡುವಂತೆ ಸಲ ಎರಡೆರಡು ಸಾವಿರ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಅಧಿಕ ಸೂಚನೆಯಲ್ಲಿದೆ.
ಕೇಂದ್ರ ಸರ್ಕಾರ ಇದುವರೆಗೆ ಕಿಸಾನ್ ಸನ್ಮಾನ ಯೋಜನೆ ಅಡಿಯಲ್ಲಿ 15 ಕಾಂತಗಳಲ್ಲಿ ಹಣವನ್ನು ರೈತರ ಖಾತೆಗೆ ನೀಡಲಾಗಿದೆ ಎಂದು ಹೇಳಿದ್ದಾರೆ. ಈ ಪೈಕಿ 11 ಕೋಟಿ ಹೆಚ್ಚು ರೈತರು 2.81 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಲಾಭ ಪಡೆದಿದ್ದಾರೆ.
PM kisan ಈ ರೈತರ ಖಾತೆಗೆ ಹಣ ಜಮೆ ಆಗುವುದಿಲ್ಲ–
ಪ್ರಧಾನ ಮಂತ್ರಿ ಕಿಸ್ಮಾನ್ ಸನ್ಮಾನ ನದಿ ಯೋಜನೆ 16ನೇ ಕಂತಿನ ಹಣ ಕೇವಲ ekyc ಮಾಡಿದ ರೈತರ ಬ್ಯಾಂಕ್ ಖಾತೆಗೆ ಮಾತ್ರ ಜಮಾ ಆಗುವುದಿಲ್ಲ ಎಂದು ತಿಳಿದಿದೆ. ನೀವು ಕಿಸಾನ್ ಇದಿಯ ಮುಂದಿನ ಕಂತನು ಪಡೆಯಲು ಬಯಸಿದರೆ ಈ ಕೂಡಲೇ ಈ ekyc ಮಾಡಿಸಿ.
ಅಷ್ಟೆಲ್ಲದೆ ಪಿಎಮ್ ಕಿಸಾನ್ ಯೋಜನೆ ಫಲಾನುಭವಿಗಳಿಗೆ 16ನೇ ಕಂತು ಪ್ರಯೋಜನವನ್ನು ಪಡೆದುಕೊಳ್ಳಲು ತನ್ನ ಭೂಮಿಯ ನೊಂದಾಯಿಸಿಕೊಳ್ಳಬೇಕೆಂದು ಇದೆ. ಹಾಗೆ ಮಾಡಲು ವಿಫಲರಾದವರ ಹೆಸರು ಬಿಎಂಟಿಸನ್ ಸನ್ಮಾನ ಯೋಜನೆ ಅಡಿ 16ನೇ ಕ್ರಾಂತಿ, ಅಣ್ಣ ಪಡೆಯುವ ಪಟ್ಟಿಯಿಂದ ದೂರ ಇಡಲಾಗುತ್ತದೆ ಎಂದು ಹೇಳಲಾಗಿದೆ.
ನೋಡಿ ಅಂದರೆ,14ನೇ ಕಂತಿನ ಮತ್ತು 15ನೇ ಕಂತಿನ ಹಣವನ್ನು ಒಟ್ಟಿಗೆ 16ನೇ ಕಂತಿನ ಹಣದೊಂದಿಗೆ ನೀಡಲಾಗುವುದು. ಒಂದೊಮ್ಮೆ 15ನೇ ಕಂತಿನಣ್ಣ ಜಮಾ ಆದರೆ ಎಲ್ಲಾ ಹಣ ಬರುವುದು ಎಂದು ಅದಕ್ಕೆ ಸೂಚನೆಯಲ್ಲಿ ಇದೆ.
ನೋಡಿ ರೈತರೇ ನಿಮ್ಮ ಖಾತೆ ಕಣ ಜಮಾ ಆಗದಿದ್ದರೆ Pm-kishan ಸಹಾಯವಾಣಿ ಕರೆ ಮಾಡಿ ದೂರ ನೀಡಬಹುದು.
Pm-kishan scheme ಸ್ಟೇಟಸ್ ಚೆಕ್ ಮಾಡಿಕೊಡಲು ಈ ಕೆಳಗಡೆ ಲಿಂಕ್ ನೀಡಿರುತ್ತೇವೆ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ನೋಡಬಹುದು.
Link- pmkishan.gov.in
ವಿಶೇಷ ಸೂಚನೆ: ನೋಡಿ ಈ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ಸಂದೇಶಗಳನ್ನು ನೀಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!